Тёмный

ಶಂಭೋ ಪಾಲಿಸು ನೀ ಎನ್ನ | ವಿದ್ಯಾಭೂಷಣ | Kannada Devotional - Vidyabhushana 

Sagar Music
Подписаться 266 тыс.
Просмотров 4,7 тыс.
50% 1

Опубликовано:

 

23 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
@yashugatty4584
@yashugatty4584 3 года назад
ಶಂಭೋ ಪಾಲಿಸು ನೀ ಎನ್ನಾ||2|| ಜಗದಂಬಾ ರಮಣ ಮುಕ್ಕಣ್ಣಾ ‌ ‌‌‌‌‌‌‌‌‌‌‌‌ ||ಶಂಭೋ|| ಕುಂಭಿನಿಕ್ರತ ರಥ ,ಜಂಭಾರಿನುತ ಪಾದ ಅಂಬುಜ ಮನ್ಮನೋ,ಅಂಬುಜದಲಿ ತೋರೋ ||ಕುಂಭಿನಿಕ್ರತ|| ||ಶಂಭೋ|| ನಂದಿವಾಹನ ತ್ರಿಶೂಲಿ ಶತಾನಂದಾನಂದನ ಕಪಾಲಿ ವಂದಿಪಜನರಘ ಚಿಂದಿಸಿ ಸುಜ್ಞಾನಾನಂದಸಲಿಸುವ ಎಂದು ನಿನ್ನನು ಭಜಿಪೆ ಸಿಂಧೂಜಾತಾರ್ಥಮೌರಿಯೆ ಕಂದು ಕಂದರ ನಿನ್ನ ಪಾದ ದ್ವಂದ್ವದಲ್ಲಿ ಮನಸ್ಸು ನಿಲ್ಲಿಸಿ ಇಂದಿರೇಶನ ತೋರಿಸಯ್ಯ ||ಸಿಂಧು|| ||ಶಂಭೋ|| ಮನೋ ಮಾನಿಯೆ ಮಾರಾರಿ ದುರ್ಮನಸ್ಸು ಬಿಡಿಸು ತ್ರಿಪುರಾರಿ ಕನಕಗರ್ಭನ ಬ್ರುಗುಟ ಜನುಮ ನಿನ್ನಯ ಪಾದ ವನಜಯುಗ್ಮದಿ ಎನ್ನ ತನುವು ನೀಡುವೆ ದೇವ ಇನಶಶಾಂಕಾಗ್ನಿ ನಯನನೆ ಕನಕಗಿರಿಕ್ರತ‌ ಅಂಬುಪಾಣಿಯೆ ಜನುಮ ಜನುಮಕೆ ಹರಿಯ ಭಜಿಸುವ ಮನಸ್ಸು ಪಾಲಿಸು ಪವನ ತನಯನೆ ||ಇನಶಶಾಂಕ|| ||ಶಂಭೋ|| ನಿಟಿಲಾಕ್ಷ ಸುರ ಗಂಗಾಧರನೆ ಪಂಪಾತಟನಿಲಯನೆ ನಿಸ್ಸಂಘ ಕಟುಜನ ಅವಿಕುಲ ಕಟಸಮ ಹರಿಪಾದ ಭಟಜನರೊಲು ನೀನು ತುಂಟನೆನೆಸಿದೆ ದೇವ ದಿಟನೆಎನಭವ ಹಠದವಾನಲ ಕುಟಿಲ ಕಟುಮತಿ ತಟನೆ ನೀಗುವ ನಿಜಗುರು ಜಗನ್ನಾಥವಿಠಲನ ಬಡಜನಾಗ್ರನಿ ತಟನೆ ಪಾಲಿಸೋ ||ಶಂಭೋ||
@AnjaliBhat-ms8nh
@AnjaliBhat-ms8nh 8 месяцев назад
Jaya jaya mahadeva Om namah shivaya Jaya jaya shambho 🙏🙏
@SagarMusicCompany
@SagarMusicCompany 8 месяцев назад
🙏🙏
@ushapujar4985
@ushapujar4985 4 года назад
Suuper song
@viru9946
@viru9946 4 года назад
Amazing voice song supper hara hara mahadeva
Далее
Enna Paliso Vitala...
9:02
Просмотров 3,4 тыс.
Kolu Kolenna Kole
10:33
Просмотров 28 тыс.