Тёмный

ಶಶಿ ಬಗ್ಗೆ ಹೆಚ್ಚು ಗೌರವವಿದೆ!! | Abhijeeth Respect to Shashikumar | Siddalingaiah | Abhijith 09 

Chitraloka | ಚಿತ್ರಲೋಕ
Подписаться 483 тыс.
Просмотров 44 тыс.
50% 1

ಸಿದ್ಧಲಿಂಗಯ್ಯ ಅವರ ನಿರ್ದೇಶನದಲ್ಲಿ ಶಶಿಕುಮಾರ್ ಮತ್ತು ಅಭಿಜಿತ್ ಜೊತೆಯಾಗಿ ನಟಿಸಿದರು. ಶಶಿ ತರಹವೇ ಇರುವ ಅಭಿಜಿತ್ ಗೆ ಆವಕಾಶಗಳು ಕಮ್ಮಿ ಎಂದು ಅನೇಕರು ಮಾತನಾಡುತ್ತಿದ್ದರು. ಆಭಿಜೀತ್ ಹೇಳುವ ಪ್ರಕಾರ ಅವರಿಬ್ಬರು ಕೆಲ ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಅವರ ಬಗ್ಗೆ ಹೆಚ್ಚು ಗೌರವವಿದೆ ಎಂದು ವಿವರಿಸಿದ್ದಾರೆ ಅಭಿಜಿತ್... ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #abhijith #abhijeet #shashikumar #siddalingaiah #lookalikes #respect

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 20   
@ಕನ್ನಡಹವಾ.ಕಾಂ
ನೀವು ಮತ್ತು ಶಶಿಕುಮಾರ್ ಇಬ್ರು ಸ್ಫರದ್ರೂಪಿ ನಟರು.. ಉತ್ತಮ ನಟರು ಲವ್ ಯೂ ಬೋತ್ ❤❤
@jagadishadn6898
@jagadishadn6898 Год назад
ಶಶಿಕುಮಾರ್ ಸುಪ್ರೀಂ ಹೀರೋ ಮೈ ಫೇವರೆಟ್
@dominicxavier576
@dominicxavier576 Год назад
Shashi Kumar Sir could have been a legend of the Kannada industry... TIME ..
@adithyalokesh4209
@adithyalokesh4209 Год назад
Shashi Kumar and abijith ebaru very good 👍🏻
@kumarhm8966
@kumarhm8966 Год назад
ಮಂಡ್ಯ ಜಿಲ್ಲೆಯ k m ದೊಡ್ಡಿ ಎಂಬ. ನಗರದಲ್ಲಿ ಎರಡು ಚಿತ್ರ ಮಂದಿರ ಇತ್ತು ಒಂದು ಚಿತ್ರ ಮಂದಿರದಲ್ಲಿ ಕುಕುಮ ಭಾಗ್ಯ ಮತ್ತೊಂದುರಲ್ಲಿ ರಂಜಿತಾ ಈ ಎರಡು ಸಿನಿಮಾವನ್ನು ಒಂದೇ ದಿನ. ನೋಡಿದೆ ಎರುಡು ಸೂಪರ್ ಮೂವಿ
@kirangowda9337
@kirangowda9337 Год назад
Yes nanagu Chikka vayasalli ade reethi ansthithu, Abhijeet and shashikumar looks alike.
@rameshdancer1763
@rameshdancer1763 Год назад
Shashi Kumar sir interview Madi sir please
@lakshmikumar2681
@lakshmikumar2681 Год назад
Yes..please Shashikumar avara interview maadi...
@kirangowda9337
@kirangowda9337 Год назад
But you still look Young and energetic, sir
@ahobalayoganandapradeepbha532
ಅಭಿಜಿತ್ ಹಾಗೂ MD ಕೌಶಿಕ್‌ರವರಿಗೆ ಬಹಳಷ್ಟು ಹೋಲಿಕೆ ಇದೆ.
@rajudevadiga7179
@rajudevadiga7179 Год назад
Howd sir
@gowthamis3960
@gowthamis3960 Месяц назад
Nivu shashi kumar anna tamma ansute tumba film ottige madidare
@jagadishgowda6360
@jagadishgowda6360 Год назад
ಭೂ ತಾಯಿ ಮಕ್ಕಳ ಮೂವಿಯಲ್ಲಿ ನೀವು ವಿಲನ್ ಅಲ್ಲಾ ವಿಲನ್ ಇಲ್ಲ ಸಲ್ಲದ ಹೇಳಿ ನಿಮ್ಮನ್ನು ಕೆಟ್ಟವನಾಗಿ ಕ್ರೀಯೆಟ್ ಮಾಡಿರತ್ತಾರೆ ಅಷ್ಟೆ..
@sharath.m.r4751
@sharath.m.r4751 Год назад
Good actor..👍
@medhanaik3160
@medhanaik3160 Год назад
Gud
@gongaji856
@gongaji856 Год назад
Sir shaker nag sir bagge keli plzzzzzzzzzzzzz please
@elonmusk7694
@elonmusk7694 Год назад
Now dboss cries to go for moving after eating tiffen at 9 😂
Далее