ತುಂಬಾ ಧನ್ಯವಾದಗಳು 🕉️ ಮೇಡಂ ನಿಮ್ಮ ವಾಕ್ ಚಾತುರ್ಯ ಈ ಅರಿವು ಅರ್ಥ ಶ್ರೀ ಭಗವಾನ್ ಶ್ರೀ ಶನೇಶ್ವರ ಸ್ವಾಮಿ ಆಶೀರ್ವಾದ ಸದಾ ಸಕಾರಾತ್ಮಕವಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಅನುಷ್ಠಾನ ಮಾಡುವ ಮೂಲಕ ನಿಮಗೆ ತುಂಬಾ ದನೈವಾದಗಳು 🙏 ಓಂ ಶಾಂತಿ ಶಾಂತಿ ಶಾಂತಿಃ excellent excellent logical interpersonal of Shanidev Taylor positional affected my feverat channel i want to your astrology thanks for your help 🕉️🙏🕉️ shanthi 🕉️
Don't worry. ವೃಶ್ಚಿಕ ರಾಶಿಯವರಿಗೆ ಈಗ time ಸರಿ ಇಲ್ಲದಿರಬಹುದು. ಆದರೆ ಉಳಿದ 11 ರಾಶಿಗಿಂತ ನಮಗೇ ಹೆಚ್ಚು ಮಾನಸಿಕ ಶಕ್ತಿ, ಧೈರ್ಯ, ಪ್ರಾಭಲ್ಯ ಇದೆ. ಎದೆಗುಂದಬೇಡಿ ಅವಕಾಶ ಬರಲಿದೆ ತಾಳ್ಮೆ ಇಂದ ಇರಿ.