Тёмный

ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 

Chitraloka | ಚಿತ್ರಲೋಕ
Подписаться 484 тыс.
Просмотров 83 тыс.
50% 1

ಡಾಕ್ಟರ್ ಬಳಿ ಹೋದಾಗ ಅವರ ಎದೆಯ ಮೇಲೆ ಸ್ಟೆತಸ್ಕೋಪ್ ಇಟ್ಟು ಹೇಗೆ ಪರೀಕ್ಷೆ ಮಾಡುತ್ತಾರೋ ಅದೇ ರೀತಿ ಮನೆ ಕಟ್ಟುವ ಮುನ್ನ ವಾಸ್ತ ಬಗ್ಗೆ ಕೇಳಬೇಕು ಎಂದು ಹೇಳುವ ಗಂಗಾಧರ್ ಬೆಂಗಳೂರಿನಲ್ಲಿ ಅನೇಕ ಮನೆಗಳು ವಾಸ್ತು ಇಲದ್ದೆ ಇರುವುದನ್ನ ಹೇಳುತ್ತಾ ಒಂದು ಸಣ್ಣ ಸೈಟಲ್ಲಿ ಸಹ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯ ಎಂದು ವಿವರಿಸಿದ್ದಾರೆ.. ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #Vastushastra #ವಾಸ್ತು #vastugangadhar #nature #vastutips #vastuforhome #perfectvaastu #vaastugangadhar #kubera #compass #vastu #bangalorevastu

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 117   
@premat1388
@premat1388 2 года назад
ನಿಜವಾಗಿ ಗಂಗಾಧರ್ ಸರ್ ಅವರು ವಾಸ್ತು ಬಗ್ಗೆ 3 ಸರಣಿ ಯಲ್ಲೂ ಬಹಳ ಒಳ್ಳೆ ಸಲಹೆಗಳನ್ನು, ಕೊಡುತ್ತಾ ಬಂದಿದ್ದಾರೆ. ದನ್ಯವಾದಗಳು ಸರ್ 🙏
@shyamc2064
@shyamc2064 2 года назад
ಪ್ರೇಮರವರೇ ವಾಸ್ತು ಬೇಡ.ಉತ್ತಮ ಬೆಳಕು ಗಾಳಿ ನೀರಿನ ಸೌಲಭ್ಯ ಇರಬೇಕು.ನೆರೆಹೊರೆಯವರೊಂದಿಗೆ ಉತ್ತಮ ಭಾಂದವ್ಯ ಹೊಂದಿರಿ..ಭಾರತಕ್ಕೆ ನಿಜವಾದ ವಾಸ್ತುವೇ ಇಲ್ಲ.ಈಶಾನ್ಯದಲ್ಲಿ ಭಾರ ಇರಬಾರದು ಎನ್ನುವ ಇವರಿಗೆ ಮೌಂಟ್ ಎವರೆಸ್ಟ್ ಭಾರ ಗೊತ್ತೇ? ವಾಸ್ತುವೇ ಸುಳ್ಳು..ಪ್ರತೀ ಮನೆಯಲ್ಲೂ ಸಾವು ನೋವು ಇದ್ದೇ ಇರುವುದು..ಇರುವುದರಲ್ಲೇ ಸಂತೋಷ ಪಡುವುದರಲ್ಲಿ ನಮ್ಮ ಸುಂದರ ಜೀವನ ಕಳೆಯೋಣ.
@krishnamurthy4742
@krishnamurthy4742 2 года назад
Nivu channge coment maduttire madam
@babubattal9091
@babubattal9091 Год назад
ಪಂಚಭೂತಗಳನ್ನು ಅನುಸರಿಸುವ ವಾಸ್ತು ನಿಸರ್ಗದತ್ತವಾಗಿದೆ.ಶೀ ಗಂಗಾಧರ ಸರ್ ಹೇಳಿದ ಮಾತು ಬಹಳ ಉಪಯುಕ್ತವಾಗಿದೆ
@veerabhidrpapatil8371
@veerabhidrpapatil8371 Год назад
ಗುರುಗಳೇ ನಿಮ್ಮ ಅನುಭವ ಪುಸ್ತಕ ರೂಪದಲ್ಲಿ ಜನರಿಗೆ ತಲುಪುವಂತೆ ಮಾಡಿ
@dhananjayabn7177
@dhananjayabn7177 2 года назад
ನಮಸ್ಕಾರ ಗುರುಗಳೇ.ನೀವು ಏನೆಲ್ಲ ಏಳಿದರು ಚಿತ್ರ ಬಿಡಿಸಿ ತಿಳಿಸಿದರೆ ತುಂಬ ಅನುಕೂಲ ಇದನ್ನು ಪ್ರಯೋಗ ಮಾಡಿಸಿ ನೂಡಿ ಪಾಸು
@manjunathdesai3768
@manjunathdesai3768 6 месяцев назад
ವಾಸು ಸರ್ ಬಡವರ ಮೇಲಿನ ಕಾಳಜಿ ವಹಿಸಿದಕ್ಕೆ ನಿಮಗೆ ಧನ್ಯವಾದಗಳು
@supriyababu3739
@supriyababu3739 2 года назад
Mr Gangadhar is very genius Vastu adviser
@mruthyav4237
@mruthyav4237 2 года назад
Very informative episode. Many of the common doubts of people on vaasthu effects are effectively clarified. The scientific justification on Nature's effect on vaasthu issues is really very Good. Thanks for a useful episode.
@umeshumesha8891
@umeshumesha8891 2 года назад
ತುಂಬಾ ಚೆನ್ನಾಗಿದೆ ಗಂಗಾಧರ್ ಸಾರ್ ಅವರ ಸಂದರ್ಶನ ಸರ್ ನಾನು ಸಹ ನನ್ನ ಮನೆಯ ವಾಸ್ತು ಕೇಳ ಬೇಕು ಅವರ ಚಾರ್ಜ್ ಎಷ್ಟು ತಿಳಿಸಿ ಏಕೆಂದರೆ ಇದುವರೆಗೆ ತುಂಬಾ ಹಣ ಕಳೆದುಕೊಂಡು ತುಂಬಾ ಕಷ್ಟದಲ್ಲಿ ಬಿದ್ದಿದ್ದೇನೆ ನೀವೇ ಹೆಲ್ಪ್ ಮಾಡಲೇ ಬೇಕು
@sureshbm7136
@sureshbm7136 2 года назад
ಅವರಿಗೆ ಕೊಡೋ ದುಡ್ಡನ್ನ,, ಮನೇಲೇ ಇಟ್ಟುಕೊಂಡು,,,ಅದನ್ನು ಮುಟ್ಟದೇ ,,, ಜೀವನ ಮಾಡಿ. ಎಲ್ಲಾ ವಾಸ್ತುವೂ ಸರಿಹೋಗುತ್ತದೆ..!!! ಉಳಿದ,, ದುಡಿದ ದುಡ್ಡಲ್ಲಿ ,, ಖರ್ಚು ಮಾಡಿ.
@jogisetty2875
@jogisetty2875 2 года назад
But
@baburaomali4388
@baburaomali4388 Год назад
Nim pona nabar beku sirr
@gowsmansurh6663
@gowsmansurh6663 2 года назад
Gangadhar sir is very very good person
@ChilluChillu-tm9wz
@ChilluChillu-tm9wz 2 года назад
ಧನ್ಯವಾದಗಳು ಇಬ್ಬರಿಗೂ sir 🙏
@bggodhadevibggodhadevi9115
@bggodhadevibggodhadevi9115 2 года назад
ಸೂಪರ್ ಆಗಿದೆ ವಿಡಿಯೋ 👍👍👍👌👌👌
@adheshn7507
@adheshn7507 2 года назад
Very professional and practical questions 👏
@praveenkumar1419
@praveenkumar1419 2 года назад
Gangadaranna is gem of this world I admire his scientific knowledge about Vastu Many people who doesn’t know what to do in building a house just fakes about Vastu and make clients life miserable In this sort of category he is a boon to the society No much words to describe his knowledge Great Human Being
@jagadishmunilakshmaiah7504
@jagadishmunilakshmaiah7504 2 года назад
Very awesome vastu explanation gangadhar .we r happy to have ad vaastu consultsnts
@raghavendrasherigar5647
@raghavendrasherigar5647 2 года назад
Gangadhar sir, your videos are very informative
@sathishr5016
@sathishr5016 2 года назад
Please watch all gangadhar sir videos,Very nice information, eye opener .
@kiranpurohit2843
@kiranpurohit2843 Год назад
ತುಂಬಾ ಚೆನ್ನಾಗಿ
@devarajdevaraj8075
@devarajdevaraj8075 2 года назад
a very beautiful explanation from last 3 programme gangadhara sir
@purushothamas.n9562
@purushothamas.n9562 2 года назад
Good & scientific ( nature balance) information.
@kskempegowdakemps7204
@kskempegowdakemps7204 9 месяцев назад
ಅದ್ಭುತ ವಿವರಣೆ ನೀಡಿದ್ದೀರಾ ಸಾರ್ 🎉🎉🎉🙏🙏🙏
@sindhuarjun4273
@sindhuarjun4273 2 года назад
Very good information
@babuvideo8415
@babuvideo8415 Год назад
ಬಹಳ ಸರಳ ವಾಗಿ ಎಲ್ಲಾ ತಿಳಿಸಿರುವಿರಿ ನಾನು ಒಂದು ಮಿಸ್ ಕಲ್ ಗೆ ಉತ್ತರಿಸಿದರು ನಮಸ್ಕಾರ ಗಳು
@nagarajab7689
@nagarajab7689 2 года назад
Beautiful explanation sir🙏
@devarajgovidappa5949
@devarajgovidappa5949 2 года назад
Super Vasu sir
@chandrakanthsherigar3541
@chandrakanthsherigar3541 2 года назад
Very knowledgeable person
@arpithas6973
@arpithas6973 Год назад
Thank you
@aratikoli2147
@aratikoli2147 Год назад
ಸೂಪರ್ ನಿಮ್ಮಮಾತು ಗುರುಗಳೆ
@gopikalal4173
@gopikalal4173 2 года назад
Vasu sir making Informative Vdos 👍👌
@userrake
@userrake 2 года назад
UV rays harmful guru ji, avoid maadodu ollede thaane
@Chandrablru
@Chandrablru 2 года назад
Gangadhar sirs vaastu knowledge is a treasure. We rely on him for every Vaastu decision at our home. He guided us in buying a plot and construction in HSR, this was life changing decision and it has helped us in many ways. Thanks Gangadhar sir.
@naveenkumars8577
@naveenkumars8577 2 года назад
How to contact him?
@ashokvanrashi
@ashokvanrashi 2 года назад
Address please
@LegendaryWarior
@LegendaryWarior 5 месяцев назад
🙏Hadhbhuthavagi Vivarane kotidira Sir🙏
@YallappavaKurdi
@YallappavaKurdi 11 месяцев назад
Super message sir
@radhaponnappa2418
@radhaponnappa2418 2 года назад
Attached toilet bed rooms li ಇದ್ರೆ ಏನೂಂತ ತಿಳಿಸಿ ಗುರೂಜಿ 🙏
@puttaswamymayigowda324
@puttaswamymayigowda324 2 года назад
Hai sir, nimma salehe mattu vivara bahala chennagide. Jana samanyarige bahala anukulavagide dhanyavadagalu. Nanage nimma salehe bekagiruvidarinda nimma samaya kotttare thammannu betiyaguttene. Salehe kottu badalavane eddare tilisabekagi kelikolluttenee, puttaswamy
@ramurama2772
@ramurama2772 2 года назад
Hi vasu Sir Hegidira
@jagdeeshs2261
@jagdeeshs2261 2 года назад
Sir namaste Mane mele water head tank Eli idbek toilet septic tank yava Dikhige idbek u pls tilisee
@venkateshgowri780
@venkateshgowri780 2 года назад
Good information sir thank u
@shekharr6008
@shekharr6008 2 года назад
Nice sir
@kenny3966
@kenny3966 2 года назад
Most important points are explained in this video....kindly watch this video for best clarifications
@dr.j.h.timmanagoudar8864
@dr.j.h.timmanagoudar8864 Год назад
Thanks sir 🙏
@chiranthyoutubechannel3836
@chiranthyoutubechannel3836 Год назад
Vasu anna shirt stitching shop ground floor first floor mane kattabeku vastu hegirbeku east facing site ede plz tilisi gangadhar sir enda
@shashishashi6231
@shashishashi6231 2 года назад
Vastu guru mele hodru ennu evryaru saar . Bereyavarige vastu heltiddoru paapa avra vastune gottagilla nim vidio maadi saar thank you
@deepakhshs4082
@deepakhshs4082 2 года назад
Super sir 🙏🏻🙏🏻
@minurajuseetha5214
@minurajuseetha5214 2 года назад
ಮನೆಯಲ್ಲಿ ನೇಗಿಲು ಮತ್ತು ನೋಗವನ್ನು ಎಲ್ಲಿಡಬೇಕು, ಕೊಟ್ಟಿಗೆ ಎಲ್ಲಿರಬೇಕು,
@premaputtu472
@premaputtu472 Год назад
Paschima
@PrabhaPrabha-xk9pq
@PrabhaPrabha-xk9pq 5 месяцев назад
Uthara dakshina 33 poorva paschima 100 adi ide guruji estu adi thakobeku heli guruji
@mprakash3217
@mprakash3217 5 месяцев назад
ವಂದನೆಗಳು
@gunavathimetri3561
@gunavathimetri3561 Год назад
How comes in agneya kichen and staircase both are .
@pankaja8793
@pankaja8793 2 года назад
Vasu sir just nanu thavare thotada video nodide nav veg niv chicken thorsidralla
@mahaan9917
@mahaan9917 2 года назад
Nivu heliddu arta aglilla
@santhoshp5098
@santhoshp5098 Месяц назад
Sir namaste, neevu vrushabha aaya, dwaja aaya, gaja aaya. Ivugala bagge heli matte ee mooru aayagala measurements chart tilisidare tumba janagalige use aagutte sir plz..
@kmsajid5348
@kmsajid5348 2 года назад
ಸಣ್ಣ ಸೈಟಲ್ಲಿ ವಾಸ್ತು ಮಾನೆಕಟ್ಟಲು ಬಹುದು, ವಾಸು ಮನೆನೂ ಕಟ್ಟಬಹುದು
@HoriHabba105
@HoriHabba105 9 месяцев назад
10/35 ಉತ್ತರ ಪೇಸ್ ಅಕ್ಕ, ಪಕ್ಕ,ಪುವೃಕ್ಕೆ ಕಾಮನ್ ವಾಲ್,ವಾಸ್ತು ಕೊಡಿ
@pkodollikodolli
@pkodollikodolli 7 месяцев назад
Sir namma site yaradu side tempal galive mane kattabahuda heli please
@ruthviknaik3016
@ruthviknaik3016 2 года назад
Sir obruna vastu prakara mele kalsidare Nodi husharu
@umeshtr7954
@umeshtr7954 2 года назад
Mane ayada vechara heli sir
@krishnakumari1753
@krishnakumari1753 2 года назад
Alla obbatu kruravagi sattaru vastu bagge heli innu
@koteshkotesh1903
@koteshkotesh1903 7 месяцев назад
Vasthu digri andare yenu sar
@KRASHAKRASHA-mv3nm
@KRASHAKRASHA-mv3nm Год назад
Plan madkondu en question kelbeku antha ready madikolli sir
@nayarpushap5967
@nayarpushap5967 2 года назад
🙏
@madancmadanc5288
@madancmadanc5288 Год назад
Sir 2flore mane kattoddu hege heli sir
@chiranthyoutubechannel3836
@chiranthyoutubechannel3836 2 года назад
Sir ondu complete vastu mane andre yavdu yelli erbeku anta tilisi
@vanithahpgowda4874
@vanithahpgowda4874 2 года назад
20/30 ಸೈಟ್ನಲ್ಲಿ ದಕ್ಷಿಣಅಗ್ನ್ನಿಮೂಲೆಯಲ್ಲಿ ಮೈನ್ ಡೋರ್ ಇಡಬಹುದಾ
@ashar6260
@ashar6260 2 года назад
Ha a dikku one of the best anta heltare madam
@shreekrishna3132
@shreekrishna3132 Год назад
ತಮಿಳುನಾಡಿನ ವೈದ್ಯನಾಥ ಗಣಪತಿಸ್ಥಪತಿ ಎನ್ನುವ ತಮಿಳುನಾಡಿನ ಶಿಲ್ಪಕಲಾಕ್ಕೆ ಕುಲಪತಿಗಳಾದ ಅವರು ಹಲವಾರು ದೇವಾಲಯಗಳ ಪುನರ್ ನಿರ್ಮಾಣ ಮಾಡಿದ್ದಾರೆ ಮತ್ತು ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಅವರು ವಾಸ್ತುಶಾಸ್ತ್ರದಲ್ಲಿ ವಾಸ್ತುಮಂಡಲದ ದೇವತೆಗಳ ಇರುವಿಕೆಯ ಪ್ರಕಾರ ಆಗ್ನೇಯದಿಂದ ನೈಋತ್ಯದ ವರೆಗೆ 9 ಭಾಗ ಮಾಡಿ ಅದರಲ್ಲಿ ಆಗ್ನೇಯದಿಂದ 3 ಮತ್ತು 4ನೇ ಭಾಗದ ದೇವತೆಗಳ ಸ್ಥಾನದಲ್ಲಿ ಬಾಗಿಲು ಮಾಡುವಂತೆ ಹೇಳಿದ್ದಾರೆ. ಆದರೆ ಇಲ್ಲಿ ಗಂಗಾಧರಸಾರ್ ಅವರು ಇದಕ್ಕೆ ವಿರೋಧ ಹೇಳುತ್ತಿದ್ದಾರೆ. ಗಂಗಾಧರಸಾರ್ ಹೇಳೀವ ಆಗ್ನೇಯ ಭಾಗದ ಬಾಗಿಲಿಗೆ ಗಣಪತಿಸ್ಥಪತಿಯವರು ವಿರೋಧ ಹೇಳಿದ್ದಾರೆ. ಆದರೂ ಗಣಪತಿಸ್ಥಪತಿಯವರ ಮಾತು ಸರಿಯಾಗಿದೆ ಎಂದು ಹಲವು ವಾಸ್ತುಶಾಸ್ತ್ರಾಕಾರರ ಮಾತು. ಹಲವಾರು ಸಿ ಇ ಓ ಗಳ ಬಾಗಿಲು ಇದೇ ಬಾಗದಲ್ಲಿ ಇದೆ ಎಂದು ಹೇಳುತ್ತಾರೆ. ಇದು ಉತ್ತಮ ಫಲ ನೀಡಿದೆ ಎನ್ನುವುದು ಅನುಭವ ಸಿಧ್ಧವಾಗಿದೆ ಎನ್ನುತ್ತಾರೆ. ಮಹಾವಾಸ್ತುವಿನಲ್ಲಿಯೂ ಸಹಾ ಇದನ್ನೆ ಅನುಸರಿಸುತ್ತಾರೆ.
@JayaLakshmi-v1s
@JayaLakshmi-v1s Год назад
30*35 nali double portion Mane kattabhddda 15*35
@r.gayathrir.gayathri3675
@r.gayathrir.gayathri3675 2 года назад
Mettalugalu yava kade barbeku sir
@manjappakittur4216
@manjappakittur4216 2 года назад
Tumma chenigi helidi ri sir
@markharsiddnandyal9183
@markharsiddnandyal9183 Год назад
ಗಂಗಾಧರ ಸರ್ ಯಾರು ಬರೆದ ಪುಸ್ತಕದ ಆಯಾ ಹೆಳುತ್ತಾರೆ
@manasarajasheker3311
@manasarajasheker3311 2 года назад
Sir 33 north south 21east west vastu hegesir north bagilu
@chiranthyoutubechannel3836
@chiranthyoutubechannel3836 Год назад
Commercial shop come home 🏡 vastu tilisi
@gurumurthiguru751
@gurumurthiguru751 Год назад
Sir nimma vastu madasake estu amount agute sir
@sadashivkmathapati
@sadashivkmathapati Год назад
17×29 ರಲ್ಲಿ ಒಳ್ಳೆಯ ವಾಸ್ತು ಬರುತ್ತದೆಯೆ ಸರ್
@SSStroke
@SSStroke 4 месяца назад
Sir hidu aaya
@ambikahs6830
@ambikahs6830 2 года назад
🙏🙏🙏🙏🙏🙏
@soma2042
@soma2042 Год назад
vasu avru mathadbekadre neen sumne irapa madya yak bayi akthiya
@yallappapujar2348
@yallappapujar2348 Год назад
Sarnimmananarkodi.
@hrundi1956
@hrundi1956 Год назад
Gangadhar sir nanna native place Hubli taluka Hebsur village nanna manege beti nidi nimma suggest tilisi sir please nimma fees kodateni nimma cell no.kalisi nanna mane South to North 38 feet ide West to East 50 feet ide Mane kattiddeve bare sala madidu ,arogya problem nemmadi ne illa sir nimma suggestions tilisi
@ninganagoudapatil8207
@ninganagoudapatil8207 2 года назад
M. No. Sir
@somdivate3662
@somdivate3662 4 месяца назад
Don't Call Gangadhara, he asks you 20,000 rupees for a visit. he knows only talk on camera, if you call him he will rip you off
@mohanraju8021
@mohanraju8021 5 месяцев назад
ಸರ್ ಮದುವೆ ಆಗ್ತಾಇಲ್ಲ ಸರ್
@maheshpattepur7551
@maheshpattepur7551 Год назад
ಗುರೂಜಿ ನಿಮ್ಮ ನಂಬರ್ ಕಳಿಸಿ
@purushothamkamal5644
@purushothamkamal5644 2 года назад
ಬಾಗಿಲು ಬಗ್ಗೆ ಹೇಳಿದ್ರಿ ಕಿಟಿಕಿ ಬಗ್ಗೆ ಹೇಳಿ
@kenny3966
@kenny3966 2 года назад
ಅದಿಕ್ಕೆ ತುಂಬಾ ವತ್ತು ಕೊಡೊ ಅವಶ್ಯಕತೆ ಇಲ್ಲ, ಎಲ್ಲಾ ದಿಕ್ಕಿನ postive ಜಾಗದಲ್ಲಿ ಇಟ್ರೆ ಒಳ್ಳೇದು.... ಆ ಕೋಣೆಯಲ್ಲಿ...
@venkateshs7883
@venkateshs7883 Год назад
ಗುರುಗಳೇ ನಮ್ಮ ಮನೆಗೆ ಪಶ್ಚಿಮ ಮತ್ತು ದಕ್ಷಿಣಕ್ಕೆ ಬೇರೆಯವರ ಖಾಲಿ ಜಾಗ ಇದೆ. ಆದ್ದರಿಂದ ವಾಸ್ತುದೋಷ ಇದೆಯಾ ತಿಳಿಸಿ ಗುರುಗಳೇ
@jagadhishjagu-iz8vm
@jagadhishjagu-iz8vm Год назад
Sir number kodi sir
@PraveenKumar-uj7wt
@PraveenKumar-uj7wt Год назад
17×30 20×30 28×28 ವಾಸ್ತು ಬರಲ್ಲ ಗುರುಗಳೇ
@sharanabasava1915
@sharanabasava1915 2 года назад
Tips.kodri.
@balujadhav1004
@balujadhav1004 Год назад
Sir call number kalasi please
@shylacr1702
@shylacr1702 Год назад
Phone number Kodi sir
@appusiruniquepersonality9576
Need gangadgar sir contact number
@Chitraloka
@Chitraloka Год назад
It’s there on the video
@pavankumar-uk1me
@pavankumar-uk1me Год назад
Sir your number
@kskempegowdakemps7204
@kskempegowdakemps7204 9 месяцев назад
ಅದ್ಭುತ ವಿವರಣೆ ನೀಡಿದ್ದೀರಾ ಸಾರ್ 🎉🎉🎉🙏🙏🙏
@deepikagangadhar6210
@deepikagangadhar6210 2 года назад
Very well explained 👏
@dayanandadm2015
@dayanandadm2015 10 месяцев назад
Super
@chanduraj4497
@chanduraj4497 2 года назад
🙏
@Suresh-et7fu
@Suresh-et7fu Год назад
Sir your number
@hariishr
@hariishr Год назад
Very informative
Далее
skibidi toilet multiverse 042 Trailer
01:57
Просмотров 3,1 млн
Vaastu tips by Friends vaasu | Vaastu for homes
39:12