Тёмный

ಶರಣಸತಿ ಲಿಂಗಪತಿ! ಏನಿದರ ಗೂಢಾರ್ಥ..?|  

Gaurish Akki Studio
Подписаться 564 тыс.
Просмотров 17 тыс.
50% 1

ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ
ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ
SAPTHAM TAILA - PURITY FIRST
TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
Saptham Food and Beverages Private Limited
No.988, Shashwati, 13th Cross, Banashankari 2nd Stage, Bengaluru-560070, Karnataka, India
Phone : +91 80 26716781, +91 9606983385
Website : saptham.com/
Other Outlets : Gubbalala | Yelahanka | Nagarabhavi | Malleshwaram
========================
Secrets Of Mahabharata Playlist :
• Secrets Of Mahabharata...
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Bhagvad Gita - Geeta Parva Playlist : • Bhagavad Gita- ಗೀತಾ ಪರ...
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
==========================
#krishna #radhe
#secretsofmahabharata #Grand250 #250thepisode #gaurishakkistudio #jagadishasharmasampa #mahabharat #god #shloka #sthuti #sthothram

Опубликовано:

 

21 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 74   
@sarojammans169
@sarojammans169 9 месяцев назад
ನಿಮ್ಮಂತಹ ಪಂಡಿತರ ಮಾತುಗಳನ್ನು ಕೇಳಿ ನಾವು ಧನ್ಯವಾದಗಳು ನಿಮ್ಮ ವಿಚಾರಗಳು ನಮ್ಮನ್ನು ಕೆತ್ತಿ ಪ್ರತಿಮೆ ಮಾಡುತ್ತಿವೆ ಧನ್ಯವಾದಗಳು ಮತ್ತು ನಿಮ್ಮನ್ನು ಸಂದರ್ಶಿಸಿದ ಅವರಿಗೂ ಧನ್ಯವಾದಗಳು
@nagabushananittur5086
@nagabushananittur5086 6 месяцев назад
ತರ್ಕಬದ್ಧ, ಸಂದರ್ಭಗಳಲ್ಲಿ ಸೂಕ್ತ, ಸೂಕ್ಷ್ಮ ವಿಚಾರಗಳನ್ನು ಅದ್ಭುತ ರೀತಿಯಲ್ಲಿ ವಿವರಣೆ ನೀಡುತ್ತದೆ. ಅನಂತ ವಂದನೆಗಳು🙏🙏👌
@radhakg2880
@radhakg2880 11 месяцев назад
ಮಾನ್ಯರೇ, ಆರ್ಯ - ದ್ರಾವಿಡರ ಬಗ್ಗೆ ಸರಿಯಾದ ಮಾಹಿತಿ ಇದ್ದರೂ ಅದನ್ನು ವಿವರಿಸುವಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಿದಿರಿ, ಧನ್ಯವಾದಗಳು 🙏🙏🙏
@manjubr6268
@manjubr6268 11 месяцев назад
ಅದ್ಭುತ ಸರ್ ., ಪ್ರಕೃತಿಯ ರಹಸ್ಯ... ತಿಳಿಸಿದಕ್ಕೆ ಧನ್ಯವಾದಗಳು
@maadhuhp2818
@maadhuhp2818 10 месяцев назад
ಮಾನಸಿಕವಾಗಿ ಹೋಗಿದ್ರಾ ಗುರುಗಳೇ
@madhurakumar8885
@madhurakumar8885 11 месяцев назад
Tumba tumba chennagi explain madiddiri. Thank you so much sir
@shwethajk989
@shwethajk989 10 месяцев назад
Thumba channagi vivarane kottidiri dhanyavadagalu🙏🙏🙏
@geethasrihari1663
@geethasrihari1663 11 месяцев назад
ಮನಮುಟ್ಟುವಂತೆ ವಿವರಣೆ
@seethalakshmi109
@seethalakshmi109 11 месяцев назад
Besh👌.Prakrhi purusha nimma vivarane. 👏👌👍
@nagarajnv2396
@nagarajnv2396 11 месяцев назад
Today your speech clear my Doubt Regarding sharana sati linga pathi. Thank you Guruji.🙏🙏🙏
@samsri5593
@samsri5593 8 месяцев назад
Great explanation. Thanks Gaulish Akki Ji and Jagdish Sharma Ji.
@karanchakravarthy64
@karanchakravarthy64 11 месяцев назад
ಧನ್ಯವಾದಗಳು ಸರ್ ❤
@savitahegde3835
@savitahegde3835 3 месяца назад
ವಂದನೆಗಳು ಸರ್
@veenabharadwaj9870
@veenabharadwaj9870 11 месяцев назад
Wonderful explanation on of comparisons and contrasts between Ravana and Krishna's behaviors. Very logical analysis and a very pleasant discussion. Thanks Sri Gaurish Akki ji and Sri Jagadesh Sharma ji.
@nagajyotibhat3445
@nagajyotibhat3445 10 месяцев назад
Dhanyavadagalu
@mamsvasisth8122
@mamsvasisth8122 11 месяцев назад
There's also a scripture on gopikas called Gopi Gita ..🙏🙏 Gopikas were actually rishis who did penance for years to be with Sri Krishna
@vijayabk5474
@vijayabk5474 11 месяцев назад
Gopikeyara matte bhagavantana bhavane galu adhbhuta🙏🙏🙏🙏🙏👌👌
@narmadajoshi8612
@narmadajoshi8612 11 месяцев назад
Namo gurugale.thanks.I am impressed very much.
@himalishetty
@himalishetty 9 месяцев назад
So great your explanation I salute you
@kpvijaykumar5173
@kpvijaykumar5173 11 месяцев назад
❤🙏🙏🙏🙏🙏🙏 enlightening video
@ShreyasSuvarna-uj2cm
@ShreyasSuvarna-uj2cm 10 месяцев назад
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sanjeevpatil7005
@sanjeevpatil7005 11 месяцев назад
Super nann confuse clear ಆಯಿತು
@shravyahr237
@shravyahr237 11 месяцев назад
Super information wonderful sir please continue 👍🙏,🎉, 💐🕉🙏
@anasuyashivashankar7156
@anasuyashivashankar7156 11 месяцев назад
Thq.😀 👌 🌸 🌹 🌷
@ambikahm63
@ambikahm63 11 месяцев назад
The most enlighteningepisode 🙏
@gku516
@gku516 11 месяцев назад
Thank you sir best episode
@ShreyasSuvarna-uj2cm
@ShreyasSuvarna-uj2cm 10 месяцев назад
Jai shri ramji jai shri bajarangabali 🙏🙏🙏🙏🙏🙏🙏🙏🙏
@jungleesuman1330
@jungleesuman1330 11 месяцев назад
Love from KA36 ❤️
@lakshmiprasadputtaiah6902
@lakshmiprasadputtaiah6902 11 месяцев назад
Adbutha vivarane, vandanegalu
@sanjivinimasterkannada
@sanjivinimasterkannada 11 месяцев назад
ವಿಷ್ಣು ಮತ್ತು ಶಿವ ಒಂದು ಹಂತದಲ್ಲಿ ಇಬ್ಬರೂ ಒಂದೇ ಆಗಿ ಕಾರ್ಯ ರೂಪದಲ್ಲಿ ಎರಡು ಆಗಿರುವ ಬಗ್ಗೆ ಮಾಹಿತಿ ನೀಡಿ ಸಹಕರಿಸಬೇಕು ಸಾರ್......ನಮಸ್ಕಾರಗಳು
@Kamlavlogs9696
@Kamlavlogs9696 10 месяцев назад
I am already buy book
@sumanacharya1669
@sumanacharya1669 11 месяцев назад
🙏👌🙏👌🙏👌super
@TrollBro1983
@TrollBro1983 11 месяцев назад
Adhbuta sir
@sarithas.4776
@sarithas.4776 11 месяцев назад
🙏🙏🙏
@rameshnanjangud566
@rameshnanjangud566 9 месяцев назад
Pavitrarats Shakti can defeat all vikari Shakti.satya evam jayate. Pavitrara iddare jayavu nischita.
@dilipkumarsrk5007
@dilipkumarsrk5007 11 месяцев назад
@venugopalbhat1167
@venugopalbhat1167 11 месяцев назад
🙏🙏
@vinayk4718
@vinayk4718 11 месяцев назад
Adbutha charche
@maharudrabailawad6745
@maharudrabailawad6745 8 месяцев назад
ದಶಕಂಠ ರಾವಣ ಪುಸ್ತಕ ಬೇಕು ಅಡ್ರೆಸ್ plz
@mythiliprasad2441
@mythiliprasad2441 11 месяцев назад
Very beautifully explained Harekrushna 🙏
@vasanthakumari7698
@vasanthakumari7698 11 месяцев назад
ನಮಸ್ತೆ ಸರ್ ಸರ್ ಕೃಷ್ಣನಿಗೆ 18,000 ಜನ ಹೆಂಡತಿಯರು ಎ೦ದು ಹೇಳ್ತಾರಲ್ಲ, ಅದು ಹೇಗೆ ? ಇದು ಮೂಲ ಮಹಾಭಾರತದಲ್ಲಿದೆಯಾ ಅಥವಾ ಅದೂ ಕೂಡ ನಂತರದ ಕಾಲದಲ್ಲಿ ಬಂದ ಕಾಲ್ಪನಿಕ ಕತೆಯಾ ನಿಜವಾಗಿದ್ದರೆ ಅದು ಹೇಗೆ? ದಯಮಾಡಿ ಈ ಸಂದೇಹವನ್ನು ನಿವಾರಿಸಿ🙏
@mid5526
@mid5526 11 месяцев назад
ಅದು ನರಕಾಸುರನ ಸೆರೆಯಲ್ಲಿ ಇದ್ದ ಹೆಂಗಸರು (ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ ). ಕೃಷ್ಣ ಅವರನ್ನು ಸೆರೆಯಿಂದ ಬಿಡಿಸಿದ... ಆ 16000 ಮಹಿಳೆಯರು ಸಮಾಜದ ದೃಷ್ಟಿಯಲ್ಲಿ ಕಳಂಕಿತರು (ನರಕಸುರನಿಂದ ಬಳಸಲ್ಪಟ್ಟಿದ್ದರಿಂದ ). ಅವರನ್ನು ವಿವಾಹವಾಗಲು ಯಾರೂ ಸಿದ್ದರಿರಲಿಲ್ಲ. ಆಗ ಕೃಷ್ಣ ಅವರೆಲ್ಲರಿಗೂ ತಾನೇ ಗಂಡನಾಗಿ ಅವರಿಗಿದ್ದ ಕಳಂಕ ದೂರ ಮಾಡಿದ. ಅವನು ತನ್ನ image ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
@peoplescarrier937
@peoplescarrier937 11 месяцев назад
illa ma'am 18k janarau modhale krishnanna bhaktharaigidhru.. avarannu .. madhuve adha karrana .. avarige security .. kododhugoskara.. thannna .18k .. rrnna .... linghikka vaghi upayogisthidha ntha heltare .. adhu shudha sullu .. ..... kelvoundhu kavigalu.. .. yadhava .. ennuva .. jathi mana maryadhi hogabekendhu.. .. 18k bhaktharannu linghikka vaghi uppayogistidhru ntha bardidare.. yakkandre.. ivathu yadhava .. annovudhu .. hindhinna kaladhLlli dhalitha categories ge seridhVaru aghidhru adhikke .... thanna bhakte yarrannu hege .. avva .. linghikkavaghi uppayoghistane
@sathishaabm5104
@sathishaabm5104 11 месяцев назад
ಇದು ಮತ್ತು ಹಿಂದಿನ ವಿಡಿಯೋ ಗಳನ್ನು ರಕ್ಷಿಸಿ ಇಟ್ಟುಕೊಂಡಿದ್ದೇನೆ. ಮತ್ತು ಮತ್ತೊಬ್ಬರಿಗೆ ತಿಳಿಸುತ್ತೇನೆ.
@jrakesh6649
@jrakesh6649 Месяц назад
🙏🙏🙏🙏🙏
@jrakesh6649
@jrakesh6649 Месяц назад
🙏🙏🙏🙏🙏🙏🙏🙏🙏
@TheBhoomiPutra
@TheBhoomiPutra 10 месяцев назад
ಇಂದ್ರ ಆಳುವುದು ಕೇವಲ 3 ಲೋಕ ಮಾತ್ರ. 14 ಲೋಕ ಮಹಾ ವಿಷ್ಣು ಆಳುವುದು.
@NaveeN-gk3vf
@NaveeN-gk3vf 11 месяцев назад
matte leave yesht dina gurugaldu
@jayaramiah3334
@jayaramiah3334 10 месяцев назад
Yaru e hosa gurugi...
@chayachaya7728
@chayachaya7728 9 месяцев назад
HOw is that even before they r born called 'devathegalu' and 'raskshasaru'
@NaveeN-gk3vf
@NaveeN-gk3vf 11 месяцев назад
JBR ?
@Kaushikraj9845
@Kaushikraj9845 11 месяцев назад
Sir ..i was hearing to bannanje govindacharya valmiki ramayana..there he mentioned the curse was from a lady?
@pavankumar1254
@pavankumar1254 11 месяцев назад
Super sir
@Ramaligkulagod5181
@Ramaligkulagod5181 11 месяцев назад
🌱🌾🦜🙏🙏🦜🌾🌱
@ramachandraram2578
@ramachandraram2578 11 месяцев назад
ಅಷ್ಟಾವಧಾನದ ಬಗ್ಗೆ ಕೇಳಿ ಗೌರೀಶ್ ಸರ್
@mid5526
@mid5526 11 месяцев назад
ಶತಾವಧಾನಿ ಡಾ. ರಾ. ಗಣೇಶ್ ಅವರನ್ನೂ ಸಂದರ್ಶಿಸಿ
@subramanyambs2964
@subramanyambs2964 10 месяцев назад
ಸರಿಯಾಗಿ ಹೇಳಿದಿರಿ!!!!!
@savitahegde3835
@savitahegde3835 11 месяцев назад
ವಂದನೆಗಳು ಸರ್
@luckylucky-ef1mz
@luckylucky-ef1mz 11 месяцев назад
@laxmannaik6163
@laxmannaik6163 11 месяцев назад
🙏🙏
Далее
Amazing weight loss transformation !! 😱😱
00:24