Тёмный

ಶಿಷ್ಟಾಚಾರ ಪಾಲಿಸದೇ ರಾಹುಲ್‌ ಗಾಂಧಿಗೆ ಅವಮಾನ? | PM Modi meets Paris Olympics contingent | News Hour 

Asianet Suvarna News
Подписаться 5 млн
Просмотров 76 тыс.
50% 1

Опубликовано:

 

25 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 452   
@ayishaazmiyaamanmangalore
@ayishaazmiyaamanmangalore 2 месяца назад
ಕಾಲವೇ ಉತ್ತರಿಸಬೇಕು 😊
@Call_naveee
@Call_naveee 2 месяца назад
Politics vishayadalli Ajith yavathu BJP side. Idhuve congress paksha madta idhre one week congress party ge ugitidhri
@csc4527
@csc4527 2 месяца назад
ಕಾಲ ಬದಲಾಗುತ್ತದೆ... ಚಕ್ರ ತಿರುಗುತ್ತದೆ...
@bhoomientertainment3817
@bhoomientertainment3817 2 месяца назад
ಪೆಟ್ರೋಲ್ ಗೆ ರೇಟ್ ಜಾಸ್ತಿ ಮಾಡ್ತೇವೆ ...ಇನ್ನು ಆ ಚಕ್ರ ತಿರುಗ ಬಾರದು.
@SureshR-o2w
@SureshR-o2w 2 месяца назад
@@bhoomientertainment3817 ಜೋಕ್
@mahanteshmahantesh6784
@mahanteshmahantesh6784 2 месяца назад
Jai Rahul Gandhi we are with u
@TriveniAnanthaAnantha
@TriveniAnanthaAnantha 2 месяца назад
ಕಾಲವೇ ಉತ್ತರ ಹೇಳುತ್ತದೆ😔😔
@nagarajscorer
@nagarajscorer 2 месяца назад
@@TriveniAnanthaAnantha ಮುಂದಿನ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಇವನಿಗೆ no entry ⛔🚫 board ತೋರಿಸುವ ಸಾಧ್ಯತೆ ಇದೆ ‌ ಮೋದಿ ಜಾಗದಲ್ಲಿ ಯೋಗಿ ಆದಿತ್ಯ ನಾಥ್ ಡಾಕ್ಟರ್ ಸುಬ್ರಮಣ್ಯ ಸ್ವಾಮಿ ಇರ್ತಾರೆ. ಇದೇ ಕಾಲದ ಉತ್ತರ 😆😆
@manjunathmudakavi9006
@manjunathmudakavi9006 2 месяца назад
ಇದಕ್ಕೆಲ್ಲಾ ರಾಹುಲ್ ತಲೆ ಕಡಿಸಿಕೊಳ್ಳುದಿಲ್ಲಾ
@67jagadeesh
@67jagadeesh 2 месяца назад
Aa bolimaganige tale idre tane
@radhikaprabhu4738
@radhikaprabhu4738 2 месяца назад
​@@67jagadeesh tale idre tane tale yalli buddi illandre ide gati yagodu
@nagarajscorer
@nagarajscorer 2 месяца назад
ಅದೇ ಇಲ್ವಲ್ಲ ಅವನಿಗೆ 😂😂
@nagarajscorer
@nagarajscorer 2 месяца назад
ಈ ಹರಿಪ್ರಸಾದ್ ಏನು ಮಾತನಾಡಿದ. ಅಲ್ಲ, ಬಿಜೆಪಿ ಏಕೆ ವಿಕೃತ ಮನಸ್ಸಿನ ಮಂದಿ. ಇವನು ವಿಕೃತ ಮನಸ್ಸಿನ ವ್ಯಕ್ತಿ
@prakashpujari1400
@prakashpujari1400 2 месяца назад
Pappu hai don't warry..😂😂
@yash-oi3jd
@yash-oi3jd 2 месяца назад
ಕಾಂಗ್ರೆಸ್ ನವರು ಪ್ರಧಾನಿಗೆ ಎಸ್ಟು ಗೌರವ ಕೊಡುತಾರಿ ಅಂತ ನಾವು ನೋಡಿದ್ದೀವೆ
@jayalaxmi248
@jayalaxmi248 2 месяца назад
Give respect and take respect
@johnpintu1851
@johnpintu1851 2 месяца назад
BJP IT CELL gothu ahithu bedapa same coment in public tv ali same coment same id ninu bjp it cell
@shabananasir1102
@shabananasir1102 2 месяца назад
Bjp. Avrige. Maryade. Idiya😂😂😂😂
@yash-oi3jd
@yash-oi3jd 2 месяца назад
@@shabananasir1102 Congress navarage ihdena?
@Yeshvanth-649rvp
@Yeshvanth-649rvp 2 месяца назад
​@@yash-oi3jdgowrava kodalla anta heltidya aste. Congress en avmana maadide anta heltilvalla ninu.
@ganapathitantry1996
@ganapathitantry1996 2 месяца назад
ಸ್ಥಾನದಿಂದ ಯೋಗ್ಯತೆ ಬರುವುದಿಲ್ಲ. ಯೋಗ್ಯತೆಯಿಂದ" ಸ್ಥಾನ ಪಡೆಯಬೇಕು ಅಲ್ವಾ
@NMKankane
@NMKankane 2 месяца назад
Unpad hatao desh bachao
@umeshsarathi9802
@umeshsarathi9802 2 месяца назад
ಲೋ ಅಜಿತ್ ಹನುಮಕ್ಕನವರ್ ಅವರೆ ಇದು ಬೇರೆ ಪಕ್ಷದವರು ಮಾಡಿದರೆ ನಿನು ಎಷ್ಟು ಮಾತಾಡಿತೀಯ ಈಗ
@raghuchandru7016
@raghuchandru7016 2 месяца назад
ಮೊನ್ನೆ parlimnet ಲೀ ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ಮಂಡಿಸುವಾಗ ನಿದ್ದೆ ಮಾಡೊ ತರ ನಾಟಕ ಮಾಡ್ತಿದ್ದ ರಾಹುಲ....ಅವತ್ತು ಹೋಗಿ ಯಾಕೆ ಎಬ್ಬಿಸಲಿಲ್ಲ
@nagarajscorer
@nagarajscorer 2 месяца назад
@@umeshsarathi9802 ಉಮೇಶ್, ಇದು ಯಾವ ಕನ್ನಡ. ಸರಿಯಾಗಿ ತಿಳಿಸು. ಅಜಿತ್ ಹನುಮಕ್ಕನವರ್ ಬದಲು ನಾನೇ ಉತ್ತರ ಕೊಡ್ತೀನಿ.
@nagarajscorer
@nagarajscorer 2 месяца назад
@@umeshsarathi9802 ನಿನಗೆ ಕೆಲವು ಪ್ರಶ್ನೆಗಳಿವೆ. ನೀನು ಕಾಂಗ್ರೆಸ್ ಪಕ್ಷದ ಪರವಾಗಿ ಇರುವ ಭಾರತೀಯನಾ.? ಅದರಲ್ಲೂ ರಾಹುಲ್ ಗಾಂಧಿಯ ಪರಮ ಭಕ್ತನೋ, ಅನುಯಾಯಿಯೋ. ಇವೆರಡಕ್ಕೂ ಸ್ವಲ್ಪ ವ್ಯತ್ಯಾಸ ಇದೆ. ಕೆಳಗಿನ ನಿನ್ನ ಅಭಿಪ್ರಾಯ, ಟೀಕೆ ಓದಿ ಹೇಳಪ್ಪಾ. ಬಹುರಾಷ್ಟ್ರೀಯ ಪೌರತ್ವ ಹೊಂದಿ‌, ನಾನು ಭಾರತದ ಪ್ರಜೆ ಎಂದು ಸುಳ್ಳು ಹೇಳಿ ಭಾರತದ ಸಂವಿಧಾನದ ಮೂಲ ನಿಯಮಗಳನ್ನು ಗಾಳಿಗೆ ತೂರಿರುವ ಈ ದೇಶದ್ರೋಹಿ ರಾಹುಲ್ ಗಾಂಧಿ ಮೂಲತಃ ಬ್ರಿಟಿಷ್ ಪೌರತ್ವ ಹೊಂದಿರುವ ನಯವಂಚಕ. ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಿ, ಸದನದಲ್ಲಿ ಸ್ಥಾನ ಪಡೆದಿದ್ದಾನೆ. ಭಾರತೀಯ ಸಾಮಾನ್ಯ ನಾಗರೀಕನಾದ ನೀನು ಇದೇ ಕೆಲಸವನ್ನು ಮಾಡಿದ್ದಿದ್ದರೆ ಇಷ್ಟು ಹೊತ್ತಿಗೆ ಜೈಲಿನಲ್ಲಿ ಇರುತ್ತಿದ್ದೆ, ಅದೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದು, ನೀನೊಬ್ಬ ಬಿಜೆಪಿ ಪಕ್ಷದ ಪರವಾಗಿ ಇರುವವನಾಗಿದ್ದರೆ. ಇದರಾಚೆಗೆ ಇದೇ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಭಾರತದಾದ್ಯಂತ ವಿವಿಧ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿದ್ದು, ಇವರಿಬ್ಬರೂ ಬೈಲ್ ಮೇಲೆ ಹೊರಗಿದ್ದಾರೆ. ಅಲ್ಲದೇ, ಇದೇ ರಾಹುಲ್ ಗಾಂಧಿ ಚಮ್ಮಾರನ ಪಕ್ಕ, ಬೀದಿ ಬದಿ ಟೀ ಮಾರುವವರ ಪಕ್ಕ ಕೂತು, ಕೆಲವೊಮ್ಮೆ ಶೋಷಿತ ವರ್ಗದ ಜನರನ್ನು ಅಪ್ಪಿಕೊಂಡು ಫೋಟೋ ಶೂಟ್ ಮಾಡಿ ಈ ಯೂ ಟ್ಯೂಬಿನಲ್ಲಿ ಹಾಕಿಸಿ ನಾನೊಬ್ಬ ಸ್ನೇಹಜೀವಿ, ಸರಳ ವ್ಯಕ್ತಿತ್ವದ ಮನುಷ್ಯ ಎಂದು ಸುಳ್ಳು ಹೇಳುತ್ತಾನೆ‌ . ಇಂತಹ ವ್ಯಕ್ತಿಗೆ ನಿನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಒದಗಿಸಿದ ಆಸನ ವ್ಯವಸ್ಥೆ ರಕ್ಷಣಾ ಇಲಾಖೆಯ ಜವಾಬ್ದಾರಿ‌ ಆಗಿದ್ದು, ಮೋದಿ ಅಥವಾ ಬಿಜೆಪಿ ಸರ್ಕಾರದ್ದಲ್ಲ. ಆ ಆಸನ ವ್ಯವಸ್ಥೆ ನಮ್ಮ ದೇಶದ ಹೆಮ್ಮೆಯ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತಕ್ಕೆ ಗೌರವ ತಂದ ಕ್ರೀಡಾ ಪಟುಗಳ ಜೊತೆ ಇತ್ತು. ಇದಕ್ಕಿಂತ ಹೆಚ್ಚಿನ ಗೌರವ ನಿರೀಕ್ಷೆ ತಪ್ಪು . ಮುಂದಿನ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ವ್ಯಕ್ತಿಗೆ ಇದೇ ಗೌರವ ಸಿಗೋಲ್ಲ, ಏಕೆಂದರೆ ಈ ವ್ಯಕ್ತಿಗೆ ಬಹುತೇಕ ಜೈಲು ಶಿಕ್ಷೆಯನ್ನು ವಿಧಿಸುವ ಸಾಧ್ಯವಿದೆ. ಇದರಾಚೆಗೆ ನಿಮ್ಮ ಇಷ್ಟದಂತೆ ಮೋದಿ ನಿವೃತ್ತಿ ಹೊಂದಿದರೆ ಅವರ ಜಾಗದಲ್ಲಿ ಯೋಗಿ ಆದಿತ್ಯ ನಾಥ್ ಡಾಕ್ಟರ್ ಸುಬ್ರಮಣ್ಯ ಸ್ವಾಮಿ ಇರ್ತಾರೆ. ಆಗ ಇದೇ ರಾಹುಲ್ ಗಾಂಧಿಗೆ ಪ್ರವೇಶವೇ ಇರಲ್ಲ. No entry ⛔🚫 board ತೋರಿಸುವ ಸಾಧ್ಯತೆ ಇದೆ. ಈಗ ಹೇಳಿಪ್ಪಾ. ಮೋದಿ ಬೇಕೋ, ಯೋಗಿ ಆದಿತ್ಯನಾಥ್?. Choice is yours. ಈಗ ನಿರ್ಧಾರ ನಿನ್ನದು
@amaranathsharma5437
@amaranathsharma5437 2 месяца назад
ಪ್ರತಿಯೊಬ್ಬರಿಗೂ ಒಂದು ಒಳ್ಳೆ ಸಮಯ ಬರುತ್ತೆ
@revanasiddappanadiger4679
@revanasiddappanadiger4679 2 месяца назад
Purposely at the instance of Modi Sri Rahul gandhi humiliated. Modi shouldn't have humiliated Rahul Gandhi opposirion leader like thus. Rahul Gandhi still young & Energetic, Time will come fir Rahul Gandhi to give sane coin to Modi.
@chandrashekara3558
@chandrashekara3558 2 месяца назад
We have stand with Rahul gandi🇮🇳👍
@madhusudana3827
@madhusudana3827 2 месяца назад
Jai Italian nayi gulama😂😂😂
@SelvarajuSelva-sd9zf
@SelvarajuSelva-sd9zf 2 месяца назад
Rahul.is.king
@rajus7311
@rajus7311 2 месяца назад
Jai rahul ji our next PM
@SureshR-o2w
@SureshR-o2w 2 месяца назад
ವಿಮರ್ಶೆ ಬೇರೆ ಟೀಕೆ ಬೇರೆ ಇವ್ರದೇ ಅದ ವಾದ ಮಾಡಬೇಕು ಆದ್ರೆ ಇತಿ ಮಿತಿ ಒಳಗೆ ಇರಬೇಕು ಈ ದೇಶದ ಸಂಸತ್ ಸಧಸ್ಯ ರನ್ನು ಚಪ್ಪಲಿ ಗೆ ಹೋಲಿಸಿ ಕಾಮೆಂಟ್ ಮಾಡೋದು ಎಷ್ಟು ಸರಿ ಸರ್
@yash-oi3jd
@yash-oi3jd 2 месяца назад
ಅವನು ಅದಕ್ಕೆ ಅರ್ಹನಲ್ಲ
@Yeshvanth-649rvp
@Yeshvanth-649rvp 2 месяца назад
Nin modi deshahe yogya pradhani ne alla. Avnu BIMARU hindiwalas galige maatra Pradhani aste. Ninu avndu cheepkonde iru. Nin yogyatte ke avnu Karnataka ke pade pade anyaya maadaga ond sari aadru virodha maadidya
@Prashantha-vx4lm
@Prashantha-vx4lm 2 месяца назад
Nin tara third class alla ava
@Human89567
@Human89567 2 месяца назад
Nindu enu yogyathe idhe
@sheelanc3731
@sheelanc3731 2 месяца назад
ಅಂಧಭಕ್ತರಿಂದ ಇನ್ನೇನು ನಿರೀಕ್ಷೆ ಸಾಧ್ಯ?
@SatyaNarayana-sh4qe
@SatyaNarayana-sh4qe 2 месяца назад
Jai indian constitution written by Dr br Ambedkar jai Rahul 👏
@hemanths9891
@hemanths9891 2 месяца назад
ಸುಳ್ಳು ಗೊಳ್ಳು ಹೇಳಿ ಗೆದ್ದಒರು ಯಾವ ಜಾಗದಲ್ಲಿ ಇರಬೇಕು ಅಜಿತ್ ಸರ್
@shivashankara967
@shivashankara967 2 месяца назад
ಬಾರ್ ಡ್ಯಾನ್ಸರ್ ಸಂತಾನಕ್ಕೆ ಇದೆಲ್ಲ ಹೇಗೆ ಗೊತ್ತಾಗೋದು 😂😂😂
@samratmanglre4561
@samratmanglre4561 2 месяца назад
❤ Rahul Gandhi
@manjunathjmanju6554
@manjunathjmanju6554 2 месяца назад
Super Ajith sir
@kumarlg1437
@kumarlg1437 2 месяца назад
ನಮ್ಮ ದೇಶಕ್ಕೆ ಒಂದು ಘನತೆ ಇದೆ ಬೇರೆ ದೇಶಕ್ಕೆ ಓಗಿ ನಮ್ಮ ದೇಶದ ಬಗ್ಗೆ ಕೀಳಾಗಿ ಮಾತಾಡುವವರನ್ನ ಇನ್ನೆಲ್ಲಿ ಕೂರುಸ್ಬೇಕು 😂😂😂😂
@kiranmahadev6894
@kiranmahadev6894 2 месяца назад
Perfect!! He doesn’t deserve a position in the parliament as well
@nagarajscorer
@nagarajscorer 2 месяца назад
@@kumarlg1437 ತಿಹಾರ್ ಜೈಲಿನಲ್ಲಿ
@santhoshhhthecooool4405
@santhoshhhthecooool4405 2 месяца назад
ರಾಗಾ safty ಗೇ ಹಿಂದೆ ಸೇಫ್ ಆಗಿ ಕುಂಡ್ರಿಸಿದರೆ ಏನು ತಪ್ಪು 😄😄
@prashanthkg391
@prashanthkg391 2 месяца назад
BJP Kedugala start agide.... Jana uthara kodthare.... Darshan is the best example... Samaya yavaglu heege irolla
@manjunath7018
@manjunath7018 2 месяца назад
He should give respect Rahul be cause he is a showda p.m, because he is opposition leader of india , p.m next post of p.m
@purushottampujar491
@purushottampujar491 2 месяца назад
ನ್ಯೂಸ್ ಹವರ್.....ನ್ಯೂಸ್ ಅವರ್.... ಹವರ್ ಅಂದರೆ ಗಂಟೆ....ಅವರ್ ಅಂದರೆ ನಮ್ಮ.... ಅದೇನು ಕನ್ನಡ ಬರೀತಿರಿ....ಥೂ ನಿಮ್ಮ
@pramodsanjeev6804
@pramodsanjeev6804 2 месяца назад
ಶಿಷ್ಟಚಾರ, ಮರ್ಯಾದೆ, ಪರಂಪರೆ, ಗೌರವ, ಇಂಥದೆಲ್ಲಾ ಕಾಂಗ್ರೆಸ್ ಮುಖಂಡರ ಬಾಯಲ್ಲಿ ಬರಲೇಬಾರ್ದು 😂😂😂..
@shivashankara967
@shivashankara967 2 месяца назад
ಪ್ರೊಟೋಕಾಲ್ ಅಂದರೆ ಏನು ಅಂತ ಆ ಕತ್ತೆಗೆ ಹೇಗೆ ಗೊತ್ತಿರುತ್ತೆ 😂😂😂😂😂
@kickstart825
@kickstart825 2 месяца назад
ಸರ್ವಾಧಿಕಾರಿ. ನಾನು ಎಂಬ ಅಹಂಕಾರ.
@madhusudana3827
@madhusudana3827 2 месяца назад
Yavagalu Italian nayi thika ne nekkodu gulama😂😂😂
@manjupujar5625
@manjupujar5625 2 месяца назад
ರಾಹುಲ್ ಗಾಂಧಿ ವರ್ಕ್ ಆಸ್ತಿ ಬಗ್ಗೆ ಮಾತಾಡುವಾಗ ನಿದ್ದೆ ಬರುತ್ತೆ ಅವಾಗ ಶಿಷ್ಟಾಚಾರ ಆಗಲ್ವಾ 😂😂😂😂😂
@67jagadeesh
@67jagadeesh 2 месяца назад
Good
@JayaramaiahD-x8s
@JayaramaiahD-x8s 2 месяца назад
Rightly placed the seat to open leader Mr. Pappu. How he concerned about this nation, can we see with regard to Bangladesh issue not condemned the attack on minority of our brother Hindus,
@nagarajscorer
@nagarajscorer 2 месяца назад
@@manjupujar5625 ಅವನು ನಿದ್ದೆ ಮಾಡಿದ್ದು ಅದಕ್ಕಲ್ಲ. ಮುಂದಿನ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನ ಸಿಗೋಲ್ಲ ಅಂತ ತಲೆ ಕೆಡಿಸಿಕೊಂಡು ಕೂತಿದ್ದ. ಏಕೆಂದರೆ ಈ ಕಾಂಗೀಗಳ ಆಸೆಯನ್ನು ಪೂರೈಸಲು ನಮ್ಮ ಮೋದಿ, ಅವರ ಜಾಗದಲ್ಲಿ ಯೋಗಿ ಆದಿತ್ಯ ನಾಥ್ ಡಾಕ್ಟರ್ ಸುಬ್ರಮಣ್ಯ ಸ್ವಾಮಿ ಅವರನ್ನು ಕೂರಿಸಿರುತ್ತಾರೆ. ಆಗ ಇವನಿಗೆ no entry ⛔🚫 board.ಜೊತೆಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಇರುತ್ತಾನೆ.
@sushanthnaik7559
@sushanthnaik7559 2 месяца назад
Did u know the meaning of shishtachara
@nagarajscorer
@nagarajscorer 2 месяца назад
@@sushanthnaik7559 actually sentence formation is wrong
@sureshm3005
@sureshm3005 2 месяца назад
Next PM Rahul Gandhi ❤❤❤❤❤
@roshinithimmappa9910
@roshinithimmappa9910 2 месяца назад
Amit Shah wife in front row who is she what is she to us shame on modi
@nagarajscorer
@nagarajscorer 2 месяца назад
@@roshinithimmappa9910 when she is wife to Amit shah, how can she be anything to you. Why shame to modi. Infact you congress chelas should feel ashamed. Because our modi has shown mercy on your deshdrohi multiple citizenship holder lier cheater Rahul Gandhi to sit with our indian sports persons who won honour to our country. Moreover this Rahul Gandhi is on bail. Still he has been invited. Now itself you are all shouting. It's unimaginable next year independence day celebration. Your deshdrohi Rahul Gandhi will not be invited at all. Even if he comes , he will be shown no entry ⛔🚫 board by Yogi Aditya nath and doctor Subramanian Swamy their team 😅😅. Of course, next August 15 he will be in Tihar Jail
@shankar.Godihal
@shankar.Godihal 2 месяца назад
ಬಕೆಟ್ ಚಾನಲ್ 😂😂😂
@nagarajscorer
@nagarajscorer 2 месяца назад
@@shankar.Godihal ಈ ಯೂ ಟ್ಯೂಬಿನಲ್ಲಿ ಪಪ್ಪುಬಾಲಕ್ ದೇಶದ್ರೋಹಿ ಕೃಪಾ ಪೋಷಿತ ಮೀಡಿಯಾಗಳು ಬಹಳ ಇವೆ.
@ippuirfan8065
@ippuirfan8065 2 месяца назад
If RG is seated in front row then NAMO will be scared to make speech seeing RG Namo has proved again that he is afraid to sit in front of RG😂😂
@madhusudhankatti4123
@madhusudhankatti4123 2 месяца назад
😂😂
@jagadeeshr7363
@jagadeeshr7363 2 месяца назад
Raul is such a useless guy😂😂
@ippuirfan8065
@ippuirfan8065 2 месяца назад
@@jagadeeshr7363 adke back seet kottiddu. Allade hedarikeyinda alla. 😄😄
@radhikaprabhu4738
@radhikaprabhu4738 2 месяца назад
Nimmanthavaru matra hedara beku adu tale yalli enadru iddavargei mathra
@mrBroly17
@mrBroly17 2 месяца назад
​@@ippuirfan8065 nim tande RG Speech alli "India is not a nation, but collection of states" Ante, enthavaranu independence korakke chair kotadhe mellu
@VishwanathShetty-g6y
@VishwanathShetty-g6y 2 месяца назад
ಓಂ ಧರ್ಮ ವಿರಲಿ ಸಂವಿಧಾನ ವಿರಲಿ ಶ್ರೇಷ್ಠ ಎನಿಸ ಬೇಕಾದರೆ ಸಂವಾದ ಸದಾ ಅವಶ್ಯಕ
@Kiran97549
@Kiran97549 2 месяца назад
ಮುದಿ ಗೂಬೆ ಮೋದಿ ಮೋದಿ ಅಂತ್ಯ ಕಾಲಾ ಆರಂಭ 🔥🔥🔥🔥
@lokeshgowda9514
@lokeshgowda9514 2 месяца назад
Rice bag giraki,Muslim congress heega irodhu
@manjunathappu5315
@manjunathappu5315 2 месяца назад
ಯಾಕೆ ಮೋದಿಜಿ th ಹೊಡಿದರ
@hemanths9891
@hemanths9891 2 месяца назад
ಜೈ ಮೋದಿ
@shivakumar-zi7sf
@shivakumar-zi7sf 2 месяца назад
Irrespective of anything, Protocol to be followed. As an individual, I don't like attitude & behaviour of Rahul Gandhi. But, as a Leader of Opposition, he should have by treated accordingly.
@KeshavBhat-jh2bf
@KeshavBhat-jh2bf 2 месяца назад
ಸರ್, ಕೊನೆಯ ಸಾಲಲ್ಲಿ ಕೂರುವ ಯೋಗ್ಯತೆ ಇಲ್ಲ. 🤣🤣🤣🤣🤣🤣🤣🤣🤣🤣
@Pakkireshchoutgi
@Pakkireshchoutgi 2 месяца назад
Don’t believe in credit jeevi friends
@user-mz1oz1hu6l
@user-mz1oz1hu6l 2 месяца назад
ಚಪ್ಲಿಯನ್ನು ಎಲ್ಲಿ ಬಿಡಬೇಕೋ ಅಲ್ಲೇ ಬಿಟ್ರೆ ಗೌರವ 😂
@girishgowda3086
@girishgowda3086 2 месяца назад
Modi yogyathe gottagthide Culture less
@hayderali8813
@hayderali8813 2 месяца назад
So adke nithis matte Naidu modina alle ittirodu😂😂😂
@vishalramesh2307
@vishalramesh2307 2 месяца назад
@@hayderali8813 nitish and naidu avarige modi hathira yenu problem illa, nimma mulla galige yakro problem idhe??
@natham7064
@natham7064 2 месяца назад
ಮೋರಿನಾ ಅದು
@user-mz1oz1hu6l
@user-mz1oz1hu6l 2 месяца назад
@@hayderali8813 ಈ ದೇಶಕ್ಕೆ ಪಿಎಂ ಮೋದಿಜಿ.. ನಿತೀಶ್, ನಾಯ್ಡು ಅಲ್ಲ... 😂
@shivakumarshivu2160
@shivakumarshivu2160 2 месяца назад
ಸರಿಯಾಗಿನೇ ಇದೆ ಬಿಡಿ
@pushpalatha-qg3bl
@pushpalatha-qg3bl 2 месяца назад
What respect he gives for others
@YogendraP-d8l
@YogendraP-d8l 2 месяца назад
Super dro
@mahammedgouse6403
@mahammedgouse6403 2 месяца назад
Jai congress
@darshandhanyakumar9994
@darshandhanyakumar9994 2 месяца назад
ಸದ್ಯ ಅಲ್ಲಾನ ಕೂರಿಸಿದಾರಲ್ಲ...
@preethamsureshcs1995
@preethamsureshcs1995 2 месяца назад
Indians love Rahul❤
@ananthan1288
@ananthan1288 2 месяца назад
Complete opposition was continuosly shouting suring PM reply LS...karma hurts....other great RS leader also was disrespecting Vice President....
@sawalagayyaicpl2675
@sawalagayyaicpl2675 2 месяца назад
ನಿನ್ನಿಂದ ನಮ್ಮ ಪ್ರದಾನಮಂತ್ರಿ ಕಾಲಿಬೇಕಾಗಿಲ್ಲಾ .D K Prasad.
@AkhandaBharatha-jd2wt
@AkhandaBharatha-jd2wt 2 месяца назад
jai Rahul ji
@YafiShakir
@YafiShakir 2 месяца назад
Bjp yavru enu madidru sari
@nagarajscorer
@nagarajscorer 2 месяца назад
@@YafiShakir ಬಿಜೆಪಿ ಯಾವಾಗಲೂ ಸರಿಯಾದುದು ನ್ನೇ ಮಾಡುತ್ತದೆ. ಆದರೆ ನಿಮ್ಮಂತಹ ಕಾಮಾಲೆ ಕಣ್ಣಿನ ಮಂದಿಗೆ ಹಾಗೆ ಕಾಣುತ್ತದೆ. ಒಂದು ಕೆಲಸ ಮಾಡಪ್ಪ. ಪಾಕಿಸ್ತಾನ ಬೇಡ, ಪಕ್ಕದ ಬಾಂಗ್ಲಾದೇಶದಲ್ಲಿ 15ದಿನ ಇದ್ದು ಬಾ. ಆಮೇಲೆ ಹೇಳು. ಭಾರತವೇ ಬೆಸ್ಟ್ ಅಂತ.
@preethamsureshcs1995
@preethamsureshcs1995 2 месяца назад
Indians gives 1st seat in their heart❤...we love Rahul❤
@user-vj2hy8jw5r
@user-vj2hy8jw5r 2 месяца назад
Rajakiya yene erli.... Aadre e tara avaman madodu bjp ge shobe taralla
@yash-oi3jd
@yash-oi3jd 2 месяца назад
ಕಾಂಗ್ರೆಸ್ ನವರು ಪ್ರಧಾನಿಗೆ ಎಸ್ಟು ಗೌರವ ಕೊಡುತಾರಿ ಅಂತ ನಾವು ನೋಡಿದ್ದೀವೆ
@shabananasir1102
@shabananasir1102 2 месяца назад
Kodall. Yeniga
@Yeshvanth-649rvp
@Yeshvanth-649rvp 2 месяца назад
​@@yash-oi3jden avmana maadidare anta helappa ninu.
@RamachandraRamachandra-xv5cp
@RamachandraRamachandra-xv5cp 2 месяца назад
Obba mandha buddhi hindhu verodhi desha drohi gey koney salalli kullarisabeku
@manavishetty6755
@manavishetty6755 2 месяца назад
Ivngu kodala yenniga
@vasanthms1529
@vasanthms1529 2 месяца назад
ಪಾಪ್ಪುಗೆ ಅಲ್ಲೇ ಜಾಗ
@ಹಳ್ಳಿಮನೆ-ಣ7ಳ
@ಹಳ್ಳಿಮನೆ-ಣ7ಳ 2 месяца назад
ಶೋಕಿಲಾಲನ್ನು ಅಲ್ಲೇ ಕುಲ್ಸ್ಬೇಕ್ ಇತ್ತು 😂
@Kannadiga762
@Kannadiga762 2 месяца назад
ದೇಶದ ದೊಡ್ಡ ಪಪ್ಪು ಯಾರು ಅಂತ ಗೊತ್ತಾಗಿದೆ... 😂😂😂
@ShivuPawar-zv1yi
@ShivuPawar-zv1yi 2 месяца назад
ಬೇರೆ ದೇಶಕ್ಕೆ ಹೋಗಿ ನಮ್ಮ ದೇಶದ ಬಗ್ಗೆ ಕೀಳಾಗಿ ಮಾತಾಡೋರನ ಯಾವ ಗೌರವ ಕೊಡೊ ಅವಶ್ಯಕತೆ ಇಲ್ಲ
@shantharajuks
@shantharajuks 2 месяца назад
ಈ ಕೆಲಸ modinu ಮಾಡಿದಾರೆ ಅವರನ್ನ ಮುಂದಿನ ದಿನಗಳಲ್ಲಿ ಇದೆ ಆಗುತ್ತೆ
@manoharraopatil6184
@manoharraopatil6184 2 месяца назад
Palistain ಬಗ್ಗೆ ಮಾತಾಡಿ,ಬಾಂಗ್ಲಾದೇಶ ಹಿಂದೂಗಳ ಬಗ್ಗೆ ಮಾತ ನಡದಾಗ ಬಹುಸಂಖ್ಯಾತರಿಗೆ ಅದ ನೋವಿನಲ್ಲಿ ಇದು ಏನು ಅಲ್ಲ
@Kannadiga762
@Kannadiga762 2 месяца назад
ನಮ್ಮ ಹೃದಯದಲ್ಲಿ ಮೊದಲ ಸ್ಥಾನದಲ್ಲಿ ಇದ್ದೀರಿ RG ❤ ಮುಂದಿನ ಧ್ವಜಾರೋಹಣ ನಿಮ್ಮಿಂದಲೇ ❤ ಜೈಭೀಮ್ 💙💙💙
@Sputnik-Bharat
@Sputnik-Bharat 2 месяца назад
Jai Ram ri
@SachinRocky-ol8no
@SachinRocky-ol8no 2 месяца назад
ಲೌಡ 😂 ನನ್ನ ಲೌಡ ರಾಹುಲ್ ಗಾಂಧಿ ಜೈ ಮೋದಿ
@mrutyunjaynanjannavar7885
@mrutyunjaynanjannavar7885 2 месяца назад
British congress party
@guruprasadhg3185
@guruprasadhg3185 2 месяца назад
420 Congress Rahul DK brother shidu all peoples 😂😂😂😂😂
@Swethasweety-m8u
@Swethasweety-m8u 2 месяца назад
Jai Rahul
@sharathkumar5912
@sharathkumar5912 2 месяца назад
ಅವನು ಅಲ್ಲೇ ಕೂರಬೇಕು
@Harsha-kv9xh
@Harsha-kv9xh 2 месяца назад
Ninnappanda mundin jaaga
@MallikaSuvarna-uz9nl
@MallikaSuvarna-uz9nl 2 месяца назад
NEXT MODI KOORUTHANE UNEDUCATED TELEPROMTER
@ಹಳ್ಳಿಮನೆ-ಣ7ಳ
@ಹಳ್ಳಿಮನೆ-ಣ7ಳ 2 месяца назад
Super😂​@@Harsha-kv9xh
@sharathkumar5912
@sharathkumar5912 2 месяца назад
@@Harsha-kv9xh ನಿನ್ನ ಅಪ್ಪ ಇದ್ರೆ ಅದಕ್ಕೆ 😁ಕರ್ಕೊಂಡು ಬಾ
@Harsha-kv9xh
@Harsha-kv9xh 2 месяца назад
@@sharathkumar5912 ninu ninnappa gati ilde irovnu irbeku adke ninna yogyatege takka hage doddavra bagge keelaagi matadtiya
@krishnappabl6284
@krishnappabl6284 2 месяца назад
ಅಜಿತ್ ನೀವು ಯಾವ ಪಕ್ಷ...
@renukaak7638
@renukaak7638 2 месяца назад
ನಿನಗೆ ಕೂರ್ಸಿದ ಒಳ್ಳೆದಾಯ್ತು, ಇಲ್ಲಾಂದ್ರೆ ಏನಾರಾ ನಾವು ಊಟ ಮಾಡ್ಬಿಡ್ತಾನೆ ಕ್ರಿಮಿನಲ್ ಮೈಂಡ್ ಬಾಲ ಬುದ್ಧಿ
@shivakumar-zi7sf
@shivakumar-zi7sf 2 месяца назад
You grow what you sow.
@basavarajraju5219
@basavarajraju5219 2 месяца назад
Don't worry karma will return aste jai rahul gandhi ❤️❤️
@nagarajscorer
@nagarajscorer 2 месяца назад
@@basavarajraju5219 S, Karma returns. It's not jai Rahul Gandhi. It's Jail 😅 Rahul Gandhi
@basavarajraju5219
@basavarajraju5219 2 месяца назад
@@nagarajscorer tell about jail jail jail sha.....😂😂😂i think u got it
@nagarajscorer
@nagarajscorer 2 месяца назад
@@basavarajraju5219 if shah is culprit he has to face. But so far there is no cases against him. Right now seniority is your Rahul Gandhi. You got it now.
@basavarajraju5219
@basavarajraju5219 2 месяца назад
@@nagarajscorer there is no cases 😂😂😂
@basavarajraju5219
@basavarajraju5219 2 месяца назад
@@nagarajscorer whatever you say But my vote for rahul gandhi
@Deshfirst81
@Deshfirst81 2 месяца назад
ವಿಕೃತ ಮನಸ್ಥಿತಿ😂
@niroop4299
@niroop4299 2 месяца назад
So surprise if Rahul Gandhi himself sat there
@naga0105
@naga0105 2 месяца назад
Uneducated PM and unable to leave with wife and family he is the wish va guru shame on us.
@pramodkashyap1819
@pramodkashyap1819 2 месяца назад
Pity politics
@sendhilg1334
@sendhilg1334 2 месяца назад
Jai modiji Sarkar.
@Rowdyrathod99
@Rowdyrathod99 2 месяца назад
Hi sir. ede tar all topic mele basic inda class madi sir
@jairampv1989
@jairampv1989 2 месяца назад
When he told biological PM in the parliament, what is the stand of congress
@replies267
@replies267 2 месяца назад
Let Congress explain the bad mouthing done by their C M on Hon'ble President of India and also on Prime minister of India.
@ChikkaNarasimh
@ChikkaNarasimh 2 месяца назад
SudhirChaudharyblackandwhitenewsNewDelhiSir Seat Should have arranged to Rahul Gandhi In front line .it is regretted.
@ChikkaNarasimh
@ChikkaNarasimh 2 месяца назад
SudhirChaudharyblackandwhitenewsNewDelhiSir BJP leaders should not behave like CM Siddaramaiah in karnataka. He will never go to Airport in Bangalore to receive our honourable Prime minister.
@Kalakaliwithkachaguli
@Kalakaliwithkachaguli 2 месяца назад
Does he reserve that role... Because of you people only He got that title... Rahul he is not even eligible for gram panchayat member....
@sanjureddy0027
@sanjureddy0027 2 месяца назад
ಅವನ್ನ ಇಲ್ಲಿ ಕೂಡಿಸಿರೋದೆ ದೊಡ್ಡದು.. ಪಾಕಿಸ್ತಾನ ಪ್ಯಾಲೆಸ್ಟೈನ್ ಬಾರ್ಡರ್ ಅಲ್ಲಿ ಸೀಟು ಹಾಕಿ ಕುಡ್ಸಬೇಕು..
@JayaramaiahD-x8s
@JayaramaiahD-x8s 2 месяца назад
The oppn leader have sense of manner as a leader of open he has not consumed the attack of minority in Bangladesh
@THENEWVJ.
@THENEWVJ. 2 месяца назад
Jai Modi ji❤
@raomaruthy484
@raomaruthy484 2 месяца назад
ಇವರುಗಳು ಸದನದಲ್ಲಿ ಕಣ್ ಹೊಡೆದಾಗ ಯಾವ ಲೋಪ ಇಲ್ಲವಾ ?
@renukaak7638
@renukaak7638 2 месяца назад
ಐದನೇ ಸಾಲಿ ಕೂತ್ಕೊಂಡಿದ್ದೆ ಮಾಡ್ಲಿ ಬಿಡಿ ನಿದ್ದೆ ಮಾಡ್ಲಿ, ಬಾಲಕ ಬುದ್ಧಿ
@rajeshnitturu9980
@rajeshnitturu9980 2 месяца назад
Advani, murali manohar joshi,etc also got neglected
@Mynoteskannada
@Mynoteskannada 2 месяца назад
Ajit sir... Iga maatadi
@FunnyBasketball-wv9sg
@FunnyBasketball-wv9sg 2 месяца назад
ನಿದ್ರೆ ಮಾಡುತಾರೆಅಂತೆ
@mightystocks891
@mightystocks891 2 месяца назад
Today may be he sit there After 5 Year he will be in modi position
@xx_roya_manoj_king
@xx_roya_manoj_king 2 месяца назад
After 5 years pappu the joker will be in the circus
@Sputnik-Bharat
@Sputnik-Bharat 2 месяца назад
Caste caste anta matadkondu bere enadru madidre vote aktare pm kuda agtane
@SachinRocky-ol8no
@SachinRocky-ol8no 2 месяца назад
Only brainless people's will vote Congress
@nagarajnv2396
@nagarajnv2396 2 месяца назад
What about you.
@ShamaBhatkidoor
@ShamaBhatkidoor 2 месяца назад
Even though this happened earlier during the Congress rule, no one was jealous
@parameshwarshastri-c5c
@parameshwarshastri-c5c 2 месяца назад
ಇದು ಸರಿ ಅಲ್ಲ
@anitakarkera4989
@anitakarkera4989 2 месяца назад
Without knowing anything don't open ur mouth Ajit
@swapnabai455
@swapnabai455 2 месяца назад
Congress navru tamage tave helikolta idara 🤔
@c.dayananda8191
@c.dayananda8191 2 месяца назад
ಸರಿಯಾದ ಜಾಗದಲ್ಲೇ ....ಕೂರಿಸಲಾಗಿದೆ
@prasads4492
@prasads4492 2 месяца назад
ಇದೇ ರೀತಿ ನಾಳೆ ಮೋದಿ ಗೆ ಆಗುತ್ತದೆ
@prasads4492
@prasads4492 2 месяца назад
ಕರುಣಾನಿಧಿ ಜಯಲಲಿತಾ ಅವರನ್ನು ಬಂಧಿಸಿದ್ದರು ಜಯಲಲಿತಾ ಅವರು ಮುಖ್ಯ ಮಂತ್ರಿಗಳು ಆದ ನಂತರ ಕರುಣಾನಿಧಿ ಅವರನ್ನು ಬಂಧಿಸಿದ್ದರು ಮುಂದೆ ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗುತ್ತಾರೆ
@Sputnik-Bharat
@Sputnik-Bharat 2 месяца назад
​@@prasads4492guruve anti Indian ge support madodu nilsu ninu first
@c.dayananda8191
@c.dayananda8191 2 месяца назад
@@prasads4492 ಕೆಟ್ಟವರಿಗೆ ಕೆಟ್ಟದಾಗಲಿ....ಒಳ್ಳೆಯವರಿಗೆ ಒಳ್ಳೆದಾಗಲಿ......ಒಳ್ಳೆಯವರು ಮತ್ತು ಕೆಟ್ಟವರು....ಇಬ್ಬರನ್ನು ಒಂದೇ ರೀತಿ ನೋಡಬಾರದು
@sendhilg1334
@sendhilg1334 2 месяца назад
Hari Prasad thikka muchu.
@shashikirankempa4913
@shashikirankempa4913 2 месяца назад
Bjp is too much. .bjp only making congress famous with this kind of behaviour ..
@SarithaYathish
@SarithaYathish 2 месяца назад
Sadist bjp
@SAIKIRAN-kk8xu
@SAIKIRAN-kk8xu 2 месяца назад
Namardha nan ಮಕ್ಕಳ ge ಮುಂದೆ ಅದೇ ಕೆಲಸ madodana kaliri
@user-ff3sq9uj7k
@user-ff3sq9uj7k 2 месяца назад
ಮೋದಿ ಸರ್ವಾಧಿಕಾರಿ
@nagarajscorer
@nagarajscorer 2 месяца назад
@@user-ff3sq9uj7k ಕಳ್ಳರು, ಮೋಸಗಾರರು, ಖದೀಮರು, ದೇಶದ್ರೋಹಿಗಳನ್ನು ತಿದ್ದಲು ಹಾಗೇ ಇರಬೇಕು.
@Rajkumar-ez4ps
@Rajkumar-ez4ps 2 месяца назад
BJP godi media🎉🎉
@manjunathasmanjus9380
@manjunathasmanjus9380 2 месяца назад
4 ne salu jastine avnge
@prakashputhran1364
@prakashputhran1364 2 месяца назад
Jai shree Ram 🚩🚩🚩🚩🚩
@pramodshetty8611
@pramodshetty8611 2 месяца назад
Rahul Gandhi will be PM in next election. Arongate BJP team wants to insult Rahul. But don't forget Rohul the grandson of freedom fighter Jawaharlal Neharu. Jai Rahul Gandhi we all with you.
@kirankumar-wf2op
@kirankumar-wf2op 2 месяца назад
Grandson is his only qualification ? 😂😂
@filmyinfokannada6304
@filmyinfokannada6304 2 месяца назад
Freedom fighter😂
@sudhirmahadevappasudhir9707
@sudhirmahadevappasudhir9707 2 месяца назад
ಸರ್ ನನಗೆ ಆಗ ನಾನು ಕೇಳಿದಂಗೆ 1980,1982 ರಲ್ಲಿ B K ಹರಿಪ್ರಸಾದ್ ಕೊತ್ವಲ್ ರಾಮಚಂದ್ರ ಜೊತೆ ಯಲ್ಲಿ ಇದ್ದರು ಮತ್ತು ಇಬರು ಕಿತಾಡಿಕೊಂಡು ದೂರವಾಗಿ ಇಬರು ರೌಡಿಗಳು ಅಂತ ಕೇಳಿದೆ ಇದು ನಿಜಾನಾ, ನಿಜವೇ ಹಾಗಿದ್ದರೆ B K ಹರಿಪ್ರಸಾದನು ಯಾಕೆ ಅರೆಸ್ಟ್ ಮಾಡಲಿಲ್ಲ ಎಲರೂ ಹೇಳೋ ಪ್ರಕಾರ ಅವರು B K ಶಿವರಾಮ್ BROTHER ಅಂತ ಬಿಟ್ಟಿದು ಅಂತ ಮಾತಾಡಿಕೊಳುತಿದರು ಇದು ನಿಜಾನಾ ಮತ್ತು ಇಂತವರು ಮೋದಿಜಿ ಬಗ್ಗೆ ಮಾತಾಡತಿರುವುದ ಸರಿಯೇ ಇದನ್ನು ಸ್ವತಃ ಮೂರ್ತಿಯವರೇ youtube ವಿಡಿಯೋ ಸಂದರ್ಶನದಲ್ಲಿ ಹೇಳಿದಾರೆ
Далее
Team Spiderman True Or False Mask,nono #Shorts
00:37