ರಷಕರೇ ಸೋತ್ರ ತಂದೆ ಸೋತ್ರ ಯೇಸುವೇ ಸೋತ್ರ ಅಪ್ಪ ಯೇಸುವೇ ಸೋತ್ರ ಅರಾದನೇ ಸೋತ್ರ ದೈವಿಕ ತಂದೆ ಸೋತ್ರ ಕರ್ತನೇ ಸೋತ್ರ ದೈವ ಸೋತ್ರ ಪ್ರಭುವೇ ಸೋತ್ರ ಯೇಸುವೇ ಸೋತ್ರ ಸೋತ್ರ ಯೇಸುವೇ ಸೋತ್ರ ಸೋತ್ರ ತಂದೆ ಸೋತ್ರ ರಷಕನೇ ಸೋತ್ರ ಎಷ್ಟು ಕೋಟಿ ಸೋತ್ರ ಮಾಡಿ ದರೂ ಸಾಲದು ಯೇಸುವೇ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹🙏🌹 🙏🌹🙏🌹🙏🌹🙏🌹🙏🌹🙏🌹🙏🌹
Yesuve stotra thank u jesus e stotra prathane yannu onde saari nirntharsvagi kelalu avakasha madi kotadagagi stothrs tandeye. Praise the Lord Amen Amen Amen.
ಯೇಸುವಿನ ಸಂತೋಷ! "ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕಿತ್ತಲೂ ನಿಮ್ಮ ಆನಂದವು ಪರಿಪೂರ್ಣವಾಗ ಬೇಕಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ". ಯೋಹಾ 15:11. ಕರ್ತನಲ್ಲಿ ಪ್ರಿಯರೇ, ಈ ವಾಕ್ಯದಲ್ಲಿ ಕರ್ತನು ಎರಡು ಕಾರ್ಯಗಳನ್ನು ನಮಗೆ ವಾಗ್ದಾನ ಮಾಡಿದ್ದಾನೆ.. ಮೊದಲನೆಯದಾಗಿ, ಕರ್ತನು ತನ್ನ ಆನಂದವನ್ನು ನಮಗೆ ಕೊಡುತ್ತಾನೆ. ಎರಡನೆಯದಾಗಿ ನಮ್ಮ ಆನಂದವು ಪರಿಪೂರ್ಣವಾಗುವುದೆಂದು ವಾಗ್ದಾನ ಮಾಡುತ್ತಾನೆ. ಕರ್ತನ ಆನಂದವು ನಿಮ್ಮಲ್ಲಿಯೂ ನಿಮ್ಮ ಆನಂದವು ಪರಿಪೂರ್ಣವಾಗುವುದು ಎಷ್ಟು ದೊಡ್ಡ ಭಾಗ್ಯ!. "ನನ್ನ ಆನಂದ"ಎಂದು ಯೇಸು ಹೇಳುತ್ತಾನೆ . ಆತನ ಸಂತೋಷ ತಂದೆ ಚಿತ್ತವನ್ನು ನೆರವೇರಿಸುವುದರಲ್ಲಿ ಇದ್ದಿತು. ಆದ್ದರಿಂದಲೇ ತನ್ನ 12ನೆಯ ವಯಸ್ಸಿನಲ್ಲಿ ತನ್ನ ತಾಯಿಯಾದ ಮರಿಯಳನ್ನು ನೋಡಿ,".. ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?"ಎಂದನು. ಲೂಕ 2:49. "ತಂದೆ, ತಂದೆ,ಎಂಬುದೇ ಆತನ ಉಸಿರಾಗಿತ್ತು. ಅದುವೇ ಆತನ ಸಂತೋಷದ ಮೂಲವಾಗಿತ್ತು. ಅದುವೇ ಆತನ ಭೋಜನವಾಗಿತ್ತು. "ತಂದೆಯೇ, ನಿನ್ನ ಕೈಗಳಲ್ಲಿ ನನ್ನ ಆತ್ಮವನ್ನು ಒಪ್ಪಿಸುತ್ತೇನೆ". ಎಂಬುದೇ ಆತನ ಕೊನೆಯ ವಾಕ್ಯವಾಗಿತ್ತು. ನಾವು ತಂದೆಯ ಚಿತ್ತದ ಪ್ರಕಾರ ಮಾಡುವಾಗ ಕ್ರಿಸ್ತನ ಆನಂದದಲ್ಲಿ ನೆಲೆಸಿರುತ್ತೇವೆ. ಎರಡನೇದಾಗಿ ತಂದೆಯನ್ನು ಯಾವಾಗಲೂ ಮಹಿಮೆ ಪಡಿಸುವುದು ಯೇಸುವಿನ ಆನಂದವಾಗಿತ್ತು. "ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ, ನಿನ್ನನ್ನು ಭೂಲೋಕದಲ್ಲಿ ಮಹಿಮೆ ಪಡಿಸಿದೆನು .ಯೋಹಾ 17:4. ಎಂದು ಯೇಸು ಹೇಳಿದನು. ನಾವು ಕರ್ತನನ್ನು ಮಹಿಮೆ ಪಡಿಸುವುದೂ, ಘನಪಡಿಸುವುದೂ , ಸ್ತುತಿಸುವುದೂ ನಮ್ಮ ಜೀವನದಲ್ಲಿ ದೊಡ್ಡ ಸಂತೋಷವನ್ನು ಬರ ಮಾಡುತ್ತದೆ. ಲೋಕದ ಜನರು ಪಾಪಗಳಿಂದ ಕರ್ತನನ್ನು ಹೀಯಾಳಿಸುತ್ತಾರೆ. ಆದರೆ ನಾವು ಕರ್ತನಿಗಾಗಿ ನಿಲ್ಲುವುದು ಮಾತ್ರವಲ್ಲ, ಆತನನ್ನು ಮಹಿಮೆಪಡಿಸಲೂ ಬೇಕು. ಆಗ ನಮ್ಮ ಆನಂದವು ಅಭಿವೃದ್ಧಿ ಆಗುವುದು. ಮೂರನೇದಾಗಿ, ತಂದೆಯ ಪ್ರಕಟಣೆಗಳಲ್ಲಿ ಆತನು ಹಿಗ್ಗುತ್ತಿದ್ದನು. ಕರ್ತನು ನಮಗೆ ಉಪಕಾರಗಳನ್ನು ಮಾಡುವಾಗ, ಸತ್ಯವೇದದಲ್ಲಿ ಪ್ರಕಟಣೆಗಳನ್ನು ನೀಡುವಾಗ, ನಾವು ಕರ್ತದಲ್ಲಿ ಹಿಗ್ಗಬೇಕು. ನಾಲ್ಕನೇದಾಗಿ, ಇತರರಿಗೆ ಧಾರಾಳವಾಗಿ ಕೊಡುವುದರಲ್ಲಿ ಕ್ರಿಸ್ತನ ಆನಂದವು ಅಡಗಿರುವುದು. ರೋಗಸ್ಥರನ್ನು ಸ್ವಸ್ಥ ಮಾಡಿದನು, ಸತ್ತವರನ್ನು ಜೀವದಿಂದ ಎಬ್ಬಿಸಿದನು. ದೇವರ ಮಕ್ಕಳೇ, ನಾವು ಇತರರಿಗೆ ಕೊಡುವವರಾದರೆ , ಅದನ್ನು ಅಧಿಕವಾಗಿ ಪುನಃ ಹೊಂದಿಕೊಳ್ಳುತ್ತೇವೆ. ದೇವರ ವಾಕ್ಯದಲ್ಲಿ ಬರೆಯಲ್ಪಟ್ಟಿದೆ, "ನಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ" ಲೂಕ 10:20. ಆದುದರಿಂದ ನಿಜವಾದ ಸಂತೋಷ ಲೋಕದಲ್ಲಿ ಇಲ್ಲ, ಲೋಕದ ಜನರಲ್ಲಿ ಇಲ್ಲ, ಸ್ನೇಹಿತರಲ್ಲಿ ಇಲ್ಲ, ಆದರೆ ನಿಜವಾದ ಸಂತೋಷ ಯೇಸುವಿನ ಸಂತೋಷ, ಈ ಸಂತೋಷ ಯೇಸು ಮಾತ್ರ ಕೊಡಲು ಸಾಧ್ಯ. ಯೇಸುವಿನ ಸಂತೋಷದಲ್ಲಿ ನೀವು ನಿರಂತರವಾಗಿ ಜೀವಿಸಲು ಕರ್ತನು ತಾನೇ ನಿಮ್ಮನ್ನು ಆಶೀರ್ವದಿಸಿ ಕಾಯ್ದು ಕಾಪಾಡಲಿ, ಎಂದು ನಿಮಗಾಗಿ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com
Thanks pastor God bless 🙏🍭u it reminds me 🙏 my previse prayer 🙏🙇🙌 before marriage I was reading this but here I don't have book nothing it's very helpful for me praise the thank u ❤🌹🙏 jesus