ತುಂಬ ಚೆನ್ನಾಗಿ ಅರ್ಥ ಆಗೋ ರೀತಿ ಮಾತನಾಡ್ತೀರಿ ಗುರುಗಳೇ ನಿನ್ನೆ ಮೊನ್ನೆಯಿಂದ ತಮ್ಮ ಕಾರ್ಯಕ್ರಮ ನೋಡ್ತಿದೀನಿ ನಾನು ಏನೋ ಒಂದು ರೀತಿಯ ಸ್ವಭಾವದಾಕೆ ಜ್ಯೋತಿಷ್ಯ ಬಲ್ಮೆ ದುಡ್ಡು ತಗೊಂಡು ಕಷ್ಟ ಪರಿಹರಿಸ್ತೀನಿ ಅನ್ನೋರನ್ನ ಇಂಥದ್ದೆಲ್ಲ ನಂಬೋದೆ ಇಲ್ಲ ಹಾಗಂತ ವಿರೋಧಿಸುವುದು ಕೂಡ ಇಲ್ಲ ಹೆಣ್ಮಕ್ಕಳಿಗೆ ಸಾಯೋ ವರೆಗೂ ಚಿನ್ನ ಬಣ್ಣ ಗಳ ಮೋಹ ಇದ್ದೇ ಇರುತ್ತದೆ ಆದರೆ ನನಗಿಲ್ಲ ಚಿನ್ನ ಧರಿಸಿ ಆಗಬೇಕಾದ್ದೇನಿದೆ? ಯಾರೋ ನೋಡಲಿ ಬೇಕಾದ್ರೆ ಮತ್ಸರ ಪಟ್ಟುಕೊಳ್ಳಲಿ ಎಂಬ ಕಾರಣಕ್ಕೆ ಏಕೆ ಬೇಕು ಚಿನ್ನ? ಇಂಥ ಹುಚ್ಚು ಯೋಚನೆಗಳು ಅದೇನೇ ಇರಲಿ ನಿಮ್ಮ ಮಾತಿನಲ್ಲಿ ನನಗೆ ಸತ್ಯ ಕಂಡಿತು ನನ್ನ ಆರಾಧ್ಯ ಈಶ್ವರ ಪ್ರತಿಕ್ಷಣವೂ ಶಿವನ ನೆನಪು ಹಾಗಂತ ಪದೇ ಪದೇ ದೇವಸ್ಥಾನ ಕ್ಕೆ ಹೋಗುವ ಅಭ್ಯಾಸ ಇಲ್ಲ ನನ್ನ ಮನದಲ್ಲೇ ಶಿವನಿಗೊಂದು ಮಂದಿರ ಕಟ್ಟಿರುವೆ. ಕೆಟ್ಟ ಮನುಷ್ಯ ಕೂಡ ದಿನಾ ತಮ್ಮ ಕಾರ್ಯಕ್ರಮ ನೋಡಿದರೆ ದುರಾಸೆ ಬಿಟ್ಟು ಸನ್ಮಾರ್ಗದಲ್ಲಿ ನಡೆಯಬಲ್ಲ ಎಂದು ನನ್ನ ಅನಿಸಿಕೆ ವಂದನೆಗಳು ಸರ್ ನನ್ನ ವಯಸ್ಸು 60
But shivanna avr family opkobekalva guruji...namgu appu sir bage tilkolodu aase but public madbadu avar family ge aste tilisi...illa andre tumba prblms aagatte anasatte..🙏🙏❤
Nan maga Tejas Saturday school van sikkaga satoda Nan muddu maga Tejas Evnge punarjanma ediya Nanu samohini kaltu maga nodbeku But badavi nanu Nan maganna konetimellu magana face nodle ella Varmalakshmi Abba next day morning 8-15kke am hedda nanu 8-30ge heddu avntra hogi Good Morning helde aste Astralli avnu Hasivu modlu olle tfn bandmadamma anda modlu anda sari anta Abba sweet ede tinnu ande chenagiravella tindini bega madamma anda ok snanakke hogi tfn madtini anta hode next evn erlilla Bartane bidu ankonde but 9-35ge prana hoytu school van ge sikki Nanu Nan muddu magana face nodlilla😭 biddavna hetkondu hogidru Ammahagi konegaldalli face torsde mannu madde 🙏🙏🙏🙏🙏😭😭😭😭 Ellidane matte hutti punarjanma dalli bartana Nange obane maga nodagagide Nim vidye yalla upayogisi avna karskobada dayvittu maga nnannu vapasbaroke navu henmadbeku helkodi plz Maga baroge madi😭 9900818533 Gubbi Tumkur (D) Vinayakanagara 3 cross New ext Gubbi. Pin-572216
Hello sir ,nevu helodu nijvaglu sarine agidre nevu peaples munde bandu nav helo person athma na karsi practicle agi frue madoke agutha nimge ,thise is the open challenge for u
But shivanna avr family opkobekalva guruji...namgu appu sir bage tilkolodu aase but public madbadu avar family ge aste tilisi...illa andre tumba prblms aagatte anasatte..🙏🙏❤