Тёмный

ಸಿಂಹ ರಾಶಿಯವರಿಗೆ ದೇಹದ ಈ ಭಾಗದಲ್ಲಿ ಅನಾರೋಗ್ಯ ಬರುವ ಸಂಭವ ಇದೆ? Simha Rashi Health Problem? 

ಸದಾಚಾರ Sadachara
Подписаться 3,6 тыс.
Просмотров 3,9 тыс.
50% 1

ಸಿಂಹ ರಾಶಿಯವರಿಗೆ ದೇಹದ ಈ ಭಾಗದಲ್ಲಿ ಅನಾರೋಗ್ಯ ಬರುವ ಸಂಭವ ಇದೆ
ಸಿಂಹ ರಾಶಿಯವರಿಗೆ ಗುರು ದಶಮ ಸ್ಥಾನದಲ್ಲಿದ್ದರೂ ಸಾಮಾನ್ಯವಾಗಿ ಈ ವರ್ಷ ಅವರಿಗೆ ದೈವಾನುಗ್ರಹ ಇರುವುದು.
ಮಾಡುವ ಕಾರ್ಯ ವೃತ್ತಿಯಲ್ಲಿ ಕೆಲವು ಅವಾಂತರಗಳು ಕಷ್ಟ ನಷ್ಟಗಳು ಬರುವುದು.
ನಿಮ್ಮ ವಿರೋಧಿಗಳ ಬಾಧೆ ನೀವು ಎದುರಿಸಬೇಕಾಗುತ್ತದೆ.
ಆದರೂ ನೀವು ಮಾಡುವ ಕಾರ್ಯ ವ್ಯವಹಾರಗಳಲ್ಲಿ ನಿಮಗೆ ಜಯ ಸಿಗುತ್ತದೆ.
ಅಷ್ಟಮ ರಾಹು, ದ್ವಿತೀಯ ಕೇತು, ಸಪ್ತಮದ ಶನಿಯಿಂದ ಸಂಸಾರದಲ್ಲಿ ಸ್ವಲ್ಪ ಅಡಚಣೆಗಳು ಬರುವುದು.
ನೀವು ಮೆಚ್ಚಿದ ಕಾರ್ಯವು ಅಂದುಕೊಂಡ ಸಮಯಕ್ಕೆ ಸರಿಯಾಗಿ ನಡೆಯುವುದಿಲ್ಲ
ಹೊಟ್ಟೆಯಿಂದ ಕೆಳಭಾಗದಲ್ಲಿ ಅನಾರೋಗ್ಯ ಬರುವ ಸಂಭವ ಹೆಚ್ಚು.
ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕು
ಶನಿ ಶಾಂತಿ, ವಿಷ್ಣು ಸುಬ್ರಹ್ಮಣ್ಯ ದೇವರ ಆರಾಧನೆ ನವಗ್ರಹ ಶಾಂತಿಯಿಂದ ಶುಭ ಆಗುವುದು
||ಶ್ರೀ ಕೃಷ್ಣಾರ್ಪಣಮಸ್ತು||

Опубликовано:

 

7 апр 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
@sandeshacharya9432
@sandeshacharya9432 2 месяца назад
uttama vicharakkagi danyavadagalu,🙏
@SachinKatekar
@SachinKatekar 2 месяца назад
Thank you🙏🏼
@vigneshshanbhag5914
@vigneshshanbhag5914 2 месяца назад
1st like
@nayanabhat8002
@nayanabhat8002 2 месяца назад
Vrushika rashi bhavishya
@user-ug8pb2lj1p
@user-ug8pb2lj1p Месяц назад
Devare
@user-hf1mw8jn1v
@user-hf1mw8jn1v 2 месяца назад
ನಿತ್ಯ ದೇವರ puje ಮಾಡುವಾಗ ಹೇಳುವ ಸಂಕಲ್ಪ ತಿಳಿಸಿ ಕೊಡಿ plz...
Далее
Samkshipta Devar Pooje Vidyasimhachar
14:27
Просмотров 148 тыс.
Mama Bear Helps Babies Across Road
00:30
Просмотров 1,2 млн