Тёмный

ವೈರಲ್ ಆಗಿದ್ದ ಹೈಕೋರ್ಟ್ ಜಡ್ಜ್ ಮೇಲೆ ಸುಪ್ರೀಂಕೋರ್ಟ್ ಗರಂ- Highcourt judge vedavyasachar srishananda 

Third Eye
Подписаться 1,1 млн
Просмотров 55 тыс.
50% 1

#vedavyasacharsrishananda #highcourtjudge #viraljudge #kannadanews #thirdeyekannada #trendingvideo #viralvideo
ಕರ್ನಾಟಕ ಹೈಕೋರ್ಟ್‌ನ ಜಡ್ಜ್ ಮಾತು ವೈರಲ್ ಆಗಿತ್ತು. ಜೊತೆಗೆ ಎರಡು ಹೇಳಿಕೆ ವಿವಾದದ ರೂಪ ಪಡೆದಿತ್ತು. ಸದ್ಯ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದೆ. ಆ ಕುರಿತ ವಿವರ ಇಲ್ಲಿದೆ.
Third eye kannada

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 666   
@Radhakashyap_63
@Radhakashyap_63 2 часа назад
ಇವರ ವಿಡಿಯೋ ತುಂಬಾ ನೋಡ್ತಾ ಇದೀನಿ .....ಇವರ ಜ್ಞಾನ ಎಷ್ಟರ ಮಟ್ಟಿಗೆ ಇದೇ ಅಂದ್ರೆ .... ಹೇಳೋಕೆ ಅಸಾಧ್ಯ ...... ಅದ್ಬುತ ಜ್ಞಾನಿ ❤
@MMAshraf-n2m
@MMAshraf-n2m 2 часа назад
ನೂರ ಜ್ಞಾನ ಎಷ್ಟಿದೆ ಅಂತ ಸರಿಯಾದ ದುಷ್ತ ಮಾತಾಂದ ಸಂಗೀ
@manoharbm2904
@manoharbm2904 2 часа назад
Nanu aste madam
@PrashanthGowda-lz3zw
@PrashanthGowda-lz3zw Час назад
Namma jana mattu rajakarana etara judgegala mele athi shigradalle pituri madtare 😔idu namma deshada dourbagya😏
@basavarajnn9962
@basavarajnn9962 Час назад
Actually, best judge sahebaru
@zinda1818
@zinda1818 Час назад
ಮತ್ಯಾಕೆ... ಸುಪ್ರೀಂ... ಗರಂ ಆಗಿದೆ
@indirap4077
@indirap4077 3 часа назад
ಜಡ್ಜ್ ಹೇಳಿಕೆ ಸರಿಯಾಗಿಯೇ ಇದೆ.ಸಹಿಸಲಾರದ ಜನ ಸುಮ್ಮನೆ ವಿವಾದ ಮಾಡುತ್ತಾರೆ.ಧನ್ಯವಾದಗಳು ಸರ್.
@simplys8118
@simplys8118 3 часа назад
Nija helidre swalpa janakke Uriyutte ಇದು ವಾಸ್ತವ ಅಂತಾ correct ಆಗಿಯೇ ಹೇಳಿದ್ದಾರೆ. ಇವಾಗಲೇ ಅವ್ರ ಹಾವಳಿ ಜಾಸ್ತಿ ಆಗಿದೆ. ಸರ್ಕಾರದ ಜಾಗದಲ್ಲಿ ಮಸೀದಿ ಏರಿದೆ. ಕ್ರಿಸ್ತ ಪೂರ್ವಕ್ಕಿಂತ ಮೊದಲೇ ಇದ್ದ ನಮ್ಮ ಸನಾತನ ಧರ್ಮ ಇಂದು ಸಂಕಷ್ಟದಲ್ಲಿ ಇದೆ. ಮೊಘಲರು ಬಂದಮೇಲೆ ಬಂದ ಇವರು ಇಡೀ ಭಾರತದಲ್ಲಿ ಎರಡನೇ ಅತೀ ಜಾಗ ಹೊಂದಿದ್ದಾರೆ. ಹೀಗೆ ಆದ್ರೆ ಮುಂದೆ ಇಡೀ ಭಾರತ ಪಾಕಿಸ್ತಾನ ಆಗೋದ್ರಲ್ಲಿ ಏನು ಅನುಮಾನ ಇಲ್ಲ ಗುರುವೇ ಒಂದು ಕ್ಷಣ ಎಲ್ಲಾ ಹಿಂದೂಗಳು ಯೋಚಿಸಿ ನೋಡಿ ಅವ್ರು ಹೇಳಿದಾಂಗೆ ಬಿಟ್ಟು ನಿಮಗೆ ವಾಸ್ತವ reality ಸಿಗುತ್ತೆ.😢
@balankrishna4380
@balankrishna4380 3 часа назад
ಹೌದು ನೂರಕ್ಕೆ ನೂರು ಸತ್ಯವಾಗಿದೆ
@28redgalaxy76
@28redgalaxy76 2 часа назад
ಸತ್ಯ ಹೇಳಿದ್ರೆ ತಪ್ಪು ಮಾಡಿದವರು ಉರಿದುಕೊಳ್ಳುುತ್ತಾರೆ.
@shivaswamy6392
@shivaswamy6392 2 часа назад
ಸಮಾಜದ ಅಂಕು ಡೊಂಕುಗಳನ್ನು ಪ್ರಸ್ತಾಪಿಸುವಾಗ ಕೆಲವು ಲೋಕಾಭಿರಾಮದ ಮಾತುಗಳು ಪ್ರವೇಶಿಸಿದ್ದರೆ ಅವು ಸ್ವಾಗತಾರ್ಹ ಎನಿಸುತ್ತದೆ ....
@gkrishnakrishnakrishna8417
@gkrishnakrishnakrishna8417 25 минут назад
ಸೂಪರ್ ಜಾರ್ಜ್ ಸೂಪರ್ ಜಾರ್ಜ್ ಯುವರ್ ಬಗ್ಗೆ ಮಾತಾಡೋದಿಕ್ಕೆ ತಾಕತ್ ಇರಬೇಕು ಇವರ ಬಗ್ಗೆ ಮಾತಾಡೋದಿಕ್ಕೆ ಸತ್ಯ ಇರಬೇಕು ಸತ್ಯ ಅನ್ನೋದು ಹುಟ್ಟಿದಾಗಿನಿಂದಲೇ ಬರಬೇಕು ಪ್ರತಿಯೊಬ್ಬರಿಗೂ ಬೇಕೇ ಬೇಕು
@thrupthigowda9649
@thrupthigowda9649 3 часа назад
ನಮ್ಮ ದೇಶದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ ಅನ್ನುದಕ್ಕೆ ಉದಾಹರಣೆ
@mkssharma3013
@mkssharma3013 2 часа назад
Yes
@RamaRama-sk5kn
@RamaRama-sk5kn 2 часа назад
100 ಕ್ಕೆ 100 ಸರಿಯಾದ ಮಾತು.
@dilipgowda3280
@dilipgowda3280 Час назад
Yes
@zinda1818
@zinda1818 Час назад
ಒಳ್ಳೆಯವರು ಕಾಲ ಇಲ್ಲಾ ಅಂದ್ರೆ... ಮೋದಿ 3 ನೇ ಬಾರಿ... Pm,
@shobhasathish8574
@shobhasathish8574 54 минуты назад
💯
@BABUSIRI273
@BABUSIRI273 3 часа назад
ಅವರೂ ಹೇಳಿದ್ದು ನಿಜ ಅದರಲ್ಲ ತಿಕ ಉರಿ ಏಕೆ
@gowdak8397
@gowdak8397 3 часа назад
Judge correct ಹೇಳಿದ್ದಾರೆ, ಎರಡು ಸಂದರ್ಭವೂ ಸರಿ ಇದೆ,, ಸುಮ್ನೆ ವಿವಾದ ಮಾಡೋದು ಸರಿ ಅಲ್ಲ
@iiiiiiiiiiii6969
@iiiiiiiiiiii6969 Час назад
Alelele
@VasthavaVasthava-zo6of
@VasthavaVasthava-zo6of Час назад
@@iiiiiiiiiiii6969 🤣 ಹೀಗೆ ಹೇಳಿದ್ದನು ಸಮರ್ಥನೆ ಮಾಡೋರು ಇದ್ದಾರೆ 🤣
@VasthavaVasthava-zo6of
@VasthavaVasthava-zo6of Час назад
@@iiiiiiiiiiii6969 🤣 ಹೀಗೆ ಹೇಳಿದ್ದನು ಸಮರ್ಥನೆ ಮಾಡೋರು ಇದ್ದಾರೆ 🤣
@radhalb5473
@radhalb5473 2 часа назад
ನಿಜ ನ್ಯಾಯಾಲಯದ ಮೇಲೆ ಜನರಿಗೆ ಗೌರವ ಉಳಿಯಬೇಕೆಂದರೆ ಲೈವ್ ಸ್ಟ್ರೀಮಿಂಗ್ ನಿಲ್ಲಿಸಬೇಕು.
@shanthasomaraju4142
@shanthasomaraju4142 2 часа назад
ಹೌದು
@VikramAditya-n2x
@VikramAditya-n2x 2 часа назад
😊 ಅವರು ಸರಿಯಾಗಿ ಹೇಳಿದ್ದಾರೆ, ಆದರೆ ಯಾವುದೇ ಧರ್ಮದ ಬಗ್ಗೆ ಅವರು ಮಾತನಾಡಿಲ್ಲ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿದರಂತೆ😂
@mouneshturuvihal9600
@mouneshturuvihal9600 3 часа назад
ಅವರ ಹೇಳಿದ ಸತ್ಯವನ್ನು ಅರಿಗಿಸಿಕೊಳ್ಳಲು ಆಗತಾ ಇಲ್ಲ ಅನುಸುತ್ತೆ ಸರಿಯಾಗಿ ಹೇಳಿದ್ದಾರೆ 👌👌👌
@28redgalaxy76
@28redgalaxy76 2 часа назад
ಅವರು ಯಾವುದೇ ಸಮುದಾಯವನ್ನು ಮೇನ್ಷನ್ ಮಾಡಿಲ್ಲ, ಆ ಪ್ರದೇಶದ ಕಾನೂನು ಸುವ್ಯವಸ್ಥೆ ಪಾಕಿಸ್ತಾನದ ಕಾನೂನು ಅವ್ಯಸ್ಥಗೆ ಹೋಲಿಸಿದ್ದಾರೆ. ಅದೇ ಸುಪ್ರೀಂ ಕೋರ್ಟ್ ಗೌರಿಪಾಳ್ಯದ ಕಾನೂನು ಸುವ್ಯವಸ್ಥೆ ಕುರಿತು ಯಾಕೆ maathadalla
@umakanthas952
@umakanthas952 3 часа назад
ನ್ಯಾಯಾಧೀಶರು ಹೇಳಿದ್ದು ಸರಿಯಾಗಿದೆ.ಇದು ವಾಸ್ತವ
@RNRSeries-Mysuru
@RNRSeries-Mysuru 3 часа назад
ಇರೋದನ್ನು ಇರುವಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದನಂತೆ.
@bhagappamatanoor119
@bhagappamatanoor119 3 часа назад
ಅವರು ಬಳಸಿದ ಪದಗಳು ಸಮರ್ಥನೆ ಮಾಡಿಕೊಳ್ಳದು ಸರಿಲ್ಲ
@akarshhrgowda6626
@akarshhrgowda6626 2 часа назад
Yava area bro, mysuru nalli?
@shankarrn402
@shankarrn402 Час назад
​@@bhagappamatanoor119le neenu bagappa alla mangappa😅😅😅
@zinda1818
@zinda1818 Час назад
​@@shankarrn402ನೀನು ಹುಚ್ಚಪ್ಪ ನಾ
@thrupthigowda9649
@thrupthigowda9649 3 часа назад
Judj ಹೇಳಿದ್ದು ಸರಿ ಇದೆ
@AkshayShettyakki
@AkshayShettyakki 3 часа назад
ಇದ್ದಿದ್ದು ಇದ್ದಂಗೆ ಹೇಳಿದ್ರೆ , ಎದ್ದುಬಂದು ಎದೆಗೆ ಒದ್ದಿದ್ರಂತೆ 😢
@sunilgowda1380
@sunilgowda1380 2 часа назад
ಹೌದು ಇದು ಹಾಗೆ ಆಗಿದೆ
@ವಿನಯ್ಕುಮಾರ್-ಝ8ಬ
ನಿಜಾನೇ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ
@thrupthigowda9649
@thrupthigowda9649 3 часа назад
ಇದ್ದುದು ಇದ ಹಾಗೆ ಹೇಳಿದರೆ ಎದ್ದು ಒದ ಹಾಗೆ
@manjunathamanjunatha9411
@manjunathamanjunatha9411 3 часа назад
ಇಂತಹ ವ್ಯಕ್ತಿ ಕಂಡರೆ ಸುಪ್ರೀಂ ಕೋರ್ಟಿಗೂ ಆಗಲ್ಲ 😂😂😂
@vismayaviswa3305
@vismayaviswa3305 3 часа назад
.Super judge. ಒಳ್ಳೆಯ ವರಿಗೆ ಇದು ಕಾಲ ಅಲ್ಲ😭😭😭
@manjunathavsmanjunathavs3829
@manjunathavsmanjunathavs3829 3 часа назад
ನ್ಯಾಯಾಧೀಶರು ಸತ್ಯವನ್ನೇ ಹೇಳಿದ್ದಾರೆ👍👍👍👍
@NageshNagu-o3i
@NageshNagu-o3i 2 часа назад
ಯಾರು ಅದು ಇವರ ಮಾತು ತಪ್ಪು ಅಂತ ಹೇಳುವುದು ,,, ಸತ್ಯ ಸತ್ಯ ಸತ್ಯವಾದ ಮಾತು ಹೇಳಿದರು,,, ಆದರೆ ಸತ್ಯಕ್ಕೆ ಬೆಲೆ ಇಲಯ್ಯ ❤️‍🩹💔❤️‍🔥🙆‍♂️🤦‍♂️🙎‍♂️😰😰😰😰😰😰
@vishwanathshetty7410
@vishwanathshetty7410 3 часа назад
ಅವರ ಹೇಳಿಕೆ ನಿಜವಾದ ವಸ್ತುಸ್ಥಿತಿ ಏನೂ ಅತಿಶಯವಿಲ್ಲ
@revanna8088
@revanna8088 3 часа назад
ಸತ್ಯ ಇದ್ದಾಗೆ ಹೇಳಿದ್ದಾರೆ ತಪ್ಪೇನು ಕರೆಕ್ಟಾಗಿ ಹೇಳಿದ್ದಾರೆ ಸ್ವಾಮಿ, ತಪ್ಪೇನು ಇಲ್ಲ
@iamyourfather1604
@iamyourfather1604 3 часа назад
Correct 💯💯
@bhagappamatanoor119
@bhagappamatanoor119 3 часа назад
ಅವರು ಹೇಳಿದು ಸರಿ ಇದ್ದರೆ ಸುಪ್ರೀಂ ಕೋರ್ಟ್ ಯಾಕೆ ಸ್ಪಷ್ಟೀಕರಣ ಕೇಳುತೆ,
@rekhac1616
@rekhac1616 3 часа назад
Judge heliruvudu sariyagide.....
@RakeshRakesh-se4gj
@RakeshRakesh-se4gj Час назад
​@@bhagappamatanoor119 ಹೆಣ್ಣು ಮಕ್ಕಳ ಬಗ್ಗೆ ಕೀಳು ಮಟ್ಟದ ಹೇಳಿಕೆ ಸರಿಯಲ್ಲ 🙏
@shobhasathish8574
@shobhasathish8574 49 минут назад
Yella hennumakkaligu onde thara nyaya sikkidare saku bada hennumakkaligu nyaya sigali yestondu rape cases nadiyuthade adara baggenu swalpa mathadi baree hennumakkalu adre sakagalla
@cvkumaraswamy6118
@cvkumaraswamy6118 3 часа назад
ಜಡ್ಜ್ ಅವರು ಅತ್ಯುತ್ತಮವಾಗಿ ಹೇಳಿದ್ದಾರೆ,ಅವರು ಹೇಳಿದ್ದು ನಿಜ,ಅವರು ಅತ್ಯುತ್ತಮ ವ್ಯಕ್ತಿತ್ವ ,ಉತ್ತಮ ಸಭ್ಯ ಜಡ್ಜ್
@h.anjankumaar.h.anjankumaa273
ಅವರು ಹೇಳಿದ್ದು ಸರಿಯಾಗಿದೆ
@GeetaBhagawati-on6hi
@GeetaBhagawati-on6hi 7 минут назад
ಹೌದು, ಮಹಿಳಾ ವಕೀಲೆ ಮುಂದೆ ಪರಪುರುಷನ ಒಳ ಉಡುಪು ನೀಡುವವಳು ಅನ್ನುವಷ್ಟು ಸಭ್ಯಾ. ನಿಮಗೆ ಮನಸಾಕ್ಷಿನೇ ಇಲ್ಲವಾ.
@shivah8438
@shivah8438 3 часа назад
Judge ಹೇಳಿದ್ದು ಸರಿ ಇದೆ, ಇದ್ನನ್ನು ವಿವಾದ ಮಾಡುವುದು ಸರಿಯಿಲ್ಲ
@raghavendrad7189
@raghavendrad7189 2 часа назад
ಈ ದೇಶದಲ್ಲಿ ಮುಸ್ಲಿಂ ಬಗ್ಗೆ ಯಾರು ಮಾತಾಡೋ ಹಾಗೆ ಇಲ್ಲ Even ಸುಪ್ರೀಂ ಕೋರ್ಟ್ ಕೂಡ ಬಹುಸಂಖ್ಯಾತರ ಭಂಡತನವೇ ಇದಕ್ಕೆಲ್ಲ ಕಾರಣ. ಹೆಸರಿಗಷ್ಟೇ ಬಹುಸಂಖ್ಯಾತ ಏನಕ್ಕೂ ಪ್ರಯೋಜನ ಇಲ್ಲ ತಾನಾಯ್ತು ತನ್ನ ಹೆಂಡ್ತಿ ಮಕ್ಕಳು ಐತು ಅಷ್ಟೆ ಇವರಗಳ ಜೀವನ.
@shivaputrappamashyal9030
@shivaputrappamashyal9030 2 часа назад
ಸತ್ಯವಂತರಿಗೆ ಇದು ಕಾಲ ಅಲ್ಲ ಸಾಹೇಬರೇ ದೇವರು ಇದ್ದಾನೆ ದೃತ್ತಿಗೆದಬೇಡಿರಿ ಧನ್ಯವಾದಗಳು
@venkateshgowda8342
@venkateshgowda8342 3 часа назад
ಸರಿಯಾಗೇ ಹೇಳಿದ್ದಾರೆ
@Loveyourlife777
@Loveyourlife777 3 часа назад
ಯಾಕೆ ನಮ್ಮ ಕನ್ನಡ ಜಡ್ಜ್ ಹೇಳಿದ್ದು ಸರಿ ಇದೇ..ಏ ಸುಪ್ರೀಮ್ ಗೆ ಯಾಕೆ ಹುರಿ😮
@manjunathamanjunatha9411
@manjunathamanjunatha9411 3 часа назад
ಸತ್ಯ ಹೇಳೋರು ಕಂಡ್ರೆ, ಸುಪ್ರೀಂ ಕೋರ್ಟ್ ಗೂ ಆಗಲ್ಲ ಅಂತಾ 🙏🙏🙏
@vasanthkumarsc2562
@vasanthkumarsc2562 2 часа назад
ಕಂಡ ಸತ್ಯವನ್ನ ಹೇಳಿದ್ದಾರೆ ಅದರಲ್ಲಿ ತಪ್ಪೇನಿದೆ 🙏🙏🙏
@MahadevaspMahadevasp
@MahadevaspMahadevasp 2 часа назад
100 / ಜನ ಒಪ್ಪಿದರೆ ಕೆಲವು ತುಕಾಲಿಗಳು ಒಪ್ಪಲ್ಲ ಅಷ್ಟೇ
@just4usantu
@just4usantu Час назад
ಸತ್ಯ ಹೇಳಿದ್ದಾರೆ ಚಪ್ಲಿ ತಗೊಂಡು ಹೊಡೆದಂಗೆ ಆಯ್ತೋ... ಸುಪ್ರೀಂ ಕೋರ್ಟ್ ಭಾರತದ್ದೋ ಆ ದೇಶದ್ದೋ... ಬೇರೆ ವಿಷಯ ಸಿಗೋಲ್ವಾ😂
@OrganicFort
@OrganicFort 2 часа назад
ಇವರು ತುಂಬಾ ಜ್ಞಾನ ವಂತರು ಬುದ್ದಿ ವಂತರು ಇಲ್ಲಿ ನಿಜ ಹೇಳುದ್ರೆ ಯಾರಿಗೂ ಆಗೋಲ್ಲ....
@kannadatravelerpunith
@kannadatravelerpunith 3 часа назад
ಒಳ್ಳೆಯವರಿಗೆ ಮತ್ತು ಒಳ್ಳೆದ್ದಕ್ಕೆ ಉಳಿಗಾಲ ಇಲ್ಲ.
@meerarao326
@meerarao326 2 часа назад
ಹೇಳಿದ್ದರಲ್ಲೇನೂ ತಪ್ಪಿಲ್ಲ. ಹೈಕೋರ್ಟ್ ನ್ಯಾಯಾಧೀಶರಿಗೆ ನನ್ನ ಸಂಪೂರ್ಣ ಬೆಂಬಲವಿದೆ.
@GeetaBhagawati-on6hi
@GeetaBhagawati-on6hi 13 минут назад
ನಿನ್ನ ಬೆಂಬಲ ಯಾಕೆ ಅಂತ ಗೊತ್ತು. ನ್ಯಾಯಾಧೀಶರ ಕೆಲಸದ ಜೊತೆಗೆ ತಮ್ಮ ಅಧಿಕಾರ ಉಪಯೋಗಿಸಿ ನಿಮ್ಮ ದರ್ಮದ ಉಪದೇಶ ಮಾಡಿ ವಕೀಲರು ಅನಿವಾರ್ಯವಾಗಿ ಒಪ್ಪುವಂತೆ ಮಾಡುತ್ತಾರಲ್ಲಾ
@kiranu9190
@kiranu9190 3 часа назад
Nija helidre thikka urdoytha supreme court ge
@ಕಿರಣ್ಗೌಡ
@ಕಿರಣ್ಗೌಡ 2 часа назад
ನಮ್ಮ ಸಪೋರ್ಟ್ ಜಡ್ಜ್ ಗೆ 🙏🙏🙏
@GeetaBhagawati-on6hi
@GeetaBhagawati-on6hi 5 минут назад
ನಿನು ಮಿರಸಾದಿಕಾ ಅಥವಾ ಕಿತ್ತೂರಿನ ಮಲ್ಲಪ್ಪ ಶೆಟ್ಟಿ ವಂಶಸ್ಥ ಎನು
@RamuPRamu-qh5wz
@RamuPRamu-qh5wz 2 часа назад
ಒಳ್ಳೆಯವರಿಗೆ ಕಾಲ ಇಲ್ಲ 😢😢😢
@prasadprasad565
@prasadprasad565 3 часа назад
Judge is a Hero
@ramanandasaralaya9319
@ramanandasaralaya9319 3 часа назад
ನಿಜ ಹೇಳಿದರೆ ಏನು ತಪ್ಪು.
@ravikumarkmysore8013
@ravikumarkmysore8013 2 часа назад
ತಲೆ ಗೆ ಹೋಗದಹವರಿಗೆ ಅವರಿಗೆ ಅರ್ಥ ಹಾಗೋಹಾಗೆ ಹೇಳಿದರೆ ಅಷ್ಟೇ ನಿಜ
@GeetaBhagawati-on6hi
@GeetaBhagawati-on6hi 6 минут назад
ನಿನ್ನ ಜಾನತನಾ ಜಗದ್ದಜಾಹಿರಾತ ಬಿಡು
@ArunDsouza-n2m
@ArunDsouza-n2m 3 часа назад
Super judge
@chintuchintu1800
@chintuchintu1800 3 часа назад
ಅವರ ಹೇಳಿಕೆ ಸರಿಯಾಗಿದೆ ಮೊದಲು ಆ ಲೈವ್ ಸ್ಟ್ರೀಮಿಂಗ್ ನ ಬಂದು ಮಾಡಿ ಎಲ್ಲಾ ಸರಿ ಹೋಗುತ್ತೆ
@SourabhSingh_das.
@SourabhSingh_das. 3 часа назад
Supreme court get harmed 🤣...
@manukumarsuperguruolligesa4684
@manukumarsuperguruolligesa4684 3 часа назад
Nange court judge bagge aapara gowra bandidde evara vedio nodida mele Avru helirodu nija edi super avarge Jayavagle jai shrisheshanda sir
@venkateshgowda8342
@venkateshgowda8342 3 часа назад
ಸತ್ಯವನ್ನೆ ಹೇಳಿದ್ದಾರೆ ಆದ್ರೆ ಅವರ ಮಾತು ವಿವಾದ ಆಯ್ತದೆ ಅಂದ್ರೆ
@Nagaraj-w6x
@Nagaraj-w6x 3 часа назад
Judge Is ✅correct
@chanduvishwakarma1415
@chanduvishwakarma1415 3 часа назад
ಅದು ನಿಜವೇ ಅಲ್ಲವೇ
@santoshmalagoudr6030
@santoshmalagoudr6030 3 часа назад
ಸತ್ಯವನ್ನೆ ಹೇಳಿದ್ದಾರೆ
@santhoshk3840
@santhoshk3840 3 часа назад
He is right.
@sujathaer1746
@sujathaer1746 3 часа назад
Turukara ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯೆ ಬರಬಾರದು!
@raghavendrad7189
@raghavendrad7189 2 часа назад
ಏನ್ಮಾಡೋದು ಅವುವಲ್ಲೂ ಬೆರಕೆಗಳು ಇರ್ತವಲ್ಲ ಹಿಂದೂಗಳಲ್ಲಿ ಇವೊಂದು 40 % ಇದ್ದವಲ್ಲ.
@safanousha8922
@safanousha8922 Час назад
Ninantha chaddigala vishayadalli barbeka supreme court
@manjegowdamr7955
@manjegowdamr7955 2 часа назад
ಅವರು ಸರಿಯಾಗಿಯೆ ಹೇಳಿದ್ದಾರೆ, ಅದು ಸತ್ಯವೇ ತಾನೆ,
@hanamanthgaddimani8004
@hanamanthgaddimani8004 Час назад
ಯಾವ ಸುಪ್ರೀಂ ಕೋರ್ಟ್ ಜಡ್ಜ್ ನಮ್ಮ ರಾಜ್ಯದ ಜಡ್ಜ್ ಸರ್ ಬಗ್ಗೆ ಮಾತ್ ಆಡ್ತಾ ಇದರೋ ಅವರು ನಿಜವಾಗಲೂ ಗೌರಿಪಾಳ್ಯದಲಿ ಒಬ್ಬ ಜಡ್ಜ ಆಗಿ ಅಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಆ area ಗೆ ಹೋಗಿ ಬರಬೇಕು ಆವಾಗ ಸುಪ್ರೀಂ ಕೋರ್ಟಿನ ಜಡ್ಜ್ ಸಾಹೇಬರಿಗೆ ಏನ್ ನಿಜ ಯಾವದೂ ಮತ್ತೆ ಹೈ ಕೋರ್ಟ್ ಜಡ್ಜ್ ಮಾತಾಡ್ತಿರೋದು ಯಾಕೆ ಅಂತ ಗೊತ್ತಾಗುತ್ತೆ
@ranganathdrangu4681
@ranganathdrangu4681 2 часа назад
ಜರ್ಜ್ ಹೇಳಿದ್ದು ಸರಿಯಾಗಿದೆ. ತಪ್ಪು ಯಲ್ಲಿ ಕಾಣುತ್ತೆ, 🤔🤔
@geethaageethaa5514
@geethaageethaa5514 2 часа назад
Super sir ನೀವು ನಿಮ್ಮಂತ ನ್ಯಾಯ ವಾದಿ ಬೇಕು ಕರ್ನಾಟಕ ಕ್ಕೆ 💐💐
@Manu_brave
@Manu_brave 2 часа назад
ಸುಪ್ರೀಂ ಕೋರ್ಟ್ ನಾ ಪ್ರಕಾರ ಸತ್ಯ ಹೇಳಬಾರದು 😅
@nagarajus8760
@nagarajus8760 3 часа назад
Manya sahebru heliddu 100 prcnt satya
@user-bk9ni1bf4k
@user-bk9ni1bf4k 3 часа назад
Yes judge said 100% right
@btsusheela1183
@btsusheela1183 3 часа назад
Saabrige maatraa urii😂😂😂😂😂😂
@nandishhiremath2556
@nandishhiremath2556 2 часа назад
Judge ಸರಿಯಾಗಿ ಹೇಳಿರುವರು... ಉತ್ತಮ ಜಡ್ಜ್🎉
@yathishns
@yathishns 2 часа назад
ಈ ನನ್ನ ಮಕ್ಕಳಿಗೆ ಮಾಡೋಕೆ ಕೆಲ್ಸ ಇಲ್ಲ, ಅದ್ಕೆ ಕೆದಕಿ ಕೆದಕಿ ತಪ್ಪು ಹುಡುಕುತ್ತಿದ್ದಾನೆ ಅಯೋಗ್ಯ
@Spapu143
@Spapu143 3 часа назад
I love this judge very intelligent judge by mistake some words come out
@siddusp7341
@siddusp7341 2 часа назад
Please don't politicise, very well said by Judge
@devarajukpDeva
@devarajukpDeva 2 часа назад
ಧನ್ಯವಾದಗಳು ಸರ್ ನಿಮ್ಮ ಮಾಹಿತಿಗಾಗಿ ❤
@SureshDomdar
@SureshDomdar 2 часа назад
ಅದರಲ್ಲಿ ತಪ್ಪೇನಿದೆ ಇದ್ದಿದ್ದು ಇದ್ದಂಗೆ ಹೇಳಿದ್ದಾರೆ
@siddarevaiahk
@siddarevaiahk Час назад
ಖಂಡಿತ ವಾದಿ ಲೋಕವಿರೋಧಿ ಅನ್ನುವ ಗಾದೆ ಸತ್ಯವಾಗುತ್ತದೆ 😢😢
@chethanrgwoda9699
@chethanrgwoda9699 Час назад
ಒಳ್ಳೆಯವರಿಗೆ ಕಾಲವಿಲ್ಲ ಅನ್ನೋದಿಕ್ಕೆ ಇದೇ ಸಾಕ್ಷಿ
@Venkatramanabhat-uz8qj
@Venkatramanabhat-uz8qj 2 часа назад
ನಮ್ಮ ದೇಶದ ಕಾನೂನನ್ನು ಗೌರವಿಸದ ಮತ್ತು ಕಾನೂನು ಉಲ್ಲಂಘನೆ ಮಾಡುವವರು ದೇಶದ್ರೋಹಿಗಳು ಎನ್ನುವುದರಲ್ಲಿ ತಪ್ಪೇನಿದೆ.
@ShivaShankar-rj4rg
@ShivaShankar-rj4rg 24 минуты назад
It applies to all.
@LOKESH-g2k5j
@LOKESH-g2k5j 21 минуту назад
ಅವರು ನಿಜವಾಗಿ ಹೇಳಿದ್ದಾರೆ ಈ ಕಾಂಗ್ರೇಸ್ ಬಂದ ಮೇಲೆ ನಾವು ಭಾರತದಲ್ಲಿ ಇದ್ದೇವ ಅದರಲ್ಲೂ ಕನಾ೯ಟಕದಲ್ಲಿ ಇದ್ದೇವ ಅಥವ ಪಾಕಿಸ್ಥಾನದಲ್ಲಿ ಇದ್ದೇವ ಅನಿಸುತ್ತದೆ ಇಲ್ಲಿ ಹಿಂದೂಗಳು ಬದುಕು ಕಷ್ಟವಾಗುತ್ತಿದೆ
@samsam-is8tg
@samsam-is8tg 3 часа назад
ನಿಜಾನೆ ಹೇಳಿದಾರೆ,🙏🙏💖
@sudhabv3042
@sudhabv3042 Час назад
ಲೋಕಾರೂಢಿ ಮಾತುಗಳನ್ನು ಆಡಿ ಜನಗಳಿಗೆ , ವಕೀಲರುಗಳಿಗೆ ಒಳ್ಳೆಯ ಸಂದೇಶ,ಹಾಗೂ ತಿಳುವಳಿಕೆ ನೀಡುತ್ತಿದ್ದಾರೆ. ಅದೂ ಇಲ್ಲದಂಗೆ ದಯವಿಟ್ಟು ಮಾಡಬೇಡಿ.
@Manjumanju-m7w7b
@Manjumanju-m7w7b 3 часа назад
Super 👍judge your good human
@slvmohana528
@slvmohana528 2 часа назад
ಹೈ ಕೋರ್ಟ್ ವಾದ ಸರಿಯಾಗಿದೆ .
@kanasuacademy299
@kanasuacademy299 3 часа назад
ಏನು ಆಗಲ್ಲ ಇದು reality 😂
@vasanthkumarsc2562
@vasanthkumarsc2562 2 часа назад
ಅಷ್ಟೇ ಅಲ್ಲಾ ಅವರು ಭಾರತದ ಕಾನೂನು ಪಾಲಿಸೋದೆ ಇಲ್ಲಾ ಅನ್ನೋದು ಕೂಡ ಅರ್ಥ 🙏🙏🙏
@babajan1196
@babajan1196 Час назад
ಸದ್ಯ ತಿರುಪತಿ ಲಡ್ಡು ತಯಾರಿಕೆ ಯಲ್ಲಿ ಮುಸ್ಲಿಮರು ಇಲ್ಲ.. ಇಲ್ಲವೆಂದರೆ *ಲಡ್ಡು ಜಿಹಾದ್* ಕೇಳಿಬರುತಿತ್ತು..😂😂😂
@ಪ್ರವಾಸಿಪ್ರಿಯ
@ಪ್ರವಾಸಿಪ್ರಿಯ 47 минут назад
ಜರ್ಜ್ ತುಂಬಾ ಒಳ್ಳೆ ಕೆಲಸ ಮಾಡ್ತಿದಾರೆ, ಅವರ ಮಾತು ಯಲ್ಲ ಸರಿ ಇದೆ ❤
@sunilgowda1380
@sunilgowda1380 2 часа назад
ಇದರಲ್ಲಿ ತಪ್ಪೇನಿದೆ
@vikkyvinu3506
@vikkyvinu3506 31 минуту назад
ಶ್ರೀಶಾನಂದ ಸರ್ ರವರು ತುಂಬಾ ಒಳ್ಳೆಯ ಸಂಪ್ರದಾಯ ಸಂಸ್ಕೃತಿ ಉಳ್ಳಂತಹ ನ್ಯಾಯಾಧೀಶರು ❤❤❤❤❤❤❤🙏🙏🎉🎉🎉
@shalvashekardshavashekar168
@shalvashekardshavashekar168 2 часа назад
ನಮ್ಮ ದೇಶದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ
@manukumarsuperguruolligesa4684
@manukumarsuperguruolligesa4684 3 часа назад
Nanu shrishanada avra yalla vedio nodtha eddine dina ade kelsa agide nange avru e kalada devamanhava Jai judge sir
@nagarajbharadwaj383
@nagarajbharadwaj383 2 часа назад
ಹೌದು ಸರ್ ನೀವು ಹೇಳಿದ್ದು ಸತ್ಯ
@G.R.Manjunath-qu6rj
@G.R.Manjunath-qu6rj 2 часа назад
Great Jadje Sahyabru very Truthful message God bless both of yours 🙏
@venkeycmkumar4204
@venkeycmkumar4204 57 минут назад
ಇದು ಜನ ಮೆಚ್ಚುವ ಕಾರ್ಯಕ್ರಮ ಇದನ್ನು ದಯವಿಟ್ಟು ನಿಲ್ಲಿಸಬೇಡಿ ಸರ್
@basheerbasheerca1173
@basheerbasheerca1173 3 часа назад
ಎಲ್ಲಿದೆಯೋನ್ಯಾಯ ಅಣ್ಣಾ ಎಲ್ಲಿದೆಯೋನ್ಯಾಯ
@vishwakannada2022
@vishwakannada2022 2 часа назад
ನಿಜ
@SmilingGriffon-zh9pt
@SmilingGriffon-zh9pt 3 часа назад
Super jarg
@SmilingGriffon-zh9pt
@SmilingGriffon-zh9pt 3 часа назад
Good 👍
@FakkirappaDyavanavar
@FakkirappaDyavanavar Час назад
ಅವರು ದೇವರು ಯಾವತ್ತೂ ತಪ್ಪು ಮಾಡಲ್ಲ ಒಳ್ಳೆ ಯ್ ನ್ಯಾದೇಸರು
@ramuyadhavramu9797
@ramuyadhavramu9797 2 часа назад
ಅವರ ಬಗ್ಗೆ ಗೊತ್ತಾ ದೇವರು ಶ್ರೀ shanda ನ್ಯಾಯ ಮೂರ್ತಿ ಸರಿಯಾಗಿ ಹೇಳಿದರೆ❤❤❤
@anupapukutty8533
@anupapukutty8533 2 часа назад
Our Karnataka High Court Honorable Judge is very good human. I Respect you Sir❤
@pundarikalucky4059
@pundarikalucky4059 3 часа назад
Avaru elliu Muslim community / Muslim hesaru helilla. Law hege ide antha heliddu aste. But kumbalakai kalla andare, hegalu mutti nodikollo kelasa Muslim ge yaake. Yakandare law break maadodu avare.
@yashodaray160
@yashodaray160 Час назад
Vedavysachar ಶ್ರೀಶಾನಂದ hatts up . Yes correct agiye ಹೇಳಿದ್ದಾರೆ. ಮುಸ್ಲಿಂ ಬಾಹುಳ್ಯ ಇರುವ ಜಾಗದಲ್ಲಿ ಇದು ನಡೆಯೋಡೆ
@chaithramk-pn6oz
@chaithramk-pn6oz 3 часа назад
Sir nimma channel innu etharakke beleyali😊👍👍 Wishing all success to u brother😊
@tejn6548
@tejn6548 47 минут назад
ಅವರ ಮಾತು ಸರಿಯಾಗಿದೆ, ಬೇರೆ ಜನಗಳಿಗೆ ಉರಿ
@sptech6407
@sptech6407 2 часа назад
ಒಳೆವರಿಗೆ ಕಾಲ ಇಲ್ಲ ಸರ್
@lifeofwin123
@lifeofwin123 3 часа назад
Super sir
@prtkkrdi6190
@prtkkrdi6190 2 часа назад
ಪರಿಸ್ಥಿತಿ ಒಂದ್ಸಲಾ ಸತ್ಯ ಹೇಳುತ್ತೆ. ರಾಜ್ಯದ ಪರಿಸ್ಥಿತಿ ಹಾಗೆ ಇದೆ
@Kusuma-x3h
@Kusuma-x3h 3 часа назад
ಸರಿಯಾಗಿ ಹೇಳಿದರೆಜುಡ್ಜ್ is god
Далее
У НАС ДОМА ЗАВЕЛАСЬ КРЫСА 🐀
01:00