Тёмный

ವರ್ಷ ವರ್ಷಗಳು ಕಳೆದರೂ ಬದಲಾಗಬೇಕೆಂದರು ಬದಲಾಗದ ಮನಸ್ಸುಗಳು🪷🧿Happy New year  

Nimma Ashwini
Подписаться 271 тыс.
Просмотров 115 тыс.
50% 1

Malt contact and WhatsApp number : 6363250586
___________________________________________________
Follow me on 👇🏾
Instagram : thenameisashwin...
Facebook : profile.php?...
please don't forget to like share comment and subscribe keep watching and keep supporting, love you all ♥️

Опубликовано:

 

30 дек 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 914   
@darshantj9654
ತಲೆ ಬಗ್ಗಿಸಿ ಮೊಬೈಲ್ ನೋಡೋದು ಬಿಡಿ ತಲೆ ಎತ್ತಿ ಪ್ರಪಂಚ ನೋಡಿ.
@PyaminiYamini
ನಿಮಗೆ ಇಷ್ಟ್ಟು ಸಂಷ್ಕರ ಇದೆ ನೀವು ತೆಲುಗು, ಕನ್ನಡ sierial ಅಲ್ಲಿ ಆಕ್ಟಿಂಗ್ ಮಾಡ್ತಿರಾ selabreti ಅಧ್ರು ನಿಮಗೆ ಇಷ್ಟು ಸಂಸ್ಕಾರ ನಾನು ನಿಮ್ಮನ್ನ ಗಟ್ಟಿಮೇಳ ಸೀರಿಯಲ್ ಇಂದ ನೀವು ಅಂದ್ರೆ ತುಂಬಾ ಇಷ್ಟ ನಾನು ತೆಲುಗು ಹುಡಿಗಿ ನಿಮ್ಮನ್ನ ತೆಲುಗು ಸೀರಿಯಲ್ ಅಲ್ಲಿ ನೋಡಿಧಿನಿ ನೀವು ಸೂಪರ್ happy new year ♥️♥️♥️
@Deepu-hw1vs
Ega yava serial madtha ilva
@BhoomikaNagaraju-lb5ly
ಅಶ್ವಿನಿ ಅಕ್ಕಾ ನೀವು ಅದಿತಿಪ್ರಭುದೇವ ಅಕ್ಕಾ ಅಂದ್ರೆ ನನಗೆ ಬಹಳ ಇಷ್ಟ ತುಂಬಾ ಒಳ್ಳೆಯ ವಿಷಯಗಳನ್ನು ನಮಗೆ ತಿಳಿಯುವ ಆಗೇ ಹೇಳಿ ಕೊಟ್ಟುತಿದಿರ ನಿಮಗೆ ಧನ್ಯವಾದಗಳು ಆಗೇ ಹೊಸ ವರ್ಷದ ಆರ್ಥಿಕ ಶುಭಾಶಯಗಳು ❤
@ranjithahs3792
Akka nivu ಧನುರ್ಮಾಸ ಮಾಡಿಲ್ಲವಾ,ಮಾಡಿದ್ರೆ adnna ಒಂದು ವಿಡಿಯೋ ಮಾಡಿ
@bhagyapv2013
Nivu nange tumba ista, products promotion so on.. Anta nivu mis guidance madalla. Ene madidru very useful knowledge share madtira, istu chikka vayasige enta knowledge ashwini.
@user-do5jd8ds3y
New gattimela serial bittu yake bandiddira heli
@ravikikkeri9579
✨ಹೊಸ ವರ್ಷದ ಆರ್ಧಿಕ ಶುಭಾಶಯಗಳು 😊ಅಕ್ಕ...
@Luluboy273
Eega swalpa dappa aagiddeera
@reshmadevadiga8240
ನಾನು ಇದನ್ನು 2 ವಾರ ಮುಂಚೆ ನೋಡಬೇಕಿತ್ತು 😊
@prabalamalnad5264
ನಿಮ್ಮ ಈ ಸಕಾರಾತ್ಮಕ ಜೀವನ ಶೈಲಿ ಆದರ್ಶ ಪ್ರಾಯವಾಗಿದೆ.... ಈ ತರಹದ ವಿಡಿಯೋಗಳು ಹೆಚ್ಚು ಬರಲಿ.... ಹೊಸ ವರುಷದ ಹಾರ್ದಿಕ ಶುಭಾಷಯಗಳು ಮೇಡಂ 🎉
@Eathealthybewealthy
ನಿಮ್ಮಿಂದ ಕಲಿಯಲು ಇನ್ನೂ ಬಹಳಷ್ಟು ಇದೆ
@gs3427
ಅದ್ಭುತ ಸಂದೇಶ ನೀಡಿದ್ದೀರ, ತುಂಬಾ ಧನಯವಾದಗಳು
@kannadakavnagaluu1463
ಮನಸು ಮಗುವಾಗಿ ಕನಸು ನನಸಾಗಿ ದುಃಖ ಮರೆಯಾಗಿ ಬಾಳು ಹಾಡಾಗಿ ಜೀವ ಹೂವಾಗಿ ಈ ವರ್ಷ ಹೊಸದಾಗಿ ಹರುಷ ವೆಲ್ಲ ನಿಮ್ಮದಾಗಿ ನಿಮ್ಮ ಬಾಳು ಜೇನಾಗಿ ಹಾಯಾಗಿ ಸುಖವಾಗಿ ಸೊಗಸಾಗಿ ಚೆನ್ನಾಗಿ ಬಾಳಿರಿ
@Bhoomika-Gowda
Ashwini you are such a sweet soul nimge devaru ide tara arogya ayassu nemmadi kasta eduriso Shakthi kottu kapadali ❤❤❤lots of love tumba volle video madidira thank you dear
@rash515
Thumbane arthagarbithavadha mathugalu,,,, haagu jeevana nimmadagide,,,, ಬದಲಾವಣೆ ಪ್ರಕೃತಿಯ ನಿಯಮ.... Ellara mindset badalagabekide,,, jeevanashaili baalagabekide,,, ❤ from Coorg😍😍😍
@shwethab6456
ನಮಸ್ಕಾರ ಅಶ್ವಿನಿ... ಹೊಸ ವರ್ಷದ ಶುಭಾಶಯಗಳು ನಿಮಗೆ.... 🎉🎉
@pandubagilad
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 365 ದಿನವೂ ಭಗವದ್ಗೀತೆಯನ್ನು ತಪ್ಪದೇ ಓದಿ ❤😊
@user-rw4nn6bu4t
ಹೊಸ ವರ್ಷದ ಶುಭಾಶಯಗಳು ನಾನು ನಿಮ್ಮ ಎಲ್ಲಾ ವಿಡಿಯೋನ ನೋಡ್ತಾ ಇದೀನಿ ನೀವು ತುಂಬಾ ಚೆನ್ನಾಗಿ ತಿಳಿಸಿ ಕೊಡ್ತೀರಿ ನಾನು ಅಷ್ಟೇ ಫೋನಿಗೆ ಸೀಮಿತವಾಗಿದ್ದೀನಿ ನೀವು ಹೇಳಿದ ಈ ಮಾತು ಕೇಳಿ ನಾನು ಚೇಂಜ್ ಆಗಬೇಕು ಅಂತ ಅನ್ಸಿದೆ ತುಂಬಾ ಥ್ಯಾಂಕ್ಸ್ ಅಕ್ಕ🙏 ಇದನ್ನ ತಿಳಿಸಿಕೊಟ್ಟಿದ್ದಕ್ಕೆ ❤️
@shilpameti2835
Heroine andre namage maadari agirbeku nijavgalu nange nivu madari vyakti nimana nodi thumba vishya kaltidvi u r so special madam really thank you so much nivu youtube start madidke🙏🏻🙏🏻🙏🏻🙏🏻🙏🏻🙏🏻🙏🏻♥️♥️♥️♥️♥️♥️
Далее