ದೇವಿಪುರಾಣ # ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು. ಶ್ರೀ ವಿಶ್ವಕರ್ಮ ಏಕದಂಡಗಿಮಠ ಶಹಾಪುರ #ಯಂಕಚಿ ದೇವಿಪುರಾಣ # ವಿಶ್ವಮಯ #Devipuran ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ದೇವಿಪುರಾಣ
ಇವರು ಈ ವಿಡಿಯೋದಲ್ಲಿ ಮೊದಲಿಗೆ ನಿನ್ನೆ ಹೇಳೀನಿ ಸ್ವಲ್ಪ ಅಂದಿದ್ದಾರೆ ಅಲ್ಲವೇ, ಆ ನಿನ್ನೇ ಹೇಳಿರುವ ವಿಡಿಯೋ ಸಿಗ್ತಿಲ್ಲ, ನಿನ್ನೆ ಏನು ಹೇಳಿದ್ದಾರೆ ಗುರುಗಳು? ದಯವಿಟ್ಟು ಆ ವಿಡಿಯೋ ಇದ್ರೆ ಹಾಕಿ