ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರಿ ಸುಶ್ರಾವ್ಯ ಕಂಠದಿಂದ ಮಧುರ ವಾದ ಹಾಡು ಖಂಡಿತಾ ವಾಗಿ ಶ್ರೀ ಲಲಿತಾ ದೇವಿ ಐಶ್ವರ್ಯ ಕೊಡುತ್ತಾಳೆ ಇಲ್ಲಾ ಗೊತ್ತಿಲ್ಲ ಆದರೆ ಈ ದೇವಿ ಸ್ತೋತ್ರಗಳು ಕೇಳಿದಾಗ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತಾಳೆ ದನ್ಯವಾದಗಳು 🙏
ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಸಾಯಿ ರಾಮ 🎉🎉🎉🎉
Madam u are back nice to see u and hear u. I am so happy because of u I have learnt so many songs .thank u madam ur voice lyrics combination so nice madam