Тёмный

ವಿದ್ಯಾವಂತ ಮಹಿಳೆಗೆ ಮಾನಸಿಕ ಖಿನ್ನತೆಯಾಗಲು ಕಾರಣವೇನು...? 

Suddi News Sullia
Подписаться 93 тыс.
Просмотров 286 тыс.
50% 1

A single married woman's hell dwells in the midst of Canaan
Murukalu lives at home with his beloved pet dog (Charlie) Malli..
What causes mental depression in an educated woman...?
The house is in a state of collapse today or tomorrow... Need a helping hand...
ಕಾನನದ ಮಧ್ಯೆ ಏಕಾಂಗಿಯಾಗಿ ವಿವಾಹಿತ ಮಹಿಳೆಯ ನರಕ ವಾಸ
ಮುರುಕಲು ಮನೆಯಲ್ಲಿ ತನ್ನ ಪ್ರೀತಿಯ ಸಾಕು ನಾಯಿ (ಚಾರ್ಲಿ) ಮಲ್ಲಿ ಯೊಂದಿಗೆ ಜೀವನ..
ವಿದ್ಯಾವಂತ ಮಹಿಳೆಗೆ ಮಾನಸಿಕ ಖಿನ್ನತೆಯಾಗಲು ಕಾರಣವೇನು...?
ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ ಮುರುಕಲು ಮನೆ... ಬೇಕಾಗಿದೆ ‌ನೆರವಿನ ಹಸ್ತ ...
#womenstory #lifelearning #lifeleadings #marriedwomen #help #livingwithanimal #suddinewssullia #suddibidugade
SUBSCRIBE OUR NEW CHANNEL
/ @suddimediasullia
FOLLOW US ON
► Website: sullia.suddine...
► Facebook: / suddi Bidugade/
► Twitter: / suddinewsputtur
► Instagram: / suddibidugade
► E-paper: news.suddimahi...
------------------------------------------------------------------------------------------------------------------------------
Contact us:
Suddi News Sullia
Shri Hari Commercial Complex
Main Road, Sullia - 574239
Contact: +91 6363322040, 8618882762

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 242   
@YankuVenkatesh
@YankuVenkatesh 2 месяца назад
ಈ ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸಿ ನಗರದಲ್ಲಿ ವಾಸಿಸಲು ಮನೋಸ್ಥೈರ್ಯ ಕೊಡಬೇಕಾಗಿದೆ. ಈ ಮಹಿಳೆಯ ನೆರವಿಗಾಗಿ ಮಾಡಿದ ನಿಮ್ಮ ಪ್ರಯತ್ನಕ್ಕೆ ಧನ್ಯವಾದ ಸರ್.
@Mohit_kumar68
@Mohit_kumar68 2 месяца назад
ನಾಗರಿಕ ಸಮಾಜದಲ್ಲಿ ನಾವು ಬದುಕುತಿದ್ದೇವೆ ಅಂತ ಅನಿಸ್ತಾ ಇಲ್ಲ. ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹಿಳೆಯ ಕೂಗು, ನೋವು ಕೇಳಿಸದೇ ಹೋಗಿರೋದು ಬೇಸರ ತರಿಸಿದೆ 😢.
@rekhaganihar1028
@rekhaganihar1028 2 месяца назад
ಪಾಪ ನೋಡಿ ತುಂಬಾ ದುಃಖ ಆಯಿತು v ಒಂಟಿ ಯಾಗಿ ಅವರನ್ನು ಬೀಡುವ ಬದಲು ಚಿಕಿತ್ಸೆ ಕೊಡಿಸಿ ಯಾವುದಾದ್ರೂ ಆಶ್ರಮ ಅಥವಾ ಸಂಬಂಧಿಕರ ಹತ್ತಿರ ಬಿಡುವದು ಒಳ್ಳೆಯದು
@songs-yy2xx
@songs-yy2xx 2 месяца назад
ಮನುಷ್ಯ ರಿಗಿಂತ ನಾಯಿ ಉತ್ತಮ
@lokeshwarivinayachandra4343
@lokeshwarivinayachandra4343 2 месяца назад
M.l.a. ಭಾಗೀರಥಿ ಯವರ ಗಮನಕ್ಕೆ ತರುವುದು ಒಳ್ಳೆಯದು
@tulunaduadventuresmangalore
@tulunaduadventuresmangalore 2 месяца назад
ಒಳ್ಳೆ ಕೆಲಸ ಮಾಡಿದ್ದೀರಿ ಸರ್, ದೇವರು ಒಳ್ಳೆದು ಮಾಡಲಿ ನಿಮಗೆ
@suchitrahegde2425
@suchitrahegde2425 2 месяца назад
ಅವರ ಪರಿಸ್ಥಿತಿಯನ್ನು ನೋಡಿ ನಿಜಕ್ಕೂ ಬೇಸರವಾಯಿತು.ಎಲ್ಲರ ಸಹಕಾರದಿಂದ ಅವರ ಬದುಕಿಗೊಂದು ದಾರಿಯಾಗಲಿ. ಆದರೆ ನೀವು ಮನೆ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬಾರದಿತ್ತು ಸರ್.
@user-ov1pb4ex7z
@user-ov1pb4ex7z 11 дней назад
ಹೌದು ಸರಿಯಾಗಿ ಹೇಳಿದಿರಿ ಮನೆ ಅಂದರೆ ಒಂದು ದೇವಾಲಯಕ್ಕೆ ಸಮ ಅದು ಎಷ್ಟೇ ಮುರುಕಲು ಮನೆ ಆದರೂ ಉಸಿರಾಡುವ ಜೀವ ವಾಸ ಮಾಡುವ ಜಾಗ ಮನೆಯ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಿದ್ದು ತಪ್ಪು
@threecolours6497
@threecolours6497 2 месяца назад
ಪಬ್ಲಿಕ್ ಮಾಡಿದ್ರಿಂದ ಉಪಕಾರವೂ ಇದೆ ಅಪಾಯವೂ ಇದೆ.
@roopakkkudugalmane3527
@roopakkkudugalmane3527 2 месяца назад
Perfectly right
@user-st5rz9uh5w
@user-st5rz9uh5w 2 месяца назад
😊
@prakash-8315
@prakash-8315 2 месяца назад
ಆ ಮಹಿಳೆ ಇ ಸ್ತಿತಿ ಕಾರಣ ನಮ್ಮ ಜಮಾಜ
@anithapgowda8002
@anithapgowda8002 Месяц назад
howdhu
@poojabhpoojabh1068
@poojabhpoojabh1068 Месяц назад
ಹವ್ದು ಸರ್ ನಾನು ಕೂಡ ಮೊದಲು ಯೋಚಿಸಿದ್ದೆ ಇದು
@user-nl5fz8nh6c
@user-nl5fz8nh6c 2 месяца назад
ಈ ಪಬ್ಲಿಸಿಟಿಯಿಂದ ಮಹಿಳೆಗೆ ಸಂಕಷ್ಟ ಇದೆ. Do not expose the lady to dangerous consequences
@BKKrish999
@BKKrish999 2 месяца назад
ನಿಮ್ಮ ವಾಹಿನಿ ಮುಖಾಂತರ ಶಾಸಕರ ಗಮನಕ್ಕೆ ಪಂಚಾಯತ್ ಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಾಯಕ್ಕೆ ಮನವಿ ಮಾಡಿ.
@kushalaamin6243
@kushalaamin6243 2 месяца назад
ಒಳ್ಳೆಯ ಕೆಲಸ ಮಾಡಿದ್ದಿರಿ ಸರ್ ಇನ್ನಾದರೂ ಇವರ ಜೀವನಕ್ಕೆ ಒಂದು ಒಳ್ಳೆಯ ದಾರಿ ಸಿಗಲಿ ಪಾಪ
@LoveRibbonCreation
@LoveRibbonCreation 2 месяца назад
ಯಾರು ಕೈ ಬಿಟ್ಟರು ಸಾಕು ಪ್ರಾಣಿಗಳು ಬಿಟ್ಟು ಹೋಗಲ್ಲ... ಅದಕ್ಕೆ ಹೇಳೋದು, ಕಷ್ಟಕ್ಕೆ ಬರೋದು ಅದೇ ಪ್ರಾಣಿ.
@nirmalapk5853
@nirmalapk5853 2 месяца назад
👍
@Basicallynzm
@Basicallynzm Месяц назад
😢😢😢😢
@dadadhanu9281
@dadadhanu9281 2 месяца назад
ಅವರಿಗೆ ಅಷ್ಟೇನೂ ಮಾನಸಿಕ ವಿಲ್ಲ ಅವರ ಮಾನಸಿಕ ಕಾಯಿಲೆ ಗುಣಪಡಿಸಲು ಸರಿಯಾದ ಔಷಧಿ ಕೊಡಿಸಬೇಕು
@skavithagowda
@skavithagowda Месяц назад
ಹೌದು ಯಾರ ಬಳಿಯೂ ಹೆಚ್ಚು ಮಾತನಾಡದೆ ಇರೋದ್ರಿಂದ.ಹಾಗಾಗಿದ್ದರೆ ಅನ್ಸತ್ತೆ..
@grettaalmeida3612
@grettaalmeida3612 2 месяца назад
ಅಯ್ಯೋ ದೇವ್ರೆ 😢 ಪಾಪ ಸರ್ ತುಂಬಾ ಬೇಸರದ ಸಂಗತಿ
@DHANYAGUDIGAR2012-1
@DHANYAGUDIGAR2012-1 2 месяца назад
ಬಹುಶಃ ಐವತ್ತು ವಷ೯ಗಳ ನ೦ತರ ಮನುಷ್ಯನ ಜೀವನ ಇದೇ ತರಹ ಇರಬಹುದು. ಮೊಬೈಲ್ ಕೂಡ ಕಾರಣಗಳಲ್ಲಿ ಒ೦ದು ಅಂಶ ಆಗಿರಲೂಬಹುದು.
@RavikumarRavi-jo5kx
@RavikumarRavi-jo5kx 2 месяца назад
100% ನಿಜ ಸರ್... ಈ ಮೊಬೈಲ್ ಇಂದಾನೆ ಮನುಷ್ಯ ನಾಶ....
@jayakesarineriyavaahini7449
@jayakesarineriyavaahini7449 2 месяца назад
ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಸ್ವಲ್ಪ ಇತ್ತ ಗಮನ ಹರಿಸಿ
@ShivaPrasad-ep7zb
@ShivaPrasad-ep7zb Месяц назад
ದುಡ್ಡು ಇದಾರೆ ಯಲ ಬೇವರ್ಸಿ relashions ದುಡ್ಡು ಇಲ್ಲ ಅಂದರೆ ಯಾವೋನು ಇಲ್ಲ 🙏
@kmalathi4943
@kmalathi4943 2 месяца назад
ತುಂಬಾ ಶೋಚನೀಯ ಸ್ಥಿತಿಯಲ್ಲಿ ಮಹಿಳಾ ಇದ್ದಾರೆ ಜನ,ಸಮಾಜ ,ಎಲ್ಲರು ಸೇರಿ ಇರಲು ಒಂದು ವ್ಯವಸ್ಥೆ ಮಾಡಿಕೋಡಬೇಕು. ಬೆಂಗಳೂರು.
@RJ-ls6jh
@RJ-ls6jh 2 месяца назад
Thanks sir for bringing to light about the conditions of a woman who is suffering from the depression. Sir, she is required medical treatment. Local administration, I mean Health department should come forward for necessary action.
@GayathriAcharya-sj6kq
@GayathriAcharya-sj6kq 2 месяца назад
ನೋಡಿದ್ರೆ ತುಂಬ ಬೇಜಾರ್ ಆಗುತ್ತೆ 😢
@MaheshMahesh-fi4vm
@MaheshMahesh-fi4vm Месяц назад
ಕೆಲ ಹಳ್ಳಿಗಳಲ್ಲಿ ಇಂದಿಗೂ ಸಹ ಒಂಟಿಯಾಗಿ ಬದುಕುತ್ತಿರುವ ಅರೆಬರೆ ಬಟ್ಟೆ ಅರೆ ಬರೆ ಮನೆಯಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ ಇಂತಹ ಎಷ್ಟೋ ನಿದಶ೯ನಗಳು ಸಾಕಷ್ಟಿವೆ,,,,, ಧನ್ಯವಾದಗಳು ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ 👍🏾
@sheshadrimayur6206
@sheshadrimayur6206 2 месяца назад
Our educated people must think about this women situations we should support
@rooparai5279
@rooparai5279 2 месяца назад
ಇಲ್ಲಿನ memmber ಯಾಕೆ.ಗಮ್ಮನೆಸುದಿಲ್ಲ
@savithakumarip6035
@savithakumarip6035 2 месяца назад
ಪಾಪ. ಊರಿನವರು ಎಲ್ಲರೂ ಗಮನಹರಿಸಿ, ದೇವರು ಒಳ್ಳೇದು ಮಾಡುತ್ತಾರೆ
@pushpamogera1564
@pushpamogera1564 2 месяца назад
ದೇವೆರ್ ದೈವ ಕಾಪಡದು ಈರೆನ್ ❤
@amukthaamulya3138
@amukthaamulya3138 11 дней назад
supar nijavada pathrkatha
@udayaravi2203
@udayaravi2203 2 месяца назад
This is the real duty of the reporters 🎉😊
@yamanappakt9064
@yamanappakt9064 3 дня назад
ನಿಮ್ಮಿಂದ ಸಹಾಯ ಸಿಗಲಿ ಸರ್❤
@munivenkatappauma1764
@munivenkatappauma1764 2 месяца назад
Momma vahinige thanks sir ,God bless her fucher life ,mercy full person may take her care
@DasappaThimmaDasappa
@DasappaThimmaDasappa 2 месяца назад
ದಯವಿಟ್ಟು ಕ್ಷಮಿಸಿ, ಈ ವಿಚಾರವನ್ನು ತಾಲ್ಲೂಕಿನ ಅಧಿಕಾರಿಗಳ ಗಮನಕ್ಕೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ., ಸರ್. 🙏
@yashodashetty5278
@yashodashetty5278 2 месяца назад
Ayyo aa mane yavaga beelutte gode noduvaga baya agutte sadyakke mane aguva varege Bere Kade shift madisi pl
@Ammuammu-m6l
@Ammuammu-m6l 2 месяца назад
Yantha ketta sambandikaru irtare.aur manege karkond hogilla andru parvagilla.yelru seri iro mane adru sari madkodbahudu alwa.bandugalu agaga bandu auranna vicharsko beku papa.onti hengsu badukodu tumba kashta ide.inta paristiti yargu beda devre.😭😭😭😭
@legend8162
@legend8162 10 дней назад
What a sweet voice😢 but very sad to watch
@KusumSk-zt3os
@KusumSk-zt3os 2 месяца назад
Super shivanna nimma kelasa abhinandanarhavagide 🙏🙏🙏
@RamuPRamu-qh5wz
@RamuPRamu-qh5wz 2 месяца назад
ಸರ್ ಧನ್ಯವಾದಗಳು ನಿಮ್ಮ ಗೆ ❤❤❤
@ponkra10
@ponkra10 2 месяца назад
She needs not house. Medical treatment and place to stay.
@Vaishvinyk
@Vaishvinyk 2 месяца назад
Awar manasik stiti sari Ella sambdikaru kardkond hogi treatment kodasi
@jagadeeshkumar763
@jagadeeshkumar763 2 месяца назад
God bless you sir, & also to that lady
@fernandesdavid1998
@fernandesdavid1998 2 месяца назад
God Bless her abundantly 🙏🙏🙏
@Basicallynzm
@Basicallynzm Месяц назад
😢😢😢😢😢😢😢 aameen
@sumithrapoojari3866
@sumithrapoojari3866 2 месяца назад
ದಯಮಾಡಿ ಸಹಾಯ ಮಾಡಿ 🙏🙏🙏
@chandrashekarbd7692
@chandrashekarbd7692 2 месяца назад
Dakshina Kannada jilleyalli inthaha sthithiyalli iddare endre tumba dukha agtade 😢 Urinavaru inthavarige enadru help madabahudalva?? Good job From Suddi news 🙏🙏 Avarige ondu Bank account madsi kotre olleyadu nammindada sahaya madabahudu 🙏🙏
@Indian666-
@Indian666- Месяц назад
😢😢 ತುಂಬ ಬೇಸರವಾಗುತ್ತದೆ ನೋಡುವಾಗ ಏನೇ ಆಗಲಿ ಇಷ್ಟೆಲ್ಲಾ ಹಣವನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಹಣವುಳ್ಳವರು ಸಹಾಯ ಮಾಡಿ ಪ್ಲೀಸ್
@rakshmithapoojaryksappu9527
@rakshmithapoojaryksappu9527 Месяц назад
A dodda doddavarinda ne evrigela e Paristhiti
@mpmmanihalli7136
@mpmmanihalli7136 2 месяца назад
ಸರ್ ನಿಮ್ಮ ಮಾದ್ಯಮ ಸಾರ್ಥಕ ಸೇವೆ ಸಲ್ಲಿಸಿದ ಕ್ಷಣ
@RaveendraHC
@RaveendraHC 2 месяца назад
Yes Sir I there to help her building a house for her and living with my mother. Please share details
@sunilsuni4174
@sunilsuni4174 2 месяца назад
Great dog
@kushalaamin6243
@kushalaamin6243 2 месяца назад
ಈ ಭಾಗದ ಜನಪ್ರತಿನಿಧಿ ಗಳು ಎಲ್ಲಿ ಯಾಕೆ ಸುಮ್ಮನೆ ಇದ್ದಾರೆ
@sathyabhamahegde1892
@sathyabhamahegde1892 2 месяца назад
Devare kapadabeku.🙏🙏
@user-yn7uf9vp1t
@user-yn7uf9vp1t 28 дней назад
Likes you Appu super hero and family belsssssd you 👭👭🙏🙏💯💯❤️❤️🧑‍🤝‍🧑👍👌😍👬👯🏃
@vidyakottary3922
@vidyakottary3922 2 месяца назад
ಜೈ ಧರ್ಮಸ್ಥಳ
@Manjunthvagmodevagmode
@Manjunthvagmodevagmode 2 месяца назад
Sir.nivu.hinta.janrige.rajyad.janar.munde.torisuttirlla.nimage.danyavadagalu👏👏
@soujanyap.r1734
@soujanyap.r1734 2 месяца назад
ಒಂದು sheet ಮನೆ ಸಾಕು ಗೋಡೆ ನೂ ಶೀಟ್ ಆದ್ರೆ ಚೆನ್ನಾಗಿ ಇರುತ್ತೆ
@bharathinavvucoorg1057
@bharathinavvucoorg1057 2 месяца назад
A nayee ge erva niyathu raktha sambdikarigu ella anda mele sambadaglu yake Anna tangiyaru yake
@user-nf3px5xi6i
@user-nf3px5xi6i 2 месяца назад
Sir ಅವರು ಡಿಪ್ರೆಶನ್ ಅಲ್ಲಿದ್ದಾರೆ ಅಂತ ಹೇಳಿದ್ರಿ but ಅವರು ಎಲ್ಲಾ ಚೆನ್ನಾಗೆ ಮಾತಾಡ್ತಾರೆ, ಕರೆಕ್ಟ್ ಆಗಿದರೆ ಅನ್ಸುತ್ತೆ
@Graduate-g4h
@Graduate-g4h 2 месяца назад
Depression nalli iddavru ಮಾತನಾಡ ಕೂಡದು 😭😭
@arballife7654
@arballife7654 2 месяца назад
Avara thumba kuggi hogiddare bro
@deshpandeks6809
@deshpandeks6809 2 месяца назад
ಒಂಟಿತನ, ಅನಾಥಪ್ರಜ್ಞೆ, ಖಿನ್ನತೆಯಿoದ ಬಳಲಿದ್ದಾರೆ.ಇದರಿಂದ ಹೊರಬರಲು, ಜನರ ಮಧ್ಯೆ ಬದುಕುವತಾಗಬೇಕು. ಕುಟುಂಬದವರ ವಾತ್ಸಲ್ಯ ಬೇಕು.ಕಾಡಿನ ಮಧ್ಯೆ ಒಂಟಿ ಮನೆ ಕಟ್ಟಿ ಕೊಟ್ಟರೆ ಪ್ರಯೋಜನವಾಗದು.
@PaviPallaviVlogs
@PaviPallaviVlogs 2 месяца назад
😔ಇದೆ ಜೀವನ..
@user-js6ko1bz1y
@user-js6ko1bz1y 2 месяца назад
ಹಸಿವೇ ಎಲ್ಲವನ್ನ ಮಾತನಾಡುತ್ತಿದೆ ಅಣ್ಣ🙂
@jagadishpaladi4782
@jagadishpaladi4782 Месяц назад
Very nice idea nammadam namaskara
@julietolympialazarus8846
@julietolympialazarus8846 2 месяца назад
Very sad news
@ritamathew5975
@ritamathew5975 2 месяца назад
Thank you sir
@user-jx6id6ts5h
@user-jx6id6ts5h Месяц назад
ಒಳ್ಳೆಯದು ಮಾಡಿ sir
@omsairam62
@omsairam62 Месяц назад
Background music kelokkagalla thoo
@tarachandan2175
@tarachandan2175 2 месяца назад
ಚಿಕಿತ್ಸೆ ಕೊಡಿಸಿ first, ಆಶ್ರಯ ಕೊಡಿಸಿ
@mallikarjun-shurpali9698
@mallikarjun-shurpali9698 20 дней назад
🙏🙏
@bhagyabhagya1997
@bhagyabhagya1997 23 дня назад
Good work sir 👏
@maryjagadish294
@maryjagadish294 7 дней назад
ಸಾಕು ನಾಯಿಗೆ 💋💋💋❤❤❤
@jajikunjappa5763
@jajikunjappa5763 2 месяца назад
Thank u sir
@ManjulakcManju-wm2gq
@ManjulakcManju-wm2gq 2 месяца назад
Pls help madi evra oota vasathi kodi
@ramachandraramachandra8004
@ramachandraramachandra8004 День назад
Manasika rogha vasi maduvoudu kasta, devare sariyada manasikathe kodabeke bittre, bere yarinda sadhyavilla, Hana, Koda bhahudu, mane kattisi kodabhahudu, cloth kodabhahudu, samajika vyavste madabhahudu,.
@user-ku5ee8vf1k
@user-ku5ee8vf1k 2 месяца назад
God bless you sir
@user-jx3kk6zc4y
@user-jx3kk6zc4y 2 месяца назад
ತುಂಬಾ ದುಃಖ್ಖ ಆಗುತ್ತೆ ನೋಡಿದ್ರೆ
@Shivakumar-yv7sr
@Shivakumar-yv7sr Месяц назад
Acha den Bartha Super
@shivaskumar2621
@shivaskumar2621 2 месяца назад
ಇಂತಹ ಸುದ್ದಿಯೊದಿಗೆ ತಾವು ಬಂದದ್ದು ಗ್ರೇಟ್
@user-mq9dp2mt7g
@user-mq9dp2mt7g 2 месяца назад
Super chinell
@tulsigouda9310
@tulsigouda9310 Месяц назад
Sir nivu chappalina horge bittu olgade hogbavdittu
@sandeepb.gsandeep9313
@sandeepb.gsandeep9313 2 месяца назад
Devaru Papa Aha Amma Avarannu Kapadali.
@srinivasv6585
@srinivasv6585 2 месяца назад
ಇವರಿಗೆ ನಂಬಿಕೆ ಉಳ್ಳವರು ಪುನಶ್ಚೇತನಗೊಳಿಸಿ ಇವರಿಗೆ ಬೇಗನೆ ಸಹಾಯ ಮಾಡಿದರೆ ಬಹಳ ಒಳ್ಳೆಯದು
@ummarfarooq9974
@ummarfarooq9974 21 день назад
Were is leaders note this and help her to built new home and all arrangement this your responsibly
@pundalikkalliganur2969
@pundalikkalliganur2969 2 месяца назад
ಸೂಕ್ತ ವ್ಯವಸ್ತೆ ಆಗಲಿ
@dhanya-pb4el
@dhanya-pb4el 2 месяца назад
Elladru kelsakke hoglikke ready iddara sir ???
@pradeepprabhu8441
@pradeepprabhu8441 2 месяца назад
Kelsa edya sis
@poornimaup5267
@poornimaup5267 2 месяца назад
Aa devare nimmannu istu dina kapadiddu .adastu bega yaradru help madi pls. yestu kastadallidare papa nijvaglu kannalli neer bandubitthu . Avra jothe irva nayi kuda great istaravarege avra jothene ideyalva . Avra Maneyavru yava reeti jana irabahudu devre
@shivaprasad9361
@shivaprasad9361 2 месяца назад
Omg
@kavithappkavitha7946
@kavithappkavitha7946 2 месяца назад
Good job sir👍👏
@user-jw6qs5qq8y
@user-jw6qs5qq8y 2 месяца назад
Good job sir
@aadhyarani3752
@aadhyarani3752 2 месяца назад
E thara davarige saport madi help madi nanu madthini but darshan sumalatha rockline inthorige like ku kodbedi
@NagarajNagaraj-tv4sd
@NagarajNagaraj-tv4sd Месяц назад
💯💯💯👍👍👍🙏🙏🙏
@ShankaraKulakarni
@ShankaraKulakarni Месяц назад
Good work sar👌👌 Sk
@user-oh1bk6vs4t
@user-oh1bk6vs4t 2 месяца назад
Avaru ee reeti kadinalli iruvudu sariyilla Sir. Alle idre avarige huchchu hidiyutte. Pls aa environmentninda doorane idre uttama. Paapa aa hengasige nyaya sigali. Har Har Mahadev🙏
@nazeeen7298
@nazeeen7298 2 месяца назад
Papa thumba bejar aguthr no doke qvatige help madbeku yella dayvettu srri hlep madva plsssss
@suma3689
@suma3689 2 месяца назад
Sir pablic madiradarinda yenadru ahpaya adru agabahudu sir adara bagge nu yochise
@ProudHindugirl610
@ProudHindugirl610 2 месяца назад
❤❤❤❤❤❤❤❤❤❤
@sarojagowda3991
@sarojagowda3991 2 месяца назад
Olledagli sir 9:37
@NirmalaKodiyala
@NirmalaKodiyala 2 месяца назад
Super. Chinell
@apoorvasangama6552
@apoorvasangama6552 2 месяца назад
Avru obbare iruva badalu ashrama dalli idre improve agabahudu. Yellara jote seri bereyuttare.😊
@Manjunath-qr3yl
@Manjunath-qr3yl 2 месяца назад
Sir plzzz enadru help madi sir....a bhagvantha nimge ollede madli.. Nan enge help madbahdhu ....alpa swalpa adna e comment ge reply madi sir
@ChannuNeelur-ew5xp
@ChannuNeelur-ew5xp 2 месяца назад
😢😢
@lathak8690
@lathak8690 2 месяца назад
ನಾಯಿನಾದರೂ ಜೊತೆಗೆ ಇದೆ😢
@gangarajacb6647
@gangarajacb6647 2 месяца назад
Dayavittu Yaradaru kapadi please interview madidavarige Dhanyavadagalu
@shashikalarangashetty4379
@shashikalarangashetty4379 2 месяца назад
Kadigintha oorinalli Mane kattikoduvudu utthama janagala vadanatadally eddare surakshithavagirabahudu
@ponkra10
@ponkra10 2 месяца назад
Please admit her Snehalaya Mangalore
@m.prakashm.prakash1032
@m.prakashm.prakash1032 2 месяца назад
Sir FIRST Avarige Safety kodisi 🙏🙏🙏
@ARUNSA-kq9xu
@ARUNSA-kq9xu 2 месяца назад
ಕೋಟಿ ಧನವಿದ್ದರು ಪಟ್ಟಣವು ಗೋಳು ಕಾಸಿಲ್ಲದಿದ್ದರು ಸುಖ ಹಳ್ಳಿ ಬಾಳು... ..,....ಕುವೆಂಪು
@munivenkatappauma1764
@munivenkatappauma1764 2 месяца назад
Where is govt ?no mla ,no leader
@roopakkkudugalmane3527
@roopakkkudugalmane3527 2 месяца назад
Don't tell like that. Mostly they maynot know this
Далее
Они захватят этот мир🗿
00:48
Просмотров 761 тыс.
Пришёл к другу на ночёвку 😂
01:00
Secrets of Nandi hills that you  never knew...
24:44
Просмотров 425 тыс.