ಲಾರಿಯಲ್ಲೇ ಇತ್ತು ಅರ್ಜುನ್ ಮೃತದೇಹ : ಎಸ್ಪಿ ಮಾಹಿತಿ
► ಕಳೆದ ಆರು ದಿನಗಳಿಂದ ನಡೆಯುತ್ತಿರುವ ಶೋಧ ಕಾರ್ಯಾಚರಣೆ
► ಭೂಕುಸಿತಕ್ಕೆ ಸಿಲುಕಿ ಸಂಪೂರ್ಣ ನುಜ್ಜುಗುಜ್ಜಾಗಿರುವ ಲಾರಿ
► ಅಂಕೋಲಾ : ಶಿರೂರು ಭೀಕರ ಭೂಕುಸಿತ ಪ್ರಕರಣ
#varthabharati #shirurlandslide #ankolalandslide #arjun #kerala
24 сен 2024