ಮಾಯಾದ ಜೀವ ಮಾಯಕ್ಕೆ ಸಿಲುಕಿ ಮಾಯವಾಯಿತಲ್ಲ ಎಂಥ ಅದ್ಭುತ ಶೋಕದ ಸಾಲು ಆದರೂ ಸತ್ಯವಲ್ಲವೆ. ಇದೇ ನಮ್ಮೆಲ್ಲರ ಬಾಳು ಧನ್ಯವಾದಗಳು ಉಮೇಶ್ ಸರ್ ಗೆ ಇನ್ನು ಆಧ್ಯಾತ್ಮಿಕ ಶೋಕ ಗೀತೆಗಳು ತಮ್ಮಿಂದ ಮೂಡಿ ಬರಲಿ ನಮ್ಮ ರಾಮಲಿಂಗ ಕಾಮಣ್ಣ ನವಲಗುಂದ ಯೂಟೂಬ ಚಾನಲ್ ವತಿಯಿಂದ ಅಭಿನಂದನೆಗಳು ಮತ್ತು ಧನ್ಯವಾದಗಳು
ಕಳೆದ ವಾರ ನಮ್ಮ ಭಾವನವರು ಆಕ್ಸಿಡೆಂಟ್ ಅಲ್ಲಿ ತೀರಿ ಹೋದರು 😭😭😭😭😭 ಹೆಜ್ಜೆಗೆ ಚಂದ್ರು ಅಂತ ನಾವು ಅವರನ್ನು ಕಳೆದು ಕೊಂಡು ತುಂಬಾ ನೋವು ಅನುಭವಿಸುತ್ತಿದ್ದೇವೆ 😭😭😭😭🙏🙏🙏ಅವರ ಆತ್ಮಕ್ಕೆ ಶಾಂತಿ ಕೋರಿ ಅಣ್ಣ 🙏🙏🙏🙏