ಶ್ರೀ ಕಾಲಭೈರವೇಶ್ವರ ದಾವಡಿ ಕುರುಬರಹಳ್ಳಿ CHENNAKESAVA REAL LIFE SHOKDAR MINCHING MANJULA FAVOURITE PIGEON
#pigeons #dove #pigeonlover #pigeonlove #pigeonsofinstagram #birdlovers #birdphotography #birdsofinstagram #pigeon #tauben #love #pigeonfan #paloma #pigeonlife #kabootar #instagram #nature #photography #bird #birds #pigeonpulse
ಇವರ ಹೆಸರು ಶ್ರೀ ಕಾಲಭೈರವೇಶ್ವರ ದಾವಡಿ ಎಂಬುದು ಹಾಗೂ ಅವರ ದಾವಡಿ ಪಾರಿವಾಳಗಳು ಹಲವು ಟೂರ್ನಮೆಂಟ್‌ಗಳಲ್ಲಿ ಹಲವು ಬಾರಿ ಮೊದಲನೇ ಬಹುಮಾನವನ್ನು ಗೆದ್ದಿವೆ.
ಗುರುಗಳು ನಾರಾಯಣಪ್ಪ (ಗಾಯತ್ರಿನಗರ), ಮನೋಹರ್ (ಕಮಲಾನಗರ) ಮತ್ತು ಜೆಪಿ ನಗರ ದಿಂದ ರಮೇಶ್ ಬಾಟಿ ಅವರುಗಳ ಮಾರ್ಗದರ್ಶನದಲ್ಲಿ, ಈ ದಾವಡಿ ಪ್ರಖ್ಯಾತವಾಗಿದೆ.
ಇವರು ಸಾಕುತ್ತಿರುವ ಪ್ರಮುಖ ಪಾರಿವಾಳಗಳ ಬ್ರೀಡ್ಗಳಾದ ಸಬ್ಜಾ, ಬೂರಿ, ಗುಲ್ದಾರ್, ಅವರ ದಾವುಡಿಯಲ್ಲಿ ಪ್ರಸಿದ್ಧವಾಗಿವೆ. ಕಳೆದ 14 ವರ್ಷಗಳಿಂದ ಅಕ್ಕಿ ಶೋಕ್‌ನಲ್ಲಿ ಪಾರಿವಾಳಗಳನ್ನು ಸಾಕುತ್ತಾ,
ಇವರು ಉತ್ಸಾಹದಿಂದ ಹಲವಾರು ಸವಾಲುಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ವರ್ಷ, ಅವರ ಪಾರಿವಾಳಗಳು ಪ್ರತಿ ಬಾರಿ 12 ಗಂಟೆಗಳ ಹಾರಾಟದಲ್ಲಿ ಶ್ರೇಷ್ಟ ಪ್ರದರ್ಶನ ನೀಡಿ ತಮ್ಮ ಹೆಸರನ್ನು
ಬೆಳಗಿಸುತ್ತಿವೆ. ಇತ್ತೀಚೆಗೆ, 12:00 ಗಂಟೆ 58 ನಿಮಿಷಗಳ ಹಾರಾಟವನ್ನು ಸಾಧಿಸಿದ್ದು, ಇದು ಅವರ ದಾವಡಿ ಪಾರಿವಾಳಗಳ ವಿಶಿಷ್ಟತೆಯನ್ನು ಮತ್ತಷ್ಟು ಬಲಪಡಿಸಿದೆ.
ಸಂತಾನೋತ್ಪತ್ತಿಯಲ್ಲಿ, ತಮ್ಮದೇ ಆದ ಬ್ರೀಡ್ಗಳನ್ನು ಅಭಿವೃದ್ಧಿ ಪಡಿಸುತ್ತಾ ಬಂದಿರುವ ಇವರ ಹಕ್ಕಿಗಳು ಪ್ರತಿಯೊಂದು ಟೂರ್ನಮೆಂಟ್‌ನಲ್ಲಿ ಅಪೂರ್ವ ಸಾಧನೆ ತೋರುತ್ತಿವೆ.
ಆದ್ದರಿಂದ, ಪಾರಿವಾಳಗಳು ಇವರಿಗೆ ಬಲವಾಗಿ ಹಿಡಿದಿವೆ ಎಂಬುದನ್ನು ಹೇಳಬಹುದು.
ಅವರು ಪಾರಿವಾಳ ಪ್ರೇಮಿಗಳಿಗೆ ಮಾದರಿಯಾಗಿದ್ದು, ಈ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.
**************************************************************************************************
pigeon,pigeons,don't let the pigeon,pet pigeon,don't let the pigeon drive the bus,fancy pigeon,pigeon racing,red pigeon,owl pigeon,pigeon pet,pigeon bus,the pigeon,pigeon care,pigeon tips,pigeon loft,pigeon show,pigeon meat,no pigeons,pigeon sound,pigeon tamil,swift pigeon,pigeon forge,pigeon books,white pigeon,pigeon health,pigeon videos,
racing pigeon,rescue pigeon,pigeon breeds,pigeons farm,dont let the pigeon drive the bus,pigeonpulse
**************************************************************************************************
Links: follow all of these Friends
MOBIL : 9036444777
Subscribe to Pigeon Pulse: [ / @pigeonpulse7 ]
Follow us on Social Media: [ / pigeonpulse
www.threads.ne...
www.facebook.c...
www.facebook.c...]
whatsapp.com/c...
wa.me/message/...
whatsapp.com/c...
╔═╦╗╔╦╗╔═╦═╦╦╦╦╗╔═╗
║╚╣║║║╚╣╚╣╔╣╔╣║╚╣═╣
╠╗║╚╝║║╠╗║╚╣║║║║║═╣
╚═╩══╩═╩═╩═╩╝╚╩═╩═╝
13 окт 2024