31 ವರ್ಷಗಳಿಂದ ಸಾವಯವ ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು, ಸಾವಯವ ಕೃಷಿಯ ಅಮೋಘ ಜ್ಞಾನವನ್ನ ಹಂಚುತ್ತಾ, ತೋಟದಲ್ಲಿ ಬಿದ್ದಂತ ಪ್ರತಿ ಮಳೆ ಹನಿಯ ವ್ಯರ್ತವಾಗದಂತೆ ಸಂರಕ್ಷಿಸುವ ಅಮ್ಮನಘಟ್ಟದ ಶಂಕರಣ್ಣ ರವರ ಸಾವಯವ ಕೃಷಿ ಪ್ರಯೋಗ, ಈ ವೀಡಿಯೋ ಪೂರ್ತಿ ಮೂರು ಎಪಿಸೋಡ್ ಗಳಲ್ಲಿ.
12 окт 2024