ಸಂವಿಧಾನ ಈ ದೇಶದ ಆಸ್ತಿ ಅದರ ಬಗ್ಗೆ ಎಲ್ಲರಿಗೂ ಗೌರವ ಅರಿವು ಇದೆ. ನಿಮ್ಮಂತವರೇ ಸಂವಿಧಾನದಿಂದ ಉನ್ನತ ಸ್ಥಾನ ಪಡೆದು ನಿಮ್ಮನ್ನು ನೀವು ಪ್ರಚಾರ ಮಾಡಿಕೊಳ್ಳುತ್ತೀರಿ ಆದರೆ ನಿಮ್ಮ ಅಧಿಕಾರವಧಿಯಲ್ಲಿ ನ್ಯಾಯಾಂಗಕ್ಕೆ ಯಾವ ಸರಿಯಾದ ತಿದ್ದುಪಡಿಯನ್ನು ತರಲಿಲ್ಲ. ಇವತ್ತು ಮೆಡಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳಿಗೆ ಹೋಗಬೇಕಾದರೆ ಹಲವಾರು ಕಠಿಣ ಪರೀಕ್ಷೆಗಳನ್ನು ಎದುರಿಸಬೇಕು ಆದರೆ ನ್ಯಾಯಾಂಗದಲ್ಲಿ ಬರಬೇಕಾದರೆ ಯಾರು ಬೇಕಾದರೂ ಪಾಸ್ ಆಗಬಹುದು ಅಂತ ಸ್ಥಿತಿಯನ್ನು ನಿಮ್ಮಂತವರು ನಿರ್ಮಾಣ ಮಾಡಿದ್ದೀರಿ ಬರೀ ಪಾಠ ಮಾಡುತ್ತಿರಿ ಹೊರತು ಕಾನೂನುಗಳ ಮುಖಾಂತರ ಯಾವ ಸುಧಾರಣೆಯನ್ನು ಮಾಡಲಿಲ್ಲ.
Bhartiya praja Janarige samvidhaanik kraanti mahakraantiya hasivide ..., tumbaa dhlaaghniya vimarshe sir...., 🤽🤽🤽🇮🇳🤽🇮🇳🤽🇮🇳🤽💪💪💪💪👌👌👌👌, sir 100% samvidhaan jaarige namm Desh Bharatada kone koneyindaloo kraantikari mahakraanti andolan maade maadtivi sir.., return 1857 & 1942, 1947 swatantra sangraam moolnivasi aadivasi Bharatiya praja Jan V's yuresion manuvaadi jaativaadi naalaayak paakhandigala viruddha..., Bol bharatvaasi... ... ... ... Jai moolnivasi, jai aadivasi, jai bahujan, go go evm.., go back yuresion manuvaadi.... Jai bheem namo Buddhaay jai samvidhaan jai bhaarat, jai pravaadi, jai phule, jai chatrapati, jai periyaar, jai ambedkar ji, jai Buddh, basava, ambedkar ji.