Тёмный
No video :(

ಸಮಗ್ರ ಕೃಷಿಯಲ್ಲಿ ಆದಾಯ ಜಾಸ್ತಿ...! ಕುರಿ, ಕೋಳಿ, ಮೀನು, ಹಸು, ಎಮ್ಮೆ, ಮೊಲ ಸಾಕುತ್ತಿದ್ದೇನೆ... 

KRISHI BELAKU (ಕೃಷಿ ಬೆಳಕು)
Подписаться 315 тыс.
Просмотров 56 тыс.
50% 1

#KrishiBelaku
#SheepFarming
#Rabbitfarming
#Poultry
#Cows
#Buffalo
#Fishrearing
#Fishfarming
#Ifs
#Integratedfarmingsystem
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
Laxmis, ರಾಜಾಪುರ ಗ್ರಾಮ
ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ
ದೂ.: 9482567405

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 25   
@mahesh25387
@mahesh25387 Год назад
ಸಮಗ್ರ ಕೃಷಿ ಬಗೆಗಿನ ಅತೀ ಉಪಯುಕ್ತ ಮತ್ತು ಸ್ಪೂರ್ತಿದಾಯಕವಾದ ಪ್ರಾಯೋಗಿಕ ಮಾಹಿತಿ 👍
@anumandhanaayagan
@anumandhanaayagan Год назад
ಬಹಳ ದಿನಗಳ ನಂತರ ಆದರೂ ಒಳ್ಳೆಯ ವೀಡಿಯೋ ನೋಡಿದೆವು
@Magadi_Hallikar_soul
@Magadi_Hallikar_soul Год назад
💯
@tejasy2260
@tejasy2260 Год назад
Nijja
@harishvadoni5770
@harishvadoni5770 8 месяцев назад
ಅನುಭವಿ ಇರುವ ಈ ತರಹ ವಿಡಿಯೋ ಮಾಡಿದರೆ ಹೊಸಬರಿಗೆ ಅನುಕೂಲವಾಗುತ್ತೆ ಇವರ ತಿಳಿಸುವ ಕ್ರಮ ತುಂಬಾ ಚನ್ನಾಗಿ ಇದೆ ವಿಡಿಯೋ ತುಂಬಾ ಟೈಮ್ ವೆಸ್ಟ್ ಮಾಡದೇ ಚನ್ನಾಗಿ ಮಾಡಿದ್ದೀರಿ ಧನ್ಯವಾದಗಳು 🚩🚩🙏
@nikhilraj5680
@nikhilraj5680 Год назад
Very informative video
@manunayak4925
@manunayak4925 Год назад
Your channel inspiring me 🙋
@prashantmastmardi1665
@prashantmastmardi1665 2 месяца назад
1 litar ge yast ret sigute anna
@MouneshRathod-lr8so
@MouneshRathod-lr8so 9 месяцев назад
Anna kuri,Hasu,koli, tota ella 17 gunteyalli ide na
@krushimatru
@krushimatru 9 месяцев назад
12 ekare
@januvlogsvillagelifestyle2876
ಒಳ್ಳೆಮಾಹಿತಿ🙏🏻
@girisharg6658
@girisharg6658 8 месяцев назад
ಸೂಪರ್
@varun5595
@varun5595 Год назад
Good information sir rabbit farming bagge video madi
@UshaRani-st5fc
@UshaRani-st5fc Год назад
Good information sir
@naveenbr8608
@naveenbr8608 Год назад
Very much informative And kind person
@arjunru1
@arjunru1 Год назад
ಜೇನಿನ ಕೃಷಿ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು, ಆದರೆ ಜೇನಿನ ಹುಳುಗಳು ಎಲ್ಲಿ ಸಿಗುತ್ತದೆ ಎಂದು ಮಾಹಿತಿ ಕೊಡಿ?
@mykids-prashanthmuthanna541
ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ
@krushimatru
@krushimatru 9 месяцев назад
KVK ALLI
@SunilKumar-zp1be
@SunilKumar-zp1be 11 месяцев назад
Nice sir sunil Hassan (army
@nagaraju1910
@nagaraju1910 Год назад
Tq sir
@shivakumarn5599
@shivakumarn5599 Год назад
Supar
@user-vx3ih4th8p
@user-vx3ih4th8p Год назад
Countinue madi sir gap kodbedi
@clearmed66
@clearmed66 5 месяцев назад
Anna bari sullu , cooked video
Далее
Friends
00:32
Просмотров 146 тыс.
Friends
00:32
Просмотров 146 тыс.