Тёмный

ಶ್ರೀ ಗಣೇಶನ ಚರಣ ಕಮಲದಲಿ ಹಾಡುವುದು ಹೇಗೆ ? || Shree Ganeshana Charan Kamaladali 

Sangeetagara {ಸಂಗೀತಗಾರ}
Подписаться 2,2 тыс.
Просмотров 33 тыс.
50% 1

ಶ್ರೀ ಗಣೇಶನ ಚರಣ ಕಮಲದಲಿ ಹಾಡುವುದು ಹೇಗೆ ? || Shree Ganeshana Charan Kamaladali
HI Everyone Namaskaram 🔥
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.
This channel helps to learning all raags, alankaars, voice culture, all languages songs, taals, harmonium .
Please Don't forget to LIKE, COMMENT, SHERE, & SUBSCRIBE...
Kannada Lyrics :
ರಾಗ - ಭೂಪ ತಾಳ - ಭಜನ್ ತಾಲ್
ಶ್ರೀ ಗಣೇಶನ ಚರಣ ಕಮಲದಲಿ
ಸರ್ವ ಸಮರ್ಪಣೆ ಮಾಡೋಣ
ವಿಘ್ನಗಳನ್ನು ನೀಗಿಸುವಂತ
ಭಕ್ತ ಪ್ರೇಮಿಗೆ ನಮಿಸೋಣ ||ಪ||
ಕರಿಮುಖ ಗಣಪ ಕಾಯೋ ಎಂದು
ದಿನ ದಿನ ಪೂಜೆಯ ಮಾಡೋಣ
ಕರುಣಾ ನಯನ ಕೃಪಾ ಕಟಾಕ್ಷದ
ಗಂಧಾಕ್ಷತೆಯ ಪಡೆಯೋಣ ||1||
ವಿದ್ಯೆಯ ಬುದ್ಧಿಯ ಸಿದ್ಧಿಯ ಕೊಡು ನೀ
ಎನ್ನುತ ಭಜನೆಯ ಮಾಡೋಣ
ಯೋಗವ ಭೋಗವ ಭಾಗ್ಯವ ಕೊಡುವ
ದಾತಗೆ ಹೂವನು ಹಾಕೋಣ ||2||
……………………………………
English Lyrics :
Raag - Bhoop Taal - Bhajan Taal
Shree gaNeshana charaNa kamaladali
Sarva samarpaNe maaDoNaa
vighnagaLannu neegisuvanthaa
bhakta premige namisoNaa ||ಪ||
kari mukha gaNapaa kaayo endu
dina dina poojeya maaDoNaa
karuNaa nayanaa krupaa kaTaakshada
Gandhaakshateya paDeyoNaa ||1||
vidyeya buddhiya siddhiya koDu nee
yennuta bhajaneya maaDoNaa
yogava bhogava bhaagyava koDuvaa
daatage hoovanu haakoNaa ||2||
…………………………………………….
#Howtosingshreeganeshan
#Shreeganeshanacharanakamaladali
#Sangeetagara
#Kannadabhajan
#Lordganeshbhajan
#kannadadevarnaam

Опубликовано:

 

15 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 46   
Далее
Real respect sig
00:48
Просмотров 1,2 млн