Тёмный
No video :(

ಶಿರಡಿಯಲ್ಲಿ ಬಾಬಾ ದರ್ಶನ ಪವಾಡದಂತಿತ್ತು | sai baba | shirdi vlog | shirdi train | shirdi bus journey 

simple gruhini indu
Подписаться 63 тыс.
Просмотров 8 тыс.
50% 1

Shirdi vlog | shirdi vlog in kannada | shirdi bus journey vlog in kannada
#shirdivlog
#shirdi #shirdisaibaba #shirditrain #simplegruhiniindu #shirdisai

Опубликовано:

 

16 ноя 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 49   
@manjulabangalore1625
@manjulabangalore1625 9 месяцев назад
Spr akka shiradi darshana ,,nan jeevdalli baba pavada madi nan maguna ulsikodli ade nan prarthane akka baba plzz save my doughter prathi kshana nov anbavsta idini kayta idini nan maguna matte nang vapas kodtiya anta baba kapadu 😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢
@simplegruhiniindu
@simplegruhiniindu 9 месяцев назад
ಖಂಡಿತಾ ಒಳ್ಳೇದಾಗುತ್ತೆ ನಂಬಿಕೆ ಇಟ್ಟವರನ್ನು ದೇವರು ಕೈ ಬಿಡಲ್ಲ ಸಿಸ್ಟರ್ 🙏ನಿಮ್ಮ ಮಗು ಚೆನ್ನಾಗಿರುತ್ತೆ
@terracegardenrecipe
@terracegardenrecipe 9 месяцев назад
ನಿಮ್ಮ ಮಾಹಿತಿಗೆ ಧನ್ಯವಾದಗಳು ತುಂಬಾ ಉಪಯುಕ್ತ
@simplegruhiniindu
@simplegruhiniindu 9 месяцев назад
🙏 ಥ್ಯಾಂಕ್ಸ್ ಅಮ್ಮ
@irannaangadi5239
@irannaangadi5239 12 дней назад
Superb🙏
@simplegruhiniindu
@simplegruhiniindu 12 дней назад
Thank you brother 🙏
@user-gd3vb1pt6o
@user-gd3vb1pt6o Месяц назад
ನೆಕ್ಸ್ಟ್ ಟೈಮ್ ಕರ್ನಾಟಕ ಭವನ ದಲ್ಲಿ ಸ್ಟೇ ಮಾಡಿ ಅಲ್ಲಿ ಊಟ ಫ್ರೀ ರೂಮ್ 1000/- ರೂ ಬೆಂಗಳೂರು ನಲ್ಲಿ ಬುಕ್ ಮಾಡಬೋದು
@HtmanglammaHtmanglamma
@HtmanglammaHtmanglamma Месяц назад
Thank you
@manvitha131
@manvitha131 9 месяцев назад
🙏🌸😊
@naveenkumarnaveenkumar3901
@naveenkumarnaveenkumar3901 9 месяцев назад
E dress color super ede sis
@simplegruhiniindu
@simplegruhiniindu 9 месяцев назад
ಥ್ಯಾಂಕ್ಸ್ ☺️🙏
@SiddarajammaSiddarajamma-uq1uz
@SiddarajammaSiddarajamma-uq1uz 2 месяца назад
Share chat Amount earn madabeku andre following jasti erabeka madam please
@Manjulatalentmk2515
@Manjulatalentmk2515 9 месяцев назад
Super vlog sis 🎉❤
@Manjulatalentmk2515
@Manjulatalentmk2515 9 месяцев назад
Sis nanna chanel watch hours Hilla please support madi sis 🙏
@simplegruhiniindu
@simplegruhiniindu 9 месяцев назад
ಥ್ಯಾಂಕ್ಸ್ ಖಂಡಿತ ಸಿಸ್ಟರ್
@simplegruhiniindu
@simplegruhiniindu 9 месяцев назад
@@Manjulatalentmk2515 lenthy ವೀಡಿಯೋಸ್ aki next vlog alli heltini ok
@Manjulatalentmk2515
@Manjulatalentmk2515 9 месяцев назад
@@simplegruhiniindu ok sis thank you so much
@SumithraSharusuma-qu4xx
@SumithraSharusuma-qu4xx 9 месяцев назад
Shiradige hogokke est karch aguthe but est divasa aguthe pls Tulsi nav kuda hogbeku antha thumba dinagalinda ide
@simplegruhiniindu
@simplegruhiniindu 8 месяцев назад
ಶಿರಡಿಗೆ ಟ್ರೈನಲ್ಲಿ ಹೋಗ್ತೀರಾ ಅಂತ ಅಂದ್ರೆ ಒಬ್ಬರಿಗೆ 2000 ಅಲ್ಲಿಂದ ಆಟೋಗೆ ರೂ.100 ಆಗುತ್ತೆ ಆ ಕಡೆಯಿಂದಲೂ ಕೂಡ ಟ್ರೈನ್ ನಲ್ಲೆ ಬಂದರೆ 4200 ಒಬ್ಬರ ಜರ್ನಿ ಹಾಗೆಯೇ ಅಲ್ಲಿ ಕೂಡ ಏನು ಶಾಪಿಂಗ್ ಮಾಡದೆ ದೇವಸ್ಥಾನದಲ್ಲೇ ಊಟ ಸಿಗುತ್ತೆ. ಊಟವನ್ನು ಕೂಡ ಅಲ್ಲಿಯೇ ಮಾಡಬಹುದು ಮತ್ತು ಕರ್ನಾಟಕ ಭವನದಲ್ಲಿ ರೂಮನ್ನು ತಗೊಂಡ್ರೆ ಹಣ ಹೆಚ್ಚಾಗಿ ಖರ್ಚಾಗುವುದಿಲ್ಲ ನಾನು ಅಲ್ಲಿಗೆ ಹೋಗಿ ಬಂದಮೇಲೆ ಎಷ್ಟೋ ಜನ ಸಜ್ಜೆಸ್ಟ್ ಮಾಡಿದ್ರು ಹೋಗಿ ಬನ್ನಿ ಬಾಬಾರ ದರ್ಶನ ದೊರೆಯಲಿ ಒಳ್ಳೆಯದಾಗಲಿ
@narasammametri4503
@narasammametri4503 8 месяцев назад
Happy Birthday yohith🎂🎂🎉🎉
@simplegruhiniindu
@simplegruhiniindu 8 месяцев назад
Thank you ☺️🙏
@DivyaHK-hd4zj
@DivyaHK-hd4zj 2 месяца назад
Hi ಅಕ್ಕಾ ನನ್ನ ಮಗಳಿಗೆ ಈವಾಗ ಮೂರು ವರ್ಷ ಅಕ್ಕಾ ಊಟನೇ ಮಾಡ್ತಾ ಇಲ್ಲ ಅಕ್ಕಾ ಏನ್ಮಾಡೋದು ಏನ್ ಕೊಟ್ರು ಬೇಡ ಅಂತ ಹೇಳ್ತ ಇದಾಳೆ ಅಕ್ಕಾ ಊಟನೇ ಮಾಡ್ತಾ ಇಲ್ಲ ಬುಧವಾರ ದಿಂದ ಊಟನೇ ಸರಿಯಾಗಿ ಮಾಡಿಲ್ಲ ಬೇಧಿ ಆಯ್ತು ಅಂತ ಹಾಸ್ಪಿಟಲ್ ಗೆ ಹೋಗಿದ್ವಿ ತೋರಿಸಿಕೊಂಡು ಬಂದ್ವಿ ಅಕ್ಕಾ ಸಿರಾಫ್ ಎಲ್ಲಾನು ಹಾಕಿದೆ ಬೇಧಿ ಕಡಿಮೆ ಆಯ್ತು ಆದ್ರೆ ಊಟ ಮಾಡ್ತಾ ಇಲ್ಲ ಅಕ್ಕಾ ಏನ್ಮಾಡೋದು ಅಕ್ಕಾ 😔
@simplegruhiniindu
@simplegruhiniindu 2 месяца назад
ಮಕ್ಕಳು ಸಾಮಾನ್ಯವಾಗಿ ಹುಷಾರಿಲ್ಲ ಅಂತ ಅಂದಾಗ ಊಟ ಬಿಡ್ತಾರೆ ಸರಿಯಾಗುತ್ತೆ ಆದಷ್ಟು ಈಜಿಯಾಗಿ ಡೈಜೆಶನ್ ಆಗುವ ಫುಡ್ ಅನ್ನು ಮಗುವಿಗೆ ಕೊಡಿ ಮಕ್ಕಳ ಹೊಟ್ಟೆ ಹಸಿವನ್ನು ಹೆಚ್ಚಿಸುವ ಮನೆಮದ್ದಿನ ವಿಡಿಯೋ ಶೇರ್ ಮಾಡಿದ್ದೇನೆ ನೋಡಿ
@DivyaHK-hd4zj
@DivyaHK-hd4zj 2 месяца назад
ಥ್ಯಾಂಕ್ಸ್ ಅಕ್ಕಾ
@DivyaHK-hd4zj
@DivyaHK-hd4zj 2 месяца назад
ಅಕ್ಕಾ ಏನ್ಮಾಡಬೇಕು ಅಕ್ಕಾ ಊಟ ಮಾಡೋದಕ್ಕೆ ದಯವಿಟ್ಟು ಹೇಳಿ ಅಕ್ಕಾ
@nivedithatnniveditha5681
@nivedithatnniveditha5681 9 месяцев назад
Akka 5 month bananthi boy baby kumblakayi sambar tindre jwara baruta heli akka please papuge jwara bandide
@simplegruhiniindu
@simplegruhiniindu 9 месяцев назад
ಇಲ್ಲ ಮಾ ಆ ತರ ಏನು ಇಲ್ಲ ಮಗುಗೆ ಈಗಾಗ್ಲೇ ಐದ್ ತಿಂಗ್ಳು ಆಗಿದೆ ಅಂತೀರಾ, ಕುಂಬಳಕಾಯಿ ತಿನ್ನೋದ್ರಿಂದ ಜ್ವರ ಬರಲ್ಲ
@nivedithatnniveditha5681
@nivedithatnniveditha5681 9 месяцев назад
Tq akka
@nagendramk9701
@nagendramk9701 3 месяца назад
Most useful information thank you so much sister
@nivedithatnniveditha5681
@nivedithatnniveditha5681 9 месяцев назад
Akka please reply madi
@preethigowda7531
@preethigowda7531 9 месяцев назад
Hiii akka tiffan aytha pooje aytha
@simplegruhiniindu
@simplegruhiniindu 9 месяцев назад
Done sis aytu 😍 nimdu
@preethigowda7531
@preethigowda7531 9 месяцев назад
@@simplegruhiniindu aythu sis heg ettu journey
@simplegruhiniindu
@simplegruhiniindu 9 месяцев назад
@@preethigowda7531 👌 agittu sis olle ದರ್ಶನ aytu
@annyaannya5662
@annyaannya5662 9 месяцев назад
hi sister
@simplegruhiniindu
@simplegruhiniindu 9 месяцев назад
Hiiii ☺️
@shilpakanthraj3748
@shilpakanthraj3748 7 месяцев назад
Hi sis
@simplegruhiniindu
@simplegruhiniindu 7 месяцев назад
Hiii
@divyaanand186
@divyaanand186 9 месяцев назад
Hi sister
@simplegruhiniindu
@simplegruhiniindu 9 месяцев назад
Hi ☺️
@kolarakushi5339
@kolarakushi5339 9 месяцев назад
Namma.bhava.iddaralla..super❤❤❤❤❤❤
@varalakshmihp2030
@varalakshmihp2030 4 месяца назад
ಜ್ವರ ಬಂದಾಗ ಮಗೂಗೆ ಮೈ ಬಿಸಿ ಆಗುತ್ತೆ ತಕ್ಷಣ ಕಮ್ಮಿ ಆಗುತ್ತೆ ಏಕೆ
@user-zw3nw5mu8j
@user-zw3nw5mu8j 23 дня назад
Babana pooje madu sari hoguthe sister
@ravishkumarn3517
@ravishkumarn3517 7 месяцев назад
Ri Madam, 300/-Rs kodo Jagadhalli 450/-Rs Kottu dodda sadhane madirothara heltha edhira.... Nim family na Alli locals cheat madidhare, Auto and Hotel room alli yella pakka Bakra agidhira
@simplegruhiniindu
@simplegruhiniindu 7 месяцев назад
Houdu brother alli yamaristare navu hogi sumaru varsha agittu no idea nange agiro experience nan share madiddini ashte....... ☺️
@ravishkumarn3517
@ravishkumarn3517 7 месяцев назад
@@simplegruhiniindu Thanks for accepting ma'am, Really much appreciation for your patience and polite reply.....Next time onwards be careful at tourist places.
Далее
НАША НАСЫЩЕННАЯ ПОЕЗДКА В КИТАЙ
1:32:55
NOOOO 😂😂😂
00:14
Просмотров 14 млн