Тёмный
No video :(

ಶೂದ್ರ ಧರ್ಮವೇ ಬೇರೆ, ಸನಾತನ ಧರ್ಮವೇ ಬೇರೆ: ಡಾ.ಬೂದಾಳು 

eedina
Подписаться 252 тыс.
Просмотров 35 тыс.
50% 1

ಸನಾತನ ಧರ್ಮ ವಿವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸ್ಕೃತಿ ಚಿಂತಕರಾದ ಡಾ.ಎಸ್.ನಟರಾಜ ಬೂದಾಳು, “ಸನಾತನ ಧರ್ಮ ನಮ್ಮದ್ದಲ್ಲ, ಅದು ಸಮಾನತೆಗೆ ವಿರುದ್ಧವಾದದ್ದು, ಹಾಗಾಗಿ ಅದು ನಮಗೆ ಬೇಡ” ಎಂದಿದ್ದಾರೆ.
Like Share Subscribe
eedina/RU-vid
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RU-vid
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#ಸನಾತನ #ನಟರಾಜಬೂದಾಳು #ಬೂದಾಳು #ಸನಾತನ #ಶ್ರಮಣಪರಂಪರೆ #ಶ್ರಮಣ #ವಚನ #ವಚನಸಾಹಿತ್ಯ #ಶೂದ್ರ #ವೈದಿಕ #ಹಿಂದೂಧರ್ಮ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ಮುಖ್ಯಮಂತ್ರಿ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #Shudra #Sramana #Vachana #Natarajabudal #Sanatana #Hindu

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 355   
@ManojManu-mp4xp
@ManojManu-mp4xp 11 месяцев назад
ಶೂದ್ರ ಧರ್ಮದೊಳಗೆ ಇರುವ ಕೆಲವು ಮೂರ್ಖರಿಗೆ, ಇದು ಅರ್ಥ ಆಗಲಿ... ಒಳ್ಳೆಯ ವಿವರಣೆ 💓💓
@vpambigervpambiger4086
@vpambigervpambiger4086 11 месяцев назад
ನಮಗೆ ಸಂವಿಧಾನವೇ ಧರ್ಮ ಎಂಬುವುದು ನಿಜಕ್ಕೂ ಬಹುಜನ ಶೂದ್ರರ ಕಣ್ಣು ತೆರಿಸಿದ್ದೀರಿ ಧನ್ಯವಾದಗಳು ನಿಮಗೆ ಜೈ ಓ ಕನ್ನಡಿಗ
@user-fh2ro6xz2l
@user-fh2ro6xz2l 7 месяцев назад
ಜೈ. ಸಂವಿಧಾನ. ಜೈ. ಭೀಮ್ ಜೈ. ದಲಿತ ರಾಷ್ಟ್ರ
@tenniskrishnadiscokrishna8183
@tenniskrishnadiscokrishna8183 4 месяца назад
ಮನುಷ್ಯರೆಲ್ಲರೂ ಒಂದೇ ಶೂದ್ರನ್ನಾಗಿ ಮಾಡಿದವರನ್ನು ಧಿಕ್ಕರಿಸಿ...
@smd5264
@smd5264 11 месяцев назад
ಅದ್ಭುತವಾದ ಐತಿಹಾಸಿಕ ವಿಶ್ಲೇಷಣೆ
@Praveen-li4ch
@Praveen-li4ch 11 месяцев назад
ಅತ್ಯುತ್ತಮ ವಿಷಯ ಸರ್, ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದೀರಾ🙏🏻
@muralim3054
@muralim3054 11 месяцев назад
ಒಳ್ಳೆಯ ವಿಶ್ಲೇಷಣೆ. ಆದರೆ ಎಲ್ಲಾ‌ ಶೂದ್ರರ ಮನೆಯಲ್ಲಿ ಗರ್ಭ ಗುಡಿಯ ನಿರ್ಮಾಣ ವಾಗಿದೆ ಏನು ಮಾಡ್ಲಿ. ಸರ್.❤
@udayakumar7489
@udayakumar7489 11 месяцев назад
😅😅ಗರ್ಭ ಗುಡಿಯಲ್ಲಿ *ದೇವರು ಇಲ್ಲ* ಎಂಬ ಛಾಯಾ ಚಿತ್ರ ತೂಗು ಹಾಕಿ. ಅದಕ್ಕೆ ಸ್ವಲ್ಪ ಅರಿಶಿನ ಕುಂಕುಮ, ಒಂದು ಹಾರ ಹಾಕಿ ,ಊದು ಬತ್ತಿ ಹಚ್ಚಿ ಮಂಗಳಾರತಿ ಮಾಡಿದರಾಯಿತು 😅😅😅😅 ಬೇಜಾರು ಮಾಡಿಕೊಳ್ಳಬೇಡಿ sir, ತಮಾಷೆ ಮಾಡಿದ್ದಕ್ಕೆ.
@adithyahk
@adithyahk 11 месяцев назад
ಅದೇ ಸನಾತನಿಗಳ ಆಶಯ ! ಉದಾಹರಣೆಗೆ ಭೂತಾರಾಧನೆ ಮೂಲತಃ ಕೆಳ ಜಾತಿಗಳ ಆಚರಣೆ ಅದನ್ನು ಸುಮಾರು 5ನೇ ಶತಮಾನದ ನಂತರ ಕ್ರಮವಾಗಿ ಸನಾತನಿಗಳು ಆಪೋಷಿಸಿದರು. ಅದು ಕರಾವಳಿಯಲ್ಲಾದರೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿನ ಗ್ರಾಮ ದೇವತೆ ಮಾರಿ ಚೌಡಿಯರನ್ನು ಪೂಜಿಸುವುದು ಕನ್ನಡದಲ್ಲಿ ಆದರೆ ಅವುಗಳನ್ನು ಸಂಸ್ಕೃತ ಸನಾತನಿಗಳು ಆವರಿಸಿಕೊಂಡು ತಮ್ಮ ದೇವರ ಅಧೀನ ದೇವತೆಗಳು ಈ ಗ್ರಾಮದೇವತೆಗಳು ಎಂದು ಹೇಳಿ ಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಎಲ್ಲವೂ ಒಂದೇ ಎನಿಸಿದರೂ ಸನಾತನಿಗಳ ಆಚರಣೆಗೂ ಹಳ್ಳಿ ದೇವರುಗಳ ನಡವಳಿಕೆಗಳಿಗೆ ಅಜಗಜಾಂತರ ವ್ಯತ್ಯಾಸವಿದೆ
@ganeshhm2435
@ganeshhm2435 6 месяцев назад
ಅರಿವಿನ ಹಣತೆ ಬೆಳಗುವುದೊಂದೇ ದಾರಿ ಅನಿಸುತ್ತೆ ಗುರುಗಳೆ ! ಸತ್ಯ ಪ್ರಕಾಶಿಸಲು ಶುರುಮಾಡಿದರೆ , ಭ್ರಮೆಗಳು ತನ್ನಿಂತಾನೆ ಅಳಿದುಹೋಗುತ್ತವೆ ! ಪ್ರಾಜ್ಞರು ಜನಗಳ ಅರಿವಿನ ಪರಿಧಿಯನ್ನು ವಿಸ್ತರಿಸುವತ್ತ ಗಮನ ಹರಿಸಿದರೆ , ನಿಧಾನವಾಗಿಯಾದರೂ ಗುರಿ ಸೇರಲು ಸಾಧ್ಯ ಅಂತ ನನ್ನ ಭಾವನೆ.
@user-ug4ep5cq8d
@user-ug4ep5cq8d 11 месяцев назад
ಇಂತ ಬುದ್ದಿವಂತರ ಮಾತುಗಳು. ಕೆಲವೊಂದುಅಜ್ಞಾನಿಗಳಿಗೆ ಅರ್ಥ ಆಗಲ್ಲ. ಸೂಪರ್ ಸಂದೇಶ ಸರ್
@shidduputtu660
@shidduputtu660 11 месяцев назад
ಇದಕ್ಕೆಲ್ಲ ಕಾರಣ ನಮ್ಮ ಶೂದ್ರರೇ ಅವರು ಇವತ್ತು ಬ್ರಾಹ್ಮಣರ ಗುಲಾಮಗಿರಿ ಮಾಡುತ್ತಿದ್ದಾರೆ
@choseinmind1211
@choseinmind1211 11 месяцев назад
Search once who is Batha tukaram , Sanatan Dharma is only dharma that is capable of reforming but other religions or not capable of reforming , for example in Islam they have Shia ,Sunni and both for them don't consider Ahmadiyya as Muslim and the discrimination between believe and non believe (they will not talk about this)
@anilkumarc700
@anilkumarc700 11 месяцев назад
👌👌
@infinity8350
@infinity8350 9 месяцев назад
​@@choseinmind1211 Sanathana Dharma is not first, 1st indian Maurya kingdom is not Sanathana Dharma, that Buddha dharma Ashoka is followed Bouddha Dharma, When Bouddha Dharma is destroyed after came into existence Sanathana Aryan Dharma ( When Brihadrata mauryan king killed by Pusha mitra shunga (Brahmana) after he will become to king then started Sanathana Aryan Dharma
@choseinmind1211
@choseinmind1211 9 месяцев назад
@@infinity8350 guru, ondu simple logic Gautama Buddha(Siddhartha Gautama) dharma yadu What I am trying to say is, these people talk about cast-and-cast-based discrimination (tell the cherry-pick story to prove their point) and create hate among yourself and they will not tell the solution for this There are many things to say but thank you.....
@infinity8350
@infinity8350 9 месяцев назад
@@choseinmind1211 Guru Buddha is born Kshatriya, he left Kshatriya Dharma, and then he Started new Bouddha Dharma, Basavanna is born Brahmana, he left Brahmana Dharma and then started new Lingayata Dharma, Ambedkar is born Dalita, and then join Bouddha Dharma, Nijagunanada swamiji is born Brahmana then join Lingayata Dharma many peoples are there, Hindu Dharma is there 2 types 1) Vaidika Dharma, 2) Shoodra Dharma, Buddha and Basavanna is belongs to Hindu Dharma why they started new Dharmas(Equality Dharma) Why Ashoka can't wrote History on Hindu Dharma, Ramayana,Mahabharata, why he can't Wrote in inscriptions, Shasana, in any temples, pilgrims, but Ashoka Wrote history on Bouddha Dharma, in shasana, inscriptions and history book is written The best Example is Nalanda University, Takshashila, vikramashila these are existence on mauryan period, when Brihadrata mauryan king is killed by Pusha mitra shunga (Brahmana), shunga daughter is married to Brihadrata king then Pushamithra shunga killed on one night, then he will becoming to King👑, then started Aryan Sanatana Dharma, Original resident and Buddhist peoples are considered as Shoodras, Shoodra,and Lingayata,Vokkaliga, Dalitas,Nayaks,Tribes are Strongly embaraced to #Bouddha#Dharma
@sureshkm3358
@sureshkm3358 11 месяцев назад
ಸಂದರ್ಬೋಚಿತವಾಗಿ, ಅಗತ್ಯವಾದ ಅನಿವಾರ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದ ಮಾಹಿತಿಯನ್ನು ನೀಡಿದ್ದಾರೆ, ಭೀಮ ಧನ್ಯವಾದಗಳು ಸರ್
@ganeshhm2435
@ganeshhm2435 6 месяцев назад
ಅದ್ಭುತವಾದ ವಿವರಣೆ ಸರ್ ! ನಮ್ಮ ಎಲ್ಲಾ ಶೂದ್ರ ಸಮುದಾಯಗಳೂ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿರುವುದೇ ಇಂದಿನ ತುರ್ತು ಅಗತ್ಯ !
@ganeshyalagod5765
@ganeshyalagod5765 11 месяцев назад
ಚತುರ್ ವರ್ಣ0 ಮಯಾ ಸೃಷ್ಟಿ0 ಗುಣ ಕರ್ಮಸೆ ವಿಭಾಗಹ ಅಂದ್ರೆ ನಾಲ್ಕು ವರ್ಣಗಳು ಗುಣ & ಅವನು ಮಾಡುವ ಕಾರ್ಯದಿಂದ ಬೇರೆ ಹೊರತು ಜಾತಿಯಿಂದ ಅಲ್ಲ.ಇನ್ನು ಎಷ್ಟು ಅಂತ ಧರ್ಮವನ್ನು ಒಡೆದು ಅಳುವ ನೀತಿ ಎಲ್ಲರು ಒಗ್ಗೂಡಿ ಸದೃಢ ಭಾರತವನ್ನು ಮುಂದಿನ ಪೀಳಿಗೆ ನಿರ್ಮಿಸೋಣ..
@ashokkumarp4457
@ashokkumarp4457 11 месяцев назад
ಯಾವ ವೇದಗಳಲ್ಲಿ... ಯಾವ ಉಪನಿಷತ್ ನಲ್ಲಿ... ಯಾವ ಕೃತಿಯಲ್ಲಿ... ಮಾಂಸಾಹಾರ ತಪ್ಪು ಎಂದು ಉಲ್ಲೇಖಿಸಲಾಗಿದೆ... ದಯವಿಟ್ಟು ತಿಳಿಸಿ
@jagatsimulation
@jagatsimulation Месяц назад
ಇವರು ಅರ್ಧ ಬುದ್ಧಿ ನಾಯಿಗಳು. ಈ ಚಾನೆಲ್ ಮುಲ್ಲಾಗಳ್ದು
@EkthedampashaPasha-wz7pj
@EkthedampashaPasha-wz7pj 11 месяцев назад
Great explanation sir
@husenappa.janekal4544
@husenappa.janekal4544 9 месяцев назад
ಜೈ ಭೀಮ್ ಜೈ
@gokuldas7138
@gokuldas7138 11 месяцев назад
Thank you sir.
@Prabuddhabharatha
@Prabuddhabharatha 4 месяца назад
Good explanation, thank you all
@basavarajumadaiah9652
@basavarajumadaiah9652 11 месяцев назад
Very good explanation
@user-el7qm7pb3h
@user-el7qm7pb3h 11 месяцев назад
ಅಧ್ಬುತವಾದ ಮಾತುಗಳು
@kirankumarc.s8627
@kirankumarc.s8627 4 месяца назад
thank you sir
@shashikalashashikala961
@shashikalashashikala961 11 месяцев назад
Huttodhu ondhina sayodhu ondhina ivugala madhye. Jathi dharmadha charche yake. Manavarella ondhe dharma baali hogbeku aste.
@shashidharcd8935
@shashidharcd8935 11 месяцев назад
Hagantha ellaru heli, ellaru Ella dharmadinda doora idre chanda
@shashikalashashikala961
@shashikalashashikala961 11 месяцев назад
@@shashidharcd8935 avru ivru yake nammanna naavu cOrrect madikollona.
@adithyahk
@adithyahk 11 месяцев назад
ಈ ರೀತಿಯ ಅರ್ಥಪೂರ್ಣವಾಗಿ ಚಿಂತನೆ ಮಂಡಿಸಿದಾಗ ಈ ಮೇಲಿನ ರೀತಿಯ ಕಮೆಂಟಗಳ ಮೂಲಕ ಚಿಂತನೆಗಳನ್ನೇ ಅಲ್ಲಗಳೆಯುವುದು ಸನಾತನಿಗಳ ಇನ್ನೊಂದು ಲಕ್ಷಣ. ಸನಾತನಿಗಳು ಜಾತಿ ವ್ಯವಸ್ಥೆ ಆಚರಿಸಿ ಮಾನವೀಯತೆ ಮರೆಯದಿದ್ದರೆ ಜನರು ಹೀಗೆಲ್ಲ ಸನಾತನಿಗಳನ್ನು ಹಂಗಿಸುತ್ತಿರಲಿಲ್ಲ. ಹಾಗಾಗಿ ನಿಮ್ಮ ಕಮೆಂಟ್ ಅರ್ಥಹೀನ
@chandrashekark9708
@chandrashekark9708 11 месяцев назад
💯 Correct 👍👍👍👍
@ravisaamrat2613
@ravisaamrat2613 11 месяцев назад
ಜಾತಿ ಸೃಷ್ಟಿ ಮಾಡಿದವರು ಈ ಜಾತಿಯನ್ನು ನಿರ್ಮೂಲನೆ ಮಾಡಬಹುದು.
@ManojManu-mp4xp
@ManojManu-mp4xp 11 месяцев назад
ಡಾ ಬೂದಾಳು.... 💓💓💓💓💓💓
@htmlbsccomp3289
@htmlbsccomp3289 11 месяцев назад
Thank for your suggestion sir🙏🙏🙏🌟🌟🌟👍
@AnilKumar-rw3cw
@AnilKumar-rw3cw 11 месяцев назад
ಅಸ್ಪೃಶ್ಯತೆ ಅಂದರೆ ತಾರತಮ್ಯ ಹೆಂಡತಿ -ತಾಯಿ ಒಂದೇನಾ? ನನ್ನ ಹೆಂಡತಿ ಪಕ್ಕದ ಮನೆ ಹೆಂಡತಿ ಒಂದೇನಾ? ನಿಮ್ಮ ಪ್ರಕಾರ ಅಸ್ಪೃಶ್ಯತೆ ಅಂದರೆ ಏನು?
@jagadishhosahalli4488
@jagadishhosahalli4488 11 месяцев назад
Modige.ಅರ್ಥ.ಮಾಡಿಸು.ಅಣ್ಣ
@prathibhan455
@prathibhan455 11 месяцев назад
Nimma karma.Bharathavannu dharmada hesaralli odiyo agenda ashte.Nintha nelavanne sigidu yenu bittu hogtheeri nimma maklige.Moorkaru.
@prathibhan455
@prathibhan455 11 месяцев назад
Sanathana dharmadalli Jainrige Sikh Parsigalige yenu nashtavagilla.Nemmadiyaagiddeve.yello chinadinda funding aagtha ide.Idu namma nelada dharma have respect
@gopil6740
@gopil6740 11 месяцев назад
@@prathibhan455 Don't compare. In Sanatana dharma inequality existed right?
@prathibhan455
@prathibhan455 11 месяцев назад
@@gopil6740 it's not only existing in sanathana dharma in all other religion also it is there. But those don't religion don't shout like this So I doubt there is some agenda behind it.santhana dharma is the only dharma which majority Indians belong .So Something is going on behind to break India based on the weakness of Sanathana dharma.For ur kind information I don't belong to sanathana.But I respect differences for the sake peaceful nation.Even in our religion there are differences.
@adithyahk
@adithyahk 11 месяцев назад
Sanathan or whatever it is, it's just clueless practice, it has forced itself on the real Indian culture that existed prior to sanatan. All the South Indian villages have village god or goddess which many times are non vegetarian and at times demand liquor too and these local gods understand prayers made in local language unlike sanatan gods that demand Sanskrit chants. Santanis have enforced them self on these rural Indian gods and have placed their Sanskrit understanding Gods at the top or supreme! They indirectly undermine The local gods but at the same time want to take the local villagers in to confidence by cooking up some sort of relationship or connection between their Sanskrit god and village God! So that even though they do not really acknowledge the local God as supreme divine they can mask their denial by creating a connection between the Gods!
@user-wr6jm4cq4c
@user-wr6jm4cq4c 11 месяцев назад
ಮಾನವೀಯತೆ ಮನುಷ್ಯತ್ವ ಇಲ್ದೆ ಇರೋ ಧರ್ಮ ಸಂಸ್ಕಾರ ಜಾತಿ ಯಾರಿಗೆ ಬೇಕು
@viessgollarahalli8527
@viessgollarahalli8527 11 месяцев назад
ಸಾಬ್ರಲ್ಲಿ ತಲೆ ತೆಗೆಯೋ ಸಂಸ್ಕೃತಿ ಇದೆ .ಅದೇ ಸಮಾನತೆ
@prakashbabu4366
@prakashbabu4366 11 месяцев назад
ನೀವು ಹೇಳೋದು ಸರಿ.. ಹೊಡಿ, ಕೊಲ್ಲು ಹಿಂಸೆ ಪಡಿಸುವ ಕರುಣೆ ಇಲ್ಲದ ಯಾವದೇ ಧರ್ಮ ಅಗಿಲಿ ಅಂತ ಧರ್ಮಗಳು ಯಾರಿಗೆ ಬೇಕು.. ಅವು ಬೇಡವೇಬೇಡ.. 😏🙄🤔
@bhimu24
@bhimu24 11 месяцев назад
Ohh niv manaviyate iroo Muslim mattu Christianity ge hoogi😅
@bhimu24
@bhimu24 11 месяцев назад
Hindu naav yallaru onde anta tilitivi adde bere dharma davaru balli hogi nimman nodo drustine bere
@bhimu24
@bhimu24 11 месяцев назад
Sister Mane Andre toilet irute avag avag adan clean madata irabeke vinaha adan kitt bisak tini anta anabard haage esto Jana social reformer namm dharma Avan reform maadta Bandavre nimm gotta . Sati sahagaman system, giving education to women yaak idella arta agalla nimage namm dharmadali reform aada hage yaav dharma Dali reform aagide heli nodona Muslim ena 7 th century alle badak tavare Christianity adaradu ade katte
@shivashankarbagewadi4193
@shivashankarbagewadi4193 5 месяцев назад
ಇನ್ನಷ್ಟು ಮಾಹಿತಿಯು ನಮ್ಮ ದೇಶದ ಶೂದ್ರ ಸಮುದಾಯಗಳಿಗೆ ದೊರೆಯುವಂತಾಗಲಿ ,ಸರ್😢😢🙏🙏
@salamabdul2948
@salamabdul2948 11 месяцев назад
Super sr nimma maathugalu andabaktharellru. ಅರ್ಥಮಾಡಿಕೊಳ್ಳಲಿ
@mission-possible.
@mission-possible. 11 месяцев назад
ಮಾನವವೆಂಬುದು ಒಂದೇ ಧರ್ಮ
@shashikalashashikala961
@shashikalashashikala961 11 месяцев назад
Kittadodhe chandha anthe sayli bidi.
@prakashbabu4366
@prakashbabu4366 11 месяцев назад
👌👍
@ravisaamrat2613
@ravisaamrat2613 11 месяцев назад
ಅರ್ಥ ಮಾಡ್ಕೊಳ್ತಿಲ್ವಲ್ಲ, ನನ್ನ ಜಾತಿನೇ ದೊಡ್ಡದು ಅಂದ್ರೆ ಎಲ್ಲಾಗುತ್ತೆ ಒಂದು?
@shashikalashashikala961
@shashikalashashikala961 11 месяцев назад
@@ravisaamrat2613 ivattin bejaru educated madthare.
@prathibhan455
@prathibhan455 11 месяцев назад
Maañavnagu yende dharmanu helodu.Adikke dharmavirodu.Artha maadikolluva jnana Shakthi manushyaralli illa .Avravara budhige hege hogutho haage varthisthaare.Ivatthu mathra alla munchenu idru.Avranne rakshasaru antha helthidru eega haage nodidre rakshasare jaasthi manushyaru kadime Haagagi yuga anthyavago kala annodu.
@dharmappabarki9557
@dharmappabarki9557 2 месяца назад
You are a great thinker. I have great respect for your knowledge. I am your follower. Your arguments are convincing but now complete. Intelligent, “convincing” presentation not necessarily comprehensive for the overall development of the humanity. Don’t divide the body as different parts but see them as a whole. We can debate.
@LokeshM-en3zn
@LokeshM-en3zn 11 месяцев назад
ನಿಮ್ಮ ವಿವರಣೆ ಅರ್ಥಪೂರ್ಣವಾಗಿದೆ. 🎉ವಂದನೆಗಳು
@VasanthKumar-mu2qu
@VasanthKumar-mu2qu 11 месяцев назад
EXCELLENT EXCELLENT looooose talk. Shameless shameless playing mischief.
@ashokjanekar8698
@ashokjanekar8698 11 месяцев назад
ಸೂಪರ್ ಸರ್ 🙏👍
@shreedharareddy7442
@shreedharareddy7442 11 месяцев назад
ದಯವಿಟ್ಟು ನಿಮ್ಮ ಈ ಜ್ಞಾನದ ಮೂಲ ಎಲ್ಲಿಂದ ಬಂತು ಅಂತ ಹೇಳಿ
@sureshakprema5462
@sureshakprema5462 11 месяцев назад
Very good speech
@charvikp1002
@charvikp1002 11 месяцев назад
ಸ್ಪಷ್ಟವಾದ ಮಾತು ಹೇಳಿದ್ದಿರಿ ಸರ್ ❤🙏🙏🙏🙏
@ashokkumarp4457
@ashokkumarp4457 11 месяцев назад
ಸನಾತನ ಧರ್ಮ ... ವರ್ಣ ವ್ಯವಸ್ತೆಯನ್ನು ... ಎಲ್ಲಿ ಪ್ರಸ್ತಾಪಿಸಿದೆ... ಪ್ರಸ್ತಾಪಿಸಿದ್ದರೆ ...ಅದು ಹೇಗೆ ವಿವರಿಸಿದೆ..... ಸ್ವಲ್ಪ ತಿಳಿಸಿಕೊಡಿ
@southdravidian3480
@southdravidian3480 11 месяцев назад
ಋಗ್ವೇದದಲ್ಲಿ ವರ್ಣ ವ್ಯವಸ್ಥೆ ಬಗ್ಗೆ ವಿವರಣೆ ಇದೆ
@krishnajoy7073
@krishnajoy7073 11 месяцев назад
Very good analysis.
@PAMARA1981
@PAMARA1981 11 месяцев назад
ಈ ವಿಡಿಯೋದಲ್ಲಿ ಕೆಲವು ಹೊಸ ವಿಷಯಗಳು ತಿಳಿದವು,ಧನ್ಯವಾದಗಳು ನಟರಾಜ್ ಬೂದಾಳು ರವರಿಗೆ.
@lazzatehayat
@lazzatehayat 11 месяцев назад
What a knowleable person. I wonder if such stuffs are known to experts here, then why all people are not aware these things.
@user-el7qm7pb3h
@user-el7qm7pb3h 11 месяцев назад
Because our prejudice are highly rooted than our knowledge
@devarajubs3960
@devarajubs3960 11 месяцев назад
ಅರ್ಥಪೂರ್ಣ ವಿಶ್ಲೇಷಣೆ.ವಂದನಗಳು.
@prabhakarkavital4191
@prabhakarkavital4191 11 месяцев назад
ಅರ್ಥ ಪೂರ್ಣವಾದ ವಿವರಣೆ ಸರ್
@nrsuparna948
@nrsuparna948 6 месяцев назад
Ramanujacharya stated clearly that the mokshopaya is available for all and it is called sharanagati. Only bhaktiyoga which is so hard to follow even for trivarnikas, lacks inclusivity. But sharanagati is all inusive and so states the charama shloka in Gita candidly.
@user-ks3fw9mv5p
@user-ks3fw9mv5p 8 месяцев назад
ಅದ್ಭುತವಾದ ಮಾತು. ಮಾನವೀಯತೆಯ ಧರ್ಮ.
@user-ih9kq4xb1j
@user-ih9kq4xb1j 11 месяцев назад
Wonder ful explain
@girishpatil2561
@girishpatil2561 11 месяцев назад
Super explanation sir. 🙏🙏
@mohammadfayaz.rfayaz3043
@mohammadfayaz.rfayaz3043 11 месяцев назад
ಸನಾತನ ಧರ್ಮ ಇದೆ ಅಂತ ಹೇಳಿದವರು ಯಾರು ಅದಕ್ಕೆ ಆದಿ ಇಲ್ಲ ಅಂತ್ಯ ಇಲ್ಲ ಅಂದ ಮೇಲೆ ಸನಾತನ ಧರ್ಮ ಇದೆ ಅಂತ ಯಾಕೆ ನಂಬಬೇಕು ಸನಾತನ ಧರ್ಮಕ್ಕೆ ಅಂತ್ಯ ಇಲ್ಲ ಅಂದ ಮೇಲೆ ನನ್ನ ಧರ್ಮ ಅಂತ ಯಾಕೆ ಕಿತ್ತಾಡಬೇಕು ಈ ಮನುಷ್ಯರಿಗೆ ಅಂತ್ಯ ಅನ್ನೋದು ಇದೆ ತಾನೇ ಅದನ್ನ ತಿಳಿದು ಬದುಕಿದರೆ ಆಯ್ತು ಮನುಷ್ಯನಿಗೆ ಹುಟ್ಟು ಸಾವು ಇದೆ ಅಂದ ಮೇಲೆ ಯಾಕೆ ಧರ್ಮದ ಹೆಸರು ಹೇಳಿಕೊಂಡು ಹೊಟ್ಟೆಕಿಚ್ಚು ಇಟ್ಟುಕೊಂಡು ಸಾಯ್ತಾ ಇದ್ದಾರೆ .
@umeshhadli9507
@umeshhadli9507 11 месяцев назад
Why dalits like parmeswar marry Bhraman, he has to leave his wife ? If you don't like sanatan, why do you talk about sanatan ?one dalit caste don't marry another dalit caste ? Rich dalit hate poor dalit,all daliths are converted to saivism and saiva
@nagarajapadmalaya5064
@nagarajapadmalaya5064 7 месяцев назад
ಚೆನ್ನಾಗಿ ಮಾತನಾಡಿದ್ದೀರಿ ಸರ್
@gangappasogi1323
@gangappasogi1323 11 месяцев назад
ನಿಜಕ್ಕೂ ನಿಮ್ಮ ವಿಶ್ಲೇಷಣೆ ಅದ್ಭುತ ವಾಗಿದೆ.
@thippeswamyg7155
@thippeswamyg7155 11 месяцев назад
SALUTES BRAVE HEARTS.VERY GOOD ANALYSIS.MOST BEAUTIFUL TRUTH SIR.
@syedabdulrahaman7304
@syedabdulrahaman7304 11 месяцев назад
Good👍 explanations Sir. Jai hind jai bheem
@ashokkumarp4457
@ashokkumarp4457 11 месяцев назад
ಸಾವಿರಾರು ವರ್ಷಗಳಿಂದ ಈ ಎರಡು ಧಾರೆಗಳು ಇರುವುದಕ್ಕೆ ದಾಖಲೆಗಳನ್ನು ದಾಖಲಿಸಿ.... ನಾವು ಓದಿಕೊಳ್ಳುತ್ತೇವೆ...
@yathirajyathi5958
@yathirajyathi5958 11 месяцев назад
ಸ್ವಾಮಿ, ಈ ಕುರಿತು ಹತ್ತಾರು ಕೃತಿಗಳನ್ನು ನಟರಾಜ ಬೂದಾಳರು ಈಗಾಗಲೇ ಬರೆದಿದ್ದಾರೆ, ಕಣ್ಣುಬಿಟ್ಟು ಓದಿ. ಬುದ್ಧ ನಡೆ ಸರಣಿಯ ಎಂಟು ಕೃತಿಗಳನ್ನು ತಪ್ಪದೇ ಓದಿ. ಜೊತೆಗೆ 'ಪ್ರತ್ಯೇಕಬುದ್ಧ ಅಲ್ಲಮಪ್ರಭು', 'ಸರಹಪಾದ', 'ಮೂಲಮಾಧ್ಯಮಿಕಕಾರಿಕ' ಕೃತಿಗಳನ್ನು ಓದ್ಕೋ ಅಣ್ಣ.
@shammithamariswamy204
@shammithamariswamy204 11 месяцев назад
👏👏👏👏👏adhbhuthavagi thumba prabuddhathe inda vishayagalna helidiri. Innu hechu ee tharahada vishayadharitha kannu therusuva vedio galu barali. 🙏
@naveenlj9029
@naveenlj9029 11 месяцев назад
Hagadre vishvamitra khatriya rinda bhramrshi adralla adu hege, adu sanathana drama tane heli sir...alli samanate ede tane
@chinnuh.g2442
@chinnuh.g2442 11 месяцев назад
Good information sir
@gowthamsgowdagowthu2559
@gowthamsgowdagowthu2559 11 месяцев назад
Great sir 🙏
@sangannadoddamani4841
@sangannadoddamani4841 11 месяцев назад
Hats off to you sir. Well explained the difference between sanatana n shudra dharma/ culture. Such education is needed to shudras.
@ashwathanarayanaashwathana6189
@ashwathanarayanaashwathana6189 11 месяцев назад
Thank you sir, Nataraj bhoodal . Kuvempu avaru idanne helidare.
@basavanneppaappannanavar993
@basavanneppaappannanavar993 11 месяцев назад
Sathyawad mathu
@chandrakumaryellappa2367
@chandrakumaryellappa2367 11 месяцев назад
Nimmanthavru jnanigalu, history, samskruti thilidiruvavaru janagalige arivu mudisabeku gurgle.
@hiprompt7036
@hiprompt7036 11 месяцев назад
Sir u should write a article in news papers in this regard . Otherwise even sudras have got confusion clear this fact to all.
@ganeshbarebre446
@ganeshbarebre446 11 месяцев назад
ರಾಷ್ಟ್ರ ಕವಿ ಕುವೆಂಪು ಅವರು ಹೇಳಿದ ಹಾಗೆ ಶೂದ್ರ ಅಂದರೆ ನಿಮ್ಮಂತ ಕೆಟ್ಟ ವಿಚಾರ ಜನರಿಗೆ ಬಿತ್ತಿ ಹಾಳು ಮಾಡ್ತೀರಲ ನೀವು ನಿಜವಾದ ಶೂದ್ರರು ... ಬಸವಣ್ಣ ಬುದ್ಧ ಅಂಬೇಡ್ಕರ್ ಅಂತವರು ಈ ಪುಣ್ಯ ಭೂಮಿ ಅಲ್ಲಿ ಜನಿಸದಿದ್ದರೆ... ಇನ್ನು ಎನೆಲ್ಲಡ್ತಿದ್ಗಿರೋ ಏನು... ಸಾವು ನಿಮಗೂ ಬರುತ್ತದೆ ... ಶೂದ್ರರಿಗೆ ಬರುತ್ತದೆ... ಎಲ್ಲಿರು ಭೂಮಿ ಅಲ್ಲಿಯೇ ಬೆರೆಯಬೇಕು ... ನಿಮಗೆ ಕಾಯಿಲೆ ಬಂದು ರಕ್ತ ಬೇಕಾದಾಗ ನಿಮಗೆ ರತ್ಕ್ತದ ಗುಂಪು ಇದ್ದರೆ ಸಾಕು ಅಲ್ಲವಾ... ಆಗ ನೀವು ಹೇಳಿದ ಶೂದ್ರನ ರಕ್ತವೇ ಬೇಕು ಅಲ್ಲವಾ...ಆಗ ನಿಮ್ಮ ಹಾರುವವರಿಗೆ ಗೊತ್ತಾಗುತ್ತದೆ
@vittalnin3941
@vittalnin3941 11 месяцев назад
ನಿಮ್ಮ ವಿವರಣೆ ಸರಿಯಾಗಿದೆ ಅರ್ಥ ಪೂರ್ಣ ಆಗಿದೆ ಆದರೆ ನಮ್ಮ ಹಳ್ಳಿಯಲ್ಲಿ ಇನ್ನೂ ಸನಾತನದರ್ಮ ಎಂದುಹೇಳುವವರು ಇಲ್ಲಿ ಅಲ್ಲಿ ಮುಟ್ಟು ಬೇಡ ಇಲ್ಲಿ ಮುಟ್ಟು ಬೇಡ ಅಂತರೆ ಹಾಗಾದರೆ ಇದು ಯಾವದರ್ಮ
@vijayaannie3962
@vijayaannie3962 11 месяцев назад
Yes
@sreelakshmichandramohan7115
@sreelakshmichandramohan7115 11 месяцев назад
ಈ ಮುಟ್ಟಬೇಡ ಅನ್ನೋದು ವೈಯಕ್ತಿಕ ಆಚರಣೆಗಳು,ಎಲ್ರೂ ಹಾಗೆ ಅನ್ನೊಲ್ಲ.ಮಂತ್ರ ,ದೈವ ಪೂಜೆ ಮಾಡುವವರಿಗೆ ಅವರವರದೇ ಆದ ನಿಯಮ,ಕಟ್ಟುಪಾಡುಗಳಿರುತ್ತದೆ.ಹಾಗಾಗಿ ಅವರು ತಮ್ಮನ್ನು ತಾವೇ ಎಲ್ಲರಿಂದ ದೂರ ಇರುತ್ತಾರೆ.
@prakashbabu4366
@prakashbabu4366 11 месяцев назад
ಅದು ಕಚಡಾ ಧರ್ಮ 😊😅😂
@passwordTV1963
@passwordTV1963 11 месяцев назад
Super true
@sureshal9359
@sureshal9359 11 месяцев назад
Clearity good speech
@vishnuprasad6751
@vishnuprasad6751 11 месяцев назад
ಅಸ್ಪೃಶ್ಯತೆ ಇಲ್ದೆ ಇರೋ ಜಾಗ ಧರ್ಮ ಎಲ್ಲಿದೆ.....???
@Lks1789
@Lks1789 11 месяцев назад
Untouchability among the followers of same religion ? Example, Does Christians have untouchables, who are Christians, does the Bible tells these Christians are not closer to God, should not enter church. Should not read, learn etc ?
@mamy22ka
@mamy22ka 11 месяцев назад
​@@Lks1789haha, god tells in old testament. I am jealous god. I won't spare, those who worship other gods. 😂 kindly read. Most cruel cult. Which did 'witch hunting'. Read Goa inquisition also. Read how destroyed whole red indian civilization.
@Lks1789
@Lks1789 11 месяцев назад
@@mamy22ka Does God tells to discriminate among Christians.... Compare this to Vernas, born from head to feet. Some are born to serve a particular Verna. Some will never unite with God... Thoooo to this kind of segregation and such practices...
@mamy22ka
@mamy22ka 11 месяцев назад
@@Lks1789 there is no varna by birth. Varna is by Guna and karma. By birth all are Shudras. Casta word itself came from Portuguese. Our many Rishis were by birth from so called lower community. Even 8 of 11 Alvars are from lower community. Any person can attain divinity. None of our scriptures discriminates. Kindly read old testament. Its full of cruelty.
@mamy22ka
@mamy22ka 11 месяцев назад
@@Lks1789 Our gurukula taught all type of people. Education was free. When Britishers closed all Gurukulas through out India, more than 60 percent students were among so called lower caste. Kindly read ' Beautiful tree' by Dharmaphal. Statistics by Britishers shows the real picture. propaganda by Christians to spread Christianity, telling that no education given for lower class. Missionaries schools full of paedophilics killed many children of Red Indian natives. Recently 1 yr ago digging at Missionaries found grave of native children @ Canada. Most cruel cult with showing other face to world. We know the cruelty it showed in Goa inquisition. We know, how cruel it was to native Africans.
@moneshvishwakarma5375
@moneshvishwakarma5375 11 месяцев назад
ವೇದಗಳಲ್ಲಿ ಮೇಲೂ ಕೀಳು ಭಾವನೆನೇ ಇಲ್ಲ ಅಲ್ಲಿ ಬರೋದು ಅಹಂ ಬ್ರಹ್ಮ ಅಷ್ಟೇ, ವ್ಯಕ್ತಿ ಮತ್ತು ಅವನ ಶಕ್ತಿ,
@user-el7qm7pb3h
@user-el7qm7pb3h 11 месяцев назад
ಬುರುಡೆ ಸುಬ್ಬ
@NarayanaMMunivenkatappa-rz2to
@NarayanaMMunivenkatappa-rz2to 11 месяцев назад
Super sir
@Shridharshashi
@Shridharshashi 11 месяцев назад
ಶೂದ್ರ ಧರ್ಮ ಸ್ಥಾಪಕರು ಇವರೇ ಅನ್ಸುತ್ತೆ ..ಎಲ್ಲಿಂದ ಬರ್ತೀರೋ 😂😂😂
@kirankumarc.s8627
@kirankumarc.s8627 4 месяца назад
sir please if possible could u atleast visit villages then comment....😢
@speak_charlie
@speak_charlie 7 месяцев назад
👍🏿👍🏿👍🏿👍🏿👍🏿
@thripthigowda666
@thripthigowda666 11 месяцев назад
Really great explanation.....
@user-bk2im5ci9d
@user-bk2im5ci9d 6 месяцев назад
Saku saku bharatada dharmagalu sari illa Modalu manavaragi peddagalira❤ love your neighbors only. No puja NoGod nothing.
@Shaivaite_buddhist
@Shaivaite_buddhist 2 месяца назад
Thats why baba saheb ambedkar was against panchayat raj called panchayati in villages.sad that today also madigas are segregated in many village and kept outside of villages
@mohamedismail9749
@mohamedismail9749 11 месяцев назад
100 % saryaada vishleshane ❤❤
@prashantharts2324
@prashantharts2324 11 месяцев назад
ನಿಮ್ಮಲ್ಲಿರುವ ಒಳಗಿನ ಪ್ರಕೃತಿಯನ್ನು ಸ್ವಚ್ಚ ಮಾಡಿ ಅವಾಗ ಸನಾತನ ಧರ್ಮ ಇದರ ಬಗ್ಗೆ ಅರಿವು ಬರುವುದು
@guru7718
@guru7718 11 месяцев назад
ನೀವು ಹೇಳಿದ್ದು ನೂರಕ್ಕೆ ನೂರು ಸರಿಯಾಗೇ ಇದೇ ಸಾರ್ 👍🙏
@kafir619
@kafir619 7 месяцев назад
ಮನುವಾದಿಗಳೇ, ಕೇಳಿ.
@srinivasmahadev6796
@srinivasmahadev6796 5 месяцев назад
Sir please talk to ramakrishna ashram head swamy. He is talking about sanatana system. Can you talk to him
@bantwaljayaram
@bantwaljayaram 3 месяца назад
Sanatana shudrara dharmavu alla ,bharatiya dharmavu alla...Jai hind
@harishchandrashetty1842
@harishchandrashetty1842 11 месяцев назад
Very Good
@manuyl3694
@manuyl3694 8 месяцев назад
Supar pavarfull video sar
@madhusudhana7569
@madhusudhana7569 11 месяцев назад
Excellent sir I am student in Hebbur college.
@user-hd6re5ee5q
@user-hd6re5ee5q 11 месяцев назад
ಸರ್ ಇನ್ನು ಸನಾತನದ ಬಗ್ಗೆ ತಿಳ್ಕೊಂಡಿಲ್ಲ.. ತಪ್ಪು ಸಂದೇಶ ಕೊಡ್ಬೇಡಿ ಸರ್..
@shankanaada8430
@shankanaada8430 11 месяцев назад
Avnu Shudra adakke hige helodu
@ShyamThejas
@ShyamThejas 8 месяцев назад
Yaava so called Laddi Jeevi anisikondava Ondu Dalitha Hudugiyanna Marriage aagi Samajakke maadari agolla...!! Ee Laddi jeevigalige marriage maadikollalu Brahmins Hudugiyare beku..!!! Dalithara para maaathaduva so called Laddi Galu yaake Double standard agirthare annode dodda prashne..!! 😌😌😌🙏🙏🙏😌😌😌
@shivaprakashnt2170
@shivaprakashnt2170 11 месяцев назад
🙏
@sudhashriyaaan7754
@sudhashriyaaan7754 11 месяцев назад
💙🙏🙏🙏🙏🙏🙏🙏
@user-mg8su4wt3c
@user-mg8su4wt3c 11 месяцев назад
ಗುರುಗಳೇ ... ನಿಮ್ಮ ವಿಚಾರ ಸ್ಪಷ್ಟವಾಗಿದೆ .. ❤
@gopalsoornahalli7634
@gopalsoornahalli7634 11 месяцев назад
Pl vote iNDIA automatically sanathanis would vanish
@BRC03
@BRC03 11 месяцев назад
Upload more of his thoughts .his visions are so clear and true
@user-uv5dt8pe7r
@user-uv5dt8pe7r 11 месяцев назад
ಸಂಸ್ಕಾರ ವಂದರೆ ಗುಲಾಮಗಿರಿ
@anandamurthy96
@anandamurthy96 11 месяцев назад
NINNAMMANA. TULLU. SULEMAKLA. NINDALLA. NANAGE. SANATANADHARMABEKU.
@ravirao5798
@ravirao5798 11 месяцев назад
Sir, Varna and caste are not same. Sanathana or Hindu Dharma does not mention Caste.. Varna Division is based on the Karma Means Kelasa. Edakku Jathi Paddathigu Sambhanda Ella. But Because of the Human nature this situation might have Arisesd. It is nothing to do with Sanathana Dharma. Honestly Atleast We are not following these Unequalities & Untochabilty in our family since almost 3 Generation.
@prathibhan455
@prathibhan455 11 месяцев назад
Better keep quiet these don't understand anything u say.Really I feel sorry for their knowledge about sanathana dharma which is the most respected dharma. Lord Krishna had uncle kamsa whom we say rakshasa.Because by nature and action or food varnas were done.They say Mahishasura was shudra..So he is their god🤪🤪🤪🤪what nonsense.This nonsense we have to bear . Understanding sanathana dharma requires wisdom🤪🤪👺
@akhilavidyasandra4039
@akhilavidyasandra4039 11 месяцев назад
Then why are you carrying your caste name?
@ShyamThejas
@ShyamThejas 8 месяцев назад
Yaava so called Laddi Jeevi anisikondava Ondu Dalitha Hudugiyanna Marriage aagi Samajakke maadari agolla...!! Ee Laddi jeevigalige marriage maadikollalu Brahmins Hudugiyare beku..!!! Dalithara para maaathaduva so called Laddi Galu yaake Double standard agirthare annode dodda prashne..!! 😌😌😌🙏🙏🙏😌😌😌
@gnarasimhamurty8333
@gnarasimhamurty8333 11 месяцев назад
Shudrarige shatamanagalinda sanatana Dharma andare enu antaane gottiralilla.
@manjegowdamr7955
@manjegowdamr7955 11 месяцев назад
ನೀವು ವೇದದ ಯಾವ ಶ್ಲೋಕದಲ್ಲಿ ಈ ರೀತಿಯ ವೈರುಧ್ಯ ವಿದೆ ಅಂತ ಹೇಳಿಲ್ಲ.
@goraknathshetty9897
@goraknathshetty9897 11 месяцев назад
Ajnanadinda yeneno maathadi janara daari thappisbedi. . Sanathana dharna yembude illa mathu adaralli jaathiye illa ,jaathi bandaddu vaidika prabhavadinda
@shreshttechnologiesinc315
@shreshttechnologiesinc315 11 месяцев назад
Very good brief explanation sir How Dharma started and follow the their member of family continue upto understand level of different Hidden science in their routine past days and knowledge will understand routine after Education comes to understand science Ultimate soul' is only one family of the world.
@padmanabhakonaiah4676
@padmanabhakonaiah4676 11 месяцев назад
ಸೂಪರ್ ಸೂಪರ್ ಸೂಪರ್ ವಿಶ್ಲೇಷಣೆ ಧನ್ಯವಾದಗಳು ಆದರೆ ಒಂದು ಪ್ರಶ್ನೆ ಸೂರ್ಯ ಚಂದ್ರ ಭೂಮಿ ಗಾಳಿ ನೀರು ಇವುಗಳು ಪ್ರಕೃತಿ ದತ್ತ ಬಳುವಳಿಗಳು ಇವುಗಳು ಯಾವ ಧಮ೯ ಜಾತಿ ಮತಕ್ಕೆ ದೇಶಕ್ಕೆ ಸೇರಿದ್ದು ತಿಳಿಸಬೇಕೆಂದು ಮನವಿ ಮಾಡುತ್ತಿದ್ದೇವೆ.
@ravisaamrat2613
@ravisaamrat2613 11 месяцев назад
ಸರಿಯಾದ ಪ್ರಶ್ನೆ,ಮೆಚ್ಛತಕ್ಕದ್ದು
@padmanabhakonaiah4676
@padmanabhakonaiah4676 11 месяцев назад
ಧನ್ಯವಾದಗಳು
@likhithaks4732
@likhithaks4732 10 месяцев назад
Dear Sir, pl avoid creating divisions in society. All are children of God añd all are equal. The 4 Varnas system was only a social order, based on profession. In Tretayug and Dwaparyug shudras did not have grievances and all sections of society were having harmonious relations. Brahmins were superior in religious matters, temple procedures,etc. Kshetrias were superior in warfare and they mostly ruled. Vyshyas were superior in business and trade. Shudras were dominant in agricultural and service sector. Many of them were superuor artisans and craftsmen. Presently, there are millions of shudra officers and crores of forward castes personnel are working under them, in Govt. Departments, public sector and private sector. Similarly there are millions of forward caste officers and crores of shudra personnel are working under them. There may be differences in food habits, methods of worship, etc. between thousands of castes under Obc and dalits. Similarly there are differences between different sections of forward castes also. In a very big country like India, somany cultures, languages, ethnic groups, etc. are common. But such things should not become a ground for sectarian divisions. Pl make videos which will encourage unity and harmonious socity.
@nagarajado
@nagarajado 11 месяцев назад
Excellent analysis . Thank you sir and thanks for Edina news channel
@umeshhadli9507
@umeshhadli9507 11 месяцев назад
Samvidan is derived from evergreen sanatan,sanatan uphold humanity
@sudhashriyaaan7754
@sudhashriyaaan7754 11 месяцев назад
🙏🙏🙏🙏🙏🙏🙏🙏🙏
Далее
Паук
01:01
Просмотров 2,8 млн