Media Masters is a unique RU-vid channel. unveil the hidden secrets, easy and traditional health tips and the science behind Indian practices. Please subscribe to get instant updates of unknown facts.
ಸ್ನೇಹಿತರೇ, ದಕ್ಷಿಣ ಭಾರತದಲ್ಲಿ ನಾವು ಶಾಲಿವಾಹನ ಶಕೆಯನ್ನ ಬಳಸಿದಹಾಗೇ, ಉತ್ತರ ಭಾರತೀಯರು ವಿಕ್ರಮ ಶಕೆಯನ್ನ ಬಳಕೆ ಮಾಡ್ತಾರೆ. ಇದು ಇಬ್ಬರು ಶಕ ಪುರುಷರ ಕುರಿತಾದ ಮಾಹಿತಿ ಇಲ್ಲಿ ವಿಕ್ರಮ ಶಕೆ ಹಾಗೂ ವಿಕ್ರಮಾದಿತ್ಯನ ಬಗೆಗಿನ ವಿಡಿಯೋ ಲಿಂಕ್ ಇಲ್ಲಿದೆ ಇದು ಆಸಕ್ತರಿಗಾಗಿ. ru-vid.com/video/%D0%B2%D0%B8%D0%B4%D0%B5%D0%BE-SB2YGAxdM0A.html
ವೀರ ಸಾವರ್ಕರ್ ಬಗ್ಗೆ ಹೇಳಿದಿರಿ ಹಾಗೆ ... ಗೊಡ್ಸೆ ಗಾಂಧಿಯನ್ನ ಕೊಲ್ಲಲೇ ಬೇಕಾದ ಅನಿವಾರ್ಯತೆ ಏನಿತ್ತು...ಮತ್ತು ಆತನ ವ್ಯಕ್ತಿತ್ವ ,ಹಿನ್ನೆಲೆ ಏನು ಪೂರ್ಣ ವಿಷಗಳ ಬಗ್ಗೆ ಓಂದು ಡಾಕ್ಯುಮೆಂಟರಿ ಮಾಡೀ ಸರ್...
Thank you sir wanted to know about this.....shalivahana...ur Video must show in schools to make our youth feel proud on our bharatha and on it's culture....
Nim channel inda estondu gottildiro history ella ivaga gottagtide. Naavu shaaleyalli kaltiddella bari 5%. Your channel is really doing great job. 🙏🙏🙏 👌👌👌👍👍👍.
Sir plz nim videos jote English subtitles Kodi, bere state inda nu nim channel ge subscribe agtidare, avrigu nimma information talupali, idu karnataka matra vallade idi India ge talupali. Tappu tilko bedi avarige nivu kodo information kuda taluputte, swalpa swalpa kannada kuda artha agoke shuru agutte
ನಮಸ್ತೆ, ನಿಮ್ಮ ಸ್ವರ ಬಹಳ ಚೆನ್ನಾಗಿದೆ ಮತ್ತು ವಾಕ್ಯಗಳನ್ನು ಹೇಳುವ ರೀತಿಯು ಸೊಗಸಾಗಿದೆ.ಪ್ರತಿಯೊಂದು ಅಕ್ಷರಗಳಿಗೆ ಇರುವ ಅಲ್ಪ ಪ್ರಾಣ,ಮಹಾಪ್ರಾಣ ದ ಏರಿಳಿತಗಳು ತುಂಬಾ ಚೆನ್ನಾಗಿ ಮೂಡಿ ಬರ್ತಿದೆ. ತೆರೆ ಹಿಂದೆ ಬಹಳಷ್ಟು ಕೆಲಸಗಳು ನಡೆದಿದೆ ಮತ್ತು ಸೂಕ್ಷ್ಮತೆ ಯು ಇದೆ. ಇದಕ್ಕಾಗಿ ನಿಮಗೂ ಮತ್ತು ನಿಮ್ಮ ಬಳಗ ಕ್ಕೂ (MEDIA Master's)ನನ್ನ ನಮನಗಳು. ನನ್ನದೊಂದು ಕೋರಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ,ತುಳು ನಾಡಿನಲ್ಲಿ ನೆಲೆನಿಂತ ಮತ್ತು ಉದ್ಭವಗೊಂಡ ಅದೆಷ್ಟೋ ದೇವಸ್ಥಾನ,ದೈವ ಸ್ಥಾನಗಳು ಇವೆ. ಅಚ್ಚರಿ ಗೊಳ್ಳುವ ಸ್ಥಳ ಪುರಾಣಗಳನ್ನು ಒಳಗೊಂಡಿದೆ.ದಯವಿಟ್ಟು ಲೋಕಮುಖಕ್ಕೆ ಇದನ್ನು ಹೇಳುವ ಪ್ರಯತ್ನ ಮಾಡಿರೆಂದು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ. ಕೇಳಿದ ರೀತಿಯಲ್ಲಿ ತಪ್ಪುಗಳಿದ್ದಲ್ಲಿ,ಕ್ಷಮೆ ಇರಲಿ....🙏
First of all I thank u sir 💐 for giving such super and real story 👌👍 I have a son 5 year old. He want daily one story when he eats food and I love ❤❤❤❤❤❤ history😊
Tq fr ur videos from Poland.nimma videos tumba chennagi baruttide keep it up bharatha yarigellaa aalvikege olapattittu since beginning to till British yaryaru aalvike haagu aakramana maadiddru adru bagge video Maadi hop u ll do it.tq
Sir Nam jatidu one video madi please please Nam jati Arya nanyanaja Shukriya (Bhandari)kelasa cutting (Babar) please please please please sir 😞😞😞😞😞 please sir 😭
ಭಾರತ ಉನತ ತೀರ್ಥ ಸ್ಥನ ಆoದರೆ ಶ್ರೇಷ್ಠ ಸ್ಥನ ಇಲ್ಲಿ ದೇವದೇವತೆಯರು ಬದುಕಿದರು ಋಷಿ ತಪಸ್ವಿವಿಗಳು ಬದುಕಿದರು ಅನೇಕ ರಜರುಬದುಕಿದರು ಧರ್ಮಆತ್ಮರು ಬದುಕಿದರು ರಾಜಕಾರಣಿಗಳು ಈಗ ಬದುಕುತಿದರೆ ಬದುಕುಕೊಟು ಬದುಕಿಸಿದೆ ಅದಕ್ಕೆ ಭಾರತ ಶ್ರೇಷ್ಠ i love india