Тёмный

ಶ್ರಾವಣ ಮಂಗಳ ಮುಂಜಾನೆ/ಮಂಗಳಗೌರಿ ಹಾಡು( shravana mangala munjane) 

sujatha songs(Bhakthi Gaana Lahari)
Подписаться 2,1 тыс.
Просмотров 4,7 тыс.
50% 1

#devotional
#bhajansongs #bhajans #bhakthi #shravan #devi
ಶ್ರಾವಣ ಮಂಗಳ ಮುಂಜಾನೆ ಮಂಗಳಗೌರಿಯ ಬಂದಾಳೆ
ಮಂಗಳದ್ರವ್ಯವ ತನ್ನಿರೆ
ಮಾತಾಯೆ ಕಾಪಾಡು ಎನ್ನಿರೇ //
ರಂಗೋಲಿ ಚಿತ್ತಾರ ಹಾಕಿರೆ
ಮಾವೆಲೆತೋರಣ ಕಟ್ಟಿರೆ
ಮಂಟಪ ಶೃಂಗಾರ ಮಾಡಿರೆ
ಬಂಗಾರ ಪ್ರತಿಮೆಯ ಕೂರಿಸಿರೆ//
ಶ್ರದ್ಧಾಭಕ್ತಿಯ ತೋರಿರೆ
ಅರಿಶಿನ ಕುಂಕುಮ ಅರ್ಪಿಸಿದೆ
ಆ ಗೌರಿ ಕೀರ್ತಿಯ ಹಾಡಿರೇ
ಶಿರಬಾಗಿ ಭಕ್ತಿಯಿಂ ನಮಿಸಿರೆ//
ಮಂಗಳಗೌರಿಯ ಪೂಜಿಸಲು
ಮಂಗಳ ಭಾಗ್ಯವೂ ಲಭಿಸುವುದು ಮನಸ್ಸಿಗೆ ನಿರ್ಮಲ ಶಾಂತಿಯು ಲಭಿಸಿ ಮನೆಯದು ನಂದನ ಆಗುವುದು //

Опубликовано:

 

24 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
skibidi toilet 77 (part 3)
04:51
Просмотров 14 млн
НОВЫЙ РОЛИК УЖЕ НА КАНАЛЕ!
00:14
Просмотров 557 тыс.
Китайка нашла Новый Дом😂😆
00:20
4 YEAR SIBLING DIFFERENCE! 😭 #shorts
00:11
Просмотров 14 млн
skibidi toilet 77 (part 3)
04:51
Просмотров 14 млн