Тёмный
No video :(

ಸಹದೇವಿ ಸಸ್ಯ ಹಾಗೂ ಸಹದೇವಿ ಸಸ್ಯದ ಉಪಯೋಗಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟ ಡಾ || ಸೌಮ್ಯಶ್ರೀ ಶರ್ಮ 

Sasya Sanjeevini Panchakarma centre
Подписаться 68 тыс.
Просмотров 1,1 тыс.
50% 1

ನಮಸ್ತೇ
ಸಸ್ಯ ಸಂಜೀವಿನಿ ಪಂಚಕರ್ಮ ಆಸ್ಪತ್ರೆಯು ಬ್ರಹ್ಮರ್ಷಿ ದೈವರಾತರ ದಿವ್ಯ ಆಶೀರ್ವಾದ ಹಾಗೂ ಗಿಡಮೂಲಿಕಾ ವೈದ್ಯ ವೇದಶ್ರವ ಶರ್ಮರ ಮಾರ್ಗದರ್ಶನದಿಂದ ಗೋಕರ್ಣದ ಅಶೋಕವನದಲ್ಲಿ ನಡೆಯುತ್ತಿದೆ. ಡಾ ಪತಂಜಲಿ ಶರ್ಮ ಹಾಗೂ ಡಾ ಸೌಮ್ಯಶ್ರೀ ಶರ್ಮ ಈ ಕುಟುಂಬದ 4ನೇ ತಲೆಮಾರಿನವರಾಗಿದ್ದು ಈಗ ರೋಗಿಗಳ ಸೇವೆ ಹಾಗೂ ಔಷಧ ತಯಾರಿಕೆಯಲ್ಲಿ, ಜೇನುಸಾಕಣೆ, ಗೊಸೇವೆ ಮುಂತಾದ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಆಸ್ಪತ್ರೆಯು ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಅರೋಗ್ಯವಿಮೆ ಉಳ್ಳವರು ತಮ್ಮ ವೆಚ್ಚಗಳನ್ನು ಆರೋಗ್ಯವಿಮೆಯ ಮೂಲಕ ಹಿಂಪಡೆಯಬಹುದು. ಆರೋಗ್ಯ ಸಂಬಂಧಿ ಹಲವಾರು ವಿಡಿಯೋಗಳನ್ನು ಈ ಚಾನೆಲ್ ಅಲ್ಲಿ ಹಾಕಲಾಗಿದೆ. ಆಸಕ್ತರು ಈ ಕೆಳಗಿನ link ಓಪನ್ ಮಾಡಿ ಪೂರ್ತಿ ವಿಡಿಯೋ ನೋಡಬಹುದು.
ಗೋಕರ್ಣ ಬಸ್ ನಿಲ್ದಾಣದಿಂದ ಸಸ್ಯ ಸಂಜೀವಿನಿ ಪಂಚಕರ್ಮ ಆಸ್ಪತ್ರೆಗೆ ಹೋಗುವ ದಾರಿ
• ಗೋಕರ್ಣ ಬಸ್ ನಿಲ್ದಾಣದಿಂದ...
ಸಸ್ಯ ಸಂಜೀವಿನಿಯ ಗಿಡಮೂಲಿಕಾ ಉದ್ಯಾನದಲ್ಲಿ ಒಂದು ವಾಕಿಂಗ್
• ಸಸ್ಯ ಸಂಜೀವಿನಿ ಪಂಚಕರ್ಮ ...
ಸಾಬುದಾನ ಆರೋಗ್ಯಕ್ಕೆ ಒಳ್ಳೆಯದೇ? • ಸಾಬುದಾನ ಆರೋಗ್ಯಕ್ಕೆ ಒಳ್...
ಕೋಲ್ಡ್ ಪ್ರೆಸ್ ಯಂತ್ರದ ಮೂಲಕ ಎಳ್ಳಿನ ಎಣ್ಣೆ ಹೊರಟತೆಗೆವ ವಿಧಾನ
• Cold Pressed ಯಂತ್ರದ ಮೂ...
ಸಂಧಿವಾತ ಎಂದರೇನು? ಚಿಕಿತ್ಸೆ ಸಾಧ್ಯವೇ?
• ಸಂಧಿವಾತ ಎಂದರೇನು? ಚಿಕಿತ...
ವಾಕಿಂಗ್ ಎಂದರೇನು? ಯಾಕೆ ಮಾಡಬೇಕು?
• ವಾಕಿಂಗ್ ಅಂದರೇನು? ವಾಕಿ...
ತೂಕವನ್ನು ಕಮ್ಮಿ ಮಾಡಲು ಔಷಧಿ ಏನು? • ತೂಕವನ್ನು ಕಡಿಮೆ ಮಾಡಲು ...
ತೂಕವನ್ನು ಕಮ್ಮಿ ಮಾಡಲು ಏನು ಮಾಡಬೇಕು? • ತೂಕವನ್ನು ಕಡಿಮೆ ಮಾಡಲು ವ...
ಸಾಕುಪ್ರಾಣಿಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತವೆ?
• #mudhol hound ಸಾಕುಪ್ರಾ...
ಕಾನ್ಸರ್ ಗುಣಪಡಿಸುವ ಹಣ್ಣು ❤️
• ಕ್ಯಾನ್ಸರ್ ಅನ್ನು ಗುಣಪಡಿ...
ಕರ್ಪೂರವನ್ನು ತಿನ್ನಬಹುದೇ?
• ಕರ್ಪೂರವನ್ನು ನಾವು ತಿನ್...
ತೂಕ ಕಮ್ಮಿ ಮಾಡಲು ಏನು ತಿನ್ನಬೇಕು?
• ತೂಕವನ್ನು ಕಡಿಮೆ ಮಾಡಲು ಆ...
ಕಾಲುನೋವಿಗೆ ಇಲ್ಲಿದೆ ಪರಿಹಾರ
• ಕಾಲು ನೋವಿನಿಂದ ಬಳಲುತ್ತಿ...
ನಾವು ನೀರನ್ನು ಎಷ್ಟು ಕುಡಿಯಬೇಕು?
• ನಾವು ನೀರನ್ನು ಎಷ್ಟು ಕುಡ...
ಟೀ ಆರೋಗ್ಯಕ್ಕೆ ಒಳ್ಳೆಯದೇ?
• ಟೀ ಆರೋಗ್ಯಕ್ಕೆ ಒಳ್ಳೆಯದೇ...
ಆಯುರ್ವೇದ ಆಸ್ಪತ್ರೆಯಲ್ಲಿ ಆಯುರ್ವೇದ ವಿಮೆ
• ಆಯುರ್ವೇದ ಆಸ್ಪತ್ರೆಯಲ್ಲಿ...
ತೂಕ ಇಳಿಸಲು ಈ ಮೂರು ಸೂತ್ರ ಪಾಲಿಸಿ
• ತೂಕ ಇಳಿಸಲು ಏನು ಮಾಡಬೇಕು...
ಮಲ್ನಾಡ್ ಗಿಡ್ಡ ಮತ್ತು ಸಿಂಧಿ ತಳಿ
• ಮಲ್ನಾಡ್ ಗಿಡ್ಡಾ ಮತ್ತು ಸ...
ಗೋಮಾಳದಲ್ಲಿ ಒಂದು ನಡಿಗೆ
• ಗೋಮಾಳದಲಿ ಒಂದು ನಡಿಗೆ @D...
ಹರಿಕತೆಯ ವಿಶೇಷತೆ ಏನು?
• ಹರಿ ಕಥೆಯ ವಿಶೇಷತೆ ಏನು....?
Talk with dr. Yashaswini sharma on gardening
• Talk with Dr. Yashaswi...
ಇಂದಿನ ಕಥೆ ಭಟ್ಟರ ಜೊತೆ
• ಇಂದಿನ ಕಥೆ ಭಟ್ಟರ ಜತೆ #a...
ಆಯುರ್ವೇದದ ಪ್ರಕಾರ ಅಕ್ಕಿಯ ಗುಣಧರ್ಮ ಏನು?
• ಅಕ್ಕಿ - ಆಯುರ್ವೇದದ ಪ್ರಕ...
ಆಯುರ್ವೇದ ಆಸ್ಪತ್ರೆಯಲ್ಲಿ ಆರೋಗ್ಯ ವಿಮೆ ನಡೆಯುತ್ತೆ
• ಆರೋಗ್ಯ ವಿಮೆ(health in...
ಹಣ್ಣಿನ ತೋಟ
• Fruits Garden. ಹಣ್ಣಿನ ತೋಟ
ಸಾವಯವ ಕೃಷಿ
• ಸಸ್ಯ ಸಂಜೀವಿನಿ ಪಂಚಕರ್ಮ ...
ಹಾರ್ಟ್ ಅಟ್ಯಾಕ್ ತಪ್ಪಿಸುವದು ಹೇಗೆ?
• ಹಾರ್ಟ್ ಅಟ್ಯಾಕ್ (Heart ...
ಮೂಲವ್ಯಾಧಿಗೆ ಮನೆಮದ್ದು
• ಮೂಲವ್ಯಾಧಿ(Piles ) ಗೆ ಮ...
ಆಸಿಡಿಟಿ ಸಮಸ್ಯೆ
• ಪ್ರಶ್ನೋತ್ತರ ಅವಧಿಯಲ್ಲಿ ...
ಸೋರಿಯಸ್ ಸಮಸ್ಯೆಯೇ? • ಸೋರಿಯಾಸಿಸ್(Psoriasis) ...
ಕರ್ಪೂರದ ಬಗ್ಗೆ ಇನ್ನಷ್ಟು ತಿಳಿಯಿರಿ
• ಕರ್ಪೂರದ ಬಗ್ಗೆ ಇನ್ನಷ್ಟು...
ಕರ್ಪೂರವನ್ನು ಹೇಗೆ ತಯಾರಿಸುತ್ತಾರೆ?
• ಕರ್ಪೂರವನ್ನು ಹೇಗೆ ತಯಾರಿ...
ಹನುಮಾನ್ ಫಲ ತಿಂದಿದ್ದೀರಾ?
• ಹನುಮಾನ್ ಫಲ ಹಣ್ಣನ್ನು ತಿ...
ಅಶೋಕ ವೃಕ್ಷ
• ಮುಟ್ಟಿನ ಸಮಸ್ಯೆ, ಪಿತ್ತದ...
ವೈರಲ್ fever ಇಲ್ಲಿದೆ ಮನೆಮದ್ದು
• ವೈರಲ್ ಜ್ವರಕ್ಕೆ ಭಯ ಬೇಡ,...
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ
• ರೋಗ ನಿರೋಧಕ ಶಕ್ತಿ ಹೆಚ್ಚ...
ರುದ್ರಾಕ್ಷಿ ಮರ
• ಪ್ರಕೃತಿಯ ಸೌಂದರ್ಯ. ರುದ್...
ಮುಟ್ಟಿನ ಸಮಸ್ಯೆಗೆ ಮನೆಮದ್ದು
• ಮುಟ್ಟಿನ ಸಮಸ್ಯೆಗೆ ಮನೆಮದ...
ಅರಿಶಿನ ಬಳ್ಳಿಯ ಔಷಧಿ ಗುಣಗಳು
• ಅರಿಶಿನ ಬಳ್ಳಿಯ ಔಷಧಿ ಗುಣ...
ಮಧುಮೇಹವನ್ನು ಗುಣಪಡಿಸಬಹುದೇ? • ಮಧುಮೇಹವನ್ನು ಗುಣಪಡಿಸಬಹು...
ಭವಿಷ್ಯದಲ್ಲಿ ಬರುವ ಡಯಬಿಟಿಸ್ ಅನ್ನು ಇಂದೇ ಪತ್ತೆ ಹಚ್ಚುವದು ಹೇಗೆ? • ಭವಿಷ್ಯದಲ್ಲಿ ಬರುವ ಡಯಾಬಿ...
ನೆಗಡಿ ಕೆಮ್ಮು ಬಂದ ತಕ್ಷಣ ಏನು ಮಾಡಬೇಕು?
• ನೆಗಡಿ ಕೆಮ್ಮು ಬಂದ ತಕ್ಷಣ...
ಡಯಬಿಟಿಸ್ ಎಂದರೇನು?
• ಡಯಾಬಿಟಿಸ್ ಎಂದರೇನು? ಡಯಾ...
ಯವ್ವನದ ರಹಸ್ಯ
• ಯವ್ವನದ ರಹಸ್ಯ. ಯವ್ವನದಿಂ...
ಆಯುರ್ವೇದದ ಪ್ರಕಾರ ಜ್ವರ ಬಂದಾಗ ಏನು ಮಾಡಬೇಕು?
• ಆಯುರ್ವೇದದ ಪ್ರಕಾರ ಜ್ವರ ...
ತಲೆನೋವಿಗೆ ಪರಿಹಾರ ಏನು?
• ತಲೆನೋವಿಗೆ ಪರಿಹಾರವೇನು? ...
ನಾವು ಎಷ್ಟು ಆಹಾರವನ್ನು ಸೇವಿಸಬೇಕು? • ನಾವು ಎಷ್ಟು ಆಹಾರವನ್ನು ಸ...
ನೆನಪಿನ ಶಕ್ತಿ ಹೆಚ್ಚಿಸುವದು ಹೇಗೆ?
• ನಿಮ್ಮ ನೆನಪಿನ ಶಕ್ತಿಯನ್ನ...
ಆರೋಗ್ಯ ಎಂದರೇನು? • ಆರೋಗ್ಯ ಎಂದರೇನು ಎಂದು ತಿ...
ನಿಮಗೆ ಕೂದಲಿಗೆ ಸಂಬಂಧಿಸಿದ ಸಮಸ್ಯೆ ಇದೆಯೇ?
• ನಿಮಗೆ ಕೂದಲಿಗೆ ಸಂಬಂಧಿಸಿ...
ಡಯಬಿಟಿಸ್ ಇದ್ದವರು ಅನ್ನ ತಿನ್ನಬಹುದೇ?
• ಡಯಾಬಿಟೀಸ್ ಇದ್ಧವರು ಅನ್ನ...
ರಕ್ತ ಹೀರುವ ಚಿಕಿತ್ಸೆ ಏನಿದು?
• ರಕ್ತ ಹೀರುವ ಚಿಕಿತ್ಸೆ? ...
ಬಸ್ತಿ ಚಿಕಿತ್ಸೆ ಏನಿದು?
• ಬಸ್ತಿ ಚಿಕಿತ್ಸೆ :ರಕ್ತ ಪ...
ನಸ್ಯ ಎಂದರೇನು?
• ನಸ್ಯ ಕರ್ಮದ ಬಗ್ಗೆ ಸ್ವಲ್...
ಪಂಚಕರ್ಮದ 3 ಭಾಗ
• ಪಂಚಕರ್ಮದ 3 ವರ್ಗೀಕರಣ!. ...
ನಾವು ಪಥ್ಯವನ್ನು ಏಕೆ ಮಾಡಬೇಕು?
• ನಾವು ಪಥ್ಯವನ್ನು ಏಕೆ ಮಾಡ...
ವಮನ ಚಿಕಿತ್ಸೆ? • ಪಂಚಕರ್ಮದ ಮೊದಲ ವಿಧಾನ ...
ವಿರೇಚನ ಚಿಕಿತ್ಸೆ?
• ಪಂಚಕರ್ಮದ ಎರಡನೇ ವಿಧಾನ ...
ದಾರುಹರಿದ್ರ ಬಗ್ಗೆ ತಿಳಿಯೋಣ
• ದಾರುಹರಿದ್ರಾ. ಅದರ ಬಗ್ಗೆ...
ಪಂಚಕರ್ಮಗಳು ಯಾವವು?
• ಪಂಚ=5 ಕರ್ಮಗಳು ಯಾವುವು?...
ಪಂಚಕರ್ಮ ಎಂದರೇನು?
• ಪಂಚಕರ್ಮ ಎಂದರೇನು? ಡಾ|| ...
ನೀವು ಊಟ ಮಾಡುವಾಗ ನೀರು ಕುಡಿಯುತ್ತೀರಾ?
• ನೀವು ಊಟ ಮಾಡುವಾಗ ನೀರು ಕ...
ಆಯುರ್ವೇದ ಎಂದರೇನು?
• ಆಯುರ್ವೇದ ಎಂದರೇನು? ಡಾ....
ಕೆಸುವಿನ ಬಗ್ಗೆ ನಿಮಗೆಷ್ಟು ಗೊತ್ತು?
• ಕೆಸುವಿನ ಗಿಡದ ಬಗ್ಗೆ ನಿಮ...
ನಮ್ಮ chanel ಅನ್ನು subscribe ಮಾಡಲು ಮರೆಯದಿರಿ
ಧನ್ಯವಾದಗಳು

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 8   
@sandhyavh5135
@sandhyavh5135 Месяц назад
Veryyyyyyy sweet of you thank you 😊😊 soooooo much ❤🎉❤🎉❤🎉❤
@sasyasanjeevini2014
@sasyasanjeevini2014 Месяц назад
ಧನ್ಯವಾದಗಳು 🙏🏿
@archanan745
@archanan745 Месяц назад
Parthinium plant
@bvkulkarni.921
@bvkulkarni.921 Месяц назад
ಸಹದೇವಿ ಸಸ್ಯದ ಗುಣಲಕ್ಷಣಗಳು ಹಾಗೂ ಅದರ ಉಪಯೋಗಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದೀರಿ. ಬಹುಶಃ ನಮ್ಮ ಕಡೆ ಇರುವ ಪಾರ್ಥೇನಿಯಂ ತರಹ ಕಾಣುತ್ತೆ. ನಿಮಗೆ ಅಭಿನಂದನೆಗಳು ಮೇಡಮ್. 🙏🙏
@sasyasanjeevini2014
@sasyasanjeevini2014 Месяц назад
ಧನ್ಯವಾದಗಳು 🙏🏿
@srilakshmimv7262
@srilakshmimv7262 Месяц назад
Video ದಲ್ಲಿ gida ಸರಿಯಾಗಿ ಗುರುತಿಸಲಾಗುತ್ತಿಲ್ಲ.
@user-xq5of4du2w
@user-xq5of4du2w Месяц назад
Parthenium
Далее