Тёмный

ಸನಾತನ ಧರ್ಮ ಆಹಾರದ ಬಗ್ಗೆ ಏನು ಹೇಳುತ್ತೆ..? | Nirbhayananda Saraswati | Kannada Interview | Kannada News 

Asianet Suvarna News
Подписаться 5 млн
Просмотров 397 тыс.
50% 1

Swami Nirbhayananda Saraswati | Nirbhayananda Saraswati interview | Kannada Latest Interview | Kannada Recent Interview | Suvarna News Hour Special With Nirbhayananda Swamiji | Kannada Interview | News Hour Special | Sanatana Dharma
.
ನ್ಯೂಸ್ ಅವರ್ ಸ್ಪೆಷಲ್ ವಿತ್ ಸ್ವಾಮಿ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Ajith Hanumakkanavur News Hour Special
#suvarnanewshourspecial #newshourspecial #AjitHanamakkanavar
#swaminirbhayananda #nirbhayandaswamji #ramakrishnamath #swaminirbhayananda
#suvarnanews #kannadanews #karnatakapolitics
RU-vid ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
Instagram ► / suvarnanews

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 938   
@adithyaa1398
@adithyaa1398 Год назад
ಸುದ್ದಿ ಮಾಡಬೇಕಾದ್ದು ಇಂತಹಾ ವಿಚಾರಗಳನ್ನು - ಸುವರ್ಣ ವಿಚಾರ ವಾಹಿನಿಗೆ ನಮ್ಮ ಕೃತಜ್ಞತೆಗಳು. 🙌
@vijethegde5618
@vijethegde5618 Год назад
​@@user-yn8du5nt2gond like kuda bandilla 😅
@ligoridsoza6330
@ligoridsoza6330 Год назад
ಹೆಂಗ್ಲಿ ಪಿಂಗ್ಳಿಯನ್ನು ಅಲ್ಲ
@sridharr6156
@sridharr6156 Год назад
👌🙏
@ahambrahmasmi2477
@ahambrahmasmi2477 Год назад
ಮಾಂಸಾಹಾರ ತ್ಯಜಿಸಿದೇ ನಿಜವಾದ ಸನಾತನಿ ಆಗಲು ಸಾಧ್ಯವಿಲ್ಲ ಇವನು ಸೆಕ್ಯುಲರ್ ಸ್ವಾಮಿ
@sataling.y.k4376
@sataling.y.k4376 Год назад
ಇಷ್ಟು ದಿನ ಎಲ್ಲೀದ್ದಿರಿ ಗೂರುಜಿ.... ಈ ಯುಗದಲ್ಲಿ ನಿಮ್ಮನ್ನು ಇವತ್ತು ನೋಡ್ತಿದಿವಿ... ❤🙏🙏😍
@bharatibhat7686
@bharatibhat7686 Год назад
ರಾಮಕೃಷ್ಣ ಆಶ್ರಮಕ್ಕೆ ಹೋಗಿ, ಅಲ್ಲಿಯ ಸ್ವಾಮೀಜಿ ಯವರನ್ನು ಕಾಣಿ, ಪುಸ್ತಕ ಗಳನ್ನು ಓದಿ....
@muhammadgareeb8567
@muhammadgareeb8567 Год назад
ಅದ್ಭುತ ಸ್ವಾಮಿ❤❤❤
@Nationality-c9e
@Nationality-c9e Год назад
ರಾಮಕೃಷ್ಣ ಮಿಷನ್ ನಲ್ಲಿ ಜ್ಞಾನ ದ ಭಂಡಾರಿಗಳು ಮಾತ್ರವಲ್ಲ ಮಾನವೀಯತೆಯ ಪರಮ ಸತ್ಯ ಕೂಡ ಕಾಣಿಸುತ್ತೆ. ಸಾಧ್ಯ ವಾದರೆ ಸಮೀಪದ ರಾಮಕೃಷ್ಣ ಮಿಷನ್ ಗೇ ಭೇಟಿ ನೀಡಿ 🙏🙏🙏
@manoharbabu9165
@manoharbabu9165 Год назад
I am also
@parashuspalled4045
@parashuspalled4045 Год назад
ಸ್ವಾಮಿಜಿ ಅವರನ್ನು ಬೇಟಿ ಆಗಲು ಗದಗ್ ಬನ್ನಿ..!🎉🎉
@sridharr6156
@sridharr6156 Год назад
ಸಿದ್ದೇಶ್ವರ ಸ್ವಾಮೀಜಿ ನಂತರ ನೀವು ಜ್ಞಾನ ನೀಡಿದ್ದೀರಿ 💯🙏🙏🙏🙏🙏
@rajub3492
@rajub3492 Год назад
Thanks swamy ji
@roopaj9863
@roopaj9863 Год назад
👌 👌, 🙏🙏🙏
@ahambrahmasmi2477
@ahambrahmasmi2477 Год назад
ಅಲ್ಲಾ ಸ್ವಾಮಿ ಮಾಂಸಹಾರ ತಿನ್ನುವವರು ನಿಜವಾದ ಹಿಂದುಗಳಾಗಲು ಹೇಗೆ ಸಾಧ್ಯ? ಇವನು ಸೆಕ್ಯುಲರ್ ಸ್ವಾಮಿ
@hanumanayak6801
@hanumanayak6801 Год назад
ಗುರುಗಳೇ ನಿಮ್ಮ ಬಾಯಿ ಇಂದ ಇಂತಹ ಮಾತನ್ನ ಕೇಳುತ್ತಿದ್ದಾರೆ .. ನಾವು ಕಲಿಯುಗದಲ್ಲಿ ಇಲ್ಲ ಸತ್ಯಾಯುಗದಲ್ಲಿ ಯಾರದೋ ಋಷಿಗಳ ಆಶ್ರಮ ದಲ್ಲಿ ಇದ್ದೀವಿ ಎಂಬಾ ಭಾವನೆ ಉಂಟಾಗುತ್ತಿವೆ......❤❤❤
@krantiveera
@krantiveera Год назад
Houdhu
@mubarakulla9699
@mubarakulla9699 Год назад
Haudu
@ashwini233
@ashwini233 Год назад
ನಿಜವಾಗಿಯೂ ಸರ್
@krantiveera
@krantiveera Год назад
@@amruthaammu7421 nivu veg or non veg
@ekanthhegdeb6712
@ekanthhegdeb6712 Год назад
ಸತ್ಯ ವಾದ ಮಾತು ❤
@bhavyakr9385
@bhavyakr9385 Год назад
ನಮ್ಮ ಧರ್ಮ ಶ್ರೇಷ್ಟ ನಿಮ್ಮದು ಶ್ರೇಷ್ಟ ಅನ್ನೋರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ, ಎಲ್ಲಾ ಧರ್ಮ ಭಾಷೆ, ಜಾತಿ ಎಲ್ಲಾ ಒಂದೇ ಎಲ್ಲರನ್ನು ಎಲ್ಲದನ್ನು ಗೌರವಿಸಿ ಪ್ರೀತಿಸಬೇಕು ಅದುವೇ ಮನುಷ್ಯ ಜನ್ಮ, ಮಾನವತಯ ಧರ್ಮ.
@ahambrahmasmi2477
@ahambrahmasmi2477 Год назад
ಇವನು ಸೆಕ್ಯುಲರ್ ಸ್ವಾಮಿ ಸನಾತನ ಧರ್ಮದ ಬಗ್ಗೆ ಒಂದು ಚೂರೂ ಗೊತ್ತಿಲ್ಲ! ಪ್ರಾಣಿ ಹಿಂಸೆ ಮಾಡಿ ಮಾಂಸಾಹಾರ ಸೇವಿಸುವವರು ನಿಜವಾದ ಸನಾತನಿಯಾಗಲು ಸಾಧ್ಯವೇ?
@poornimajrao7443
@poornimajrao7443 Год назад
ಚರ್ಚೆಗಳಲ್ಲಿ ಇಂಥವರನ್ನು,ಶ್ರೀ ಶತಾವಧಾನಿ ಗಣೇಶ್ ರಂತವರನ್ನು ಅಮಂತ್ರಿಸಿದರೆ ಕೇಳುವವರಿಗೆ ಧರ್ಮದ ಬಗ್ಗೆ ಜ್ಞಾನ ಸಿಕ್ಕುತ್ತದೆ😊
@ahambrahmasmi2477
@ahambrahmasmi2477 Год назад
ವಿವೇಕಾನಂದ, ಕೃಷ್ಣ, ರಾಮ, ಸಸ್ಯಾಹಾರಿಗಳು! ಪ್ರಾಣಿ ಹಿಂಸೆ ಮಾಡಿ ಮಾಂಸಾಹಾರ ಸೇವಿಸುವವರು ಹೇಗೆ ಹಿಂದೂಗಳಾಗುತ್ತಾರೆ? ನಿಜವಾದ ಸನಾತನಿ ಸಸ್ಯಾಹಾರಿ
@DarshanHT-v2e
@DarshanHT-v2e Год назад
Yes correct
@chidanandac6683
@chidanandac6683 Год назад
After Sadhguru, Seriously I had become a fan of Swamiji 🙏🏻🙏🏻🙏🏻🙏🏻
@drrbad
@drrbad Год назад
He says Rama and Krishna non vegetarians wat type of swamiji he is. Don’t compare him with Sadguru he never promotes non veg
@rajeshdsza
@rajeshdsza Год назад
He is The Guru, full of knowledge. Sadguru is full of BS , I know he was fake when he speaks in that fake western accent.
@destiny4936
@destiny4936 Год назад
​@@drrbadSadhguru is on another level. No comparison to him. But this man deserves respect for bringing clarity.
@drrbad
@drrbad Год назад
He might have a good knowledge about dharma. But Rama and Krishna are the avatars of Vishnu they respect the nature. If shri krishna consumed non veg then whole ISKON community should start serving non veg to everyone. This is a very false information bro
@destiny4936
@destiny4936 Год назад
@@drrbad Whether Rama, lakshmana, Krishna ate veg or non veg shouldn't be a debate. These are avatar purusha's. There are many references in valmiki Ramayana about their lifestyle. Rama is a kshatriya who is accepted as a non-vegetarian by ethical scriptures. But, there is confusion on Whether he ate or not eaten non veg.
@balakrishnamurthy619
@balakrishnamurthy619 Год назад
ಆಹಾರದ ವಿಷಯವಾಗಿ ಭಗವದ್ಗೀತೆಯಲ್ಲಿ 6 ನೇ ಅಧ್ಯಾಯದಲ್ಲಿ 16 - 17 ( 2 ಶ್ಲೋಕಗಳು ), 17 ನೇ ಅಧ್ಯಾಯದಲ್ಲಿ 7 ರಿಂದ 10 ( 4 ಶ್ಲೋಕಗಳು ) ಮತ್ತು 18 ನೇ ಅಧ್ಯಾಯದಲ್ಲಿ 36 ರಿಂದ 39 ( 4 ಶ್ಲೋಕಗಳು ) ವಿವರಿಸಲಾಗಿದೆ. ಆಸಕ್ತರು ಗಮನಿಸಬಹುದು.
@Rajashekar-jg7yg
@Rajashekar-jg7yg Год назад
ಏನ್ ಹೇಳಿದೆ
@priyagowda2458
@priyagowda2458 Год назад
Well said
@naveenbithanaveen9817
@naveenbithanaveen9817 Год назад
Yes nija yellaru odalebeku bagavathgeethe bakthivedantha swami prabupadha avara booknnu 🙏🏼❤️
@ninguningu7261
@ninguningu7261 Год назад
ಇದು ವರೆಗೂ ಯಾವ ಸ್ವಾಮಿಗಳು ನಿಮ್ ಮಾತು ಆಡಲಿಲ್ಲ .ತುಂಬಾ ಚೆನ್ನಾಗಿ ಹೇಳಿದ್ದೀರಿ ,
@dbeatsbanjara9541
@dbeatsbanjara9541 Год назад
ಅವರೆಲ್ಲ ನಮ್ಮ ವೇದ ಪುರಾಣಗಳು ಹಾಗೂ ಉಪನಿಷತ್ತುಗಳನ್ನು ಓದಿದ್ದರೆ ಅಲ್ಲವಾ ಈ ರೀತಿ ಮಾತುಗಳನ್ನು ಆಡೋಕೆ ಸಾಧ್ಯವಾಗೊದು
@mallikarjunamallikarjuna6027
ಸುವರ್ಣ ನ್ಯೂಸ್ ತುಂಬಾ ತುಂಬಾ ತುಂಬಾ ಧನ್ಯವಾದಗಳು ರಿ ಸರ್ ಅಜ್ಞಾನ ವನ್ನೂ ಹೋಗಲಾಡಿಸುವ ಕೆಲಸ. ಸನಾತನ ಧರ್ಮ ಅಂದ್ರೆ ಏನ್ ಅಂತ ಜನರ ಮುಂದೆ ಅವರಿಗೆ ತಲುಪಿಸುವ ಕೆಲಸಕ್ಕೆ ತುಂಬಾ ಧನ್ಯವಾದಗಳು ರೀ ಸುವರ್ಣ ನ್ಯೂಸ್ ಗೆ
@chandrashekarkrishnamurthy1
ಅಕ್ಷರಶಃ ಸತ್ಯ. ನಿಮ್ಮ ಬಗ್ಗೆ ಗೌರವ ಹೆಚ್ಚುತ್ತಿದೆ.
@World.of.Cinema-2
@World.of.Cinema-2 Год назад
ರೋಗಿ ಬಯಸಿದ್ದೂ ಮಾಂಸ ,ವೈದ್ಯ ಹೇಳಿದ್ದೂ ಮಾಂಸ😂😂😂
@gagankv3977
@gagankv3977 Год назад
Brahmana ru Devara pooje madtare adakke avru tinnalla. Itararu tinnabahudu. Mamsa tinnovrige meditation maadok kastha, Adakke ee rules irbodu.
@_hawk24
@_hawk24 Год назад
But kannada naanu ninna thangina bayusuthidhini Dhaya maadi 1 month avalanna nanna jothege kaloso Macha 👍👌 please ok na 👍
@World.of.Cinema-2
@World.of.Cinema-2 Год назад
@@_hawk24 ನಿನ್ನ ಕಾಮೆಂಟೆ ಹೇಳುತ್ತೆ ನೀನು ಎಸ್ಟು ನಾಚಿಗೆಟ್ಟ ಹೊಲಸು ಮನೆತನದಲ್ಲಿ ಹುಟ್ಟಿದಿಯಾ ಎಂದು, ನಿನ್ನ ಮನಸ್ಸು ಎಸ್ಟು ಹೇಸಿಕೆ ಸ್ಥಿತಿಯಲ್ಲಿ ಇದೆ ಎಂದು . ಸಹೋದರ ನನಗೆ ತಂಗಿ ಇಲ್ಲ. ನನ್ನ ಸ್ನೇಹಿತರ ನೆರೆ ಹೋರೆಯವರ ಸಹೋದರಿಯರೇ ನನ್ನ ಸಹೋದರಿಯರು ಎಂದು ಕೊಳ್ಳುವ ವ್ಯಕ್ತಿ ನಾನು. ಹಾಗೆಯೇ ನಿನ್ನ ತಂಗಿಯೂ ನನ್ನ ತಂಗಿಯೇ ನಿನ್ನ ಬಯಕೆ ತೃಷೆ ನಶೆ ಬಯಸಿದರು ಅವಳನ್ನೇ ಕೇಳು. ನಮನ್ನ ಕೇಳಿದರೆ ನಿನಗೆ ಸಿಗೋದು ನನ್ನ 21 ನೇಯ ಈ ಬೆರಳು ಮಾತ್ರ🖕🖕🖕🖕🖕 🤣🤣🤣
@nrpmurali
@nrpmurali Год назад
@@gagankv3977 sir avare helitidare Devare mamsha tintidadare annodhu adre nevu aha devarana poje madabekadre avaru mamsha sevane madabardhu anteralla
@World.of.Cinema-2
@World.of.Cinema-2 Год назад
@@nrpmurali ಇದು ವೈದಿಕರನ್ನು ದಾರಿತಪ್ಪಿಸುವ ಉದ್ದೇಶ
@vikkyvinu3506
@vikkyvinu3506 Год назад
ನಿಮ್ಮ ಎಲ್ಲಾ ಡಿಬೇಟ್ ಗಳು ನೋಡಿದೆ ಒಟ್ಟಿನಲ್ಲಿ ನಾನು ಮನುಷ್ಯನಾಗಿ ಹುಟ್ಟಿ ನಿಮ್ಮ ಮಾತುಗಳು ಕೇಳಿದಕ್ಕೆ‌‌ ಸಾರ್ಥಕವಾಯಿತು ಗುರುಗಳೇ 🙏❤️💛
@yogashreek.susheela4270
@yogashreek.susheela4270 Год назад
ಅಜಿತ್ ಅವರು ಸರಿಯಾದ ವ್ಯಕ್ತಿಯಿಂದ ನಮಗೆ ನಮ್ಮ ಧರ್ಮದ ಬಗ್ಗೆ ಮಾಹಿತಿ ಕೊಡಿಸಿದ್ದಿರಿ. ಅದ್ಭುತವಾಗಿ ಸ್ವಾಮೀಜಿಯವರು ವಿವರಿಸಿದ್ದಾರೆ.ಬಹಳ ಸಂತೋಷ ಆಯಿತು...ಇಂತಹವರನ್ನು ಇನ್ನಷ್ಟು ಸಂದರ್ಶನ ಮಾಡಿ ಅಣ್ಣ
@BasanagoudaUllagaddi-eq8de
@BasanagoudaUllagaddi-eq8de Год назад
ಎಲ್ಲಾ ಧರ್ಮದ ಕುರಿತು ವಿಚಾರ ಪ್ರಸ್ತಾಪ ಮಾಡಿ , ಹಿಂದೂ, ಮುಸ್ಲಿಂ, ಕ್ರೈಸ್ತ,ಬುದ್ದ, ಜೈ ನ ಇವರ ಧರ್ಮ ಗುರುಗಳು ಕರೆಸಿ ವಿಚಾರಣೆ ನಡೆಸಿ ಜನರಿಗೆ ಮಾಹಿತಿ ಕೂಡಿ,💯
@govindaswamyg-fl9oq
@govindaswamyg-fl9oq Год назад
ಜೈ ರಾಮಕೃಷ್ಣ , ಜೈ ಸ್ವಾಮಿ ವಿವೇಕಾನಂದ , ಜೈ ಶಾರದಮಾತೆ, ಜೈ ಕುವೆಂಪು.
@KLK864
@KLK864 Год назад
Jai Purnachandra Tejaswi
@indirarao7433
@indirarao7433 Год назад
🙏ನಾನು ರಾಮಾಯಣ ಭಾಗವತ ಓದ್ತಾ ಇರ್ತೇನೆ ಶ್ರೀ ರಾಮ ಶ್ರೀಕೃಷ್ಣ ರು Nonveg ತಿಂದ ವಿಷಯ ಓದಿದ ನೆನಪಿಲ್ಲ ಯಾವ ಪುಟದಲ್ಲಿದೆ ಪ್ಲೀಸ್ ತಿಳಿಸುವ ಕೃಪೆ ಮಾಡಿ 🙏
@beotvktvk5951
@beotvktvk5951 5 месяцев назад
ಸರ್‌ ಶ್ರೀರಾಮ ಕ಼ತ್ರಿಯ ಹಾಗೂ ಶ್ರೀ ಕೃಷ್ಣ ಯಾದವ ರಾದ್ಧರಿಂದ ಅವರಲ್ಲಿ ಮಾಂಸಹಾರ ಸೇವನೆ ಪದ್ಧತಿ ಇತ್ತು ಎಂಬುದನ್ನು ಸುಲಭವಾಗಿ ಗ್ರಹಿಸಬಹುದು ಸರ್🙏
@basavarajayankannanavar7618
ಕ್ರೂರಿ ಆಗೋದು ಮಾಂಸದಿಂದ ಅಲ್ಲಾ ಏನು ನೋಡ್ತೀವೋ ಏನು ಕೇಳ್ತಿವೋ ಮಾಡ್ತೀವೋ ಅದರ ಮೇಲೆ ನಿರ್ಧಾರ 🙏
@_hawk24
@_hawk24 Год назад
Houdhu nange blue mov nodhagella vandhu anga Kerali ninthirodhu so you are 100% correct 👍👌
@dileepsreevatsav2502
@dileepsreevatsav2502 Год назад
​@@_hawk24enappa... Nin comment na artha?!!!
@_hawk24
@_hawk24 Год назад
@@dileepsreevatsav2502 means Yenu nodthivo adharindha influence agutthe annodhikke just vandh example kotte aste but correct alva sir nija heli 😎 Monne namma mane yedhur gade Vablu morning bagkondu kasa Gudusthidhlu avaga avala blouse Valgindha gund gundge yeno kanusthu aste sir nandhu vandhu anga fullu keralidha kalinga agoithu sir satvaglu hu 👍
@dileepsreevatsav2502
@dileepsreevatsav2502 Год назад
@@_hawk24 neenu astu ista pattu nodirodakkene... Ninge nigirirodu.... Avoid madidre... Ninn deha kettadaagi nodtirlilla..
@_hawk24
@_hawk24 Год назад
@@dileepsreevatsav2502 healthy agi erodhu react maadutthe gottha But weak agi idhre react madalla Yen maadodhu thumba yaardhu nodudhru sikkapatte galate maaduthe thamma beku beku Nange beku antha 👊
@sharadhabharath6172
@sharadhabharath6172 Год назад
ಅದ್ಭುತವಾದ ಮಾತುಗಳು ಅರ್ಥಗರ್ಭಿತವಾದ ವಿಷಯಗಳು 🙏🏻🙏🏻🙏🏻❤️🖤
@muhammadgareeb8567
@muhammadgareeb8567 Год назад
ಮುಸ್ಲಿಮನಾಗಿ ನಾನೇ ಈ ಮಾತನ್ನು ಕೇಳಿ ಬೆರಗಾದೆ ಇಂತಹ ಮಲ್ಟಿಸ್ವಾಮಿಗಳು ಈಗಿನ ಕಾಲದಲ್ಲಿ ಇದ್ದಾರೆ ಎಂದರೆ ಅದ್ಭುತ.❤❤❤
@sharadhabharath6172
@sharadhabharath6172 Год назад
ಅಂತೆ ಕಂತೆಗಳ ನಡುವೆ ಯೋಚನೆಗಳಿಗೆ ಉತ್ತರ ಸಿಕ್ಕಾಗಿದೆ ವಿನಾಕಾರಣ ಯಾವುದೇ ಆಚರಣೆಗಳು ಅದರ ಮಹತ್ವ ಇನ್ನೂ ಅಡಗಿವೆ ಅದನ್ನು ತಿಳಿಯದೆ ನಾವು ಯಾವುದೇ ಧರ್ಮ ಜಾತಿ ದುಷಿಸಬಾರದು ಅಂತ ನನ್ನ ಅನಿಸಿಕೆ ❤️🖤
@mallikarjunpatil6129
@mallikarjunpatil6129 Год назад
ಪೂಜ್ಯರಲ್ಲಿ ಒಂದು ವಿನಂತಿ ದಯವಿಟ್ಟು ರಾಮಕೃಷ್ಣರ ಆಹಾರ ಪದ್ಧತಿ ಬಗ್ಗೆ ನೀವು ಹೇಳಿದ್ದು ನಾವು ಇದುವರೆಗೂ ಎಲ್ಲೂ ಕೇಳಿಲ್ಲ. ರಾಮ ಅಂದ್ರೇನೆ ಆನಂದ ಕೃಷ್ಣ ಅಂದ್ರೇನೆ ಕಷ್ಟ ಬಗೆಹರಿಸುವ ಅಂತ ಅರ್ಥ .ವೇದ, ಭಗವದ್ಗೀತೆಯಲ್ಲಿ ಅವತಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ ಸಜ್ಜನರನ್ನು ಪೀಡಿಸುವ ಹಿಂಸಿಸುವ ಜನರನ್ನ ಶಿಕ್ಷಿಸಿ ಧರ್ಮ ಸ್ಥಾಪನೆಯ ಉದ್ದೇಶ ಎಂದು.ನಿಮ್ಮ ಬಗ್ಗೆ ಅಪಾರ ಗೌರವ ಇದೆ ಆದ್ರೆ ಈ ವಿಷಯದ ಬಗ್ಗೆ ದಯವಿಟ್ಟು ಸ್ಪಷ್ಟನೆ ಕೊಡಿ.
@empirekts
@empirekts Год назад
ಆಹಾರ ಪದ್ಧತಿ ಉಪ್ಪಲ್ಲು ಸಾಧ್ಯವಿಲ್ಲ......‌ ತಿನ್ನಲು ಅನ್ನ ಇರುವಾಗ ಇನ್ನೋಂದು ಜೀವ ವನ್ನು ಕೊಲ್ಲುವುದು ಯಾಕೆ...... ಕಡಿಮೆ ಪಾಪ ಮಾಡಿ ಬದುಕು ಬೇಕು..... ಇನ್ನೋಂದು ಜೀವಕ್ಕೆ ನೋವು ಕೊಡದೆ ಅಂದರೆ ಫಲ ಹಾರ....... ಮರದಿಂದ ಕೆಳಗೆ ಬಿದ್ದು ಕೆಲವು ಪ್ರಾಣಿಗಳು ತಿದ್ದ ನಂತರ ಉಳಿದುದನ್ನು ತಿದ್ದು ಬದುಕುವ ಮುನಿಗಳು ಇದ್ದಾರೆ..... ಇದು ಸನಾತ ಧರ್ಮ.
@_hawk24
@_hawk24 Год назад
Thurka Jihadhigalu bandhu channag kaeydhaaga 😅
@sadgurucreations-zv1ei
@sadgurucreations-zv1ei Год назад
I agree with swamiji thought Brahmin is not just a caste, that is a behavior, ideology which need to follow.
@pk_Rhythm
@pk_Rhythm Год назад
E guru galu nan edeyalli aadyathma da kidi na daga daga urustidare. Sullalla I want to visit my nearest Ramakrishna ashram to gain vedas and upanishads
@ChandruChandru-xh8sw
@ChandruChandru-xh8sw Год назад
ಸತ್ಯವನ್ನು ನೇರವಾಗಿ ಹೇಳಿದ್ದಿರ ಧನ್ಯವಾದಗಳು ಸ್ವಾಮಿ
@vimalupadhye3265
@vimalupadhye3265 Год назад
ನಾನ ಯಾವುದೇ ಗ್ರಂಥದಲ್ಲಿ ರಾಮ Krshna ವಿವೆಕಾನಂದರು ಮಾಂಸಹಾರಿ ಅಂತ ಕೆಳಿಲ್ಲ
@Devaraj-gb3gn
@Devaraj-gb3gn Год назад
Swamiji ge bheti madi vicharisi.
@rashmisachin5665
@rashmisachin5665 Год назад
Real mamsa ahara himse ...
@Devaraj-gb3gn
@Devaraj-gb3gn Год назад
@@rashmisachin5665 adre Americadalli aaga anivarya ittu.Swamiji sasyahara illade sayuttiddaru,adre jagattige Hindu Dharmada shreshtheyanna tilisoke aguttiralilla.
@PeakyBlinders99-PM
@PeakyBlinders99-PM Год назад
Kindly invite Swamiji's like this Sri,They bring unity in Hinduism.I find Dayananda sarsvathi in him.Great Ajit sr.
@Ft_traveler
@Ft_traveler Год назад
ಒಳ್ಳೆಯ ವಿಷಯಗಳನ್ನು ಕೇಳುಸ್ಕೋಬೇಕು ನೋಡ್ಬೇಕು ಅಂತ ಹೇಳಿದ್ರು ಒಂದು ಜೀವ ನಾ ಕೊಂದು ತಿನ್ನುವುದು ಹೇಗೆ ಒಳ್ಳೆಯ ವಿಷಯ ಆ ಜೀವ ನಾ ಕೊಲ್ಲುವ ದೃಶ್ಯದಲ್ಲಿ ಆ ಜೀವ ಅಸಹಾಯಕ ಸ್ಥಿತಿಯಲ್ಲಿ ಇರುತ್ತೆ ಅಲ್ವಾ ಇದು ಯಾವ ಧರ್ಮ..?
@ramyak.p7289
@ramyak.p7289 Год назад
Sasyagaligu jeeva ide antha prove agide....
@satyashivarama762
@satyashivarama762 Год назад
ಅಹಿಂಸೋ ಪರಮೋ ಧರ್ಮ ಎನ್ನಬೇಕಾದವರ ಬಾಯಲ್ಲಿ ಎಂತಾ ಮಾತು !!?😢
@shrinivasd-fo6ul
@shrinivasd-fo6ul Год назад
I think swamiji is non vegetarian 😅😅now they are justifying like this
@Sagarpawar-ix7ky
@Sagarpawar-ix7ky Год назад
ಇವನೊಬ್ಬ ವಯಸಾದ ಅರಳು ಮರಳು...ಇವನ ಮಾತಿಗೆ ಅಷ್ಟು ಬೆಲೆ ಬೇಡ
@kimetsu_no_yaiba745
@kimetsu_no_yaiba745 Год назад
Delivery time alli full blood loss agiratte.. Aganta nee huttidde tappa?
@vinutajaineera9826
@vinutajaineera9826 Год назад
ಧರ್ಮ ಧರ್ಮ ಧರ್ಮ ಎಂತಾ ಕರ್ಮ.... ಜಾತಿ ಅದು ಇದು ಎಲ್ಲಾದರ ಸೃಷ್ಟಿಕರ್ತ ಮನುಷ್ಯ...ಸರ್ವ ಧರ್ಮ ಸಮನ್ವಯ 🙏.
@Sunil-vx6gd
@Sunil-vx6gd Год назад
ಇದನ್ನೇ ಭಗವದ್ಗೀತೆಯಲ್ಲಿ ಹೇಳಿದ್ದಾರೆ. ಓದಿ ಭಗವದ್ಗೀತೆಯನ್ನ.. ಜಾತಿ ಫದ್ಧತಿ ಸನಾತನ ಧರ್ಮದ ವೇದಗಳಲ್ಲಿ, ಭಗವದ್ಗೀತೆಯಲ್ಲಿ ಉಲ್ಲೆಖ ಇಲ್ಲ.. ಮನುಷ್ಯರೇ ಕಲಿಯುಗದಲ್ಲಿ ಮಾಡಿಸಿದ್ದು.
@Kariyappamutteli777
@Kariyappamutteli777 Год назад
ನಾನು ನೋಡಿದ ಒಳ್ಳೆಯ ಸ್ವಾಮೀಜಿಗಳಲ್ಲಿ ತಾವುಕುಡ ಒಬ್ಬರು ಸಾಮಿಗಳೇ 🙏🙏🙏🙏🙏
@pk_Rhythm
@pk_Rhythm Год назад
Ondu upendra bandaga e program ista aagittu. Adadmele Ivatte obru vichara convincing aagi irodu. Great soul🙏🏻. Good move by ajith sir and suvarna for bringing him.
@krishkrish8974
@krishkrish8974 Год назад
"ನಿಜವಾದ ಹಿಂದೂ ಧರ್ಮದ ಬಗ್ಗೆ ಹೆಳ್ತಾ ಇದಾರೆ ..ಅಜಿತ್ full episode ಹಾಕಿ....❤
@lohithmaharaj1466
@lohithmaharaj1466 Год назад
ಗುರುಗಳೇ ಒಳ್ಳೇ ವಿಚಾರವನ್ನು ತಿಳಿಸಿದ್ದೀರಿ ಧನ್ಯವಾದಗಳು 🙏.. ನನ್ನದೊಂದು ಸಂಶಯ ರಾಮ ಮಾಂಸಾಹಾರಿ ಕೃಷ್ಣಾ ಮಾಂಸಾಹಾರಿ ಅಂತ ಯಾವ ಆಧಾರದಲ್ಲಿ ಹೇಳುವಿರಿ? ಯಾವ ಪೂರಾಣದಲ್ಲೂ ಉಪ ಪುರಾಣಗಳಲ್ಲಿಯೂ ನಾನು ಕೇಳಿದಿಲ್ಲ ಈ ವಿಚಾರ. ಶ್ರೇಷ್ಠ ಕನಿಷ್ಠ ದ ವಿಷಯದಲ್ಲಿ ಮಾಂಸಾಹಾರ ಶ್ರೇಷ್ಠವಾಗಲು ಹೇಗೆ ಸಾಧ್ಯ? ಆಹಾರಕ್ಕಾಗಿ ಮನುಷ್ಯ ಬೇರೊಂದು ಪ್ರಾಣಿಯ ಜೀವ ತೆಗೆಯುವುದು ಹೇಗೆ ಶ್ರೇಷ್ಠವಾಗಲು ಸಾಧ್ಯ?ಕೊಲ್ಲುವುದು ಶ್ರೇಷ್ಠವೇ? ಸರ್ವ ಜೀವ ದಯಾಳೂರ್ಯನಾದ ಸಕಲ ಚರಾಚರಗಳಿಗೆ ಒಡೆಯನಾದ ಶ್ರೀರಾಮಚಂದ್ರನು ಕೇವಲ ತನ್ನ ಹೊಟ್ಟೆ ಹಸಿವಿಗಾಗಿ ಪ್ರಾಣಿಗಳನ್ನು ತಿನ್ನುವನೇ? ಶರೀರ ಬಿಟ್ಟು ಹೋಗುವುದೇ ಇರಬಹುದು ಆದರೆ ಅದರೊಳಗಿನ ಜೀವಾತ್ಮ ಪರಮಾತ್ಮ ಇವೆರಡೂ ಹತ್ಯೆಯನ್ನು ಒಪ್ಪುವುದೇ? ಸಾತ್ವಿಕಕ್ಕೂ ತಾಮಸಕ್ಕೂ ವ್ಯತ್ಯಾಸ ಇಲ್ಲವೇ? ಯಾವ ಮನುಷ್ಯ ಸಾತ್ವಿಕ ಆಹಾರವನ್ನು ಸೇವಿಸುತ್ತನೋ ಅವನ ಮನಸ್ಸು ಸಾತ್ವಿಕತೆಯ ಚಿಂತನೆಯಲ್ಲಿ ತೊಡಗಿಸಿರುತ್ತದೆ. ಅದೇ ಮನುಷ್ಯ ತಾಮಸ ಆಹಾರ ಸೇವನೆ ಮಾಡಿದರೆ ಮನಸ್ಸು ಅದನ್ನೇ ಹಿಂಬಾಲಿಸುತ್ತದೆ. ನನ್ನ ಪ್ರಕಾರ ಸಸ್ಯಾಹಾರ ಶ್ರೇಷ್ಠವಾಗಿದೆ.
@SowmyaNm-f9o
@SowmyaNm-f9o 8 месяцев назад
Pls sir nanagu kooda edara bagge tiluvalike bekagide...
@glaxmanadevadiga496
@glaxmanadevadiga496 6 месяцев назад
ಕಲಿಯುಗ ಏನು ನಡೆಯುತ್ತೆ
@glaxmanadevadiga496
@glaxmanadevadiga496 6 месяцев назад
❤️
@varshauumeshagowda5634
@varshauumeshagowda5634 Год назад
ತುಂಬಾ ಅರ್ಥಪೂರ್ಣವಾದ ಮಾತುಗಳು
@satyashivarama762
@satyashivarama762 Год назад
ಕಲಿಯುಗದಲ್ಲಿ ಯಾರ್ಯಾರು ಯಾವ ಯಾವ ರೂಪದಲ್ಲಿ ಬಂದು ಏನೇನು ಮಾತಾಡ್ತಾರೋ ? ಎಲ್ಲ ಕಲಿ ಪ್ರಭಾವ. :ಸತ್ಯ ಮೇವ ಜಯತೆ;
@prathikshapatkar1473
@prathikshapatkar1473 Год назад
Houdu sir vishnavas and vishnu are pure vegetarians
@cvarsha9457
@cvarsha9457 Год назад
We can't believe them just like that. Without understanding and reading by our self
@VIRALVideos-wm9lv
@VIRALVideos-wm9lv Год назад
Ajit smile 😅 when Guruji said Non-veg is also good
@Rohit_Rp555
@Rohit_Rp555 Год назад
😂😂😂
@AnilKumar-rw3cw
@AnilKumar-rw3cw Год назад
ಪ್ರಾಣಿ ಹಿಂಸೆ ಮಹಾ ಪಾಪ ಅಲ್ವಾ ? ಪ್ರಾಣಿಗಳಿಗೂ ಜೀವ ಇರುತ್ತೆ ಅಂತ ಜ್ಞಾನ ಇರಬೇಕಿತ್ತು
@srinivoice
@srinivoice Год назад
So enlightened he is. ಸಾಷ್ಟಾಂಗ ಪ್ರಣಾಮಗಳು ಇಂತಹ ಗುರುಗಳಿಗೆ. 🙏
@VenkataramanaSwamy-p7h
@VenkataramanaSwamy-p7h Год назад
ಈ ಎಲ್ಲವೂ ಕೇಳುವ ಕ್ಷಣಕ್ಕೆ ಚಂದ. ಮಹಾಭಾರತದ ಗಾಂಧಾರಿ ಅಮ್ಮನಿಗೆ ನೂರು ಮಂದಿ, ವಸಿಷ್ಠ ಮಹರ್ಷಿಗೆ ನೂರು ಮಂದಿ ಅನ್ನುವ ಕತಗಳನೆಲ್ಲಾ ನಾವು ಸತ್ಯ ಎಂದು ನಂಬಿಕೊಳ್ಳಲು ಆಗುವುದಿಲ್ಲ. ಹಾಗೆ ನಂಬಿಸುವುದು ನಂಬುವುದು ಎರಡೂ ಅನಗತ್ಯ. ನಮಗೆ ಒಂದು ಗೊತ್ತಿರಬೇಕು, ನಂಬುವುದೆಲ್ಲವೂ ಸುಳ್ಳು ಎನ್ನುವುದು. ಸತ್ಯ ನಂಬಿಸುವುದಿಲ್ಲ. ಅದು ಕಣ್ಣಿಗೆ ಕಾಣಿಸುತ್ತದೆ. ಈ ಎಲ್ಲಾ ಕತೆಗಳನ್ನು ಪಕ್ಕಕ್ಕಿಟ್ಟು ,ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಜೀವವಿರುವ ಪ್ರತಿ ಯೊಂದು ಜೀವಿಯೂ, ಜೀವವಿರುವ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು. ಇದೇ ಬುದ್ದನ ಮಾತು.
@MaheshaDJ
@MaheshaDJ 9 месяцев назад
buddda na orginal name enu bossu 😂
@santhoshopticals3688
@santhoshopticals3688 Год назад
ನಮಸ್ತೆ ಸ್ವಾಮಿ ಪ್ರಾಣಿಗಳ ಜೀವ ತೆಗೆದು ನಾವು ಅದನ್ನ ಆಹಾರ ವಾಗಿ ಸೇವಿಸಿ ಅಂತ ಧರ್ಮ ಹೇಳಿದ್ಯಯಪ್ಪಾ,
@superr_heroes
@superr_heroes Год назад
Modalu odu kano North indians tarah maad beda manosmriti odu
@Sunil-vx6gd
@Sunil-vx6gd 7 месяцев назад
​@@superr_heroesನಾರ್ತ್ ಸೌತ್ ಇಂಡಿಯಾ ಅಂತ ಎಲ್ಲೂ ಭಾರತ ದೇಶ ವಿಭಜನೆ ಆಗಿಲ್ಲ.. ಎಲ್ಲಾ ಕಡೆನೂ ಗುಲಾಮರು ಇದ್ದಾರೆ. ನಾರ್ತ್ ಭಾಗ ಹೇಗೆ ಶ್ರೇಷ್ಠ ಹಾಗೆ ಸೌತ್ ಭಾಗ ಕೂಡ ಶ್ರೇಷ್ಠ.
@superr_heroes
@superr_heroes 7 месяцев назад
@@Sunil-vx6gd nanagu gottu aadre north Indians yochne maad de act maadtare south Indians illa.
@Sunil-vx6gd
@Sunil-vx6gd 7 месяцев назад
@@superr_heroes ಹಾಗೇನು ಇಲ್ಲ.. ಅದೆಲ್ಲ ನಮ್ಮ ನಮ್ಮ ಮನಸ್ಥಿತಿ.. ಎಲ್ಲಾ ಕಡೆನೂ ಗುಲಾಮರು, ನಾಸ್ತಿಕರು, ಹಿಂದೂ ವಿರೋಧಿಗಳು ಇದ್ದಾರೆ.. ಅಂಥವರು ಕರ್ನಾಟಕದಲ್ಲಿ ಎಷ್ಟು ಜನ ಬೇಕು ನಿಮಗೆ????
@beotvktvk5951
@beotvktvk5951 5 месяцев назад
ಕೆಲವು ಪ್ರಾಣಿಗಳನ್ನು ಆಹಾರಕ್ಕೆಂದೇ ದೇವರು ಸೃಷ್ಟಿ ಮಾಡಿದ್ದಾನೆ ಸರ್.‌ ಈ ಬಗ್ಗೆ ನಮ್ಮ ವೇದಗಳಲ್ಲೀ ಉಲ್ಲೇಖ ಇದೆ ಹಾಗೂ ಬೈಬಲ್‌ ನಲ್ಲೂ ಕೂಡ ಹೇಳಿದೆ.🙏
@Sagarpawar-ix7ky
@Sagarpawar-ix7ky Год назад
" ಸ್ವಾಮಿ ವಿವೆಕಾನಂದರು ಮಾಂಸ ತಿಂತಾ ಇದ್ದರು...ವಿವೆಕಾನಂದರು ಹುಕ್ಕಾ ಗಾಂಜಾ ಸೆದತಾ ಇದ್ದರೂ ಅಂತ ಊರ ಮಂದಿಗೆಲ್ಲಾ ಗಾಂಜಾ ಸೆದೆಕೊ ಹೇಳತಿ ಎನಪ್ಪಾ ಮುದಿಯಾ...? ನಿನ್ನ ಪ್ರಕಾರ ಗೊಮಾಂಸ ಗೂಳಿಮಾಂಸ ತಿನ್ನಬೆಕಾ..? ಸ್ವಾಮಿ ವಿವೆಕಾನಂದರದು ಪರಿವ್ರಾಜಕ ಜಿವನವಾಗಿತ್ತು ಹೊಟ್ಟೆ ತುಂಬಿದರೆ ಸಾಕು ಅನ್ನೊ ಪರಿಸ್ತಿತಿ ಇತ್ತು....ಅವರು ತಂಗಳು ಹಳಸು ಮಾಂಸ ಮುಸುರೆ ಎನನ್ನು ನೊಡದೇ ಸಿಕ್ಕ ಭಿಕ್ಷೆಯನು ತಿಂದು ಭಾರತ ಸಂಚಾರ ಮಾಡಿದರು‌..ಅವರು ನಿನ್ನ ಹಾಗೆ ಇನ್ನೊವಾ ಕಾರಲಿ ತಿರುಗಾಡಿದ್ದರೆ ಬಹುಶಃ ಪ್ರಾಣಿಗಳ ಮೆಲೆ ಮರುಕ ಪಟ್ಟಾದರೂ ಮಾಂಸಾಹಾರ ಬಿಟ್ಟಿರೊರು......😢😅😮😊
@iamabad
@iamabad Год назад
Guru ji loved your words 😢
@sudhakarakundar672
@sudhakarakundar672 8 месяцев назад
🙏 ಸ್ವಾಮಿಗಳ ಸತ್ಯದ ಮಾತುಗಳನ್ನು ಎಷ್ಟು ಜನ ಬ್ರಾಹ್ಮಣರು ಒಪ್ಪಿಕೊಳ್ಳಿಕ್ಕೆ ಸಾಧ್ಯ ಸತ್ಯ ಯಾವತ್ತೂ ಕಹಿ ಯಾಗಿರುತ್ತದೆ ಅಲ್ವ .
@MuddinaMadhugiriMadyama
@MuddinaMadhugiriMadyama Год назад
Swamiji should be the leader to lead this world
@vikramshetty8334
@vikramshetty8334 Год назад
Veg food is god then what about non veg food
@ksgaming2021
@ksgaming2021 Год назад
ಈ ಸ್ವಾಮಿಗೆ ಪರಿಪೂರ್ಣ ಸನಾತನ ಧರ್ಮದ ಬಗ್ಗೆ ಮಾತಾಡುವಷ್ಟು ಅಧ್ಯಯನ ಮಾಡಿಲ್ಲ.. ಇವರು ನನ್ನ ಪ್ರಕಾರ ಅಲ್ಪ ಜ್ಞಾನಿ.ಹುಟ್ಟುತಾನೇ ಯಾವ ಧರ್ಮವೂ ಇಲ್ಲ ಯಾವ ವರ್ಣಗಳು ಇಲ್ಲ ಸಸ್ಯಹಾರ ಮಾಂಸಾಹಾರ ಕ್ಕೋಸ್ಕರನೇ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಅಂತ ವರ್ಣಗಳ ವಿಂಗಡಣೆ ಆಗಿದ್ದು ಅಲ್ಲಿಂದಲೇ ಶುರುವಾಗಿದ್ದು ಧರ್ಮ ಜಾತಿ ಅಂತ
@maheshnerli9614
@maheshnerli9614 Год назад
101% True brother
@maheshnerli9614
@maheshnerli9614 Год назад
ಇವನ ತರ ಯೋಚನೆ ಮಾಡಿದ್ರೆ ಗೋವನ್ನು ಬಿಡಬಾರದು ಹಾಗೆ ಮಾಡ್ತಾನೆ ಇವನು. ಅಷ್ಟಕ್ಕೂ ಇವನನ್ನ ನಾವ್ಯಾಕೆ ಗುರು ಅಂತಾ ಸ್ವೀಕರಿಸಬೇಕು
@Rajadhiraja441
@Rajadhiraja441 Год назад
ಈ ಮನುಷ್ಯ ಒಳ್ಳೆಯ ಮಾತುಗಾರ.ಮಾಂಸಹಾರವನ್ನು ತಿನ್ನುವರಲ್ಲಿ ಸಕಲ ಪ್ರಾಣಿಗಳ ಮೇಲೆ ದಯೆ ಇರಲು ಸಾದ್ಯವಿಲ್ಲ.ವಿವೇಕಾನಂದರು ಪರಿಪೂರ್ಣರಲ್ಲ. ಮಾಂಸಹಾರವನ್ನು ಒಪ್ಪುವ ಇವರು ಸನಾತನ ಧರ್ಮಕ್ಕೆ ಕಪ್ಪು ಚುಕ್ಕೆ
@suchitrashetty7723
@suchitrashetty7723 Год назад
Veg nonveg. Super..... Statement...... 👍🙏🙏
@vivekbr8015
@vivekbr8015 Год назад
😂 yavudhe charche hagu example kodbekadre vasthava arivu irbeku ....ivathina non veg complete visha 100% kayile guarantee ,ina tarkari kuda aste adre irodralli better ratri nirali nensi akidre swalpa chemical free aguthe
@hanibro3800
@hanibro3800 Год назад
Im Muslim. But this was 🔥🔥🔥 ❤❤
@santoshpatil5190
@santoshpatil5190 Год назад
But this s nt applicable for ur community 😂😂
@Being_Youth_for_NATIONhood
@Being_Youth_for_NATIONhood Месяц назад
🎉❤❤ Really wonderful.😊
@jaibharath8495
@jaibharath8495 Год назад
ಅದ್ಭುತ ವಿಚಾರಧಾರೆ ಭಾರತದ 130 ಕೋಟಿ ಜನ ತಿಳಿಯಬೇಕದದ್ದು
@kimetsu_no_yaiba745
@kimetsu_no_yaiba745 Год назад
@3:15 non sense talk... According to him, agin kaaldalli sh*dra rige samskara irlilva, agidre.. And sanatana dharma palisuvaru matra samskarigala ? 😂😂..
@muhammadgareeb8567
@muhammadgareeb8567 Год назад
ಇದು ಮೂಲ ನಿಜವಾದ ಮನುಷ್ಯತ್ವದ ಸನಾತನ ಧರ್ಮದ ಸ್ವಾಮಿ ಈ ಸ್ವಾಮಿಯ ಹಿಂದೆ ನಿಲ್ಲಬೇಕು ನಾವು ಇವರ ಪವಿತ್ರ ಮಾತುಗಳನ್ನು ಕೇಳಿದರೆ ನಾನೇ ಒಮ್ಮೆ ಬೆರಗಾದೆ . ಇದುವೇ ನಿಜವಾದ ಧರ್ಮ. ಇದು ಯಾರು ಈ ಕಾಲದಲ್ಲಿ ಅನುಸರಿಸುತ್ತಾರೆ?❤
@Mr.versatile529
@Mr.versatile529 Год назад
Till now society told Bhramins are upper caste kshathriyas next to them but Rama is kshathriya Krishna is Kshathriya.... god are kshathriyas..... bhramins n other worship kshathriya kings(gods) So who is real superior here 😂
@kiranchiru8055
@kiranchiru8055 Год назад
ನೀಮಂತ guru namge ಸಿಗ್ಬರ್ಡಿತ್ತ ..❤❤
@nagendrabhagwat973
@nagendrabhagwat973 Год назад
ಸ್ವಾಮೀ ಭಾರತದಲ್ಲಿ ನಮ್ಮ ಗೋಮಾತೆಯ ಪೂಜೆಯಾಗಬೇಕೇ ಅಥವ ಹತ್ಯೆ ಮಾಡಿ ತಿನ್ನಬೇಕೇ?..
@smedits176
@smedits176 Год назад
In Bhagavad Gita it's mentioned that we shouldn't eat non veg
@sharathchandrak6839
@sharathchandrak6839 Год назад
Ondu Pranige moksha sigabeku andre bere Prani bete adi thinnale beku Manushya obba prani.
@superr_heroes
@superr_heroes Год назад
​@@nsm8-nsm4kadakke nin buddhi kammi irodu avnu yochne maadida avnigu gotayitu scientifically manushya obba prani antha😂😂
@superr_heroes
@superr_heroes Год назад
@@nsm8-nsm4k kalsu action figure miniatures 😂😂
@sanjaysurya6840
@sanjaysurya6840 Год назад
Nim baayi, nim sampadane, nim haNa, nevu tinnabohudu heNa nevu ishta pattre 🤗🙌
@superr_heroes
@superr_heroes Год назад
@@nsm8-nsm4k burnol hacchko matte🤣🤣
@shantharajuks
@shantharajuks Год назад
Ajita I ಒಳ್ಳೆಯ ಪಾಠ ನಿನಗೆ ಕಡೇಪಕ್ಷ ಒಳ್ಳೆ ಬುದ್ಧಿ ಬರ್ಲಿ ನಿನಗೆ
@ramakrishnareddyps9400
@ramakrishnareddyps9400 Год назад
Well said about sanaathana dharma by swamiji 🙏🙏🙏
@Brahmabhumivedicgurukul
@Brahmabhumivedicgurukul Год назад
ಮಾಂಸಾಹಾರ ನಿಕೃಷ್ಟವಾದದ್ದು ಮತ್ತು ಸಸ್ಯಾಹಾರವೇ ಶ್ರೇಷ್ಠವಾದದ್ದು ಇದು ಸನಾತನ ಧರ್ಮದ ಮೂಲ ಸಿದ್ಧಾಂತ. ಸ್ವಾಮಿ ವಿವೇಕಾನಂದರೇನೋ ಮಾಂಸಾಹಾರ ತಿಂದಿರಬಹುದು ಆದರೆ ಶ್ರೀ ರಾಮ ಮತ್ತು ಶ್ರೀ ಕೃಷ್ಣರು ಮಾಂಸಹಾರಿಗಳಲ್ಲ ಒಬ್ಬರ ತಪ್ಪನ್ನು ಮರೆಮಾಚಲು ಎಲ್ಲರನ್ನು ಕೆಡೆಸುವುದು ಸರಿಯಲ್ಲ.
@sandeeptc9647
@sandeeptc9647 2 месяца назад
SriRama kshatriya,tindirbahudu ,adre mamsahara tappalla, hagadee shreshta Shiva bhaktaru Aghori shuddha mamsahari
@prakashrt2849
@prakashrt2849 Год назад
ಗುರುಗಳ ಜ್ಞಾನಕ್ಕೆ ನನ್ನ ನಮನಗಳು, ಈಗಿನ ಯುವಪೀಳಿಗೆಗೆ ನಿಮ್ಮ ಅವಶ್ಯಕತೆ ತುಂಬಾ ಇದೆ.
@basavarajasn7277
@basavarajasn7277 Год назад
How are you talking nonsense Swamiji....do you have any common sense ,how it is good for health nonveg... ? Sanatana Dharma is not suggestion eating nonveg 😡
@balamuraliradhakrishnan1931
Amazing explanation of Sanathana Dharma by Swamiji....
@hem8455
@hem8455 Год назад
ರಾಮ ಕೃಷ್ಣ ಮಾಂಸಾಹಾರಿ ಅಂತ ಎಲ್ಲಿ ಏಳಿದರೆ????
@hlgrhlgrhlgrhlgr2419
@hlgrhlgrhlgrhlgr2419 Год назад
Wellsaid sir. I was influenced by your answers at Ilkal way back in 2000.
@vishwa2958
@vishwa2958 Год назад
ಸಸ್ಯಾಹಾರಿಯಾದ ಕ್ರೂರಿ ಹಿಟ್ಲರ್ ಏನು ಆಗಾದ್ರೆ
@vasanthshubha5749
@vasanthshubha5749 Год назад
Swamy Vivekananda maharaj ki Jai ❤🙏🏻🙏🏻 super knowledge swamiji 🙏🏻
@vaishaksudesh783
@vaishaksudesh783 Год назад
We need this kind of sadhus . So we can learn something from them
@dineshhegde5899
@dineshhegde5899 Год назад
ಗುರೂಜಿ ಹೇಳೋದು ಸ್ವಲ್ಪ ಮಟ್ಟಿಗೆ ಸರಿ ಅನಿಸುತ್ತೆ.. ನಾವು ಓದಿರೋ ಪ್ರಕಾರ ಅಂದ್ರೆ ವಾಲ್ಮೀಕಿ ಅಥವ ವ್ಯಾಸರ ಗ್ರಂಥಗಳನ್ನು ಆಗಲಿ ಎಲ್ಲಿಯೂ ರಾಮ ಕೃಷ್ಣ ಮಾಂಸದ ಆಹಾರ ಸೇವನೆ ಮಾಡುತ್ತಾ ಇದ್ದರು ಅಂತ ಹೇಳಿಲ್ಲ.. ವನವಾಸಿ aagiddagalu ಗೆಡ್ಡೆ ಗೆಣಸನ್ನು ತಿಂದ್ರು ಅಂತಿದೆ.. ಆಹಾರ ಅವರವರ ವಿಚಾರಕ್ಕೆ ಬಿಟ್ಟದ್ದು.. ಆದರೆ ತಾಮಸಿಕ ತಿಂದಾಗ ಅವರಲ್ಲಿ ಆಗುವ ಬದಲಾವಣೆ ತಿಳಿಯುವದು ಅಸಾಧ್ಯ ಅಂತ ನ ನಿಮ್ಮ ಮಾತು.. Protein ಅಂಶ ತಾಮಸಿಕ ದಾಲ್ಲಿ ಹೆಚ್ಚು ಅನಿಸುತ್ತೆ..ಹಾಗಾಗಿ ಶಕ್ತಿ ಹೆಚ್ಚು ಅಲ್ಲವಾ..ದೈಹಿಕವಾಗಿ ಶಕ್ತಿ ಇರುತ್ತೆ ಆದರೆ ಮಾನಸಿಕವಾಗಿ ಅಲ್ಲ.. ನಿಮ್ಮ ಮಾತುಗಳು ಅರ್ಧ ಅನಿಸುತ್ತಿದೆ..
@Raju12398
@Raju12398 Год назад
ತಾನೂ ತಿಂದು ರಾಮನ ಮೇಲೆ ಆರೋಪ ಹೊರಿಸಿ ಬಿಟ್ಟರೆ ಸಮರ್ಥನೆ ಮಾಡಿಕೊಂಡ ಹಾಗಾಯಿತಲ್ಲ.
@Raju12398
@Raju12398 Год назад
ತಾನೂ ತಿಂದು ರಾಮನ ಮೇಲೆ ಆರೋಪ ಹೊರಿಸಿ ಬಿಟ್ಟರೆ ಸಮರ್ಥನೆ ಮಾಡಿಕೊಂಡ ಹಾಗಾಯಿತಲ್ಲ.
@varadaraj6775
@varadaraj6775 Год назад
ಜನ್ಮತೋ ಶೂದ್ರಮ್ ಸಂಸ್ಕೃನೋ ಬ್ರಹ್ಮಹಣ
@venkatesham6769
@venkatesham6769 Год назад
ಮಹಾನುಭಾವ! ಮಹಾನುಭಾವ!! ಹೀಗೆ ಪ್ರಾಣಿಹಿಂಸಾ ಪ್ರಚೋದಕರ ಸಂಖ್ಯೆ ನೂರ್ಮಡಿಯಾಗಲಿ 😎😴
@narothamreddyagaveedhi8077
@narothamreddyagaveedhi8077 Год назад
The best enlightenment of Sanathana Dharmam which should be shared with as many people and in social media as possible . Real eye opening answer to many of the hardcore elements in this present day India . SD is all about living a life near to nature and leaving a world of unpolluted Panchabhutas n mind to future generations .
@mallikarjunamallikarjuna6027
Sir swamiji yavra ಮಾತಾಡಿದ್ದು full video bidi sir
@naradheyamani
@naradheyamani Год назад
Supper
@baleshadivevvagol2895
@baleshadivevvagol2895 Год назад
ನಾನ ಯಾವುದೇ ಪುಸ್ತಕದಲ್ಲೂ ರಾಮ Krishna ವಿವೇಕನಂದರು ಮಾಂಸಹಾರಿ ಅಂತ ಕೇಳಿಲ್ಲ 🤔😇
@ravikumarhn5227
@ravikumarhn5227 Год назад
ಅದ್ಭುತ ಮಾತುಗಳು ಸ್ವಾಮಿಗಳೆ❤❤❤
@udayvs3056
@udayvs3056 Год назад
ವಿವೇಕಾನಂದರೇ ನಿಮ್ಮರೂಪದಲ್ಲಿ ಹೇಳುವಂತೆ ಅನ್ನಿಸಿತು 🙏ಸಿಮ್ಮಂಥ ಸ್ವಾಮೀಜಿಗಳು ದಾರಿತಪ್ಪಿದ ರಾಜಕಾರಣಿ ಗಳಿಗೆ... ಕಾವಿ ವೇಷದಲ್ಲಿದ್ದು...ದಾರಿತಪ್ಪಿ ರಾಜಕೀಯಕ್ಕಾಗಿ ಸನಾತನ ಧರ್ಮ ತೆಗಳುವವರಿಗೆ.... ದಾರಿತೋರಬೇಕು... ನಮಸ್ತೆ ಸ್ವಾಮೀಜಿ.❤
@BE_HAPPY505
@BE_HAPPY505 Год назад
ಬಹಳ ದಿನ ಆಯ್ತು ಗುರೂಜಿ ತಮ್ಮ ಮಾತು ಕೇಳಿ 🙏🙏🙏🙏💞
@harisht0999
@harisht0999 Год назад
Na Kanda nijavadha vichari gulu nivu Deva manava
@ganeshganapathi3225
@ganeshganapathi3225 Год назад
This episode is true good
@roopakkkudugalmane3527
@roopakkkudugalmane3527 Год назад
ಆಹಾರ ಅನ್ನೋದು ಅವರ ವೈಯಕ್ತಿಕ ವಿಚಾರ ಅವರವರ ಹೊಟ್ಟೆ ತಟ್ಟಿ ಬಟ್ಟೆಗೆ ಬೇರೆಯವರು ಯಾಕೆ ಆಲೋಚಿಸಬೇಕು ಗೊತ್ತಾಗುತ್ತಿಲ್ಲ
@nagarajjimakanavar4438
@nagarajjimakanavar4438 Год назад
ಗುರುಭ್ಯೋ ನಮಃ
@wilsonfernandes2970
@wilsonfernandes2970 Год назад
Sanatana Dharmada bagge enoo gottilladavaru hinse,itara Dharmada APA prachara madodu....Swamiji kooda Jesus example togondru ..
@Renu007Kumar
@Renu007Kumar Год назад
Sir, obba sanatani andare tyaagi. Naalage Ruchi na toredu munde hogodu sanatana
@sanjaysurya6840
@sanjaysurya6840 Год назад
Excellent... Hats off to your comment 👌💯
@shivaraj3723
@shivaraj3723 Год назад
Hagadre guruji kuda non veg😂😂
@MuddinaMadhugiriMadyama
@MuddinaMadhugiriMadyama Год назад
Ajith sir ... nimage namaskara
@shreedhar.c.kkatharaki7300
@shreedhar.c.kkatharaki7300 7 месяцев назад
ಸ್ವಾಮೀಜಿ, ನೀವು ಹೇಳೋದು ನಿಜಾನೆ .. ಆದರೆ ಮನಸ್ಸಿನ ಆಹಾರ ಮಾತ್ರ ಒಳ್ಳೇದು ಇದ್ರೆ ಸಾಕಾ? ಯಾಕೆ ದೇಹಕ್ಕೆ ಬೇಕಿರೋ ahara ಒಳ್ಳೇದು kettafdu antha irbarda? Ega veg and non veg ಅವರವರ ಊಟದ ಪದ್ಧತಿ ಆದರೆ, ವಿಚಾರಗಳು ಕೂಡ ಅವರವರ ಇಷ್ಟ... Alva?
@lotus_567
@lotus_567 Год назад
Wonderful speech n knowledge.. pls share it more n more ...❤❤❤
@abdulabdurrahman8458
@abdulabdurrahman8458 Год назад
Salpa ct ravi shobakka ge yeli swamiji ❤❤❤❤❤
@SomeshNayak-j4y
@SomeshNayak-j4y 7 месяцев назад
ಗುರುಗಳೇ ನೀವು ಸುಳ್ಳು ಹೇಳುತ್ತಿದ್ದೀರಿ ಏನು ನಮ್ಮ ಪ್ರಶ್ನೆ ಅಂದರೆ ವಶಿಷ್ಠನ ನೂರು ಮಕ್ಕಳನ್ನು ವಿಶ್ವಮಿತ ಕೊಂದಿದ್ದಾರೆ ಅಂತ ಹೇಳಿದ್ದೀರಲ್ಲ ವಶಿಷ್ಠನ ಹೆಂಡತಿ ಮೂರು ಮಕ್ಕಳನ್ನು ಇರುವುದಕ್ಕೆ ಎಷ್ಟು ವರ್ಷಗಳು ಬೇಕಾಗುತ್ತದೆ ದಯವಿಟ್ಟು ತಿಳಿಸಿ
@dileepsreevatsav2502
@dileepsreevatsav2502 Год назад
Ellidri swamiji istu dina 🙏🙏🙏🙏dayavittu intha mahatmaranna karsi .... Samaja swaasthya agutte ❤❤❤❤... Gurubyo namaha
@vijayrangarajanramakrishna318
💯
@raghunaik2779
@raghunaik2779 Год назад
ಒಳ್ಳೇದು ಸನಾತನ ಧರ್ಮ ಎಂದರೆ ಏನು ಅಂತ ಸರಿಯಾಗಿ ಹೇಳಿದ್ದರೆ
@nagarathnaram456
@nagarathnaram456 Год назад
Andha bhakatarige swalpa buddi barbeku mathadodu vedantha tinnodu badanekaayi guruji olleya mathagalannu helidare❤
@Bharathsanataniarya
@Bharathsanataniarya Год назад
ಮತ್ತೆ ವೇದಗಳಲ್ಲಿ ಮಾಂಸ ಮತ್ತು ಮೊಟ್ಟೆ ಮನುಷ್ಯನ ಆಹಾರ ಅಲ್ಲ ಅಂತ ಹೇಳಿದಿಯಂತೆ ಇದರ ಬಗ್ಗೆ ಏನ್ ಇವರ ಅಭಿಪ್ರಾಯ
@nagesh.s.kasandias1101
@nagesh.s.kasandias1101 Год назад
Great words swamiji😊
@AshokKumar-fj5gh
@AshokKumar-fj5gh 8 месяцев назад
Namge intha swamigigalu beku ....because...We are....hindhus... But ...We ....are...mamsaharigale....aadru...daiva bakthare...........but nav ...bhramanarallla,jaathiyalli.....naavu shooodra anthe.....neethiyalli......bhramhanare
@sanjeevdeshpande3704
@sanjeevdeshpande3704 Год назад
Dhanyosmi 🙏
@Abbalur
@Abbalur Год назад
ರಾಮ ಮಾಮಸಹಾರಿ ಅಂತ ಹೇಳಲಾಗಿದೆ edu sari na ,,. Sari adre yali helalagide ,,
@kulkarnibs8179
@kulkarnibs8179 Год назад
🙏🙏🚩Namashkar Guru ji very excellent and clearly understanding 🙏🚩
@Shivkumarenglishlecturer-gl7bb
@Shivkumarenglishlecturer-gl7bb 8 месяцев назад
ನಿಮ್ಮ ಮಾತುಗಳನ್ನು ಕೇಳಿದರೆ.. ತಾವು ತುಂಬಾ ಸ್ಟಡಿ ಮಾಡಿದ್ದೀರಿ ಅಂತ ಗೊತ್ತಾಗುತ್ತೆ 🙏🏻
@rakshakanathanrakshak1251
@rakshakanathanrakshak1251 Год назад
How you love your self , Love you like others sanathana dharma.....
@indianexpress460
@indianexpress460 Год назад
ಇದು ಮಾತು ಅಂದ್ರೆ.. ಮಾಂಸಾಹಾರ ಮಾಡುವ ವರ್ಗಗಳ ಮೇಲೆ ದಬ್ಬಾಳಿಕೆ ನಿಲ್ಲಿಸಿ ಸ್ವಾಮಿ ಮಾತು ಪಾಲಿಸಿ
Далее
Airpod Through Glass Trick! 😱 #shorts
00:19
Просмотров 1,4 млн
OYUNCAK DİREKSİYON İLE ARABAYI SÜRDÜ 😱
00:16