ದಾರಿದ್ರ್ಯದಿಂದ ಬಳಲಿದ್ದ ಮನೆಯಲ್ಲಿ ಚಿನ್ನದ ಮಳೆ ಸುರಿಸಿದ ಶಂಕರಾಚಾರ್ಯರ "ಕನಕಧಾರ ಸ್ತೋತ್ರ ". ರಾಜ ರಾಜಶೇಖರನ ಸನ್ಮಾನ ಹಾಗೂ ದ್ರವ್ಯವನ್ನು ನಯವಾಗಿ ತಿರಸ್ಕರಿಸಿದ್ದು. ವಯಸ್ಸಾದ ತಾಯಿಯ ಸ್ನಾನಕ್ಕಾಗಿ ಪೂರ್ಣನದಿಯ ಪಾತ್ರವನ್ನೇ ಬದಲಾಯಿಸಿ ಮನೆ ಬಾಗಿಲಿಗೇ ತಂದ ಶಂಕರ.
Jai Sri matha appaji koti koti namaskaragalu appaji nimma purna ashirvada namma makkalige mattu familyge madi appaji 🙏🙏🙏🙏🙏🙏🌹🌺🌺🌺🌺🌺🌺🙏🌹❤️❤️❤️❤️❤️ Amma amma amma
Jai shree maata appajji amma nim padarabindugalige padakamalagalige koti koti namasakaragalu appajji amma nim aarshirvada sada nam mele irali appajji amma
🙏🏻🙏🏻ಜೈ ಶ್ರೀ ಮಾತಾ. ಶ್ರೀ ಮಾತಾ ಅಪ್ಪಾಜಿಗೆ ಕೋಟಿ ಕೋಟಿ ನಮಸ್ಕಾರಗಳು. ಅಪ್ಪ ನಿಮ್ಮ ಪೂರ್ಣ ಆಶೀರ್ವಾದ ಸದಾ ನನ್ನ ಮಗಳ ಸಂಸಾರಕ್ಕೆ ಸದಾ ಇರಲಿ ನನ್ನ ಅಪ್ಪ. ಜೈ ಶ್ರೀ ಮಾತಾ ಅಪ್ಪ ಅಮ್ಮ. 🙏🏻🙏🏻🙏🏻🌹🌹🌹🌹.
ಅಪ್ಪಾಜಿ ನಮ್ಮಹೋಲದಲ್ಲಿ ಮಳೆ ಬರುವಂತೆ ಮಾಡಿ ಅಪ್ಪ ಮಳೆ ಚೆನ್ನಾಗಿ ಬರುವಂತೆ ಆಶೀರ್ವಾದ ಸದಾ ಮಾಡಿ ಅಪ್ಪಾಜಿ ನನ್ನ ಮಕ್ಕಳಿಗೆ ಯಾವ ತೊಂದರೆಯೂ ಆಗದಂತೆ ಆರೋಗ್ಯ ಚೆನ್ನಾಗಿರುವಂತೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ 🙏🌹
ಜೈ ಶ್ರೀ ಮಾತಾ. ಧನ್ಯವಾದಗಳು. ಶಂಕರಾಚಾರ್ಯರ ಬಗ್ಗೆ ನಮಗೆ ತಿಳಿಸಿದ್ದಕ್ಕೆ. ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಹಾಗೂ ನನ್ನ ಮೇಲೆ ಇರಲಿ. ನಿಮ್ಮ ಚರಣ ಕಮಲಗಳಿಗೆ ನನ್ನ ಮತ್ತು ನನ್ನ ಕುಟುಂಬದ ಕೋಟಿ ಕೋಟಿ ಪ್ರಣಾಮಗಳು. 🙏🙏🙏🙏🙏. ನಿಮ್ಮ ಮಗಳು ಮೀನಾ ಚಿದಂಬರ್.
ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಗಂಡ ಸಾಲದ ಭಾದೆಯಲ್ಲಿ ಮುಳುಗಿದ್ದಾರೆ ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಅಪ್ಪಾಜಿ ದುಡಿಮೆ ಇಲ್ಲ ಸಾಲಗಾರರ ಕಾಟ ದಕ್ಕೆ ಮನೆಯಲ್ಲಿ ಕೂತಿದ್ದಾರೆ ಏನಾದರೂ ದುಡಿಮೆಯನ್ನು ತೋರಿಸು ಅಪ್ಪಾಜಿ ಇವತ್ತಿಗೆ ಹದಿಮೂರು ವರ್ಷ ತುಂಬಿ ಹದಿನಾಲ್ಕು ವರ್ಷಕ್ಕೆ ಬಿದ್ದಿದೆ ಮಕ್ಕಳಿಲ್ಲ ಏನು ಕೆಲಸ ಮಾಡಿದರೂ ಕೈಗೆ ಹಣ ಸಿಗುತ್ತಿಲ್ಲ ಬರಿ ಸಾಲದ ಬಡ್ಡಿ ಬಡ್ಡಿ ಸಾಕಾಗಿ ಹೋಗಿದೆ ಅಪ್ಪ ನೀನು ಒಂದು ವಾರದಲ್ಲಿ ನಮಗೇನಾದರೂ ದಾರಿ ತೋರಿಸು ಅಪ್ಪ
ಜೈ ಶ್ರೀ ಮಾತಾ ಅಪ್ಪಾಜಿ ನಾನು ನಿಮ್ಮ ಮಗಳು ಅಮ್ಮ ನನಗೆ ತುಂಬಾ ಆರೋಗ್ಯ ಸಮಸ್ಯೆ ಇದೆ ನನ್ನ ನೋವೆಲ್ಲಾ ಹೋಗುವ ಹಾಗೆ ಆಶೀರ್ವಾದ ಬೇಕಮ್ಮ ದಯವಿಟ್ಟು ಆಶೀರ್ವಾದ ಮಾಡಿ ಅಮ್ಮ ಅಮ್ಮ ಅಮ್ಮ 🙏🙏🙏🙏
ಜೈ ಶ್ರೀ ಮಾತಾ ಅಪ್ಪಾಜಿ 🌹🌺🙏🙇🙇🙇🙏💐🌼🌷ಅಮ್ಮ ನಿನ್ನ ಒಲುಮೆಯ ಅನುಗ್ರಹ ಕಾರುಣ್ಯ ಪೂರಿತ ಪೂರ್ಣ ಕೃಪಾ ಆಶೀರ್ವಾದಗಳು ಒಲುಮೆ ಸದಾ ನಮ್ಮ ಕುಟುಂಬದ ಮೇಲೆ ಅಕ್ಷಯ ಅನಂತವಾಗಿ ಬೇಡುತ್ತಾ ಧನ್ಯೋಸ್ಮಿ ಧನ್ಯೋಸ್ಮಿ ಅಮ್ಮ ಅಮ್ಮ ನಿನ್ನ ಪಾದ ಚರಣ ಕಮಲ ಗಳಿಗೆ ನಮ್ಮ ಹಣೆ ಇತು ಪ್ರೀತಿಯಿಂದ ಭಕ್ತಿ ಪೂರ್ವಕವಾಗಿ ಅನಂತ ಕೋಟಿ ಕೋಟಿ ಶಿರ ಸಾಷ್ಟಾಂಗ ಪ್ರಣಾಮಗಳು ಅರ್ಪಿಸುತ್ತಾ ಶರಣು ಶರಣು ಅಮ್ಮ 🤲 ಅಮ್ಮ 🤲 ಅಮ್ಮ 🤲🕉️💵🌾💥🌹🏘️ಶ್ರೀ ಹೀ 🌎🌍🌏🙏🙏🙏🌺🌹🙏🙏🙏💐🌼🙏🙏🙏🌷🌹
Appaji namaste .Appaji u have taught bhakti through life stories of Adjust Guru Shankaracharya. I can't explain my feelings towards guru. Really He Was great saint I bow my head to on his feet
ನನ್ನ ಪ್ರೀತಿಯ ತಂದೆಯವರ ಪಾದಾರವಿಂದಗಳಿಗೆ ನನ್ನ ಮತ್ತು ನನ್ನ ಮನೆಯವರೆಲ್ಲರ ಸಾಷ್ಟಾಂಗ ನಮಸ್ಕಾರ ಗಳು. ನಮ್ಮ ಕೈಹಿಡಿದು ನಡೆಸುತ್ತಿದ್ದೀರಿ ತಂದೆ. ಬೇಕಾದಷ್ಟು ಒಳ್ಳೆಯ ಅನುಭವ ಗಳಾಗಿದ್ದಾವೆ ತಂದೆ. ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ತಂದೆ🙏🏼🙏🏼