Тёмный

ಸಂಬಂಧಗಳ Management ಹೇಗೆ? Prof Krishne Gowda - Episode 2 | Anandamaya By Sada Shiv |B+ve Series 

iDream Kannada
Подписаться 22 тыс.
Просмотров 75 тыс.
50% 1

Опубликовано:

 

4 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 55   
@mpscreations9141
@mpscreations9141 2 года назад
ನೀವು ಮಂಡ್ಯದವರಾದರೂ ಗ್ರಾಮ್ಯ ಪದ ಕಾಣಲಿಲ್ಲ, ಗ್ರೇಟ್ . ಉಚ್ಚಾರಣೆ, ಉದಾಹರಣೆ, ಮಂಡನೆ ಜ್ಞಾನಕ್ಕೆ,ಜ್ಞಾಪಕ ಶಕ್ತಿಗೆ hatsoff.
@sridevisridevi465
@sridevisridevi465 2 года назад
ಸರ್ ಸಂಬಂಧ ಗಳಬಗ್ಗೆ ನಿಮ್ಮ ಅರ್ಥ ಗರ್ಭಿತಮಾತು ಕೇಳುವುದು ನಮ್ಮ ಸೌಭಾಗ್ಯ 🙏🏼🙏🏼🙏🏼👌👌
@manjulammarc5044
@manjulammarc5044 7 месяцев назад
ನಿಮ್ಮ ಒಂದೊಂದು ಮಾತು ಸತ್ಯ ಸರ್. ಸಂಬಂಧಗಳ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್.
@hemalathabv8408
@hemalathabv8408 2 года назад
ಅದ್ಭುತವಾದ ಟಾಪಿಕ್, ಅಷ್ಟೇ ಅದ್ಭುತವಾದ ಪ್ರಸ್ತುತಿ ಸರ್
@youtubelibrary_10
@youtubelibrary_10 2 года назад
Sada Shiva avre, excellent discussion. Nimma prashne gallu ee shathamaanakke thumba relevant aagi ittu. I don't think I got answers to help make relationships strong, but it was a very good discussion.
@murugeshhv7130
@murugeshhv7130 2 года назад
00⁰ n
@maheshkalkur3870
@maheshkalkur3870 2 года назад
ವ್ಯಕ್ತಿಯ ವ್ಯಕ್ತಿತ್ವ ಮತ್ತು ಅವರ ಕನ್ನಡ ಜ್ಞಾನ ಸಂಪತ್ತು ...ನಮೋ🙏🏼🙏🏼
@ANILKUMAR-hc9bg
@ANILKUMAR-hc9bg 2 года назад
ಈಗಿನ ಕಾಲಕ್ಕೇ ಹಾಗೂ ಈಗೀನ ವೇಗದ ಜನಕ್ಕೆ ಅವಶ್ಯ ಮತ್ತೂ ಮುಖ್ಯವಾದ ವಿಷಯ ಬಹಳ ವಿವೇಕದಿಂದ ವಿವರಿಸಿದ್ದಾರೆ ನಮ್ಮ ನೆಚ್ಚಿನ. ಕೃಷ್ಣೆ ಗೌಡ್ರು ಅಷ್ಟೇ ಸಮoಜಸವಾಗಿ ಪ್ರಶ್ನೆ ಕೇಳಿದ್ದೀರಿ... ಇಂತಹ ಇನ್ನೂ ಹಲವಾರು ಸಂದರ್ಶನಗಳು ಅಪೇಕ್ಷಿಸುವೆ... 🙏
@ramakrishnayd4922
@ramakrishnayd4922 2 года назад
ಹೆಚ್ಚು ಹಂಚಿಕೊಳ್ಳುವುದರಿಂದ(sharing) ಪ್ರತಿಯೊಬ್ಬರಿಗೂ ಸಂಬಂಧಗಳ ಬಗ್ಗೆ ಅರಿವು ಮೂಡಿಸಬಹುದು.
@bharathinagendra2967
@bharathinagendra2967 2 года назад
Very nice discussion sir , vivekada bagge krishnegowda avara explanation tumba chennagide
@sujathaagadi8036
@sujathaagadi8036 2 года назад
ಜ್ಞಾನ ಮತ್ತು ಭಾವನಾತ್ಮಕ ವಾಗಿ ಯೆದೆಯಾಂತರದಿಂದ ಬಂದ ನಿಮ್ಮ ಮಾತು (ಯಾರ ಮಾತಾದರೂ) ತಾನಾಗಿಯೇ ಆಕರ್ಷಣೆ ಪಡೆದು ಕೊಳ್ಳುತ್ತದೆ
@JilmoreYES
@JilmoreYES 2 года назад
Excellent and good discussion
@sarojininaik4424
@sarojininaik4424 2 года назад
Fantastic thoughts n ideas appreciate it, really all have to understand lead life. Otherwise we loose the relationship. If we loose we can't bind it
@shashikalashivkumar8733
@shashikalashivkumar8733 2 года назад
Excellent. Speech sir
@135rajrx
@135rajrx 2 года назад
It's worth to watch.. Life leading lesson to live with relationships.. Very nicely explained.
@subrahmanyapraneshkr8521
@subrahmanyapraneshkr8521 2 года назад
Yes Sir.. Well said
@lingannaiahlingannaiah3213
@lingannaiahlingannaiah3213 2 года назад
Cricket
@vinuprasad582
@vinuprasad582 2 года назад
ನಿಜ ಸರ್. ಮೌಲಿಕವಾದ ಮಾತುಗಳು
@shylajakrishna6846
@shylajakrishna6846 Год назад
Very nice topic and very inspiring talk. 👍🙏🙏
@kashinathdixit7153
@kashinathdixit7153 Год назад
ಕೃಷ್ಣೇಗೌಡರಂಥ ಮೇರು ವ್ಯಕ್ತಿಯನ್ನು ಇನ್ನೂ ಹೆಚ್ಚು ಮುತುವರ್ಜಿಯಿಂದ, ಗೌರವದಿಂದ ಕಾಣಬೇಕಾಗಿದೆ.
@sarojininaik4424
@sarojininaik4424 2 года назад
Sir really, your thoughts n discussion s have value.
@diy_with_pinky5225
@diy_with_pinky5225 Год назад
Sir really really you are ginios. Hatts of to you sir
@manip.r5793
@manip.r5793 2 года назад
Excellent 👌
@ramamanihs184
@ramamanihs184 2 года назад
ಸರ್ ನನ್ನ ಅಣ್ಣನ ಜೊತೆ ವಿನಾಕಾರಣ ಸಣ್ಣ ವಿಷಯಕ್ಕೆ ಸಂಬಂದ ಹಾಳಾಗಿದೆ.ಅದನ್ನ ಸರಿಮಾಡುವುದು ಹೇಗೆ.ಅರ್ಥ ಆಗ್ತಿಲ್ಲ.ನಾನು ಇದರಿಂದ ತುಂಬಾ ಬೇಸರಗೊಂಡಿದ್ದೇನೆ.ನೀವು ಸಲಹೆ ಕೊಡಿ.
@mohamedismail9749
@mohamedismail9749 Год назад
Anitika sambandhada bagge matadi sir.
@shreevatsahegde8656
@shreevatsahegde8656 2 года назад
ಸಂಬಂಧದ Management ಅನ್ನೋ ವಿಷಯದ ಬಗ್ಗೆ ಇನ್ನೂ ಬೇರೆ ಬೇರೆ ವ್ಯಕ್ತಿಗಳ ಹತ್ತಿರ ಮಾತನಾಡಿಸಿದರೆ ಇನ್ನೂ ಚೆನ್ನಾಗಿರತ್ತೆ ಅನ್ಸತ್ತೆ, ಇನ್ನೂ ಅನೇಕ ವಿಷಯಗಳನ್ನ ತಿಳಿದುಕೊಳ್ಳಬಹುದೇನೋ ...
@venkateshbabu3462
@venkateshbabu3462 2 года назад
very good Talk sir
@srishivupswamy7747
@srishivupswamy7747 Год назад
Sandarsakarige innu proudimeya avasyaKathe idhe
@chandrubpchandrubp9500
@chandrubpchandrubp9500 2 года назад
ಒಳ್ಳೇ ಸಂದೇಶ ಸರ್
@manavadarma.k8299
@manavadarma.k8299 Год назад
ತಮ್ಮ ಸ್ವಂತ ಅನುಭವದ ಮಾತುಗಳು ತುಂಬಾ ಇಷ್ಟ ಆಯ್ತು, ಆದ್ರೆ.... ರಾಮಾಯಣ, ಮಹಾಭಾರತ ಇದೆಲ್ಲಾ ಸ್ವಲ್ಪ ಬೋರ್ ಆಯ್ತು..... ನನಗೆ ಮನುಷ್ಯರ ಮೇಲೆ ಇದ್ದಷ್ಟು ನಂಬಿಕೆ ಯಾವುದೇ ದೇವರ ಮೇಲೆ ಇಲ್ಲ 😊
@meenakini556
@meenakini556 2 года назад
Information , knowledge budhivada ellanu ittu😁🙏🙏🙏 dhanyawad.
@shobhark3623
@shobhark3623 Год назад
🙏🏻🙏🏻🙏🏻
@vasumathigovindarajan2139
@vasumathigovindarajan2139 2 года назад
Brilliant dialogue
@shylajarajanna1854
@shylajarajanna1854 2 года назад
The interviewer is asked a very good questions
@shylajarajanna1854
@shylajarajanna1854 2 года назад
Very intellectual discussion, hats off to both of you
@sadareddy2807
@sadareddy2807 2 года назад
Thnk u ...plse subscribe
@ArunKumar-jk5pq
@ArunKumar-jk5pq 2 года назад
Lot of people noise in the background 😞
@venkatkumar5686
@venkatkumar5686 2 года назад
As per dharma one should act, irrespective of in what situation you are. Matrudevo bhava, pitrudevo bhava , Acharya devo bhava. that's the greatness of our country and spirituality. Do your duty for the sake of duty and leave it or sacrifice it. rest that almighty will take care
@rajanishetty2214
@rajanishetty2214 Год назад
Please share your family photoes sir
@GajaGajendra-x4b
@GajaGajendra-x4b Месяц назад
KANNADA THA KUMARA ❤😂GOD SAJASAN
@maddytelugugamer5493
@maddytelugugamer5493 2 года назад
👍👍👍 👏👏👏👏
@shivakumarnagamangala4230
@shivakumarnagamangala4230 Год назад
If a boy depends on fathersxmoney..he has to obey his father.otherwise no. Boy must know what he wants...life depends on understanding clearly what we want. Clarity is life.
@ManishRaj-jp9ic
@ManishRaj-jp9ic 2 года назад
ಮುಂದಿನ ಸಂಚಿಕೆಯನ್ನು ಪ್ರಸಾರಮಾಡಿ.
@sadareddy2807
@sadareddy2807 2 года назад
Plsee find anjees chanel
@radharangaswamy3389
@radharangaswamy3389 Год назад
Nuggekaye recipi
@mpscreations9141
@mpscreations9141 2 года назад
🙏🙏🙏👏👌👍💐❤️🤝
@sowbhagyads2323
@sowbhagyads2323 2 года назад
Krishnegowdare, nimma bayalli Saraswati nalidaduttiddala? Yavaglu olle vishayagale màatra baruttalla namagagi?
@shivakumarnagamangala4230
@shivakumarnagamangala4230 Год назад
Dharmaja had the weakness of gambling...so everybody will die following him. This is the hidden message
@trickychannel3452
@trickychannel3452 2 года назад
ಮೆಚ್ಚುಗೆ ಆಯ್ತು
@puttashamiahh4665
@puttashamiahh4665 2 года назад
ನಿವು ಹೇಳುವುದು ಪುಸ್ತಕದ ಮಾತು ಆದರೆ ಇದು ಸತ್ಯ ಅಲ್ಲ
@ANILKUMAR-hc9bg
@ANILKUMAR-hc9bg 2 года назад
ಸತ್ಯದ ಮಾತು ಯಾವಾಗಲೂ ಕಹಿ, ಅದರೆ ಅದೇ ನಿಜವಾದ ಹಾಗೂ ಸಂತೋಷದ ಜೀವನಕ್ಕೇ ನಾಂದಿ.
@rangarajuc6842
@rangarajuc6842 2 года назад
ತುಂಭಾ ತಿಳಿದುಕೊಳ್ಳಬೇಕಾದ ವಿಷಯಗಳು ನಿಮ್ಮಲ್ಲಿ ಅಡಗಿದೆ ಸಾರ್. ಮುಂದುವರಿಸಬೆಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ.
Далее
S.L.Bhyrappa Sahityotsava - Talk by Prof. Krishne Gowda
55:18