Тёмный

ವಿರೋಧಿಗಳ ಪ್ರತಿಭಟನೆಗಳಿಂದ ಈ ಪುಸ್ತಕ 65 ಮರು ಮುದ್ರಣ ಕಂಡಿದೆ...!! | SL Bhyrappa | Avarana | Ee Pustaka Odi 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 9 тыс.
50% 1

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 46   
@Mohit_kumar68
@Mohit_kumar68 2 года назад
ಖಂಡಿತಾ ಓದುತ್ತೀವಿ ಸರ್. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಮೆಯಾಗುತ್ತಿದೆ. ಅದರಲ್ಲೂ ಪರ್ವ ಮತ್ತು ಗೃಹಭಂಗ ನೆಚ್ಚಿನ ಕಾದಂಬರಿಗಳು. ಜೊತೆಗೆ ಅಂಚು, ದೂರ ಸರಿದರು ಕೂಡ.
@Vijay_kumar1972
@Vijay_kumar1972 2 года назад
What About Jalapatha and Nayi Nearalu। Best novels
@sankethhs6559
@sankethhs6559 2 года назад
"ಆವರಣ" ನಾನು ಮರೆಯಲಾಗದ ಪುಸ್ತಕ, ನಾನು ಅತ್ಯಂತ ಹೆಚ್ಚು ಏಕಾಗ್ರತೆ ಮತ್ತು ಆಸಕ್ತಿಯಿಂದ ಓದಿದ ಪುಸ್ತಕ , ಅತ್ಯಂತ ವೇಗವಾಗಿ (೨ ದಿನದಲ್ಲಿ ) ಓದಿದ ಪುಸ್ತಕ , ನನ್ನ ಬಹಳಷ್ಟು ಕಾಡಿದ ಪುಸ್ತಕ ಧನ್ಯವಾದಗಳು ಸರ್🙏🏻🙏🏻👏🏻👏🏻
@sudheerkumarlkaulgud7521
@sudheerkumarlkaulgud7521 2 года назад
ನಾನು ಕೂಡ. ಮೊದಲು ಓದಿದ ಕಾದಂಬರಿಯೇ ಆವರಣ.ನಂತರವೇ ಬೇರೆ ಬೇರೆ ಸಾಹಿತಿಗಳ ಪುಸ್ತಕಗಳನ್ನು ಓದಲು ಶುರು ಮಾಡಿದ್ದು. ತುಂಬಾ ಗುಂಗು ಹಿಡಿಸಿದ ಕಾದಂಬರಿ
@sankethhs6559
@sankethhs6559 2 года назад
@@sudheerkumarlkaulgud7521 ನಾನು ಪುಸ್ತಕ ಓದೋಕೆ ಮೊದಲ ಸ್ಪೂರ್ತಿ ಪೂರ್ಣ ಚಂದ್ರ ತೇಜಸ್ವಿಯವರು 🙏🏻 ಆದ್ರೆ ಆವರಣ ಪುಸ್ತಕ ನನ್ನಲ್ಲಿ ಕಾದಂಬರಿಗಳ ಬಗ್ಗೆ ಹುಚ್ಚು ಹಿಡಿಸಿತ್ತು.... ಆನಂತರ ಬಹಳಷ್ಟು ಭೈರಪ್ಪನವರ, ಕುವೆಂಪು ಅವರ ಮತ್ತಿತರ ಸಾಹಿತಿಗಳ ಕೃತಿಗಳನ್ನು ಓದಿದ್ದೇನೆ !!
@sudheerkumarlkaulgud7521
@sudheerkumarlkaulgud7521 2 года назад
@@sankethhs6559 ತೇಜಸ್ವಿಯವರ ಕರ್ವಾಲೋ ಅದ್ಭುತ ಕೃತಿ
@sankethhs6559
@sankethhs6559 2 года назад
@@sudheerkumarlkaulgud7521 ಜುಗಾರಿ ಕ್ರಾಸ್ ನನಗೆ ತುಂಬಾ ಇಷ್ಟ😍
@sudheerkumarlkaulgud7521
@sudheerkumarlkaulgud7521 2 года назад
@@sankethhs6559 ಪರಿಸರದ ಕತೆಗಳು ಚೆನ್ನಾಗಿದೆಯೇ?
@vinodkumarbalakrishna533
@vinodkumarbalakrishna533 2 года назад
ಮೊನ್ನೆ ಭೈರಪ್ಪನವರ "ಸಾರ್ಥ".. ಓದಿದೆ..ಎಷ್ಟನೇ ಬಾರಿ? ಲೆಕ್ಕವಿಲ್ಲದಷ್ಟು.. ಭೈರಪ್ಪನವರು ಒಂದು ಕಾದಂಬರಿ ಬರೆಯುವ ಮುಂಚೆ ಮಾಡುವ ಸಂಶೋಧನೆ..ವ್ಯವಸಾಯ.. ಅತ್ಯದ್ಭುತ!
@ManjulaManjula-jt4wj
@ManjulaManjula-jt4wj 2 года назад
ಪುಸ್ತಕ ಬಂದ ಹೊಸದರಲ್ಲಿ ಓದಿದ್ದೆ, ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಓದಬೇಕು ಅನ್ನಿಸ್ತಿದೆ. ನೆನಪಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್.
@dekappagaddennavvara8631
@dekappagaddennavvara8631 2 года назад
ಆವರಣ ಕಾದಂಬರಿ ‌ಅದರ ಮಹತ್ವ ತಿಳಿಸುವ ಪ್ರಯತ್ನ ಧನ್ಯವಾದಗಳು
@sravi4895
@sravi4895 2 года назад
Splendid. PraNaams Sir for the factual information......
@shashidharasrinivasamurthy9496
ಅತ್ಯುತ್ತಮ ವಿಮರ್ಶೆ🙏🙏
@rangaswamyks8287
@rangaswamyks8287 Год назад
Haleya varanasi ... Kashi vaibhava Moghal sulthanara Dhourjanyavanna Kanna mundhe thandhiddhare Namma bhyrappa
@RRR1311.
@RRR1311. Год назад
In the Avarana book S L Byrappa Sir revealed the truth in side Mosque of Gyanvapi ..this was the 1 st book of S l Byrappa i red in Kannada...but being kannadiga i request to the govt of India should honour S L Byrappa sir with "Jnanapeta "Award... Unfortunately many other writers received the Jnanapeta award much earlier then S L Byrappa Sir... Quiet no of people criticised his writing when this book was 1st published but now they feel guilty for wrong judgement of this great person...
@ganapathitantry1996
@ganapathitantry1996 2 года назад
ಅವರಣ ಪುಸ್ತಕ ನನ್ನ ಮನೆಯ ಗ್ರಂಥ ಸಂಗ್ರಹದಲ್ಲಿರುವ ಒಂದು ಅಮೂಲ್ಯ ಗ್ರಂಥ ಅದನ್ನು 10 ಬಾರಿ ಓದಿದ್ದೇನೆ. ಭೈರಪ್ಪ ಸರ್ ರವರ ಸಂಶೋಧನಾತ್ಮಕ ಈ ಪುಸ್ತಕಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಇದನ್ನು ತಮ್ಮ ಮಕ್ಕಳಿಗೆ ಓದಿಸಿದರೆ ಯಾವ ಮಕ್ಕಳೂ ದೇಶದ್ರೋಹದ ಕೆಲಸ ಮಾಡಲು ಸಾಧ್ಯವೇ ಇಲ್ಲ. ಭೈರಪ್ಪಸರ್ ರವರಿಗೆ🙏🙏🙏🙏🙏
@rangaswamyks8287
@rangaswamyks8287 Год назад
Houdhu sir
@sukumarsharadamma490
@sukumarsharadamma490 2 года назад
Good Attempt, I feel it will create an urge to read books, there by it creates an awareness to know the History! 🙏 it is the obligation on every Cultured people to know the History , particularly our nation’s Invaders 😖
@surajs2157
@surajs2157 2 года назад
God bless u bhyrappa sir..
@naanuunkownu
@naanuunkownu Год назад
The greats ever writer of kannada is S.L.BYRAPPA
@harishbm1242
@harishbm1242 2 года назад
ದಯವಿಟ್ಟು ಸರ್... ಎಸ್ ಎಲ್ ಭೈರಪ್ಪನವರ ಗೃಹ ಭಂಗ ಕಾದಂಬರಿ ..ಸೀರಿಯಲ್ ಅನ್ನು... ಮತ್ತೆ ಅಪ್ ಲೋಡ್ ಮಾಡಿ ಸರ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ದಯವಿಟ್ಟು ಸರ್ 😪😪😪😪
@someshwarbendigeri4197
@someshwarbendigeri4197 2 года назад
Super Sir for your attempt at right time.
@rajav1687
@rajav1687 11 месяцев назад
His auto biography is a lesson to all those who are facing challenges in life
@krishnamona518
@krishnamona518 2 года назад
Nice information.
@kamalakarruge969
@kamalakarruge969 7 месяцев назад
Please rectify the information: Bhyrappa sir was one of committee members of NCERT in the reign of Indira Gandhi, not in 2001
@kashinathpadiyar1634
@kashinathpadiyar1634 3 месяца назад
Yes, I think it is in 1971. Not 2001
@naveennavi6928
@naveennavi6928 Год назад
ಭೈರಪ್ಪನವರ ಎಲ್ಲಾ ಕಾದಂಬರಿಗಳು ಶ್ರೇಷ್ಠ.... ಅದರಲ್ಲೂ " ಪರ್ವ"...ಅತೀ ಶ್ರೇಷ್ಠ!
@MadhuDugganahalliSuMpreeth
@MadhuDugganahalliSuMpreeth 2 года назад
Nanna necchina pusthakagalalli idu ondu
@bnkirankumar9311
@bnkirankumar9311 Год назад
Byrappa deserve not only jnanapeeta but more than that
@MANDYA-123_...
@MANDYA-123_... 2 года назад
I read 4 Times
@rangaswamyks8287
@rangaswamyks8287 Год назад
Avarana ondhe saku S. L. Bhyrappanavara Agadha shakthi ariyalu.. Adhondhu adhbhutha Samshodhanathmaka Aithihasika kadhambari
@kvramesh7702
@kvramesh7702 2 года назад
Byrappa really good writer even today write a novels. Why pragathipararu propaganda write r
@nagarathnanagarathna8926
@nagarathnanagarathna8926 2 года назад
ಮಿನುಗುತಾರೆ ಸಿನಿಮಾಯಾನ ಮುಗಿಯಿತೇ ಮಂಜುನಾಥ್ ಸರ್.... plz reply me..... 🙏🙏
@TotalKannadaMedia
@TotalKannadaMedia 2 года назад
ಮಿನುಗು ತಾರೆ ಸಿನಿಮಾಯಾನ ಮುಗಿಯಿತು. ಸದ್ಯದಲ್ಲೇ ಮತ್ತೊಬ್ಬ ತಾರೆಯ ಸಿನಿಮಾಯಾನ ಶುರುವಾಗಲಿದೆ.
Далее
Flipping Robot vs Heavier And Heavier Objects
00:34
Просмотров 36 млн
НИКИТА ПОДСТАВИЛ ДЖОНИ 😡
01:00
Просмотров 132 тыс.
S.L. Bhyrappa on Avarana
36:10
Просмотров 55 тыс.
Flipping Robot vs Heavier And Heavier Objects
00:34
Просмотров 36 млн