ಅಣ್ಣಾವ್ರು ನಮ್ಮ ಹೆಮ್ಮೆಯ ಮುತ್ತು. ವರನಟ ರಾಜಕುಮಾರ್ ಅವರು ಅದ್ಭುತ . ಅವರ ಬಗ್ಗೆ ಅಪಾರ ಗೌರವ ಇದೆ. ಮತ್ತು ಅವರು ಸರಳತೆಯ ದೇವರು ಕನ್ನಡದ ಸ್ವತ್ತು ಅವರನ್ನು ಕಂಡ ನಾವೇ ಧನ್ಯರು ಜೈ ರಾಜಣ್ಣ ಜೈ ರಾಜವಂಶ ಎಷ್ಟು ಹೇಳಿದರೂ ಸಾಲದು ಅವರ ಬಗ್ಗೆ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನಿಮ್ಮ ನಿರೂಪಣೆ ಬಹಳ ಅದ್ಭುತ ನಿಮಗೆ ಧನ್ಯವಾದ 🙏🙏🙏🙏🙏. ಅವರ ಅಭಿಮಾನಿ. ಎಂದೂ ಬಹಳ ಗರ್ವ ದಿಂದ ಹೇಳಿಕೊಳ್ಳುತ್ತೇನೆ.
Shankar Guru is a magnum opus of Dr Raj.None can forget the acting of Dr Raj.His acting in this movie is extraordinary. Madhusudan camera work is excellent. Your narration is amazing. This movie was super duper hit. Hats off to Dr Raj,Madhusudan and your self.you have chosen the best subject. I have watched the remakes of this movie. They are not so good. The acting of Dr Raj has reached its zenith in this movie. The Kanndigas are fortunate enough to watch the movies of Dr Raj.
ಆ ಹಾಡಿನಲ್ಲಿ ಮಾಸ್ಕ್ ತಂತ್ರಜ್ಞಾನ ಉಪಯೋಗಿಸಿರುವ ಅಂದಾಜಿತ್ತು. ಆದರೆ, ಒಬ್ಬರ ಮೇಲೋಬ್ಬರು ಕುಳಿತಿರುವ ದೃಶ್ಯದ ಬಗ್ಗೆ ಕೌತುಕವಿತ್ತು. ಈ ಸಾಧನೆಯ ಬಗ್ಗೆ ಎಲ್ಲೂ ಯಾರೂ ಬರೆದಿಲ್ಲ. ಕಾರಣವೇನಿರಬಹುದೆಂಬ ಕುತೂಹಲವಿದೆ.
Magnificent narration and explanation; Legend is Legend; One and only Legend under the Sun..... It's because in association with the Legend, each and every person connected with the project in which the Legend was involved was working with absolute commitment and dedication........... PraNaams Sir for the invaluable information.....
Excellent explanation sir, we are proud to have Excellent work of Madhusudan, Dr Rajkumar & others in ShankarGuru Film. These people should have been recognized by some Awards.
Nice. Very informative. Thrilled to know the making of this song. Thanks Manjunath sir. Ur videos are very releveant and adds to our enjoyment. We recall your inputs while watching the movie and that makes it more enjoyable. It was my childhood famcy to watch this song and today we learnt the techniques. Kudos to SHANKAR GURU team.
ತಮಿಳಿನಲ್ಲಿ *ತ - ದ* *ಕ - ಗ* *ಸ - ಚ* *ಪ - ಬ* ಅಕ್ಷರಗಳು ಒಂದೇ ಆಗಿರುತ್ತದೆ.. ಇಲ್ಲಿ ಮಂಜುನಾಥ್ ಹೇಳಿರುವ ಹೆಸರುಗಳು ತಮಿಳಿಗರ ಹೆಸರುಗಳು ಆಗಿರುವುದರಿಂದ ಅವರ ಉಚ್ಚಾರ ಸರಿಯಿದೆ.
ಕುಲ ಗೌರವ ಚಿತ್ರದಲ್ಲಿ ತ್ರಿಪಾತ್ರದ ದೃಶ್ಯದ ಚಿತ್ರೀಕರಣ ಮಾಡಿದ್ದು ಮಧುಸೂದನ್ ರವರೇ. ಅವರು ಪಿಎಸ್.ಪ್ರಕಾಶ್ ಗೆ ಗುರು. ಆದರೆ ಮಧುಸೂದನ್ ತಮ್ಮ ಹೆಸರನ್ನು ಹಾಕಿಕೊಳ್ಳಲು ಸಮ್ಮತಿಸಲಿಲ್ಲ.
ಪಿ.ಎಸ್ ಪ್ರಕಾಶ್ ಆರ್.ಮಧುಸೂದನ್ ಅವರ ಶಿಷ್ಯ ಕೂಡ. ಅಂತ ಚಿತ್ರದಲ್ಲಿ ಅಂಬಿ ಜೈಲಿನಲ್ಲಿ ದ್ವಿಪಾತ್ರದಲ್ಲಿ ಹೊಡೆದಾಡುವ ದೃಶ್ಯಗಳನ್ನು ಅದರ ರೀಮೇಕ್ ಚಿತ್ರಗಳಲ್ಲಿ ಚಿತ್ರೀಕರಿಸಲು ಸಾಧ್ಯವಾಗಿಲ್ಲ.
ಬಬ್ರುವಾಹನ ಚಿತ್ರದಲ್ಲಿ ಎಸ್.ವಿ.ಶ್ರೀಕಾಂತ್ ಚಮತ್ಕಾರ ಮಾಡಿದ್ದರು. ಮಧುಸೂದನ್ ಶಿಷ್ಯ ಪಿ.ಎಸ್.ಪ್ರಕಾಶ್ ಕೂಡ ಅದ್ಭುತ ಛಾಯಾಗ್ರಾಹಕರು, ಅಂತ ಚಿತ್ರದಲ್ಲಿ ಕೂಡ ಅಂಬಿ ದ್ವಿಪಾತ್ರಾಭಿನಯದಲ್ಲಿ ಹೊಡೆದಾಟದ ದೃಶ್ಯವನ್ನು ಅಮೋಘವಾಗಿ ಚಿತ್ರಿಸಿದ್ದಾರೆ. ಮತ್ತೊಂದು ಯಶಸ್ವಿ ಚಿತ್ರ ಗರುಡ ರೇಖೆ ಚಿತ್ರವನ್ನು ನಿರ್ದೇಶನ ಕೂಡ ಮಾಡಿ ಯಶಸ್ವಿಯಾಗಿದ್ದರು.
SHANKAR GURU REMAKE OF SHAMMI KAPOOR'S (1957)'TUMSA NAHIN DEKHA '& SANJEEV KUMAR'S (1973)'MANCHALI 'MOVIE'S MIX WHERE IS M.D SUNDER'S OWN,M.D SUNDER CHEAT THE KANNDIGA'S THOSE DAYS
Sir, why is it that of late, everyone, on youtube / TV, address THE LEGEND Namma Annavru Dr.Raj as just Rajkumar, in total contrast to addressing all the other actors even other langauge ones as Sir/ Saab/ Superstar / DigGaj /even Dr 'otheractor'.. Is this due to some kind of 'Unwarranted / unjustified guilt' or the usual over appeasement to keep the fanatical haters happy ?
Sir, how does that matter ? It might be just that they felt better without salutation. ರತ್ನ ನಮ್ಮ ಕಾಲಡಿಯ ಸಮುದ್ರದಲ್ಲೇ ದೊರೆತರೂ ಅದರ ಬೆಲೆ ಅನರ್ಘ್ಯ. ಹಾಗೇ ನಮ್ಮ್ ಅಣ್ಣಾವ್ರು. ಅವ್ರಿಗೆ ಗೌರವ ಕೊಟ್ಟರೆ, ಗೌರವ ಕೊಟ್ಟವರ ಗೌರವವೇ ಮತ್ತಷ್ಟು ಹೆಚ್ಚುತ್ತದೆ...