Тёмный
No video :(

ವ್ಯಕ್ತಿತ್ವ ವಿಕಸನ ತರಬೇತುದಾರನ 'Success Story'| Jayaprakash Nagathihalli | Josh Talks kannada 

ಜೋಶ್ Talks
Подписаться 88 тыс.
Просмотров 6 тыс.
50% 1

ಬದುಕಿನ ಹಲವಾರು ಆಯಾಮಗಳನ್ನು ಅನ್ವೇಷಿಸುತ್ತಾ , ಜೀವನ ನೀಡಿದ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಇಂದು,ಖುದ್ದು ಒಬ್ಬ ಸಾಧಕರಾಗಿ , ಎರಡು ಸಾವಿರಕ್ಕೂ ಹೆಚ್ಚು ಸಾಧಕರನ್ನು ಸಂದರ್ಶಿಸಿ ಮಾಧ್ಯಮ ಲೋಕದಲ್ಲಿ ಅಪಾರ ಅನುಭವವನ್ನು ಹೊಂದಿರುವ ‘ಜಯಪ್ರಕಾಶ್ ನಾಗತಿಹಳ್ಳಿ’ ರವರ ಜೀವನದ ಅವಲೋಕನವನ್ನು ನಿಮ್ಮ ಮುಂದೆ ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸುತ್ತಿದೆ ‘ಜೋಶ್ Talks’. ಇವರು ಇಂದು ಮಾತುಗಾರರಾಗಿ,ಬರಹಗಾರರಾಗಿ, ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಹಲವಾರು ಯುವಕರ ಬದುಕಿನಲ್ಲಿ ಛಾಪು ಮೂಡಿಸಿರುವುದು ಗಮನಾರ್ಹ.
In the verge of exploring different dimensions of life, along with utilizing different opportunities given by life, ’Mr.Jayaprakash Nagathihalli’ today stands tall as an achiever himself and as a person who has interviewed more than two thousand achievers. Today he is a successful writer, orator and a mentor. As a personality development trainer , Mr.Jayaprakash holds the credit of influencing thousands of young minds.
Josh Talks passionately believes that a well-told story has the power to reshape attitudes, lives, and ultimately, the world. We are on a mission to find and showcase the best motivational stories from across India through documented videos and live events held all over the country. Josh Talks Kannada caters to the Kannada speaking audience worldwide. Our goal is to unlock the potential of passionate young Indians from rural and urban areas by inspiring them to overcome the setbacks they face in their career and helping them discover their true calling in life.
ಜೋಶ್ ಟಾಕ್ಸ್, ಭಾವೋದ್ವೇಗದಿಂದ ಚೆನ್ನಾಗಿ ಹೇಳಿದ ಕಥೆಯು, ವರ್ತನೆಗಳು, ಜೀವನ ಮತ್ತು ಅಂತಿಮವಾಗಿ ಪ್ರಪಂಚವನ್ನು ಮರುರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬುತ್ತದೆ. ಭಾರತದಾದ್ಯಂತದ ಅತ್ಯುತ್ತಮ ಪ್ರೇರಕ ಕಥೆಗಳನ್ನು ದಾಖಲಿಸುವ ವೀಡಿಯೋಗಳು ಮತ್ತು ದೇಶದಾದ್ಯಂತ ನಡೆಯುವ ಲೈವ್ ಈವೆಂಟ್‌ಗಳ ಮೂಲಕ ಹುಡುಕುವ ಮತ್ತು ಪ್ರದರ್ಶಿಸುವ ಗುರಿಯಲ್ಲಿದ್ದೇವೆ. ನಮ್ಮ ಗುರಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಭಾವೋದ್ರಿಕ್ತ ಯುವ ಭಾರತೀಯರ ಸಾಮರ್ಥ್ಯವನ್ನು ಅಬ್ಲಾಕ್ ಮಾಡುವುದು ಅವರ ವೃತ್ತಿಜೀವನದಲ್ಲಿ ಅವರು ಎದುರಿಸುತ್ತಿರುವ ಹಿನ್ನಡೆಗಳನ್ನು ಜಯಿಸಲು ಸ್ಫೂರ್ತಿ ನೀಡುವ ಮೂಲಕ ಮತ್ತು ಜೀವನದಲ್ಲಿ ಅವರ ನಿಜವಾದ ಕರೆಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದು.
ಸ್ಪೂರ್ತಿದಾಯಕ, ಮಾಹಿತಿದಾಯಕ, ಅಪ್ಪಿಲ್ಲಿಂಗ್, 1+ ಬಿಲಿಯನ್ ವೀಕ್ಷಣೆಗಳು 10 ಭಾಷೆಗಳು | 13,50,000+ ಡೌನ್‌ಲೋಡ್‌ಗಳು
ನಾವು, 'ಜೋಶ್ ಟಾಕ್ಸ್ ನಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಬದಲಾವಣೆಯ ಕಿಚ್ಚನ್ನು ಹುಟ್ಟುಹಾಕಲು ಬಯಸುತ್ತೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಸಜ್ಜುಗೊಳಿಸುತ್ತೇವೆ! ಭಾರತದ ಅತ್ಯಂತ ಪ್ರಸಿದ್ಧ ಸೆಲಬ್ರೆಟಿಗಳ ಹಾಗೂ ಸಾಮಾನ್ಯರ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆಚರಿಸುವ ಮೂಲಕ ನಾವು
ಇದನ್ನು ಮಾಡುತ್ತೇವೆ. ನಾವು ಭಾರತದಾದ್ಯಂತ ನಗರಗಳಲ್ಲಿ 'ಜೋಶ್ ಟಾಕ್ಸ್' ಆಯೋಜಿಸುತ್ತೇವೆ ಮತ್ತು ಈ ಕಥೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತೇವೆ.
'ಜೋಶ್ ಟಾಕ್ಸ್'ನಲ್ಲಿ ಭಾರತದ ಅತ್ಯಂತ ಅಮೋಘ ಕಥೆಗಳನ್ನು ವೀಕ್ಷಿಸಿ - ಪ್ರೇರಣೆ ಪಡೆಯಿರಿ ಮತ್ತು ಸ್ಫೂರ್ತಿ ಪಡೆಯಿರಿ!
ನಮ್ಮ ಇನ್ನೆಡಿಬಲ್ ಸ್ಟೋರಿಗಳಿಗೆ ಚಂದಾದಾರರಾಗಿ, ಕೆಂಪು ಬಟನ್ ಒತ್ತಿರಿ
FB : / joshtalkskannada
► Instagrammers : ...
ಜೋಶ್ ಟಾಕ್ಸ್ ಶೀಘ್ರದಲ್ಲೇ ನಿಮ್ಮ ನಗರಗಳಲ್ಲಿ:
events.joshtal...

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 18   
@dinudinusi6407
@dinudinusi6407 Год назад
ನಿಮ್ಮ ಒಂದು ಮಾತು ಬಹಳ ಸುಂದರ ಸರ್, ನಿಮ್ಮ ಒಂದು ಮಾತಿನಿಂದ ಜೀವನ ಬದಲಾವಣೆ ಆಗುತ್ತದೆ ಎಂದು ನಂಬಿರುವೇ .ಧನ್ಯವಾದಗಳು ಸರ್ ಶುಭ ಮುಂಜಾನೆ.
@jagguselake3984
@jagguselake3984 2 года назад
ನಮ್ಮ ಕನ್ನಡ Josh talk ತುಂಬಾ ಎತ್ತರಕ್ಕೆ ಬೇಳಿಲಿ
@manasapranganath5327
@manasapranganath5327 2 года назад
ಜೀವನ ಪರಿಪೂರ್ಣವಾಗಿ ಇರಬೇಕು ಅಂತ ಯೋಚಿಸಿದಾಗ ಈ ಒಂದು ವಿಡಿಯೋನ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ ಸಾಕು ಎಲ್ಲವೂ ಪರಿಪೂರ್ಣವಾಗಿ ಗೊತ್ತಾಗುತ್ತೆ.
@durugeshckdurugeshck2271
@durugeshckdurugeshck2271 2 года назад
sir super🙏 vere vere thankey🙏
@Ourway_oflife
@Ourway_oflife Год назад
Super sir... 🎉
@saraswathi.msarasa7380
@saraswathi.msarasa7380 2 года назад
Yes sir that is true
@Geetha99999
@Geetha99999 6 месяцев назад
👌👌👌🙏🙏🙏🙏👍
@rajuheggannavar7057
@rajuheggannavar7057 2 года назад
Super sir 👌🍁
@saraswathi.msarasa7380
@saraswathi.msarasa7380 2 года назад
Yes sir
@chandanav.hchandanav.h1910
@chandanav.hchandanav.h1910 2 года назад
👏👏
@saraswathi.msarasa7380
@saraswathi.msarasa7380 2 года назад
FM radio station in wher was coming sir
@priyankh.s8379
@priyankh.s8379 2 года назад
Nice Josh talk. Inspiring
@manoharamanu944
@manoharamanu944 3 месяца назад
🌹🌹🌹🌹
@saraswathi.msarasa7380
@saraswathi.msarasa7380 2 года назад
Hi sir butiful day
@Pavan-_
@Pavan-_ 2 года назад
🙂
@annapoornaanu8248
@annapoornaanu8248 6 месяцев назад
Sir nanu na magala vicha adali nima beti aga beku Enu mada beku sir
@saraswathi.msarasa7380
@saraswathi.msarasa7380 2 года назад
Yes sir that is true
@saraswathi.msarasa7380
@saraswathi.msarasa7380 2 года назад
Yes that is true sir
Далее
Friends
00:32
Просмотров 122 тыс.