ಈ ಎಪಿಸೋಡ್ ನಲ್ಲಿ ಮಿನಾ ಹೇಳಿದ ಮಾತು ನನಗೆ ತುಂಬಾ ಇಷ್ಟ ಹೌದು ಈ ಮಕ್ಕಳು ತಂದೆ ತಾಯಿ ಬಗ್ಗೆ ಏನೂ ಅಂಕುಡೊಂಡಿದ್ದಾರೆ ಅಲ್ಲ ತಂದೆ ತಾಯಿ ಇಪ್ಪತ್ತು ವರ್ಷ ಕೂಲಿ ನಾಲಿ ಕಂಡವರಾ ಮನೆ ಕೆಲಸ ಮುಸುರೆ ತಿಕ್ಕಿ ತನ್ನ ಮಕ್ಕಳು ನಮ್ಮ ತರ ಕಷ್ಟ ಪಡೋದು ಬೇಡ ಅಂತ ಸ್ಕೂಲ್ ಗೆ ಸೇರಿಸಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರಿಸಿ ಒಂದು ಒಳ್ಳೆಯ ಹುಡುಗನ ಅಥಾರಿಟಿ ಹುಡುಗಿನ ನೋಡಿ ಮದುವೆ ಮಾಡೋಣ ಅಂತ ನೂರಾರು ಆಸೆಯಿಂದ ಕನಸು ಕಾಣುತ್ತಾ ಇರುತ್ತಾರೆ ಅದರೆ ಈ ಮಕ್ಕಳು ಇಪ್ಪತ್ತು ವರ್ಷ ಸಾಕಿದ ತಂದೆ ತಾಯಿಯ ಮರೆತು ಯಾವನೋ ಯಾವಳೋ ಇಪ್ಪತ್ತು ದಿನದಲ್ಲಿ ಕಿತ್ತೋದನು ಕಿತ್ತೋದವಳು ಸಿಕ್ಕಿದ ಕೂಡಲೇ ಓಡಿ ಹೋಗಿ ಮದುವೆ ಹಾಗೋದು ಪಾಪ ತಂದೆ ತಾಯಿ ತನ್ನ ಸಂಬಂಧಿಕರ ನೆಂಟರ ಮುಂದೆ ತಲೆ ತಗ್ಗಿಸಿ ಕೊಂಡು ತಿರುಗಬೇಕು ಅಲ್ಲ ತು ಅಂತ ಮಕ್ಕಳು ಇರೋದ್ದಕಿಂತ ಇಲ್ಲದಿರೋದೆ ಒಳ್ಳೆಯದು
ಮೀನಾ ಅದು ನಿಯತ್ತಿನ ಪ್ರೀತಿ ನಿಮ್ಮದು ಓವರ ಆಯ್ತು ದ್ವೇಷಕ್ಕೆ ಅವರನ್ನ ಬಲಿ ಕೊಡ್ತಾ ಇದಿರಿ ಅವರ ಅಪ್ಪ ಸರಿ ಇಲ್ಲ ಅಂತ ಮಗಳಿಗೆ ಶಿಕ್ಷೆ ಕೊಡದು ತಪ್ಪು ನಿನ್ನ ಗಂಡ ಜೈಲಲ್ಲಿ ಇದ್ದಗ್ಗಾ ಹೆಲ್ಪ್ ಮಾಡಿದಾರೆ ತಂದೆ ತಾಯಿ ಪ್ರೀತಿ ಮುಖ್ಯ ಆದ್ರೆ ಅವರ ದ್ವೇಷಕ್ಕೆ ಇವರನ್ನ ಬಲಿ ಕೊಡದು ತಪ್ಪು ಅವಳು ಒಳ್ಳೆ ಹುಡುಗಿ ಅವನು ಒಳ್ಳೆ ಹುಡುಗ
Today’s episode is fantastic and unbelievable Meena watches all marriage formalities ie tying Mangal suthram,keeping haldi kumakum,friend,s greetings and lastly she shouts Raviiiii. So funny.
Meena yak ashtu kopa avr ಒಳ್ಳೇದೇ ಮಾಡ್ಲಿ ಕೆಟ್ಟದೆ ಮಾಡ್ಲಿ but ಮುಂದೆ avr ಇಂದ ಯಾವ್ ತಪ್ಪು agalla like manoj matte avr hendti tara Yak preethi na ಅರ್ಥ ne madkotilla ❤🥺😕