Тёмный

ಸಂಜೆ 4 ಗಂಟೆಯಿಂದ ರಾತ್ರಿ 10 ರವರೆಗೆ ಇಲ್ಲಿ ದಿನ ನಿತ್ಯ ಜನ ಜಾತ್ರೆ!! Subbanna mirchi masal!! 

Badukina Butthi
Подписаться 523 тыс.
Просмотров 166 тыс.
50% 1

ದಾವಣಗೆರೆಯ ಸುಬ್ಬಣ್ಣ ಮಿರ್ಚಿ ಮಸಾಲಾ ಹೋಟೆಲ್ಗೀಗ 40 ವರ್ಷ. ಇಲ್ಲಿ ದಿನನಿತ್ಯ ಸಾವಿರಾರು ಜನ ಭೇಟಿ ಕೊಡ್ತಾರೆ. ಇಲ್ಲಿಯ ಮಿರ್ಚಿ,ಚುರುಮುರಿ ಒಗ್ಗರಣೆಯ ರುಚಿಗೆ ಮಾರುಹೋದವರೇ ಇಲ್ಲ. ದಾವಣಗೆರೆಗೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ!!
Subbanna Mirchi Masala Hotel owner of Davangere is 40 years old. Thousands of people visit here daily. There is no one who is addicted to the taste of Mirchi and Churumuri. Don't miss a visit when you come to Davangere!!
ವಿಳಾಸ : ಸುಬ್ಬಣ್ಣ ಮಿರ್ಚಿ ಮಸಾಲಾ
3rd Main Rd, Prince Jayachamaraja Wodeyar, Davanagere, Karnataka 577002
map:maps.app.goo.gl/ZAVjig1JGdPhd...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Опубликовано:

 

18 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 71   
@sureshsubrahmanyam5108
@sureshsubrahmanyam5108 26 дней назад
ಸುಬ್ಬಣ್ಣನರನ್ನು ನೋಡಿದರೆ ಅಣ್ಣಾವ್ರನ್ನು ನೋಡಿದ ಹಾಗೆ ಆಗುತ್ತದೆ,ಸುಬ್ಬಣ್ಣನವರ ಮಾತುಗಳು ಹಾಗೇ.
@hb.karibasappa
@hb.karibasappa 21 день назад
ಶ್ರೀಮಾನ್ ಸುಬ್ಬಣ್ಣ ಇವರಿಗೆ ತುಂಬು ಹೃದಯದ ಧನ್ಯವಾದಗಳು 🙏 ಮತ್ತು ಇವರ ಬಳಿ ಕೆಲಸ ಮಾಡುವ ಕೆಲಸಗಾರರು ಇಷ್ಟು ವರ್ಷದಿಂದ ಇವರ ಹತ್ತಿರ ಇದ್ದಾರೆ ಎಂದರೆ, ಇವರ ಬಾಂಧವ್ಯ ಅತ್ಯುತ್ತಮವಾಗಿದೆ ಎಂದು ತೋರುತ್ತದೆ ಹೀಗೆ ಮುಂದುವರಿಯಲಿ. ನಮ್ಮ ದಾವಣಗೆರೆ ಒಗ್ಗರಣೆ ಮಂಡಕ್ಕಿ ಮಡಚಿ ಮತ್ತು ಬೆಣ್ಣೆ ದೋಸೆಗೆ ಹೆಸರುವಾಸಿಯಾಗಿದೆ ಹೀಗೆ ಮುಂದುವರೆಯಲಿ🎉❤
@gurunanda4071
@gurunanda4071 26 дней назад
ನಿಜವಾದ ಮಾತು 🎉
@venugopalks691
@venugopalks691 День назад
ಸುಬ್ಬಣ್ ಅವರನ್ನು ನೋಡಿದರೆ, ನಮ್ಮ ಪ್ರೀತಿಯ Doctor ರಾಜ್ಕುಮಾರ್ ಅವರು ಮತ್ತೊಮ್ಮೇ ಜನಿಸಿದ್ ಹಾಗೆ ಇದೇ. ಏನೇ ಇರಲಿ ಸುಬನ್ನಾ ಅವರು ಮಾಡುವ ಪದಾರ್ತ ಮತ್ತು ಅವರ ಪ್ರೀತಿಯ ಮಾತುಗಳೆ ಅವರ ವ್ಯಾಪಾರ ಪ್ರಸಿದ್ದಿ ಆಗಲು ಕರಣ ಎಂದರೇ ಮಿಗೆ ಆಗದು. ಬದುಕಿನ ಬೂತ್ತಿಗೆ ಅನಂತ ದಾನ್ಯವಾದಗಳು 👏👏💐
@santoshbhayagondi1254
@santoshbhayagondi1254 22 дня назад
ಎಲ್ಲಾ ಓಕೆ ಸ್ವಲ್ಪ ಸ್ವಚ್ಚತೆ ಇದ್ರೆ ಒಳ್ಳೇದು
@sreelakshmianjaneya2820
@sreelakshmianjaneya2820 25 дней назад
ಮಂಡಕ್ಕಿ ತುಂಬಾ ಚೆನ್ನಾಗಿ ಬಿಸಿ ಬಿಸಿ...ಮೃದು..ವಾಗಿರುತ್ತೆ.👍 ...ಕೈ..ಗುಣ..tasty. ..tasty. ..👍
@jaggumagge4220
@jaggumagge4220 26 дней назад
ನಿಜವಾಗಲೂ ಕೆಲಸಗಾರರು. ದೇವರು 🙏🙏🙏🙏
@parshuramparsu3541
@parshuramparsu3541 12 дней назад
ಸರ್ ನಾನು ಅಲ್ಲಿ ಕೆಲಸ ಮಾಡಿದ್ದೇನೆ ಅವರು ತುಂಬಾ ಒಳ್ಳೆಯ ಓನರ್ ಸರ್ ಆದರೆ ಒಳ್ಳೆ ಸ್ನೇಹಿತರ ತರ ನೋಡ್ತಾರೆ ಅವರು ಅವರ್ ಬ್ರದರ್ ಶ್ರೀಕಾಂತ್ ಸರ್, ಇನ್ನು ತುಂಬಾ ಒಳ್ಳೆಯವರು ಸರ್ ತುಂಬಾ ಒಳ್ಳೆ ಹೆಲ್ಪ್ ಮಾಡಿದರೆ ಸರ್ ಅವರು 🙏🙏
@PrasannaPrasanna-xc9uh
@PrasannaPrasanna-xc9uh 6 дней назад
Guru ur number kodi matadbeku
@PrasannaPrasanna-xc9uh
@PrasannaPrasanna-xc9uh 6 дней назад
Nim number
@chandrashekharbhavi6166
@chandrashekharbhavi6166 26 дней назад
ತುಂಬಾ ಚೆನ್ನಾಗಿ ಮೂಡಿಬಂದಿದೆ 😊😊
@user-su4bc6ws9e
@user-su4bc6ws9e 26 дней назад
HARA HARA MAHADEV...
@sureshsubrahmanyam5108
@sureshsubrahmanyam5108 26 дней назад
ಕೈ ಕೆಸರಾದರೆ ಬಾಯಿ ಮೊಸರು 👏👏👏
@shashishankargiri8474
@shashishankargiri8474 26 дней назад
ನಮ್ಮ ದಾವಣಗೆರೆ ನಮ್ಮ ಹೆಮ್ಮೆ
@guddappakayakada9942
@guddappakayakada9942 26 дней назад
Good taste namaste
@TGgamerz2009
@TGgamerz2009 23 дня назад
Yes chennagide nanu taste madiddene
@raghavendrar9830
@raghavendrar9830 10 дней назад
I have been their...it's beautiful and wonderful taste of subbanna ...I love mirchi and mandakki ..❤
@tarabopiah2741
@tarabopiah2741 22 дня назад
17:02 super very nice don't use newspaper for packin
@user-uo2eo8gy7k
@user-uo2eo8gy7k 25 дней назад
ಸೂಪರ್
@dev2174
@dev2174 26 дней назад
Superb!
@sureshbabu3131
@sureshbabu3131 26 дней назад
Great sir
@bhovithirukappa
@bhovithirukappa 25 дней назад
Taste tumba chenngirutte
@venkangowda8040
@venkangowda8040 26 дней назад
Super sir ❤😊
@user-yn7uf9vp1t
@user-yn7uf9vp1t 26 дней назад
Super 🧑‍🤝‍🧑🧑‍🤝‍🧑👫👫👫🏃🙏🙏👌👌
@chetanymv5992
@chetanymv5992 26 дней назад
Super
@user-eu8oz5ls5j
@user-eu8oz5ls5j 19 дней назад
ಸಾರ್ komaranahalli malebennuru near alli ಮಂಡಕ್ಕಿ ಅವಲಕ್ಕಿ very ಫೇಮಸ್
@tarabopiah2741
@tarabopiah2741 22 дня назад
Super very nice don't use newspaper for packing
@raghavendrayadav1190
@raghavendrayadav1190 18 дней назад
,ನಮ್ಮ ದಾವಣಗೆರೆ❤
@user-pc4dl9zs3m
@user-pc4dl9zs3m 9 дней назад
Hi sir namaste 👨‍🚒
@rajudesai7132
@rajudesai7132 26 дней назад
Wow
@user-rb1ic5tk2e
@user-rb1ic5tk2e 21 день назад
Namma davanagere ❤
@shruthishruthi2374
@shruthishruthi2374 26 дней назад
@manjah3009
@manjah3009 26 дней назад
👌👍🙏🙏
@Hanumanthareddy97
@Hanumanthareddy97 13 дней назад
Namma davanagere
@RHemanthKumar-gu6hq
@RHemanthKumar-gu6hq 21 день назад
❤❤❤
@lokeshvloki9751
@lokeshvloki9751 26 дней назад
Nannu first 🥇🏆🏆🥇🏆🎉🎉❤l
@nagarajr6553
@nagarajr6553 26 дней назад
Mirchi Angadi Subbanna Nangoo Mandakki Kodannaa .
@kavinash.
@kavinash. 24 дня назад
Susla-bhajji is a common breakfast in kalburgi, Bidar area
@chandanmj1024
@chandanmj1024 23 часа назад
It's very painful to watch Srikanth's photo hanging inside the shop 😢
@ViS_bLaK
@ViS_bLaK 26 дней назад
Nammaaahuurruuuuu Davangere..❤
@Sowbhagya.78-
@Sowbhagya.78- 21 день назад
ವಾರದಲಿ ಎರಡು ಸಾರಿ ಹೋಗಿ ಮಂಡಕ್ಕಿ ಮಿರ್ಚಿ ತಿನ್ನುವೆ
@dsureshjain7294
@dsureshjain7294 26 дней назад
ಸುಬ್ಬಣ್ಣನವರದು ಕನ್ನಡ ತುಂಬಾ ಚೆನ್ನಾಗಿದೆ ಅವರದು ಸ್ವಂತ ಯಾವೂರು ಅಂತ ತಿಳಿಸ್ಬೇಕಿತ್ತು
@SaingodaFatil
@SaingodaFatil 26 дней назад
Shivanagoud patil subbanna very nis
@sureshsubrahmanyam5108
@sureshsubrahmanyam5108 24 дня назад
ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ, ಆದರೆ ಅದೆಲ್ಲವನ್ನೂ ಕನ್ನಡದ ಬಾಷೆಯಲ್ಲಿನ ನುಡಿಮುತ್ತುಗಳಾಗಿದ್ದರೆ ಎಷ್ಟೋ ಚಂದ ಅಲ್ಲವೇ 🙏,ನನ್ನ ಅಭಿಪ್ರಾಯ.
@SureshBabu-oc9cx
@SureshBabu-oc9cx 20 дней назад
Ashwathpura
@alimdali3847
@alimdali3847 19 дней назад
Banie sir Harappahalli 1ruppi 1merchi
@arunjh4325
@arunjh4325 26 дней назад
Mandakki vagarne mado secret torslilla kiladi
@malagowda1059
@malagowda1059 26 дней назад
avara business avaradu bidri
@veerannagsmyindia
@veerannagsmyindia 26 дней назад
ಟೇಸ್ಟ್ ಚೆನ್ನಾಗಿದ್ದರೆ ಗ್ರಾಹಕರು ಬರುತ್ತಾರೆ
@ajayangadi5694
@ajayangadi5694 17 дней назад
It has a separate fan base in davanagere.
@fusiongourish6046
@fusiongourish6046 23 дня назад
Food price plz
@jkgamer8045
@jkgamer8045 21 день назад
🙏🙏🙏🙏🙏🙏🙏🙏👍👍👍👍👍👏👏👏👏
@viyaymr8286
@viyaymr8286 26 дней назад
Namdu dvg
@rr2402
@rr2402 19 дней назад
Host swalpa kammi mathnadadre channagirathe
@harshajakkam102
@harshajakkam102 12 дней назад
Subbanna avara thamma nu idru. Iga illa
@vinay123km9
@vinay123km9 11 дней назад
Thumba gailij agi madthare nanu thindini but madakki clean ella namdu Davangere ne nanu 2 times thidini 2 times kuda mandakki chanagilla adke nan alli thintha ella. Madakina sariyagi tholeyodey ella. Full galij
@deepakbs306
@deepakbs306 26 дней назад
Idenu rush alla idakinta jasti irutte
@shreramakrushnasrk3069
@shreramakrushnasrk3069 24 дня назад
ರೇಟು ಜಾಸ್ತಿ ಅಯಿತು
@shreramakrushnasrk3069
@shreramakrushnasrk3069 24 дня назад
Rete bahala ayitu
@shambuveerabhadreshwaramed9417
@shambuveerabhadreshwaramed9417 26 дней назад
ಇಲ್ಲಿ ನಾವು 1ರೂಪಾಯಿಗೆ 1 ಪ್ಲೇಟ್ ಕಾರ ಮಂಡಿಕ್ಕಿ 1ಮಿರ್ಚಿ ತಿಂದೆದಿವೆ ಈಗಲು ತಿಂತ ಇದೀವಿ
@sudhapujar8303
@sudhapujar8303 22 дня назад
Send please Your shop address in Davanagere Subbhannavare
@hrkcreations8340
@hrkcreations8340 15 дней назад
maps.app.goo.gl/ZnHq9HeXPBQ2Fjp18
@WolfmaninKannada
@WolfmaninKannada 12 дней назад
Далее
меня не было 9 дней
12:48
Просмотров 2,1 млн