Sir my husband's date of birth is 18 june 1979 in pune his name chetan He has diabetes from 6 months litely please tell me how he have to be in sade sati what he should pray to god to get rid of navagraha ,his rashi meena rashii, nakshatra ravathi
ವಯಕ್ತಿಕ ಜಾತಕ ನೋಡುವಾಗ ಲಗ್ನಾದ್ವಾ ಚಂದ್ರ ಲಗ್ನಾದ್ವಾ... ಲಗ್ನದಿಂದಾಗಲಿ ಚಂದ್ರನಿಂದಾಗಲಿ ಎರಡೂ ವಿಧಾನದಲ್ಲಿ ನೋಡುವ ಪದ್ಧತಿ ಇದೇ... ಆದರೆ ಗೋಚಾರ ಫಲ ಹೇಳುವಾಗ ಚಂದ್ರನಿಂದಲೇ ನೋಡುವುದು ಹಾಗೂ ಶನಿ ಯನ್ನು ನೋಡುವಾಗ ಚಂದ್ರನಿಂದಲೇ ನೋಡುವುದು