ಗುರುಗಳೇ ತಮ್ಮ ಈ ಸೇವೆ ನಿಜವಾಗಿಯೂ ಆ ಭಗವಂತನಿಗೆ ಅತ್ಯಂತ ಪ್ರಿಯವಾಗಿರುವದು... ತ.ಗೆ ಮತ್ತು ತಮ್ಮ ಈ ಅಪೂರ್ವವಾದ ಸೇವೆಗೆ ನಮ್ಮ ಭಕ್ತಿ ಪೂರ್ವಕ ಅನಂತ ದಂಡವತ ಪ್ರಣಾಮಗಳು... ತಮ್ಮಿಂದ ಇಂಥ ಮಹಾನ್ ಭಗವದ್ಭಕ್ತರ ಜೀವನ ಚರಿತ್ರೆಯನ್ನು ನಮಗೆ ಶ್ರವಣ ಮಾಡಲು ಅನುವು ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುವೆನು. ಜೈ ಜೈ ರಘುವೀರ ಸಮರ್ಥ