Тёмный
No video :(

ಶಿಲ್ಪಗಳಲ್ಲಿ ಅರಳಿದ ರಾಯಣ್ಣನ ಕ್ರಾಂತಿಕಥೆ | Sangolli Rayanna Life Story In Kannada | Tiger Of Kitturu | 

Prajavani | ಪ್ರಜಾವಾಣಿ
Подписаться 334 тыс.
Просмотров 97 тыс.
50% 1

Sangolli rayanna life story | Bailahongal | Belgaum
ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ. ಆತನ ಹುಟ್ಟೂರು ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ. ಈ ಊರಿನ ಹೊರವಲಯದಲ್ಲಿ ತಲೆ ಎತ್ತಿದೆ ಶಿಲ್ಪವನ. ರಾಯಣ್ಣನ ಜೀವನ ಚರಿತ್ರೆಯನ್ನು ಈಗ ಓದುವುದು ಮಾತ್ರವಲ್ಲ ನೋಡಿಯೂ ತಿಳಿಯಬಹುದು. ರಾಯಣ್ಣನ ಹುಟ್ಟು, ಹೋರಾಟ, ಸಾವು... ಪ್ರತಿಯೊಂದನ್ನೂ ಬಿಂಬಿಸುವ ಸುಂದರ ಶಿಲ್ಪವನ ಸಿದ್ಧಗೊಂಡಿದೆ.
#sangollirayanna #kitturu #sangollirayannastatue #freedomfighter #biography #lifestory #birthdayspecial #belgaum #prajavani #kannadanews #suddi #Karnataka #Videos
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 21   
Далее
Only I get to bully my sister 😤
00:27
Просмотров 21 млн
O'ZBEK VA TOJIKLAR ROSSIYADA TERAKT UYUSHTIRISHDI!
08:41