ನಮಸ್ತೆ ಗುರುಗಳೇ.. ನೀವದೆಷ್ಟು ಭಕ್ತರು, ಶ್ರೀಕೃಷ್ಣ ನ ಚರಿತೆಯನ್ನು ನಗು ನಗುತ್ತ ನೀವು ಹೇಳುವ ಪರಿಯಿಂದಲೇ ತಿಳಿಯುತ್ತದೆ.. ಧನ್ಯವಾದಗಳು ಸ್ವಾಮೀಜಿ.. ನಿಮ್ಮ ಎಷ್ಟೋ ಉಪನ್ಯಾಸಗಳನ್ನು ಕೇಳಿದ್ದೇನೆ..ಧನ್ಯೋಸ್ಮಿ ಧನ್ಯೋಸ್ಮಿ.. ನಿಮಗೆ ಕೋಟಿ ಕೋಟಿ ನಮನಗಳು..
ಆಚಾರ್ಯರೇ, ಶ್ರೀ ಕೃಷ್ಣನ ಕಥಾಮ್ರತವನ್ನು ನಿಮ್ಮಂತಹ ಜ್ಞಾನನಿಗಳಿಂದ ಕೇಳಿದ ನಾವೇ ಧನ್ಯರು. ಹೀಗೆ ಅನೇಕಾನೇಕ ಕಥಾಮ್ರತವನ್ನು ನಾವು ಕೇಳುವಂತಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.🙏🙏🙏🙏🙏
Harey Krishna...thousands of devotees of the lord of this universe are benefitted over the last many years Revered Aacharyare!! We are all grateful to you Aacharyare
ಶ್ರೀ ಕೃಷ್ಣಾಯ ನಮಃ 🙏🙏 ಶ್ರೀ ಗುರುಭ್ಯೋ ನಮಃ 🙏🙏 ಪೂಜ್ಯ ಗುರುಗಳ ಚರಣ ಕಮಲಕ್ಕೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು 🙏🙏 ತುಂಬಾ ಸಂತೋಷವಾಗಿದೆ ಗುರುಗಳೇ ತಮಗೆ ನನ್ನ ಅನಂತ ಅನಂತ ಧನ್ಯವಾದಗಳು 🙏🙏🙏🙏🙏
Ohm namo bagavathe vasudevaya. Ohm namo bhagavate vasudevaya. Ohm namo bhagavate. Vasudevaya. Ohm namo bhagavate vasudevaya. Ohm namo bhagavate vasudevaya. Ohm namo bhagavate vasudevaya.
Hare Krishna hare Krishna Krishna Krishna hare hare Hare rama hare rama rama ramahare hare hare hare krishna hare krishna Krishna Krishna hare hare Hare rama hare rama rama rama Hare hare jai sri krishna jai sri krishna jai sri krishna Radhe Krishna hare hare Radhe Krishna hare hare Jai jai radhe radhe
ತುಂಬಾ ಅತ್ಯದ್ಭುತ ವಾಗಿದೆ 🙏🏻 ಭಗವಂತ ನಾ ದಯೆಯಿಂದ ಹರಿವಂಶ 2 ನೇ ಪುಸ್ತಕ ಪಠಣ ಮಾಡುತ್ತಿರುವೆ. ಆಚಾರ್ಯರು ಅದೇ ಕಥೆಯನ್ನು ವಿಸ್ತರಿಸಿ ಹೇಳಿದ್ದಾರೆ. ಎಂಥ ಪುಣ್ಯ, ಭಾಗ್ಯ ನನ್ನದು. ಭಗವಂತ ಇಂತಹ ಭಾಗ್ಯ ಕರುಣಿಸಿದ್ದಾನೆ ಅವನ ಚರಣ ಕಮಲಕ್ಕೆ ಕೋಟಿ ನಮಸ್ಕಾರಗಳು 🙏🏻 ಕಥೆ ಹೇಳುತ್ತಿರುವ ನಮ್ಮೆಲ್ಲರ ಮೆಚ್ಚಿನ, ಪೂಜ್ಯ ಅನಂತ ಕೃಷ್ಣ ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರ ಗಳು ಹಾಗೂ ಧನ್ಯವಾದಗಳು 🙏🏻