Тёмный

ಸಂಪೂರ್ಣ ರಾತ್ರಿಯ ಯಕ್ಷಗಾನ | ನಮೋ ರಘುವಂಶ ದೀಪ | ಯಕ್ಷಗಾನ | ಹನುಮಗಿರಿ ಮೇಳ | HANUMGIRI MELA | YAKSHAGNA 

Yakshagaana Natya
Подписаться 63 тыс.
Просмотров 7 тыс.
50% 1

NAMO RAGHUVAMSHA DEEPA
ಪೆರ್ಮುದೆ ಪೇಟೆಯ ನೀರಿನ ಟ್ಯಾಂಕ್ ಬಳಿಯಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ 17 ನೇ ವರ್ಷದ ಸೇವೆಯಾಟ ವಾಗಿ ಯಕ್ಷಗಾನ ಪ್ರಸಂಗ :- ನಮೋ ರಘುವಂಶ ದೀಪ
ಪ್ರಾಯೋಜಕರು :-ಯಕ್ಷಮಿತ್ರರು, ಪೆರ್ಮುದೆ -ಎಕ್ಕಾರು ಹಾಗೂ ಹತ್ತು ಸಮಸ್ತರು
ರಂಗವೈಭವವನ್ನು ಸಾಕ್ಷಾತ್ಕರಿಸುವ ಹೆಮ್ಮೆಯ ಕಲಾವಿದರು :-
ಭಾಗವತರು :-ಶ್ರೀ ರವಿಚಂದ್ರ ಕನ್ನಡಿಕಟ್ಟೆ
ಶ್ರೀ ಚಿನ್ಮಯ್ ಭಟ್ ಕಲ್ಲಡ್ಕ
ಚೆಂಡೆ - ಮದ್ದಳೆ :-ಶ್ರೀ ದೇಳಂತಮಜಲು ಸುಬ್ರಮಣ್ಯ ಭಟ್, ಶ್ರೀ ಚೈತನ್ಯ ಕೃಷ್ಣ ಪದ್ಯಾಣ, ಶ್ರೀ ಶ್ರೀಧರ್ ವಿಟ್ಲಾ, ಶ್ರೀ ಕೌಶಲ್ ರಾವ್ ಪುತ್ತಿಗೆ
ನಿಶ್ವಥ್ ಜೋಗಿ ಜೋಡುಕಲ್ಲು
ಅಭಿಜಿತ್ ಸೋಮಯಾಜಿ
-------------------------------------------
ರಾಮ-, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವಾಸುದೇವ ರಂಗಭಟ್
ಲಕ್ಷ್ಮಣ- ಪ್ರಸಾದ್ ಸವಣುರು
ಸೀತೆ- ಮಹೇಶ್ ಎಡನೀರು,ಸಂತೋಷ್ ಹಿಲಿಯಾನ
ಮುನಿಗಳು-ಬಂಟ್ವಾಳ ಜಯರಾಮ್ ಆಚಾರ್ಯ, ಸೀತಾರಾಮ್ ಕುಮಾರ್ ಕಟೀಲು,ಪೂರ್ಣೇಶ್ ಕಟೀಲು, ಸೋಹನ್ ರೈ
ಘೋರ ಶೂರ್ಪನಖಿ 1- ಜಗದಾಭಿರಾಮ ಪಡುಬಿದ್ರೆ
ಘೋರ ಶೂರ್ಪನಖಿ 2-ಶ್ರೀವತ್ಸ ಹೆಗ್ಡೆ
ಮಾಯಾ ಶೂರ್ಪನಖಿ-ರಕ್ಷಿತ್ ಶೆಟ್ಟಿ ಪಡ್ರೆ
ಜಾಂಬವ -ಬಂಟ್ವಾಳ ಜಯರಾಮ್ ಆಚಾರ್ಯ
ಸುಗ್ರೀವ-ಮುಕೇಶ್ ದೇವದಾರ್ ನಿಡ್ಲೆ
ವಿಭೀಷಣ-ಪೂರ್ಣೇಶ್ ಕಟೀಲು
ಅಂಗದ-ಅಜಿತ್ ಪುತ್ತಿಗೆ
ವರುಣನ ಮಡದಿಯರು-ಸತೀಶ್ ಯೆಡಮೊಗೆ, ಪೃಥ್ವೀಶ್ ಪರ್ಕಳ
ವರುಣ: ರೂಪೇಶ್ ಆಚಾರ್ಯ
ಮಕರ-ಶ್ರೀವತ್ಸ ಹೆಗಡೆ
ಬ್ರಹ್ಮ: ಸೋಹನ್ ರೈ
ಈಶ್ವರ -ಪೆರ್ಲ ಜಗನ್ನಾಥ್ ಶೆಟ್ಟಿ,
ಪಾರ್ವತಿ-ಸತೀಶ್ ಯೆಡಮೊಗೆ
ಶನಿ-ಉಮೇಶ್ ಶೆಟ್ಟಿ ಉಬರಡ್ಕ
ಹನುಮಂತ-ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ರಾವಣ- ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಧೂತ-ಸೀತಾರಾಮ್ ಕುಮಾರ್ ಕಟೀಲು
ಶುಕ- ದಿವಾಕರ ರೈ ಸಂಪಾಜೆ
ಸಾರಣ-ಸದಾಶಿವ ಕುಲಾಲ್ ವೇಣೂರು
ಅಳಿಲು-ಕೀರ್ತನ್ ಕಾರ್ಕಳ
ಇಂದ್ರಜಿತು-ಜಗದಾಭಿರಾಮ ಪಡುಬಿದ್ರೆ
ಪ್ರೇತ-ಸೀತಾರಾಮ್ ಕುಮಾರ್ ಕಟೀಲು
ಶಿವಗಣ: ಅಜಿತ್ ಪುತ್ತಿಗೆ, ಸೋಹನ್ ರೈ, ರೂಪೇಶ್ ಆಚಾರ್ಯ, ಕೀರ್ತನ್ ಕಾರ್ಕಳ

Опубликовано:

 

7 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 8   
@yermal12345
@yermal12345 14 дней назад
ಅದ್ಭುತವಾದ ಭಾಗವತರು, ಮಾತಿನ ಮಲ್ಲರ ಹಾಗೂ ನೃತ್ಯ ಪ್ರವೀಣರ ಸಮೂಹ... ಒಟ್ಟಿನಲ್ಲಿ ಮನೋಹರವಾದ ಯಕ್ಷಗಾನ ಪ್ರದರ್ಶನ
@madhavamshetty3730
@madhavamshetty3730 7 дней назад
💐🙏🙏🙏
@AnandPoojary-yc2it
@AnandPoojary-yc2it 14 дней назад
👍👍👍👍👍👍👍
@arunshetty2192
@arunshetty2192 12 дней назад
Nice
@ShripadBhat-xz8fb
@ShripadBhat-xz8fb 11 дней назад
🎉❤🎉😢❤🎉😅😮😢❤🎉.supar.
@shobhayacharya16
@shobhayacharya16 14 дней назад
🙏🙏🙏🙏🙏
@nageshpoojary8163
@nageshpoojary8163 14 дней назад
🙏🙏🙏
@pratibhasamaga5916
@pratibhasamaga5916 14 дней назад
Далее