ಶಾಲಿನಿ ಅವ್ರು ಕ್ಯೂಟ್ನೆಸ್ ತುಂಬಾ ಇಷ್ಟ ಆಯ್ತು ಮತ್ತು ನಿಮ್ ವಿಡಿಯೋ ಎಸ್ಟ ಸಲ ನೋಡಿದ್ರೂ ಬೇಜಾರ್ ಆಗೋದಿಲ್ಲ ಅಣ್ಣ. ತುಂಬಾನೆ ಖುಷಿ ಆಗುತ್ತೆ ನಿಮ್ ವೀಡಿಯೋಸ್ plz daily vlog madi ಅಣ್ಣ. Challege ವಿಡಿಯೋ ಮಾಡಿ brothers. Love from Hubli -Dharwad❤️
Friends travels,cooking,helping in needs,world tour ,heart touching moments, fun,caring person, games,adventure, food tour ,fashion trends,shopping, movies ,getting cold friends with 😊 joy
Ede tara videos madi nim frendship du superb song by niranjan matte nim thinking channagide government school bagge matte Shalini avr manege shopping madi daily vastu galu tandralla ond onde amele 3 adantu sakkath
@@justentertainment7636 ಅವರ ವೈಯಕ್ತಿಕ ವಿಷಯಗಳೆಲ್ಲಾ ಯಾಕ್ ಬೇಕು ಸರ್.......? ಅವರು ನಮ್ಮನ್ನು entertain ಮಾಡ್ತಾರೆ. ನಾವು ಖುಷಿ ಪಡ್ತೀವಿ ಅಷ್ಟೇ. ಅಷ್ಟಕ್ಕೂ ಜೊತೆಗಿರೋದಕ್ಕೆ ಅಥವಾ ಬಿಟ್ಟು ಹೋಗೋದಕ್ಕೆ ಅವರಿಗೆ ಅವರದೇ ಆದ ಕಾರಣಗಳಿರಬಹುದು. ಯಾಕೆ ಬೇಕು ಈ ಕುಹುಕದ ಮಾತುಗಳು ಅಲ್ವಾ ಸರ್.......??