Тёмный
No video :(

ಶಂಕರ್‌ನಾಗ್ ಗೆ ಅಪಘಾತವಾದ ಸ್ಥಳದಲ್ಲಿ ಕೆಟ್ಟು ನಿಂತಿದ್ದ ಲಾರಿ ಬಗ್ಗೆ ಇಂದಿಗೂ ಅನುಮಾನ ಯಾಕೆ-Shankar nag last days 

Third Eye
Подписаться 1,1 млн
Просмотров 674 тыс.
50% 1

#shankarnag #arundathinag #ananthnag #sandalwood #kannadactors #shankarnaglastdays
ನಟ ಶಂಕರ್‌ನಾಗ್. ಕನ್ನಡ ಕಂಡ ಅದ್ಭುತ ನಟ. ಇಂತಹ ನಟ ಚಿಕ್ಕ ವಯಸ್ಸಿಗೆ ವಿಧಿವಶರಾದ್ರು. ಹಾಗಾದ್ರೆ ಕೊನೆಯದಾಗಿ ಶಂಕರ್ ನಾಗ್ ಗೆ ಆಗಿದ್ದೇನು? ಆ ದಿನ ಅಲ್ಲಿ ಕೆಟ್ಟು ನಿಂತಿದ್ದ ಲಾರಿ ಬಗ್ಗೆ ಅನುಮಾನ ಯಾಕೆ? ಆ ಸಂಪೂರ್ಣ ವಿವರ ಇಲ್ಲಿದೆ.
photo credit - Google

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 422   
@siddharthm4761
@siddharthm4761 Год назад
ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಒಂದು ಒಳ್ಳೆಯ ವ್ಯಕ್ತಿತ್ವ ಹೊಂದಿರುವಂತಹ ಮತ್ತು ಎಲ್ಲರ ಜೊತೆ ಪ್ರೀತಿಯಿಂದ ಪ್ರೀತಿ ಹಂಚಿದಂತಹ "ದಿ ಲೆಜೆಂಡ್ ಆಕ್ಟರ್ / ಹೀರೋ"... ನಮ್ಮ ಇಡಿ ಕರ್ನಾಟಕ ಜನತೆ ಹೃದಯದಿಂದ ಪ್ರೀತಿಸುವಂತಹ ಒಬ್ಬ ಒಳ್ಳೆಯ ಗೌರವಯುತ ವ್ಯಕ್ತಿ, ಅವರನ್ನ ಯಾವತ್ತೂ ಮರೆಯೋಕ್ಕಾಗಲ್ಲ... 🙏 ಜೈ ಕರ್ನಾಟಕ ಮಾತೇ 💛❤ ಜೈ ಹಿಂದ್🇮🇳💐🙏
@basuvarajlingadahalli2876
@basuvarajlingadahalli2876 Год назад
Wow what a very amazing performance so! you are a very excellent talented of the performer so! keep it up and good luck brother.
@jaya642
@jaya642 Год назад
ನಿಜ ಸರ್ ಯಾರು ಒಳ್ಳೆ ಕೆಲಸ ಮಾಡ್ತಾರೋ ಒಳ್ಳೆ ತನದಲ್ಲಿ ಇರ್ತಾರೋ ಅವ್ರೆ ದೇವ್ರಿಗೆ ಇಷ್ಟ ಆಗೋದ್ ಅನ್ಸುತ್ತೆ, ಮಿಸ್ ಯು ಶಂಕರ್ ಸರ್, 🙏🙏🙏
@praveenrajn553
@praveenrajn553 Год назад
ಶಂಕರಣ್ಣ ಇವತ್ತು ಬದುಕಿದ್ದರೆ ಇಂದು ನಮ್ಮ ಕನ್ನಡ ಚಿತ್ರರಂಗ ಹಾಲಿವುಡನ್ನೂ ಮೀರಿ ಬೆಳೆಯುತಿತ್ತು 😢
@allamamedia1200
@allamamedia1200 Год назад
ಇವತ್ತೂ ಸಹ ಶಂಕರ್ ನಾಗ್ ಮಾತ್ರ ಪ್ರತಿ ಕನ್ನಡಿಗರ ಹೃದಯದಲ್ಲಿ ಇರುವ ಒಬ್ಬ ನಟ. ಅದರ ನಂತರ ಪುನೀತ್ ಮಾತ್ರ. 😭
@Indian4ever2.0
@Indian4ever2.0 Год назад
Yess
@gowdaknnaveen8912
@gowdaknnaveen8912 Год назад
@@Indian4ever2.0 vishnu daada modlu nanthara Shankar nag mathu appu
@basuh.n2001
@basuh.n2001 Год назад
Appu is god..avr jote yarnu compare madbedro..
@chetankumarsk
@chetankumarsk Год назад
@@gowdaknnaveen8912 For me Shankar nag first
@kshlkshl4866
@kshlkshl4866 Год назад
@@basuh.n2001 ಯಾಕ್ ಶಂಕರ್ ನಾಗ್ ಇಲ್ವಾ
@punithnagaraj5006
@punithnagaraj5006 Год назад
The legends with zero heaters ❤️ Vishnuvardhan sir Shankar nagh sir Puneeth rajkumar sir Sanchari Vijay sir Cheranjivi Sarja sir 💛❤️💛❤️💛❤️
@lingaraju2116
@lingaraju2116 Год назад
Dr Rajakumar ❤
@puneeth279
@puneeth279 11 месяцев назад
​​@@lingaraju2116🐸🐸koja
@nethrab5887
@nethrab5887 Год назад
ಶಂಕರ್ ಸರ್ ಆಕ್ಸಿಡೆಂಟ್ ಮಾಡಿದವರಿಗೆ ಏನು ಶಿಕ್ಷೆ ಆಯಿತು ಸರ್..ನಾನು ಹಾಗ ಸಣ್ಣವಳಿ ದ್ದೆ..😭😭 ಅವ್ರ ಫಿಲ್ಮ್ ಇಷ್ಟ..ನಮ್ಮ ಅಪ್ಪ ಇವರ ಬಗ್ಗೆ ತುಂಬಾ ಅಭಿಮಾನ..
@Ranjitha254
@Ranjitha254 Год назад
ಬೇಕಂತ ಆಕ್ಸಿಡೆಂಟ್ ಮಾಡಿಸಿದ್ದು ಅನ್ನೋ ರೂಮರ್ ನಾನೂ ಕೇಳಿದ್ದೇನೆ.. ಆದರೆ ದೇವರು ಅವರಿಗೆ ಆಯಸ್ಸು ಕೊಡಲಿಲ್ಲ ಅನ್ನೋದು ಅಷ್ಟೇ ಸತ್ಯ 😔
@chanduchand1832
@chanduchand1832 Год назад
Rajkumar Family avara ? Nangu doubt ide please Heli yaru antha
@Ranjitha254
@Ranjitha254 Год назад
@@chanduchand1832 ಅದನ್ನು ಯಾರೂ ಹೇಳಿಲ್ಲ.. ಗೊತ್ತಿಲ್ಲದ ವಿಷಯ ಮಾತಾಡಲ್ಲ
@gagan49455
@gagan49455 Год назад
@@chanduchand1832 ಏನು ಸಾಕ್ಷಿ ಇಲ್ಲದೆ ಯಾರಿಗೂ ಏನು ಅನ್ನೋದಕ್ಕೆ ಬರಲ್ಲ ಬ್ರೋ
@rajashekarm3507
@rajashekarm3507 Год назад
@@snrn4084 Howdu Dr, Raj kumar 160 kku Hecchu films madi, Hemmaravagi beleda mele ShankarNag industry enter Hagiddu(maybe 1978) Ansutthe, Avara Success, talent nodi Ottey Ori inda madododre 25,50,75, Film adagale kole mafthiru 90 kku Hecchu film Aghi Success Agovaregu kaythirlilla, Shankar Nag death adaga Annavara age 62 ,A nanthara 4 to 5 movie madi Nilsidru. Kade Preshne 4 to 5 movie madoke Ennobbara murder bere madbeka?
@chigumbaarra
@chigumbaarra Год назад
@@chanduchand1832 Shankar Nagar baruva time Rajkumar 100 movie madidru..Karnataka Andre Rajkumar astu dodd star agidru ..adhldhe Rajkumar time 2 d hero visnuvardhna top agidru
@suppisuresh7321
@suppisuresh7321 Год назад
ನಾನು ಹುಟ್ಟೊ ಮುಂಚೆ ಅವರು ತೀರಿಹೋಗಿದ್ದರು,, ಆದರೂ ಅದ್ಯಾಕೋ ಗೊತ್ತಿಲ್ಲ ಶಂಕರ್ ನಾಗ್ ಎಂದರೆ ಕಣ್ಣು ತುಂಬಿ ಬರುತ್ತೆ ನನಗೆ🥺..ನನ್ನ ತಂದೆ ಅಷ್ಟೆ ಪ್ರೀತಿ ಅವರ ಮೇಲೆ😔 ಬದುಕಿದ್ದರೆ ನಾನು ಸಾಯೋದರ ಒಳಗಡೆ ಅವರನ್ನು ಒಮ್ಮೆ ನೋಡುತ್ತಿದ್ದೆ... ಅವರ 90% ಅಷ್ಟು ಎಲ್ಲಾ ಮೂವಿಯನ್ನು mobile ನಲ್ಲಿ ನಾನು ನೋಡಿದ್ದೇನೆ, ಅವರ ಜೀವನದ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ನನಗೆ ಇನ್ನೂ ಕಮ್ಮಿ ಆಗಿಲ್ಲ ,ಆಗಾಗ ಮೊಬೈಲ್ನಲ್ಲಿ ಅವರ ಜೀವನದ ಬಗ್ಗೆ ತುಂಬಾ ಹುಡುಕಾಡುತ್ತೇನೆ,, ನನ್ನ ಮೊಬೈಲ್ lock screen ಗೆ ಅವರ ಫೋಟೋ ಇದೆ, ದಿನಾಲು ಬೆಳಗ್ಗೆ ನಾನು ಅವರ ಫೋಟೋ ನೋಡಿ ಎದ್ದೇಳೋದು, ನನಗೆ ತುಂಬಾ ದುಃಖ ಆದಾಗ ಅವರ ಫೋಟೋ ನೋಡುತ್ತಾ ಅವರ ಮುಂದೆ ಎಲ್ಲವನ್ನು ಹೇಳಿಕೊಡುತ್ತೇನೆ ಅಷ್ಟು ಇಷ್ಟ ನನಗೆ ಶಂಕರ್ ನಾಗ್♥️ , ಅವರ ಸಾವಿನ ಬಗ್ಗೆ ರಾಜ್‌ಕುಮಾರ್ ಫ್ಯಾಮಿಲಿಯ ಬಗ್ಗೆ ಅನುಮಾನ ಎಷ್ಟೋ ಅಭಿಮಾನಿಗಳಿಗೆ ಈಗಲೂ ಸಹ ಇದೆ ,ಆದರೆ ದೇವರು ಅದು ನಿಜಾನೋ ಸುಳ್ಳೊ ಅನ್ನೋದನ್ನ ಕಾನೂನು ಮೂಲಕ ಕೊನೆಗೂ ಜನರ ಮುಂದೆ ಸಾಬೀತುಪಡಿಸಲಿಲ್ಲ😔 ಆದರೆ ಅಪ್ಪು ಕೂಡ ಶಂಕರ್ ನಾಗ್ ಹಾಗೆ ಅರ್ಧಾಯುಷ್ಯಕ್ಕೆ ಹೋಗಿರುವುದರಿಂದ ಏನು ಹೇಳಬೇಕು ಗೊತ್ತಾಗ್ತಿಲ್ಲ,, ಏನೇ ಇರಲಿ ಪ್ರತಿಯೊಂದು ದೇವರು ನೋಡುತ್ತಿರುತ್ತಾನೆ, ಹಾಗೆ ಅವರವರ ಕರ್ಮ ಧರ್ಮಗಳ ಪ್ರಕಾರ ಕೊಡುತ್ತಾನೆ ಅವರು 36, ಇವರು 46 😔.. ಅಂದು ಅರುಂಧತಿ ಮೇಡಂ ಗೆ ಆಗಿದ್ದ ನೊವು ಇಂದು ಅಶ್ವಿನಿ ಮೇಡಂ ಗೆ ಆಗಿದೆ🥺 ಆದರೆ ಅವರಿಬ್ಬರ ಸಾವಿನಲ್ಲು ಸಾರ್ಥಕತೆ ಇದೆ **ಉಸಿರು ಹೋದರು ಹೆಸರಿರೊ ಹಾಗೆ ಹೋದರು**♥️ ಇಂತಹ ಅದ್ಭುತ ಅತಿ ಅದ್ಭುತ ವಿಡಿಯೋ ಮಾಡಿದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🥺 ನನ್ನ ಪಾಲಿಗೆ ಈ ವಿಡಿಯೋ ಯೂಟ್ಯೂಬ್ ನಲ್ಲೆ ಬೆಸ್ಟ್ ವಿಡಿಯೋ ಥ್ಯಾಂಕ್ಯು ಸರ್ ಥ್ಯಾಂಕ್ಯು ಥ್ಯಾಂಕ್ಯು ಥ್ಯಾಂಕ್ಯೂ🙏
@asrcreation4568
@asrcreation4568 Год назад
nanagu ahste geleya
@prathapprathu2029
@prathapprathu2029 Год назад
ಹೌದು ನಿಜವಾದ ಮಾತು
@prabhuh2649
@prabhuh2649 Год назад
ನಿಮ್ಮ ಈ ಕಮೆಂಟ್ ನೋಡಿಯೇ ನನಗೆ ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗ್ತಿದೆ. ನೀವು ಎಲ್ಲೇ ಇರಿ ನಿಮ್ಮ ಜೊತೆ ನಮ್ಮ ಶಂಕ್ರಣ್ಣನ ಮೊಬೈಲ್ ಡಿಪಿ ಮಾಡಿ ಇಟ್ಕೊಂಡಿದ್ದೀರಿ. ನಿಮ್ಮ ಈ ಅಭಿಮಾನಕ್ಕೆ ತುಂಬಾ ಧನ್ಯವಾದಗಳು. ನೀವು ಹೇಳಿರೋ ಕೆಲವೊಂದು ವಿಷಯಗಳು ನನಗೆ ಅನ್ನಿಸಿದ್ದಕ್ಕೆ ತುಂಬಾ ಹತ್ತಿರ ಇವೆ. ಯಾವುದಕ್ಕೂ ನಿಮ್ಮ ಈ ಅಭಿಮಾನಕ್ಕೆ ಮತ್ತೊಮ್ಮೆ ಧನ್ಯವಾದಗಳು.👌🙏👏
@shivakumards6565
@shivakumards6565 Год назад
ಎಸ್ ಅಂದು ಶಂಕರ್ ನಾಗ್ ಅವರಿಗೆ ಯಾರೂ ಮೋಸ ಮಾಡಿ ಕೊಲೆ ಮಾಡಿದ್ರೂ ಅವರೂ ಇವತ್ತು ಅನುಭವಿಸುತ್ತಾ ಇದ್ದಾರೆ... We miss you ಶಂಕರ್ ಸರ್ ಲವ್ ಯು ಸರ್ ಫೋರೆವರ್....
@basuvarajlingadahalli2876
@basuvarajlingadahalli2876 Год назад
Yes sir really
@12Voltautomotive
@12Voltautomotive Год назад
ಭಾರತೀಯ ಚಿತ್ರರಂಗದ ಮರೆಯದ ಮಾಣಿಕ್ಯ ನಮ್ಮ🙏 ಶಂಕರನಾಗ್.. ನನ್ನ ಮೆಚ್ಚಿನ ನೆಚ್ಚಿನ ನಟ ಇಂದಿಗೂ ಎಂದೆಂದಿಗೂ...❤️❤️❤️
@rameshmasagatti6281
@rameshmasagatti6281 Год назад
Died @ 36 only.. But achievement is huge... And memories left with us is enormous....
@prashantnaik2165
@prashantnaik2165 Год назад
ನಮ್ಮುರೂ ಹೊನ್ನಾವರ ಸರ್, ತುಂಬಾ ಚೆನ್ನಾಗಿ ಹೆಳಿದ್ದಿರಿ ಸರ್, ತುಂಬಾ ನೊವಾಗುತ್ತೇ, ಧನ್ಯವಾದಗಳು ಸರ್.
@venkateshm7523
@venkateshm7523 Год назад
ಆದ್ರೆ ಒಂದಂತು ಸತ್ಯ ಇದು ಕೊಲೆ ಅಂತ ಎಲ್ಲರಿಗೂ ಗೊತ್ತು ಆದರೆ ಸತ್ಯನ ಯಾರು ಬಾಯಿ ಬಿಡ್ತಿಲ್ಲ 😥ಅವರವರ ಪಾಪದ ಕರ್ಮ ಅವರನ್ನ ಸುಮ್ಮನೆ ಬಿಡಲ್ಲ ಎಲ್ಲಾನು ಅನುಭವಿಸ್ತಾರೆ 🙏ನಮ್ ಕನ್ನಡ ಇಂಡಸ್ಟ್ರಿಲಿ ಇನ್ನು ಇರಬೇಕಾಗಿತ್ತು ಶಂಕ್ರಣ್ಣ sir ಮಿಸ್ you sir 😥😥😥😥🙏🙏
@soorajkotian
@soorajkotian Год назад
ಕೊಲೆ ಅಂತ ಹೇಗೆ ಹೇಳ್ತಿರಾ ಸ್ವಾಮಿ 1 ಶಂಕರ್ ನಾಗ್ ಅವರು ಅಜಾಗರೂಕತೆಯಿಂದ ಸ್ಪೀಡಾಗಿ ಗಾಡಿ ಓಡಿಸುತ್ತಿದ್ದರು ಹಾಗಂತ ಅವರ ಒಡನಾಡಿಗಳು ಹೇಳ್ತಾರೆ 2. ಅವರಿಗೆ ಆಕ್ಸಿಡೆಂಟ್ ಆಗಿರೋದು ಬೆಳಗಿನ ಜಾವ 5:30 ರ ಸಮಯದಲ್ಲಿ 3 ಆಗಿನ ಕಾಲದಲ್ಲಿ ಫೋನು ಇರಲಿಲ್ಲ 4 ಹಿಂದುಗಡೆಯಿಂದ "ಶಂಕರ್ ನಾಗ್" ಅವರ ಕಾರು ನಿಂತಿರುವ ಗಾಡಿಗೆ ಗುದ್ಧಿರುವುದು. ಸುಮ್ ಸುಮ್ನೆ ಯಾರ್ಯಾರ ಮೇಲೆ ಅಪವಾದ ಹಾಕಬೇಡಿ
@prakashskp6522
@prakashskp6522 Год назад
Already anbavistidaralla ade irbohda
@Abhi19995
@Abhi19995 Год назад
Sulemakla neevella cbi agirbekittu ennu alle edira
@vinodwali4320
@vinodwali4320 Год назад
​@@prakashskp6522ಹೌದು... ನಂಗೂ ಗೊತ್ತಾಯ್ತು ನಿಮ್ ಮಾತಿನ ಅರ್ಥ
@vinod_kodliwad
@vinod_kodliwad Год назад
ಕನ್ನಡ ಇಂಡಸ್ಟ್ರಿ ಮುತ್ತು ರತ್ನಗಳು ✨ ಶಂಕರ್ ನಾಗ್ 💐💐 ವಿಷ್ಣುದಾದ 💐💐 ಕಿಚ್ಚಾ ಬಾಸ್ 💐💐 ಜೈ KICCHA BOSS 💥✨
@Dhonii123
@Dhonii123 Год назад
Shanda boss
@premanagaraj9504
@premanagaraj9504 Год назад
Shankar Dr raj Matte puneet E 3 jana legends
@raghuiy517
@raghuiy517 11 месяцев назад
Shankar nag vishnu dada ok e huccha nanmaga yake .on and onli appu bass 🙏🙏
@shantharamify
@shantharamify Год назад
ಶಂಕರ್ ಇದ್ದಿದ್ರೆ ಕನ್ನಡ ಚಿತ್ರರಂಗ ಎಷ್ಟರಮಟ್ಟಿಗೆ ಬೆಳೆಯುತ್ತಿತ್ತೋ ಗೊತ್ತಿಲ್ಲ.... ಕರ್ನಾಟಕದ ರಾಜಕಾರಣ ಉತ್ತಮವಾಗಿರುತ್ತಿತ್ತು.... ಬೆಂಗಳೂರು ಯಾವತ್ತೋ ವಿಶ್ವಮಾನ್ಯವಾಗಿರುತ್ತಿತ್ತು.... ನಮಗೆ ಅದೃಷ್ಟ ಇಲ್ಲ ಇಂತಃ ಮನುಷ್ಯನನ್ನ ನಮ್ಮ ಮುಖ್ಯಮಂತ್ರಿಯಾಗಿ ಪಡೆಯೋಕೆ
@akashhs2902
@akashhs2902 Год назад
Bengaluru ge first metro planning madiddu namma Shankar annavru
@anushkaviratkohli879
@anushkaviratkohli879 Год назад
ಸರ್ ನಿಮ್ಮ ಮುಖ ನೋಡುವ ಆಸೆ. ಕಾಯ್ತಾ ಇದೀನಿ ದಯವಿಟ್ಟು ನಿಮ್ಮ ಮುಖ ದರ್ಶನ ಮಾಡಿಸಿ
@soumyajoshi3835
@soumyajoshi3835 Год назад
ಹೌದು ಸರ್ ನಾನು ತುಂಬಾ ದಿನದಿಂದ ಕಾಯ್ತಾ ಇದ್ದೀನಿ ದಯವಿಟ್ಟು ನಿಮ್ಮ ಬಗ್ಗೆ ವಿಡಿಯೋ ಮಾಡಿ
@sujatharao46
@sujatharao46 Год назад
ಇಷ್ಟು ಚಂದದ ತಪ್ಪುಗಳಿಲ್ಲದೆ ಕನ್ನಡ ಮಾತನಾಡುವ .....ಚಂದದ ಸಾಹಿತ್ಯ ಪೋಣಿಸುವ .....ಸುಸಂಸ್ಕೃತ ಕನ್ನಡ ಮಾತುಗಳನ್ನಾಡುವ ... ಪ್ರೀತಿಯಿಂದ ಕನ್ನಡ ಮಾತನಾಡುವ., ತಮ್ಮನ್ನು ಒಂದು ಸಲ ನೋಡಬೇಕು ಅನ್ನುವ ಆಸೆ ಸಾರ್....
@vijaymoger4827
@vijaymoger4827 Год назад
Tv9 ಅಲ್ಲಿ ಮೊದಲು ಬರುತ್ತಿದ್ದರಲ್ಲ ರೆಹಮಾನ್ ಸರ್ ಅವರ ವಾಯ್ಸ್ ಇದು
@nirmalakumari7262
@nirmalakumari7262 Год назад
ರೆಹಮಾನ್ ಅಲ್ಲ.
@anurajrangolis
@anurajrangolis Год назад
@@vijaymoger4827 no
@shubhashubha3398
@shubhashubha3398 Год назад
Miss you bro😭😭😭 nanige niv adre thunba esta😭😭 ನಿಮ್ಮನ ನನ್ ಕಣ್ಣಿದ ನೋಡೋ ಅದೃಷ್ಟ ನನಿಗೆ ಸಿಗ್ಲಿಲ 😭😭😭😭 pls come back😭😭😭sir ನಿಮಂತ ಕಲಾವಿದರನ್ನ ಕಳ್ಕೊಂದ್ವಿ ದುರದೃಷ್ಟರು ನಾವು 😭😭😭
@nagarajakumar3250
@nagarajakumar3250 11 месяцев назад
ಕರ್ಮ ಸುಮ್ನೆ ಬಿಡಲ್ಲ ಕಾದು ನೋಡಬೇಕು 🙏ಶಂಕರನಾಗ್ ❤🙏
@user-uw5dl2ff5j
@user-uw5dl2ff5j Год назад
ಅವತ್ತು ನಾನು ನನ್ ಸ್ನೇಹತರೇಲ್ಲರು ಬನ್ನೂರು ಜಾತ್ರೆಗೆ ಹೋಗಿ ಬರಬೇಕಾದರೆ,ಮೈಸೂರು ಲೀಡೊ ಟಾಕೀಸ್ ನಲ್ಲಿ ಶಂಕರ್ ನಾಗ್ ಫೋಟಾಗೆ ಹೂವಿನ ಹಾರ ಹಾಕಿ ನಟ ಶಂಕರ್ ನಾಗ್ಅಕಾಲಿಕ ಮರಣ ಈ ದಿನ ಪ್ರಧರ್ಶನ ಇಲ್ಲ ಅಂತ ಬೋರ್ಡ್ ನೋಡಿ ಒಂದ್ ಕ್ಷಣ ಮೈಯೆಲ್ಲ ಕರೆಂಟ್ ಹೊಡದಂಗಾಗಿದು ಆ ನೆನೆಪು ಇನ್ನು ನನ್ನನು ಕಾಡೊತ್ತೆ..
@Fhazal181
@Fhazal181 Год назад
ಅವತ್ತು ಇವತ್ತು ಯಾವತ್ತು ಅವರ ಅಭಿಮಾನಿ ನಾನು 🙏
@REMOMAMA4U123
@REMOMAMA4U123 Год назад
Biggest Loss to Sandalwood ☹️😔, Indian Cinema, PAN INDIA STAR in 90S 🔥🔥
@hemanthchandrashekara
@hemanthchandrashekara Год назад
Very badly miss him... Difficult to digest that Shankar Nag Sir is not with us today.... Miss u Shankar Nag Sir...
@manojdarshanms7965
@manojdarshanms7965 Год назад
SHANKRANNA IS A 90'S PAN INDIA ⭐⭐⭐⭐⭐STAR... HE IS NOT REPLACEABLE IN KARNATAKA...
@raghavendrayalehole631
@raghavendrayalehole631 Год назад
ನನ್ನ ಬೆಳಗು ಪ್ರಾರಂಭ ಆಗೋದೇ ಇವರ ಫೋಟೋ ದರ್ಶನದಿಂದ
@MANJUshetty597
@MANJUshetty597 Год назад
Hi ಸರ್ 🌹💐🙋 ನಮ್ಮ ಕನ್ನಡದ ಒಬ್ಬ ಹೀರೊ ಡೈಲಾಗ್ ಇದೆ "ನಾವು ಬದುಕಬೇಕು ಅಂದ್ರೆ ಅಡ್ಡ ಬರೊನನ್ನ ಮುಗಿಸಲೇ ಬೇಕು" ಅಂತಾ ಇವತ್ತು ಮುಖ ನೋಡಿ ಯಾರನ್ನು ಜರ್ಜ್ ಮಾಡೋಕೆ ಸಾಧ್ಯ ಇಲ್ಲಾ ಸರ್ ಇವತ್ತು ಜಗತ್ತು ನಂಬಿಕೇಗೆ ಅರ್ಹವಲ್ಲಾ 🙋
@lohithnaik6546
@lohithnaik6546 Год назад
But he is a masterpiece guru no one can replace for this person he is my boss always
@user-jo3cm6qu6f
@user-jo3cm6qu6f Год назад
ಚಂದನವನದ ಆಲ್ ಟೈಮ್ ಎವರ್ ಗ್ರೀನ್ ಧ್ರುವ ತಾರೆಗಳು ,, ಇಬ್ಬರೇ 1. ಶಂಕರ್ ನಾಗ್ ❤️🙏 2. ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ 🌎❤️
@bheem149
@bheem149 Год назад
Don't compare legend with dagar
@rajashekarm3507
@rajashekarm3507 Год назад
Evaribbarena, Evergreen ☆, Agadre Dr,Raj, Vishnu, Ambhi, Anath,T Prabha, etc, Evarella yenu.
@straightforward4106
@straightforward4106 Год назад
Who is Barshan sorry Darshan🤔
@hsv8997
@hsv8997 Год назад
ಶಂಕರ್ ನಾಗ್ ಎಲ್ಲಿ ಆ ದೊಡ್ಡ ಡಗರ್ ಎಲ್ಲಿ ನೋಡಿಕೊಂಡು ಕಮೆಂಟ್ ಹಾಕಿ ಶಂಕರ್ ನಾಗ್ ಅವರು ಮಾಡಿರುವಂತಹ ಕೆಲಸಗಳು ಮತ್ತು ಅವರ ಕ್ರಿಯೇಟಿವಿಟಿ ಮೈಂಡ್ ಈ ಡಗರ್ ಎಲ್ಲಿ ಬರುತ್ತೆ ಬರಿ ಎಣ್ಣೆ ಹೊಡಿಯೋದು ಹುಡುಗೀರ್ ಕೆಯ್ಯದು ಅಷ್ಟೇ ಇವನದು ದಯವಿಟ್ಟು ಇವನನ್ನು ಯಾರಿಗೂ ಕಂಪೇರ್ ಮಾಡಬೇಡಿ
@rahulgowda2707
@rahulgowda2707 Год назад
@@bheem149 nin dagar lowde
@supreetharam9703
@supreetharam9703 Год назад
Ever green hero ,can't replace by anyone
@vasanthalokesh3253
@vasanthalokesh3253 Год назад
ಯಾರೇ ಮಾಡಿಸಿರಲಿ...... ಅವರ ಮನೆಯಲ್ಲಿ ಸಾವು ತಪ್ಪಿದೆಯಾ?
@giridharkushi1428
@giridharkushi1428 Год назад
Vikruta manassu...
@harshakumar2017
@harshakumar2017 Год назад
@@giridharkushi1428 howdu vikrutha manasinavaru avnu
@harshakumar2017
@harshakumar2017 Год назад
Nin maneli savu thapideye...? Vikrutha manasu....
@soorajkotian
@soorajkotian Год назад
ಕೊಲೆ ಅಂತ ಹೇಗೆ ಹೇಳ್ತಿರಾ ಸ್ವಾಮಿ 1 ಶಂಕರ್ ನಾಗ್ ಅವರು ಅಜಾಗರೂಕತೆಯಿಂದ ಸ್ಪೀಡಾಗಿ ಗಾಡಿ ಓಡಿಸುತ್ತಿದ್ದರು ಹಾಗಂತ ಅವರ ಒಡನಾಡಿಗಳು ಹೇಳ್ತಾರೆ 2. ಅವರಿಗೆ ಆಕ್ಸಿಡೆಂಟ್ ಆಗಿರೋದು ಬೆಳಗಿನ ಜಾವ 5:30 ರ ಸಮಯದಲ್ಲಿ 3 ಆಗಿನ ಕಾಲದಲ್ಲಿ ಫೋನು ಇರಲಿಲ್ಲ 4 ಹಿಂದುಗಡೆಯಿಂದ "ಶಂಕರ್ ನಾಗ್" ಅವರ ಕಾರು ನಿಂತಿರುವ ಗಾಡಿಗೆ ಗುದ್ಧಿರುವುದು. ಸುಮ್ ಸುಮ್ನೆ ಯಾರ್ಯಾರ ಮೇಲೆ ಅಪವಾದ ಹಾಕಬೇಡಿ
@shambhudesai1997
@shambhudesai1997 Год назад
ನಿಮ್ಮ ಮಾತು ಕೇಳಿ ನಿಜವಾಗಿಯೂ ಮೈ ಜೂಮ್ ಎನ್ನುತ್ತಿದೆ , ಅಳು ಬರ್ತಿದೆ ಶಂಕ್ರಣ್ಣನ ಕಥೆ ಕೇಳಿ
@kesnamurte9606
@kesnamurte9606 Год назад
Kannare nodeeda sakshiye omme sullagirutte agiddali neevu helodu tappu brother ellara hanebaraha bere bere erute love you shankarnag sir appusir miss you
@blackhhh9601
@blackhhh9601 Год назад
Miss you shankarnag sir 😭🙏💐love you so much sir
@chocosquirrel3319
@chocosquirrel3319 Год назад
Adu naane. Hindina janma dalli naane Shankar nag. Nanage idu channagi napaka ide
@Esther-vi9de
@Esther-vi9de Год назад
Sir, ನಿಜಕ್ಕೂ ಇದು ಆಕ್ಸಿಡೆಂಟ್
@nagt3908
@nagt3908 Год назад
ಶಂಕ್ರಣ್ಣನ ಕೊನೆಯ ಚಿತ್ರ ಸುಂದರಕಾಂಡ..
@jeethus5
@jeethus5 Год назад
Prana snehita lost movie
@nagt3908
@nagt3908 Год назад
@@jeethus5 😭😭
@nagt3908
@nagt3908 Год назад
@@raghu1131 🤔🤔
@charancharan1116
@charancharan1116 Год назад
Karnataka no1 Hero Sankar Nag Sir❤
@rajammaswathi5724
@rajammaswathi5724 Год назад
Navanthu nijvaglu obba legend na miss madkondideevi sir
@nagalingappak7222
@nagalingappak7222 Год назад
No doubt ,due to speed and negligent act of driving that was happened at Anagodu village, when I was studying in Davangere
@nethranethra7184
@nethranethra7184 Год назад
Shenkr nag sir deth adga, nanu 1year Papu, but nange avrna nodero feeling agothe, Mansge bejru agothe, I miss senkar sir😢
@tejumanangi6074
@tejumanangi6074 Год назад
ಮತ್ತೆ ನಮ್ಮ ಕರುನಾಡಲ್ಲೆ ಹುಟ್ಟಿ ಬಾ ಶಂಕರಣ್ಣ
@ProudHindugirl610
@ProudHindugirl610 Год назад
It's a big Question till now
@radhikakushi2867
@radhikakushi2867 Год назад
SundaraKanda all time fvrt ❤️
@rakshasajjan6530
@rakshasajjan6530 Год назад
Miss u shankaranna
@mutturaj586
@mutturaj586 Год назад
shankarNag walking style and smile super navugalu eradu lokagalannu nodabahdu ondu booloka innodu chithraloka
@gopikalal4173
@gopikalal4173 Год назад
Shankarnag The Legendry miss u sir,
@shashankshashank3263
@shashankshashank3263 Год назад
I love so much Anna. Really this is very loss in our country.
@lokeshyadav1677
@lokeshyadav1677 Год назад
Yes sir e story nna kellirallilla edhu udeshapurvakavage madeserodhy yake emathelithine adre ha time egu Alli ero trakigu barao larigu sabhadha edhu
@dayanandas5271
@dayanandas5271 Год назад
ಯಾರು ಗುರೂ, ಆಕ್ಸಿಡೆಂಟ್ ಮಾಡಿಸಿದ್ದು, ಅದನ್ನೇ ಹೇಳಲಿಲ್ಲ ಯಾರೂ ಈ ವರೆಗೂ
@madangowda3842
@madangowda3842 Год назад
Helalla Guru evru naanu yella videos nodta edini evrige helakke dairya illa ansutte
@divee6823
@divee6823 Год назад
@@madangowda3842 yaaru yaaru???
@hemanths9891
@hemanths9891 Год назад
Ennaru anantnag
@soorajkotian
@soorajkotian Год назад
ಕೊಲೆ ಅಂತ ಹೇಗೆ ಹೇಳ್ತಿರಾ ಸ್ವಾಮಿ 1 ಶಂಕರ್ ನಾಗ್ ಅವರು ಅಜಾಗರೂಕತೆಯಿಂದ ಸ್ಪೀಡಾಗಿ ಗಾಡಿ ಓಡಿಸುತ್ತಿದ್ದರು ಹಾಗಂತ ಅವರ ಒಡನಾಡಿಗಳು ಹೇಳ್ತಾರೆ 2. ಅವರಿಗೆ ಆಕ್ಸಿಡೆಂಟ್ ಆಗಿರೋದು ಬೆಳಗಿನ ಜಾವ 5:30 ರ ಸಮಯದಲ್ಲಿ 3 ಆಗಿನ ಕಾಲದಲ್ಲಿ ಫೋನು ಇರಲಿಲ್ಲ 4 ಹಿಂದುಗಡೆಯಿಂದ "ಶಂಕರ್ ನಾಗ್" ಅವರ ಕಾರು ನಿಂತಿರುವ ಗಾಡಿಗೆ ಗುದ್ಧಿರುವುದು. ಸುಮ್ ಸುಮ್ನೆ ಯಾರ್ಯಾರ ಮೇಲೆ ಅಪವಾದ ಹಾಕಬೇಡಿ
@doglover-yc1mg
@doglover-yc1mg 2 месяца назад
​@@hemanths9891how
@AnusuyaCM-fp3le
@AnusuyaCM-fp3le Год назад
ಶಂಕರ್ ನಾಗ್ ಸರ್ God ನಮಸ್ಕಾರ ❤blessed your family
@ammuammuammu9
@ammuammuammu9 Год назад
ಸರ್ ಧನ್ಯವಾದಗಳು ವಿಷಯ ತಿಳಿಸಿದ ಕೆ 😭😭😭😭😭
@fatimaaaiholli4680
@fatimaaaiholli4680 Год назад
Miss you Shankar sir 😭😭😭😭😭
@user-vc9rm8zv8z
@user-vc9rm8zv8z Год назад
Adu raj Kumar master plan Yella idea guru😂😂😂😂😂
@AnandPavi-gq2wy
@AnandPavi-gq2wy 19 часов назад
Nimma appa satru rajkumar karnana
@pavithrapavi9497
@pavithrapavi9497 Год назад
Ever green naayaka...❤️
@ravishankarbabud3039
@ravishankarbabud3039 Год назад
Miss you Shankar Nag Sir😭
@Avinashdevadiga121
@Avinashdevadiga121 Год назад
kole madsiddu accident.... alla
@pradeepa7853
@pradeepa7853 Год назад
Houdenappa hogli CBI ge Kodakke helappa, savallu rajakiya, kutantntra madodu bidi.
@KicchaKing-wu5ot
@KicchaKing-wu5ot Год назад
Nim prakara yaru bro??
@lingaraju2116
@lingaraju2116 Год назад
Dr raj hee kelsa madidre Jogi mov ali arundithi avaru act madtedera? Swlp yochne madi dont spread rumers Raj is god ❤
@giridharkushi1428
@giridharkushi1428 Год назад
Publicitygoskara e tara ella matadtare sir...yaaru ene heludru nam heroes yarannu naavu bittu kodolla...adrallu rajanna andre avr bagge avr mane bagge matadoku 1 yogyate beku...nanu ivr fan avr fan annodalla...yochne madi matadbeku....avrge yavde herona sayisi baduko avashyakate irlilla...sumne avrna ista paddhe iro third classgalu eneno comment madtare aste...adhu yav levelge andre nam APPU Sir sattirodannu kushi padtare andre innenta ketta janagalu irbeku thu....
@hemanths9891
@hemanths9891 Год назад
Yes yes
@ajitbastawad6323
@ajitbastawad6323 Год назад
He is my evergreen ever charming Hero
@karthiksaaho2220
@karthiksaaho2220 Год назад
Sir eglu CBI avrg kotre gyarantee solve madthare
@charancharan1116
@charancharan1116 Год назад
Devar edane adake rajkumar maga puneeth death ogidi enu eradu shivraj avana anna ebar tablet nali erodu adu bega death aguthe madida papa ke yela kodthane devar
@chittisrini35
@chittisrini35 Год назад
Indian film history actor Shankar nag sir great beautiful all movies very nice Jai Karnataka ,❤️🙏❤️🙏❤️🙏❤️🙏🇮🇳🇮🇳🇮🇳🇮🇳
@lokeshm3216
@lokeshm3216 Год назад
ಅಣ್ಣ ತುಂಬಾ ದುಃಖ ಆಗ್ತಿದೆ ಅಣ್ಣ
@rajeshkunder5494
@rajeshkunder5494 Год назад
I love you sir .and I miss you sir.
@user-zy2pq5xn1r
@user-zy2pq5xn1r 4 месяца назад
Sir Ketti ninthidda Lorry,, Haagu Accident maadida Lorry ya Owner gala vichaaraneyannu Kulankushavagi CBI inda thanikhe maadiddare Sathya horage barthithhu Annodu nanna anisike,,,
@shivanandkallangoudar4250
@shivanandkallangoudar4250 6 месяцев назад
ಕೆಟ್ಟು ನಿಂತ ಲಾರಿ ಮೇಲಿನ ಹೆಸರು KHAZA KABEER ಅರ್ಥ ಮಾಡಿಕೊಳ್ಳಿ ಜೈ ಭಾರತಾಂಬೆ ಜೈ ಕನ್ನಡಾಂಬೆ ಮಗಾ ಶಂಕರನಾಗ್ ಸರ್
@manjulavs5226
@manjulavs5226 Год назад
Accident ಆದಾಗ purposely ಯಾರೊ ಮಾಡಿಸಿದ್ದು ಎಂದು ದಟ್ಟವಾಗಿ ಹಬ್ಬಿತ್ತು... ಕೆಲವರ ಅಭಿಪ್ರಾಯ ಇಂದಿಗೂ.....
@meenameena5324
@meenameena5324 Год назад
ಹೌದು ನಮ್ ಅಮ್ಮ ಕೂಡ ಹಾಗೆ ಹೇಳಿದ್ರು ಅದು ನೆನ್ನೆ ಅಷ್ಟೆ ಈ .ಮಾತು ಹೇಳಿದ್ರು
@shankart1249
@shankart1249 Год назад
@@meenameena5324 nimma amma enu aa aacident aagidda jagadalli idra?
@meenameena5324
@meenameena5324 Год назад
ಇರ್ಲಿಲ್ಲ ಆದ್ರೆ ಅವ್ರಿಗೆ ಹಾಗೆ ಅನ್ಸಿದೆ ಅವ್ರಿಗೆ ಯಾಕೆ ನಂಗೂ ಕೂಡ ಹಾಗೆ ತುಂಬಾ ಜನಕ್ಕೆ ಈ ಅಭಿಪ್ರಾಯ ಓಕೆ
@KicchaKing-wu5ot
@KicchaKing-wu5ot Год назад
Just gaali mathu aste.... Proof edidre prove madtidru
@mutturaj2983
@mutturaj2983 Год назад
😀 road alli ondu lorry na guddisi obbaranna kollabahudu.. Aadare ondu lorry na nillisi kolloke saadhya na ? Think logically.. Aa lorry na cross maadi shankar nag car mundakke hogbodittu.. Edurige innondu lorry bande barutte anta guarantee itta. ? OR shankar nag avattu hogode cancel agbodittu.. Infact, Shankar nag hogodakke decide madidde last mins alli... Shankar nag's innobba driver interview nodi.. available in kalamadhyama.
@vijaycskumar4705
@vijaycskumar4705 Год назад
Namma metro ge shankranna avra hesaru idbeku
@yashaswiniyashaswinigowda8080
Yake hig aythu yarindha aythu gothila but shankar sir savu kannada nadige agidhu thumbalaradha nasta avru ididre kannada chithra ranga ivathe bere level nale irthithu
@rahuljalsur370
@rahuljalsur370 Год назад
Rajkumar family maddidra sir...
@gagan49455
@gagan49455 Год назад
ಸಾಕ್ಷಿ???? 😓😓😓😓
@prsd387
@prsd387 Год назад
😂😂😂 stupid fellow...they never do such things... cheap mentality
@nirmalakumari7262
@nirmalakumari7262 Год назад
ರಾಜ್ ಕುಮಾರ್ ಏಕೆ ಈ ರೀತಿ ಮಾಡುತ್ತಾರೆ. ರಾಜ್ ಕುಮಾರ್ ಸಿನಿಮಾ ನಿರ್ದೇಶನ ಮಾಡುತ್ತಾರೆ. ರಾಜ್ ಕುಮಾರ್ ಜೊತೆ ಸಹ ಅಪೂರ್ವ ಸಂಗಮದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಏನಾದ್ರೂ ಆದ್ರೆ ಸಹ ರಾಜ್ ಕುಮಾರ್ ನ ದೂಷಿಸುತ್ತಾರೆ. ಈ ವಿಚಾರ ಹಬ್ಬಿಸಿದವರು ರಾಜ್ ಕುಮಾರ್ ವಿರೋಧಿಗಳು.
@hemanths9891
@hemanths9891 Год назад
Hesige tinnoru hesige manasdugalu Dr raj hesaru hege kedisutiddare Thu nimma janmakke hesige haaka
@mamatham6430
@mamatham6430 Год назад
Miss u boss one and only my hero 🙏
@reshmanitin6903
@reshmanitin6903 Год назад
ಯಾರೋ ಮಾಡಿಸಿದ ಅಪಘಾತ
@anilks6790
@anilks6790 Год назад
Love from sakleshpura
@narendrababu3242
@narendrababu3242 Год назад
Sir it's not pre-planned.just an accident.but we loss our favourite Hero 😥☹️ still no one can replace his place
@myindia5736
@myindia5736 Год назад
Definitely you told correct sir
@rajashekarm3507
@rajashekarm3507 Год назад
Howdu Avagha News Pepar,magazine, sales goskara Avaru Anumana baro Hage baredru, Avatthina Jana Hecchu Avidyavantharu,mugdaru, Ade Nija antha Nambidru, Evatthu E youtube channel galu Obbaru Ondondu thara Helthare 2,days,3day,5days,7days, inda Lorry kettu Nintittu antha, Viwes goskara, Evaru kuda Anumana baro Hage Title, Hakodu Janathege thappu Sandesha kododu aste.
@trueadmirer
@trueadmirer Год назад
@@rajashekarm3507 ೧೦೦% ನಿಜ ಸರ್. ಶಂಕರ್ ಸಾವನ್ನ ಅರಗಿಸಿಕೊಳ್ಳಲಾಗದ ಜನ ಇಂಥ ಹುಸಿ ಪುಕಾರುಗಳಿಂದ ಸಮಾಧಾನ ಮಾಡಿಕೊಂಡರು. ಶಂಕರ್‌ನಾಗ್ ಸಾವು ಪೂರ್ವ‌ನಿಯೋಜಿತ ಅಲ್ಲ‌ ಅದು ಒಂದು ಆಕ್ಸಿಡೆಂಟ್ ಅಷ್ಟೇ. ಸುಮ್ನೆ ಏನೇನೋ ಮಾತಾಡ್ತಾರೆ ಕೆಲವರು.
@soorajkotian
@soorajkotian Год назад
ಕೊಲೆ ಅಂತ ಹೇಗೆ ಹೇಳ್ತಿರಾ ಸ್ವಾಮಿ 1 ಶಂಕರ್ ನಾಗ್ ಅವರು ಅಜಾಗರೂಕತೆಯಿಂದ ಸ್ಪೀಡಾಗಿ ಗಾಡಿ ಓಡಿಸುತ್ತಿದ್ದರು ಹಾಗಂತ ಅವರ ಒಡನಾಡಿಗಳು ಹೇಳ್ತಾರೆ 2. ಅವರಿಗೆ ಆಕ್ಸಿಡೆಂಟ್ ಆಗಿರೋದು ಬೆಳಗಿನ ಜಾವ 5:30 ರ ಸಮಯದಲ್ಲಿ 3 ಆಗಿನ ಕಾಲದಲ್ಲಿ ಫೋನು ಇರಲಿಲ್ಲ 4 ಹಿಂದುಗಡೆಯಿಂದ "ಶಂಕರ್ ನಾಗ್" ಅವರ ಕಾರು ನಿಂತಿರುವ ಗಾಡಿಗೆ ಗುದ್ಧಿರುವುದು. ಸುಮ್ ಸುಮ್ನೆ ಯಾರ್ಯಾರ ಮೇಲೆ ಅಪವಾದ ಹಾಕಬೇಡಿ
@ramindians
@ramindians Год назад
The legend is gone ...what was highway police doing for 4 days. ...why would anyone kill him...Ridiculous suspicion..
@lakshmanshetty9165
@lakshmanshetty9165 Год назад
ಅಪಘಾತವಾದ ಕಾರು ಪ್ರೀಮಿಯರ್ ಪದ್ಮಿನಿ ಅಲ್ಲ, ಫಿಯಟ್ ನ ವರ 118 ಎಂಬ ಕಾರು ಶಂಕರ್ ಬಳಿ ಇತ್ತು ಹಾಗೂ ಅದು ಅಪಘಾತವಾದದ್ದು.
@yogeeshkumar8800
@yogeeshkumar8800 Год назад
Really great Actor,
@maluguggari8832
@maluguggari8832 Год назад
Super sir
@chandruhalekal407
@chandruhalekal407 Год назад
Super good sir
@jeshcangkk
@jeshcangkk Год назад
Please ask officer who investigated you will clarify
@maladrim4734
@maladrim4734 10 месяцев назад
Om shanti Shankar nag sir
@RoopaPrashant-mt7gs
@RoopaPrashant-mt7gs Год назад
ಮಿಸ್ ಯು ಆಟೋ ರಾಜ ಮಿಸ್ ಯು 😭
@venkateshvenki244
@venkateshvenki244 Год назад
Miss u boss 😢
@mamathamamatha8926
@mamathamamatha8926 2 месяца назад
❤❤❤❤❤
@siddappahmsiddusiddappahms7837
Miss.you.boss
@si50112
@si50112 Год назад
Karnataka dalli yeste hero bandru yeste generation adru Shankar nag sir ajaramara.... Avra hesru alisiakoke sadya ella
@Dhonii123
@Dhonii123 Год назад
Mareyada manikya, miss you legend,,❤
@Rkiyan
@Rkiyan Год назад
Rumors means rumours we can't exactly say anything
@maladrim4734
@maladrim4734 10 месяцев назад
Om shanti
@lohithnaik6546
@lohithnaik6546 Год назад
Matte boss Bagge video madi sir
@revegowdabb5837
@revegowdabb5837 Год назад
ಟೈಂ ಪಿಕ್ಸ ಆಗಿತ್ತು. ಆ ಜಗ್ಗ ಸರಿದ ಸಾಮಯವಾಗಿ ತ್ರ
@allkannada-updates
@allkannada-updates Год назад
Karnataka development agabaradu anodu avara udesha agadare Yaradu ? Edu ondu teamwork ansuthe.
@kannadaviews3326
@kannadaviews3326 Год назад
Miss you Boss 😢😢😢😢😢😢
@praveenpatil8557
@praveenpatil8557 Год назад
Miss you sir
@uk4571
@uk4571 Год назад
En heltiyappa.. Bartiddare.. Bartiddare.. Start ಮಾಡಿ.. Move ಮಾಡಿ.. En Mobil itta message kodoke..??
@rajashekarm3507
@rajashekarm3507 Год назад
Innu Ugiri kyakarasi mukakke, Viwes goskara janaralli Anumana, Innobbara bagge dwesha Hutsodu, Evaru Cas madodu.
@mithunv6096
@mithunv6096 Год назад
Views goskara hettha thaayi laadi bichokku yochane maadalla ee S maklu.
@rajashekarm3507
@rajashekarm3507 Год назад
@@raghu1131 " Third Eye " antha Hesarittukondu "Third Class" Kelasa madodu aste.
@trueadmirer
@trueadmirer Год назад
ನಮ್ದೂ ಇದೇ ಕಂಪ್ಲೇಂಟ್ ಈ ಮಂಗ ಥರ್ಡೈ ಅಂತ ಹೆಸರಿಟ್ಕಂಡು ಬರೀ ಥರ್ಡ್ ಕ್ಲಾಸ್ ಯೋಚನೆ ಮಾಡ್ತಾನೆ. ಒಟ್ನಲ್ಲಿ ಹದಿನೈದು ನಿಮಿಷಗಳ ಒಂದು ವಿಡಿಯೋ ಮಾಡಬೇಕಲ ಅದಕ್ಕೆ ಪುಂಗಿದ್ನೇ ಪುಂಗೋ ಪುಂಗಿದಾಸ ಕೊರಕ ಇವನು.
@mnparashivamurthyparashiva7548
Evaru nijavada kannadigaru evaru eddiddare karnataka thumba ettharakke gogthitthu sir
@nandishmnandim1039
@nandishmnandim1039 Год назад
Miss you sir 😢😢❤
@renukasali1709
@renukasali1709 Год назад
Evergreenstar❤❤
@vijayalaxmikalebag5758
@vijayalaxmikalebag5758 Год назад
Dadda nann makkala Shankar naag dr.Raaj movie naa direct maadiro ati chikka director ondu muttina Kate .annavar jote ole sambanda ittu adke Apoorva sangam anta movie maadidru matte
@meghanas7395
@meghanas7395 Год назад
Thumba olle video madidira sir
@devuraju7636
@devuraju7636 Год назад
Legend of Karnataka
@yogi9420
@yogi9420 Год назад
Please stop spreading rumours. This is nothing but gain cheap publicity n get more viewership to your channel
@chandramathisomegowda3121
@chandramathisomegowda3121 8 месяцев назад
Avaru countryclub. Madiddaru.adakke nanna parichitharobbaru Member .praramba adadina akena nodi Ake nadediddu Mathu beauty nodi Hatthirabandu mathadisi Nakku filmlly natisutthra antha kelidaru aake naachi sir. Maduveyagide Magu ide andaga Ee beauty devara vara antha heli hodaru Idu sathya.
Далее