ಮನು, ರವಿಯ ತಪ್ಪನ್ನು ಮನ್ನಿಸುವ ಶಾಂತಿಯ ಬಳಿ ಇಲ್ಲವೇ ಸೂರ್ಯನಿಗೆ ಕ್ಷಮೆ? ಆಸೆ ಮಹಾ ಸಂಚಿಕೆ | ಇಂದು ರಾತ್ರಿ 7:30 #Aase #starsuvarnaserials #StarSuvarna #kannadaserials #kannadaserialpromo #starsuvarnaepisodes #newkannadaserials #kannadaserialtoday
ಸೂಪರ್ ಜೋಡಿ ಸೂರ್ಯ ಮೀನ❤❤😊😊 ಆಸೆ ಧಾರಾವಾಹಿ ಯಾರಿಗಿಲ್ಲ ಇಷ್ಟ ಆಗುತ್ತೆ😊😊 ಸೂರ್ಯ ಅವರ ಜೋಕು ಯಾರು ಗೆಲ್ಲ ಇಷ್ಟ ಆಗುತ್ತೆ😊😊 ದಯವಿಟ್ಟು ಇವರಿಬ್ಬರನ್ನು ಬೇಗ ಒಂದು ಮಾಡಿ😊😊 ಶಾಂತಿ ಅವರಿಗೆ ಸ್ವಲ್ಪ ಬುದ್ಧಿ ಕಲಿಸಿ ರಂಗನಾಥ್ ಸರ್ ನಿಬಂಧ ಏನಾದ್ರೂ ಮಾಡಿ😊😊 ಸೂಪರ್ ಜೋಡಿ ಸೂರ್ಯ ಮೀನಾ❤❤ ಖುಷಿಯಾಯಿತು ಎಷ್ಟು ದಿನ ಆದ್ಮೇಲೆ ಹಾಲಿನಿಂದ ಸ್ವಲ್ಪ ಜೋಕ್ ಮಾಡು ಅಂದ್ರೆ ಆಯ್ತು😊😊 ಸೂರ್ಯ ಅವರನ್ನ ಯಾಕೆ ದ್ವೇಷ ಮಾಡುತ್ತೀರಾ ಯಾಕೆ ದ್ವೇಷ ಮಾಡ್ತೀರಾ ಶಾಂತಿ ಅವ್ರೆ