Sairam, Gurudeva talks about hidden enemies are silent killers who act like our friends and well wishers. He educates us about how to identify such enemies and escape from them in a short time using yantra and mantra.
Hi sir🙏 my house Tenant not vacating house she make black Magick fighting with us surrounding people police and other person r supporting her only pl help us swamy ji. My mother is 80 place so help sir🙏
ನನ್ನ ಹೆಂಡ್ತಿ ಪದೇ ಪದೇ ತವರಿಗೆ ಹೋಗಿ ಕುರುತ್ತಾಳೆ ಆಡಕ್ಕೆ ತಕ್ಕಂತೆ ಅವರ ತಾಯಿ ನನ್ನ ವಿರುದ್ದ ಕೋರ್ಟ್ ಗೆ ಹಾಕಿ ಗಂಡ ಹೆಂಡತಿ ದೂರ ಮಾಡಿದ್ದಾಳೆ ಇದಕ್ಕೆ ಏನು ಮಾಡಬೇಕು ತಿಳಿಸಿ ನಾನು ತುಂಬಾ ನೊಂದಿದ್ದೇನೆ
ಈ ಯಂತ್ರ ಮಂತ್ರ ಮತ್ತು ತಂತ್ರದ ಬಗ್ಗೆ ತಾವು ಬರೆದಿರುವ ಪುಸ್ತಕ ಇದ್ದರೆ ಆ ಪುಸ್ತಕದ ಹೆಸರು ಮತ್ತು ಅದರ ಬೆಲೆ ಅದು ಎಲ್ಲಿ ಸಿಗುತ್ತದೆ ಇದರ ಬಗ್ಗೆ ನಮಗೆ ಮಾಹಿತಿ ನೀಡಲು ಗುರೂಜಿಯವರಲ್ಲಿ ನನ್ನದು ವಿನಂತಿ
ಆಸ್ತಿ ಮಾರಿದರೆ ಮತ್ತೆ ಆಸ್ತಿಯನ್ನ ಕಂಡುಕೊಳ್ಳಿ , ಆದಷ್ಟು ಆಸ್ತಿ ಉಳಿಸಿಕೊಳ್ಳುವ ಬೇರೆ ದಾರಿಗಳಿದ್ದರೂ ಹುಡುಕಿ. ಈ ಭೂಮಿ ಮೇಲೆ ಖಾಲಿ ಮನುಷ್ಯನಿಗೆ, ಒಳ್ಳೆಯತನಕ್ಕೆ ಬೆಲೆ ಇಲ್ಲ ನಮ್ಮ್ ಬಳಿ ಇರುವ ಅಸ್ಥಿ ಅಂತಸ್ತಿಗೆ ಮಾತ್ರ ಬೆಲೆ .