Тёмный

ಶಿವನು ಕನಸಿನಲ್ಲಿ ಹೇಳಿದ ಸ್ತೋತ್ರ* Ram Raksha Stotra II ಶ್ರೀ ರಾಮ ರಕ್ಷಾ Sloka 15 

ಸದಾಚಾರ Sadachara
Подписаться 3,6 тыс.
Просмотров 247
50% 1

ಶಿವನು ಕನಸಿನಲ್ಲಿ ಹೇಳಿದ ಸ್ತೋತ್ರ*
ಶ್ಲೋಕ 15
ಆದಿಷ್ಠವಾನ್ ಯಥಾ ಸ್ವಪ್ನೇ
ರಮರಕ್ಷಾಮಿಮಾo ಹರ:|
ತಥಾ ಲಿಖಿತವಾನ್ ಪ್ರಾತ:
ಪ್ರಬುದ್ಧೋ ಬುಧಕೌಶಿಕ||
ಶಿವನು ಯಾವ ರೀತಿ ಬುಧ ಕೌಶಿಕ ಮುನಿಗೆ ರಾಮರಕ್ಷಾ ಸ್ತೋತ್ರವನ್ನು ಕನಸಿನಲ್ಲಿ ತಿಳಿಸಿದರು ಅದೇ ರೀತಿಯಲ್ಲಿ ಪ್ರಾತಃಕಾಲದಲ್ಲಿ ಬುಧ ಕೌಶಿಕರು ರಾಮರಕ್ಷಾ ಸ್ತೋತ್ರವನ್ನು ಬರೆದರು.
#ramaraksha #shiva #shivarathri
#deva #dream #motivation #

Опубликовано:

 

7 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@pandaribai8903
@pandaribai8903 3 месяца назад
Jai Sree Ram🙏🙌🙏🙌🙏🙌🙏🙌🙏
@raghavendrabairy393
@raghavendrabairy393 3 месяца назад
🙏 ಜೈ ಶ್ರೀ ರಾಮ 🙏
@santuputta3241
@santuputta3241 2 месяца назад
🙏
Далее