@@savitharaj4350 ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿಯಾಗಿಯೇ ಕಾಣೋದು. ಭಗವತ್ ಸೃಷ್ಟಿಯಲ್ಲಿ ಕೆಟ್ಟದ್ದು ಎಷ್ಟಿದೆಯೋ ಒಳ್ಳೆಯದೂ ಅಷ್ಟೇ ಇದೆ. ಕೆಟ್ಟದ್ದನ್ನೇ ಯೋಚಿಸುತ್ತಿದ್ದರೆ ನೋಡಿದ್ದು, ಕೇಳಿದ್ದು ಎಲ್ಲವೂ ಕೆಟ್ಟದ್ದೇ. ಒಳ್ಳೆಯ, ಸಹಜ ಮನಸ್ಥಿತಿಯಲ್ಲಿ ನೋಡಿದವರಿಗೆ ಒಳ್ಳೆಯ ವಿಷಯಗಳು ಖಂಡಿತ ಗೊತ್ತಾಗತ್ತೆ. ನಿಜವಾಗಿಯೂ ನಾವು ಮನುಷ್ಯ ಜನ್ಮದಲ್ಲಿ ಹುಟ್ಟಿದ್ದು ಹೌದಾದರೆ, ದೇವ್ರು ವಿವೇಕ ಅನ್ನೋದನ್ನ ಕೊಟ್ಟಿದ್ರೆ ಯಾರ ಬಗ್ಗೆಯೂ ಇಷ್ಟೊಂದು ಕೀಳು ಕಾಮೆಂಟ್ಸ್ ಮಾಡ್ಲೇ ಬಾರ್ದು.
Thanks for uploading!! Excellent Rendition!! Great Effort - Singers and the music/tabla support!!! RESPECTS!! Shri Gurubhyo Namah!! ☘🥀🍀🏵🌹🥀🌺🌻🌼🌷🍎🥭🍑🍐🍉🍒🥥!!🙏!!
ಎಸ್ಟೋ ಹೆಣ್ ಮಕ್ಕಳ ಜೀವನ ಹಾಳು ಮಾಡಿದ. ಇಂತಾ ಕೆಟ್ಟ ಮನುಷ್ಯನಿಗೆ ಹಾಡು ಬೇರೆನಾ...ಅಂತಾ ಹೆಣ್ ಮಕ್ಕಳ ಶಾಪ ...ಇವನ ಹೊಗಳಿ ..ಹಾಡಿದವರಿಗೂ ..ತಟ್ಟೇ ತಟ್ಟುತ್ತೆ..ಹುಷಾರು...ಅಂತಾ ಸದ್ಗುರು ಶ್ರೀಧರ ರ ಕುರಿತು ಹಾಡಿ...ಉದ್ದಾರ ಆಗಿ...ಇ ಸ್ವಾಮಿಗೆ...ಪಾಪದ ಕೊಡ ತುಂಬಲು ..ಸ್ವಲ್ಪ ದಿನ. ಬಾಕಿ ಇದೆ ..ಹೆದರಬೇಡಿ..ಅಂತಾ...ಆದೇವರೇ ..ಕನಸಲ್ಲಿ ಬಂದು...2 ಸಲ. .ಇಲ್ಲೊಬ್ಬರಿಗೆ ...ಹೇಳಿದ್ದು ನಿಜ..ಮತ್ತೆ ಗೋಕರ್ಣದ. ಮಹಾಬಲೇಶ್ವರ. ದೇವಗೇ...ಇ ಸ್ವಾಮಿ ಪುಜೆ ಮಾಡಲು ಇಸ್ಟ ಆಗದೇ ಇವನ ಪರ. ಕೊರ್ಟ್ ತೀರ್ಪು ಬಂದಿಲ್ಲ ...ಇ ಕಳ್ ಕಾಮಿ...
ಅರುವೆ ಪದವೇ ಸರಿ ಇರಬಹುದು. ಪದದ ಅರ್ಥ, ಹಿನ್ನೆಲೆ, ಪ್ರಮಾಣ ಇತ್ಯಾದಿ ವಿವರಗಳನ್ನು ಒದಗಿಸಿ ಸಹಕರಿಸಬೇಕಾಗಿ ಮನವಿ. ಅರಿವೆ ಅಂತ ಅಲ್ಲಿ ಬರೆದಿತ್ತು, ಮಕ್ಕಳು ಹಾಡುವಾಗ ಅವರ ಬಾಯಲ್ಲಿ ಅರುವೆ ಆಗಿ ಬದಲಾಗಿತ್ತು. ಅದನ್ನು ಮಾತ್ರ ನಾನು ಗಮನಕ್ಕೆ ತಂದು ತಿದ್ದಿಕೊಳ್ಳಲು ಹೇಳಿದೆ ವಿನಾ ಯಾರೂ ಅನ್ಯಥಾ ಭಾವಿಸಬಾರದಾಗಿ ವಿನಂತಿ. ನಮೋ ನಮಃ