Тёмный
No video :(

ಸಿಗಲಾರದ ಪ್ರೀತಿ | Kannada Love Story | Unattainable love | Short Film | Lapang Raja 

Lapang Raja
Подписаться 460 тыс.
Просмотров 574 тыс.
50% 1

The Wait Is Over!!!! Get Ready for ಸಿಗಲಾರದ ಪ್ರೀತಿ In this exciting Kannada short movie, you will experience a rollercoaster of emotions as we take you on a journey filled with love, emotion, drama, and couple moments. Watch Now. If you liked the videos Subscribe to the channel for more such amazing content.
#ಸಿಗಲಾರದ ಪ್ರೀತಿ #VillageTalent #KannadaComedy #ShortFilm #LapangRaja #KannadaMovie #EmotionalFilm #KannadaCinema #ComedyMovie #ShortFilmLove #KannadaEntertainment #Comedy #WebSeries #Movies #kannadacomedynew #viralkannadacomedy #newkannadaseries #newshortfilm #lovestorykannada #heartbreak #lovekannada #kannadalovesongwhatsappstatus #kannadacinema #shortfilms #kannadashorts #kannadashortfilm
Watch my other videos:
• ಸಿನಿಮಾ ಮಾಡುವರ | Kannad...
• ಸಿನಿಮಾ ಮಾಡುವರ Part 2 |...
• ಸಿನಿಮಾ ಮಾಡುವರ Part 3 |...
ಸಿಗಲಾರದ ಪ್ರೀತಿ,movies,lapang raja,webseries,short movies,short film,kannada short film,kannada short movie,love video,love story,kannada new movies,trending,short films,kannada movies,web series,kannada short movie trailer,kannada,kannada love,crying,lover,breakup,emotional,short films 2024,kannada comedy video,lapang raja video,lapang raja kn,kannada comedy videos,kannada movie, latest kannada videos,lapang raja love story,lapang raja short film,Kannada Heartbreak Love Story,unattainable love
Story and Direction : Lapang Raja
Cast : Lapang Raja - Steffi Louise - Mallu Gokak - Beeru Gokak - Maruti Singari - Tanushree Dharwad - Mallya Bagalkot - Priya Savadi - Rajeshwari Deshpaandey - Ummu
Edit : HB Ghatprabha and Lapang Raja
Follow me on Instagram: / lapang_raja
For business enquiry: ameersohelnashipudi@gmail.com

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,7 тыс.   
@Kingvinay11
@Kingvinay11 Месяц назад
ಇ ವಿಡಿಯೋ ಯಾರಿಗೆ ಇಷ್ಟ ಆಗೇತಿ ಅವರು ವಂದ್ ಲೈಕ್ ಮಾಡಿ ❤️❤️❤️❤️💐💐💐
@Appu-g9n
@Appu-g9n Месяц назад
❤❤❤❤❤
@MallinathHosamani
@MallinathHosamani Месяц назад
@gopalkarigar7193
@gopalkarigar7193 Месяц назад
Super sir🙏🙏🙏🙏
@Sabupujari-ex3wx
@Sabupujari-ex3wx 27 дней назад
ಯತತ್ತ​@@MallinathHosamaniಕ
@JavariJunction
@JavariJunction Месяц назад
ಈ ಪ್ರೀತಿನ ಹಂಗ 😢❤️🫰🫰
@Pajju1532
@Pajju1532 Месяц назад
Mallu anna❤😢
@AdityaNatikar-cu7ux
@AdityaNatikar-cu7ux Месяц назад
ಲವ್ ಮಾಡೋದು ಈ ವಿಡಿಯೋ ನೋಡಿ ಕಲಿಯರಿ ಕಷ್ಟ ಬಹಳ ಆಯಿತಿ ಈ ವಿಡಿಯೋದಲ್ಲಿ ಬಾಸ್ ಸೂಪರ್ ಬಾಸ್ ❤️
@DevuAvatger
@DevuAvatger Месяц назад
ಸೂಪರ್ ಫೆಂಟಾಸ್ಟಿಕ್ ಅಣ್ಣ ಇದೇ ಫಿಲ್ಮ್ ಪಾರ್ಟ್ 2 ಮಾಡ್ರಿ ಸಿಗಲಾರದ ಪಾರ್ಟ್ 2 3 ಮಾಡಬೇಕು ಅನ್ನೋ ಈ ಫಿಲಂ ನನಗೂ ಬಹಳ ಪ್ರೀತಿ ಒಳಗೆ ಬಹಳ ಅರ್ಥಾನು ಇದೆ ಇದೇ ಚಿತ್ರ ಪಾರ್ಟ್ ಟು ಬರಬೇಕು ರಾಜು ಅಣ್ಣ ಬೆಂಕಿ ಮಾವ
@Dacchuboyadhi
@Dacchuboyadhi Месяц назад
ಲಪಂಗ್ ರಾಜು ಅಣ್ಣಾ ನಿಮ್ಮು ಇಂತಹ ವಿಡಿಯೋಸಗಳನ್ನು ನೋಡಲು ತುಂಬಾ ಇಷ್ಟ ಪಡುತ್ತೇವಿ ♥🤗✨ ಮತ್ತೊಂದು ಕಥೆಯನ್ನು ತೆಗೆದುಕೊಂಡು ಬನ್ನಿ ಬಾಸ್...... ಮಲ್ಲು ಜಮಖಂಡಿ ಅಣ್ಣ ಅವರ ಜೊತೆ ಯಾರಿಗೆ ವಿಡಿಯೋ ಮಾಡಬೇಕು ಲೈಕ್ ಮಾಡಿ💫💗
@Dacchuboyadhi
@Dacchuboyadhi Месяц назад
ru-vid.com/video/%D0%B2%D0%B8%D0%B4%D0%B5%D0%BE-dXZd19-PzkE.htmlsi=4o-rPfeF7qoB84ji
@prakashjamadar990
@prakashjamadar990 Месяц назад
ಪ್ರೀತಿ ಸಿಗಲಾರದು ಪಾರ್ಟ್ 2 ಬೇಗ ಬರಬೇಕು ರಾಜು ಅಣ್ಣ ಇದೇ ತರ ಬಹಳಷ್ಟು ಬರಬೇಕು🎉🎉🎉🎉
@madhugoundi3287
@madhugoundi3287 Месяц назад
ಹೃದಯಕ್ಕೆ ಟಚ್ಚಾಗಿ ಹೋಯಿತು ಅಣ್ಣ ಇಂತ ವಿಡಿಯೋಗಳು ಜಾಸ್ತಿ ಮಾಡೋಣ❤❤❤😊😊
@user-jz8kw8ip4x
@user-jz8kw8ip4x Месяц назад
Super bro movie 😢😔
@VN__KA_32_V
@VN__KA_32_V Месяц назад
ರಾಜು ಅಣ್ಣಾನ್ ಅಭಿಮಾನಿಗಳು ಲೈಕ್ ಮಾಡಿ ✨❤💚💛👍
@anand14545
@anand14545 Месяц назад
ಸುಪರ್ ವಿಡಿಯೋ ಅಣ್ಣಾ ಯಾವ ಸಿನಿಮಾಗೂ ಕಮ್ಮಿ ಇಲ್ಲ❤ ವಿಡಿಯೋದ ಹಿನ್ನಲೆ ಸಂಗೀತ ಅಲ್ಟಿಮೇಟ್...👌👌🙏🙏🔥🔥
@appubk195
@appubk195 Месяц назад
2nd part olag ಅವರ ಮಗಳಿಗೋಸ್ಕರ ನೀನು ಮಾಡಿದ ನಿನ್ನ ಪ್ರೀತಿ ತ್ಯಾಗ ಅದೆಲ್ಲಾ ಗೊತ್ತಾಗಬೇಕು...ಅವರ ಮಗಳ ತಪ್ಪು ಅವರಿಗೆ ಅರಿವು ಆದಾಗ ...ನಿನ್ನ ಮೇಲಿನ ನಂಬಿಕೆ ಅವರಿಗೆ ಮತ್ತೆ ಹುಟ್ಟುತ್ತೆ....ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡಬೇಕು ಅನ್ನುವ ಸಂದೇಶ ಸಾರುತ್ತದೆ....ಇ ಕಥೆ 😢😢😢
@kumarhugar1126
@kumarhugar1126 23 дня назад
Beautiful short movie bro ಒಂದು ಕ್ಷಣ ಮನಸ್ಸಿಗೆ ಹತ್ತಿಬಿಡ್ತು....💯
@Pajju1532
@Pajju1532 Месяц назад
Raju Anna fast comment ade❤❤❤❤❤❤❤❤🎉🎉🎉
@KulankarTeli-h6h
@KulankarTeli-h6h Месяц назад
@Queen_patu_9
@Queen_patu_9 Месяц назад
🎉🎉🎉
@iqbalnadaf6852
@iqbalnadaf6852 Месяц назад
Super lafanga Raja fantastic direction casting screenplay background music perfect short movie all the best keep it up all over actors
@madupujari6538
@madupujari6538 Месяц назад
ಜೀವನವೆಂಬ ನಾಟಕದಲ್ಲಿ ಬಹಳ ಪಾತ್ರಗಳು..ಆದರೆ ನಮ್ಮನ್ನ ನಂಬಿದವರಿಗೆ ಬೆಳಿಸಿದವರಿಗೆ ನಿಯತ್ತಾಗಿ ಇರುವುದೇ ಒಂದು ದೊಡ್ಡ ಪಾತ್ರ ಅದು ತುಂಬಾ ಮುಖ್ಯ ಪಾತ್ರ.. ನಿಮ್ಮ ಈ ಕಿರು ಚಿತ್ರದ ಮೂಲಕ ತಿಳಿದಂತ ಒಂದು ಸಂದೇಶ .. ನಿಮಗೆ ಹಾಗೂ ನಿಮ್ಮ ಟೀಮ್ ಗೆ ಒಳ್ಳೆದ ಆಗ್ಲಿ ಇದೆ ತರಾ ಚಿತ್ರ ಬರ್ಲಿ ಸೂಪರ್ ಆಗಿದೆ ನಿಮ್ ಚಿತ್ರ ...❤❤🎉🎉😊
@kavyashreekavya1958
@kavyashreekavya1958 23 дня назад
Brother hats up nim inta story esto janarige belaku agutte
@goudaaa...
@goudaaa... Месяц назад
First comment from Bailhongal💥✌️✨...
@poojaappoji8444
@poojaappoji8444 Месяц назад
Me too
@goudaaa...
@goudaaa... Месяц назад
@@poojaappoji8444 from???
@maheshangadi2952
@maheshangadi2952 Месяц назад
Navu ri
@KhadageSatappakatappakha-iq2ll
@KhadageSatappakatappakha-iq2ll Месяц назад
❤❤
@user-nw9td3kr9t
@user-nw9td3kr9t Месяц назад
❤❤❤❤❤❤Hi
@MuttuBelavi
@MuttuBelavi Месяц назад
ಸೂಪರ್ ಅಣ್ಣಾ.. ಕಣ್ಣಲ್ಲಿ ನೀರ್ ಬಂತೂ 😭😭
@-kumartalwar1630
@-kumartalwar1630 Месяц назад
ಅದ್ಭುತ ಕಥೆ, ಛಾಯಾಗ್ರಹಣ, ಸಂಭಾಷಣೆ ಮನಮುಟ್ಟಿತು ಒಳ್ಳೆಯದಾಗಲಿ ತಮಗೆ...
@AdityaNatikar-cu7ux
@AdityaNatikar-cu7ux Месяц назад
ಕಾಣಲ್ಲಿ ನೀರು ಬಂತು ಬಾಸ್ ಪಾರ್ಟ್ 2 ಬೇಗ ಬರಲ್ಲಿ ಬಾಸ್ ನಾವು ಕಾಯಿತಾ ಇರತಿವಿ ಬಾಸ್ ಬೇಗ ಬಿಡುಗಡೆ ಮಾಡಿ ಬಾಸ್ ಹೂವಿನತ ಮನಸು ಬಾಸ್ ನಿಂದು ಬಾಸ್ 💐
@MilanaDivanadar
@MilanaDivanadar Месяц назад
ನಿಜವಾಗಲೂ ಕಣ್ಣಲ್ಲಿ ನೀರು ಬರುತ್ತಿತ್ತು ಈ ಸಂದೇಶ ನೋಡಿ 😭😭😭😭😭😭😭😭
@arunbbandivaddar7682
@arunbbandivaddar7682 Месяц назад
ಪ್ರೀತಿ ಒಂದು ನಂಬಿಕೆ ಜೊತೆಗಿರಲಿ ಬಿಡ್ಲಿ ಅವರು ಖುಷಿಯನ್ನು ಬಯಸೋದೆ ಪ್ರೀತಿ ಒಳ್ಳೆದಾಗ್ಲಿ❤
@RahulBiradar-nt2bo
@RahulBiradar-nt2bo Месяц назад
exactly 😔😔😔
@tmchengatiapchand7456
@tmchengatiapchand7456 23 дня назад
Super story Raju anna Real Hero nivu Thanks
@sidduganiger9351
@sidduganiger9351 24 дня назад
One of the best Kannada movie....❤❤
@kiranmayannavar6832
@kiranmayannavar6832 Месяц назад
ಮರೆತು ಹೋದ ಪ್ರೀತಿ ಆ ನೆನಪುಗಳನ್ನು ನೆನಪಿಸಿ ಕೊಟ್ಟ ಈ ನಿಮ್ಮ ವಿಡಿಯೋ .
@Anandbijapur-xg3vx
@Anandbijapur-xg3vx Месяц назад
ಇರೋದು ಒಂದೇ ಹೃದಯ ಅಣ್ಣ ಅದು ಎಷ್ಟು ಬಾರಿ ಗೆದ್ದು ಬಿಡ್ತಿ 😭😭 ಸಿಗಲಾರದ ಪ್ರೀತಿ ಈ ಚಿತ್ರ ನೋಡಿ ನಿಜವಾಗ್ಲೂ ಅಣ್ಣ ನನ್ನ ಕಣ್ಣಲ್ಲಿ ನೀರು ಬಂತು ಅಣ್ಣ ಇದೇ ತರ ವಿಡಿಯೋ ಮಾಡಣ್ಣ ಲವ್ ಯು ಅಣ್ಣ
@RameshAdi
@RameshAdi Месяц назад
ಸಿಗಲಾರದ ಪ್ರೀತಿ ಈ ಕಿರುಚಿತ್ರ ವು ತುಂಬಾ ಅದ್ಭುತವಾಗಿ ಮೂಡಿಬಂದಿದೆ ಹೀಗೆ ಮುಂದುವರಿಯಲಿ ಹಾಗೂ ಶುಭವಾಗಲಿ ನಿಮ್ಮ ತಂಡಕ್ಕೆ ❤🎉❤ ಹಾಗೆ ನಮ್ಮ ಕಿರು ಚಿತ್ರ ತಂಡವನ್ನು ಬೆಂಬಲಿಸಿ
@user-mj5oo2zm8n
@user-mj5oo2zm8n Месяц назад
All eyes on boys love because it's a true for example this video ❤🙏
@Ram-Indi
@Ram-Indi Месяц назад
ಕಿಚ್ಚ ಸುದೀಪ್ ಮೂವಿ ಮಹಾರಾಜ ಫಿಲಂ ತರ ಇದೆ👌✌️
@santoshbingi4404
@santoshbingi4404 Месяц назад
One off the best short movie super brother altimete performance.... 💐💐
@user-yn2nx2kt6c
@user-yn2nx2kt6c Месяц назад
ಅಣ್ಣ ಬೆಸ್ಟ್ ಸ್ಟೋರಿ ❤❤❤❤
@praveen3081
@praveen3081 Месяц назад
Super 49 minutes ogide gottagalilla ,,ಪ್ರೀತಿ ಯಾವತ್ತೂ ಒಳ್ಳೆಯದನೆ ಬಯಸುತ್ತದೆ🎉🎉
@anilkumarsshimpi2412
@anilkumarsshimpi2412 Месяц назад
ಸೂಪರ್ ರಾಜು ಅಣ್ಣಾ 👌❤ನಮ್ಮದು ರಾಮದುರ್ಗ 💝ಒಂದು ಲೈಕ್ 👍
@RamanjiniC-jp7lt
@RamanjiniC-jp7lt Месяц назад
ವಿಡಿಯೋಸ್ ಸೂಪರ್ ಇತರ ಸಂದೇಶ ಹೊಸ ವಿಡಿಯೋಗಳನ್ನು ಹೊಸ ವಿಡಿಯೋ ತುಂಬಾ ಅದ್ಭುತವಾಗಿತ್ತು ವಿಡಿಯೋ ಲಪಂಗ್ ರಾಜಣ್ಣ ಸೂಪರ್ ವಿಡಿಯೋ
@Bheemu_M_Nayak_Music
@Bheemu_M_Nayak_Music Месяц назад
ಯಾವ ಮೂವೀಗಿಂತ ಕಡಿಮೆ ಇಲ್ಲ ಅಣ್ಣ, ಸೂಪರ್ ಅಣ್ಣ,❤
@Band_ka_Diwana
@Band_ka_Diwana Месяц назад
Ali Nadaf Bhai Background Song Super ❤👌
@basutailor6349
@basutailor6349 Месяц назад
❤❤❤Yan feeling itti pa what great story super
@pundalikchannapur8947
@pundalikchannapur8947 Месяц назад
ಸೂಪರ್ ಅಣ್ಣ ನೋಡ್ಕೊಂತ ಕಣ್ಣಲ್ಲಿ ನೀರು ಬಂತು 😭 ಹಾರ್ಟ್ touching ಸ್ಟೋರಿ
@user-vc7cl8zh1q
@user-vc7cl8zh1q Месяц назад
Raju anaa 1 like nandu super Raju anaa❤
@raghubadiger9256
@raghubadiger9256 Месяц назад
ಏ ಮಾಮಾ ಗೀಚ್ಚಿ ಗಿಲಿ ಗಿಲಿ. ಸುಪರ್ ಸ್ಟೊರಿ.ಸಿನೆಮಾ ಬಂದ್ ಕುತ್ತಿ.100% totaly super super super super ❤❤❤❤❤❤❤❤❤❤❤ ಏನ್ ಕತಿ ಬರ್ದಿಯೋ ಮಾಮಾ.ಲವ್ ಯು ಮಾಮಾ.
@shritheja2607
@shritheja2607 23 дня назад
Tumba feel ide Anna story supper Act matra kannir brotra ide anna supper ❤❤❤❤❤❤❤
@user-AvantuDAD
@user-AvantuDAD Месяц назад
Anna nimm comedy excellent But nimm emotions video altimeat superb 🥰🤗🙏
@user-mi7ct8ih4t
@user-mi7ct8ih4t Месяц назад
An ಯಾಕ್ಟಿನ್ ಅಣ್ಣ ನೋಡಿದ್ರೆ ಒಂದ್ ಮೂವೀ ನೋಡಿದಂಗ್ ಆಯಿತು. ಸೂಪರ್ ಎಡಿಟಿಂಗ್ ❤
@vijaytelagadi2971
@vijaytelagadi2971 29 дней назад
ನಿಜ್ವಾಗ್ಲೂ ತುಂಬಾ ಫೀಲಿಂಗ್ ಲವ್ ಸ್ಟೋರಿ ಇದೆ. ಎಲ್ಲರೂ ಆಕ್ಟಿಂಗ್ ತುಂಬಾ ಚನ್ನಾಗಿ ಮಾಡಿದಿರಾ 👌👌. ಸ್ಟೋರಿ, ಮ್ಯೂಸಿಕ್, ಆಕ್ಟಿಂಗ್ ಎಲ್ಲವೂ ಸೂಪರ್... 👌👌👍👍💐💐👏👏🥰🥰
@graghurmd3246
@graghurmd3246 11 часов назад
Raju Anna super Anna Nim video nodi kalibeku nodri Annara love mado prati obbaru ❤😊
@fakkireshramageri6301
@fakkireshramageri6301 Месяц назад
Raju bhai 1st like hodi shavagi olaga majjigi
@suhanipatil3680
@suhanipatil3680 Месяц назад
ಸೂಪರ್ ಲಪಂಗ್ ರಾಜ..... ಸ್ಟೋರಿ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅದೇ ನಿಜವಾದ ಥ್ರಿಲ್.....
@ismailmujawar4969
@ismailmujawar4969 28 дней назад
ಪ್ರೀತಿ ಮಧುರ ತ್ಯಾಗ ಅಮರ ❤❤
@shreyastalawar7718
@shreyastalawar7718 29 дней назад
super duper videos rajuanna🎉😅❤❤❤❤❤
@mailarpujarpujar8030
@mailarpujarpujar8030 Месяц назад
ಅನ್ನ ಕೊಟ್ಟ ಮನಿ ಋಣ ತೀರಿಸಿದೆ ಅಣ್ಣಾ🙏Super Annaya
@informativeIndia
@informativeIndia Месяц назад
Raju Anna gud scrift 👏👏👏👏👏👏👏👏👏👏👏👏👏👏👏👏👏👏👏👏
@devud5632
@devud5632 Месяц назад
ಅಂಕಲ್ ಮಗಳು ಪಾತ್ರ ತುಂಬಾ ಚನ್ನಾಗಿ ಮಾಡಿದಳೇ lapanga ರಾಜ ಒಳ್ಳೆ ಸಂದೇಶ
@annappasakrappanavara9052
@annappasakrappanavara9052 Месяц назад
Ultimate movie Raja hart touching 🎉 congratulations all the lapanga raja team
@praveenshivalli9702
@praveenshivalli9702 Месяц назад
Super yava lovestorygu kammi illa...nijavaglu tumba feel ayitu video nodi...
@gururajkumbar1357
@gururajkumbar1357 Месяц назад
Superb story & everybody's acting also.....
@HarishPatil1485vlogs
@HarishPatil1485vlogs Месяц назад
one of best Short movie from Belagavi❤😢😢😢
@bharatshedashale4194
@bharatshedashale4194 Месяц назад
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ..ಆದರೆ ಈಗ ಹೆಣ್ಣನ್ನು ಕಲಿಯಲು ಕಳುಹಿಸಿದರೆ ಮನೆಯೋಂದು ಹಾಳಾದಂತೆ..
@jaibajarangikasarattu24
@jaibajarangikasarattu24 Месяц назад
ನಿನು ಮಾಡಿದ್ದು ತಪ್ಪು ಅಣ್ಣಾ ನಿಮ್ಮ ಅಂಕಲ್ ಮತ್ತು ಆಂಟಿಗೆ ಇದ್ದ ವಿಷಯವನ್ನು ಹೇಳಿ ಆಮೇಲೆ ಆ ಹುಡುಗಿಗೆ ನಿಷ್ಕಲ್ಮಶ ವಾದಂತಹ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿದ್ದರೆ ನಿನ್ನ ಅಂಕಲ್ ಮತ್ತು ಆಂಟಿ ಗೆ ನಿನ್ನ ಮೇಲೆ ಇರುವಂತಹ ನಂಬಿಕೆ ಹಾಗೆ ಇರುತ್ತಿತ್ತು ಅದೇ ರೀತಿ ನಿನ್ನ ಹುಡುಗಿಯ ನಂಬಿಕೆಯನ್ನು ನೀನು ಉಳಿಸಿಕೊಳ್ಳುತ್ತದೆ,.... ಜೀವನ ಅನ್ನೋದು ಯುದ್ಧ ಇದ್ದಂತೆ ಇದರಲ್ಲಿ ಗೆಲ್ಲೋದು ಸಾಯೋದು ಮುಖ್ಯವಲ್ಲ ಹೇಗೆ ಹೋರಾಡುತ್ತೇವೆ ಅನ್ನೋದು ಮುಖ್ಯ... ಜೈ ಲಪ್ಂಗ ರಾಜಾ
@bbkakkalamelli3461
@bbkakkalamelli3461 Месяц назад
Raju ಅಣ್ಣಾ ನೀವು ಮಾಡಿದ ವಿಡಿಯೋ ನೋಡಿದ್ರೆ ನನಗೆ ನಾನು ಸಾಕಷ್ಟು ಶಾಟ್ ಮೂವಿ ಮಾಡೀನಿ ಆದ್ರೆ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಐತು ರಾಜು ಅಣ್ಣಾ ನಿಮ್ಮ ಮೂವಿ ಇನ್ನು ಮುಂದೆ ಹೋಗಲಿ 🙏🙏🙏
@tejukamble3420
@tejukamble3420 Месяц назад
Super boss filing 😢and fentastic storry.super❤
@manojjore47
@manojjore47 Месяц назад
What a script, direction, cameraman. All is fantastic Raju anna ❤❤
@anand14545
@anand14545 Месяц назад
ರಾಜು ಅಣ್ಣಾ..❤ from ರಬಕವಿ_ಬನಹಟ್ಟಿ...🔥🔥🔥🔥🔥
@Timmaraddihcyadv
@Timmaraddihcyadv Месяц назад
First like Nandu raju anna🎉🎉❤❤
@rameshkaulgi4839
@rameshkaulgi4839 Месяц назад
Super emotional love story ending super extraordinary ❤❤❤❤
@AnandaViveki-ql7ku
@AnandaViveki-ql7ku Месяц назад
Tyagad love story super bro ❤❤❤❤❤❤ part 2 bega barli🔥🔥🔥🔥
@SushmitaDaddi-zm6kt
@SushmitaDaddi-zm6kt Месяц назад
Ond kshan kann olg nir Bantu bro..... heart teaching video 😢
@santoshwalikar815
@santoshwalikar815 Месяц назад
Yes😢😢
@kishorkale6579
@kishorkale6579 Месяц назад
ಮಾಡಿರ ಮಾಡು ಬೇಕು ನಿನ್ನಂಗ ಲವ್ ರಾಜು ಅಣ್ಣ..😍❤
@Rahul_Editz0_7
@Rahul_Editz0_7 Месяц назад
Super ♥️🌍💕
@malleshkamakar636
@malleshkamakar636 Месяц назад
ತುಂಬಾ ಚೆನ್ನಾಗಿ ಕಥೆ ಬರೇದಿದ್ದಿರಿ ಧನ್ಯವಾದಗಳು ರಾಜು ಅಣ್ಣಾ
@mrvdilwala3302
@mrvdilwala3302 Месяц назад
ಬೆಸ್ಟ್ ವಿಡಿಯೋ ತುಂಬಾ ಚೆನ್ನಾಗಿತ್ತು ರಾಜು ಬ್ರೋ ನಿಮ್ಮ ಸ್ಟೋರಿ ಮನಸ್ಸಿಗೆ ಟಚ್ ಆಯ್ತು ಲವ್ ಯು ರಾಜು ಬ್ರೋ 💝💝💝💝
@ManjunathKurbar-tb5vf
@ManjunathKurbar-tb5vf Месяц назад
ಸೂಪರ, ಕಾಮಿಡಿ, ಈದೇ❤❤❤❤🌹🌹🌹🌹🌹🌹🌹🌹
@yakannakaridyavannar5164
@yakannakaridyavannar5164 Месяц назад
ಸೂಪರ್ ಬ್ರೋ ನಿಮ್ಮ್ ಲವ್ ಸ್ಟೋರಿ ನೋಡಿ ನನಗು ಕಣ್ಣೀರು ಬಂತು 😢
@sanjus9960
@sanjus9960 Месяц назад
Raju anna nanu nimminda e Tara short film nodoke ishta paduttini Yakandre Nimma story fantastic agi super agi irutte ❤❤❤❤
@AnilAnil-nc9jd
@AnilAnil-nc9jd Месяц назад
Super love story ❤❤❤❤❤
@baleshpujeri3512
@baleshpujeri3512 Месяц назад
Raji Bhai video super ❣️❣️💫
@chandrashekharlagamanayak9321
@chandrashekharlagamanayak9321 Месяц назад
Super Story Lafunga Raza Brother
@user-fv6xv7bh5m
@user-fv6xv7bh5m Месяц назад
ವಾವ್ ಏನ್ ಸಕ್ಕತ್ತಾಗಿ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡಿದ್ದು ರಾಜು ಸರ ನಿಮ್ಮ ತಂಡಕ್ಕೆ ಧನ್ಯವಾದಗಳು❤❤❤❤❤🎉🎉🎉🎉🎉🎉
@AbhishekBalobal
@AbhishekBalobal Месяц назад
Super Raju Anna 😍
@MALU-fv1yj
@MALU-fv1yj Месяц назад
ರಾಜು ಅಣ್ಣ ಪಶ್ನೆ ಲೈಕ್ ನಂದು
@KariningappaAHunashyal
@KariningappaAHunashyal Месяц назад
🎉🎉💞💔Anna bari agyada adra ni madavi madikondi alla a hudagi appa na Mata noda swalpa adru bari agyada❤❤❤
@darshufacts
@darshufacts Месяц назад
Gokak boys like madari 🔥
@user-mu9sw4ht8n
@user-mu9sw4ht8n Месяц назад
ರಾಜು ಅಣ್ಣಾ ಸೂಪರ್
@kiran_aratal
@kiran_aratal Месяц назад
Super ❤❤❤❤🎉🎉🎉🎉 video editing,sound, story Direction super camera super
@vithalsutar9398
@vithalsutar9398 20 дней назад
New name to Raja as Lajawab Raja❤🎉
@chetanbadiger6953
@chetanbadiger6953 Месяц назад
Best story raju anna
@krishnamurthykonapur6219
@krishnamurthykonapur6219 10 дней назад
Super love story raja.
@bhagesh8903
@bhagesh8903 Месяц назад
ರಾಜು ಅಣ್ಣ ಇದು ನಿಜವಾದ ಸಂದೇಶ ಎಲ್ಲಾ ಪ್ರೇಮಿಗಳು ಇದನ್ನ ಅರ್ಥ ಮಾಡ್ಕೊಂಡ್ರೆ ಪ್ರೀತಿ ಎಂದಿಗೂ ಸಾಯೋದಿಲ್ಲ ಪ್ರೀತಿ ಮೇಲೆ ನಂಬಿಕೆ ಇರಬೇಕು ಪ್ರೀತ್ಯೋರ್ ಮೇಲೆ ಅಲ್ಲ ನಿಮ್ಮ ಎಲ್ಲಾ ವೀಡಿಯೋನು ದೊಡ್ಡ ಮಟ್ಟಕ್ಕೆ ಯಶಸ್ವೀಯಾಗಲಿ🙏🙏🙏
@hanukhandoji5048
@hanukhandoji5048 23 дня назад
ತುಂಬಾ ಮನಸ್ಸಿಗೆ ತಾಗಿತು ಅಣ್ಣ ಸೂಪರ್ story
@chandshareef.mursal937
@chandshareef.mursal937 Месяц назад
Superstory,Allcarektaractingsuper,Allthebest
@user-hi4bh1ry9v
@user-hi4bh1ry9v Месяц назад
Super. Anna❤❤
@Bullloversಹೋರಿಹಬ್ಬ
Supper bro ❤❤
@user-ll5xe4ri2j
@user-ll5xe4ri2j Месяц назад
❤ 👌 👍
@shivanandbadagi6845
@shivanandbadagi6845 Месяц назад
ಮೈಂಡ್ ಬ್ಲೋಯಿಂಗ್ 👏👏👏
@josephpurushottam6747
@josephpurushottam6747 Месяц назад
ಇಂಥ ಸಂದರ್ಭಗಳಿಂದ ಆಗ ಬಹು ದಾದ ಅನಾಹುತ ಗಳನ್ನು ವಿವವಿರಿಸಿದ ಈ ಕಥೆ ನಿಜವಾಗಿಯೂ ಸಮಾಜಕ್ಕೆ ಒಂದು ಕೊಡುಗೆ. ಇನ್ನು ಇಂತಹ ಕಥೆ ಗಳು ಬೇಕು.
@rvbadiger.
@rvbadiger. Месяц назад
wonderful script, literally raju anna, you nailed it...👏👏👌👌
@user-le1uc4ke4t
@user-le1uc4ke4t Месяц назад
ನಿಮ್ಮ್ ವಿಡಿಯೋ ಮತ್ತು ಮಲ್ಯ್ ಬಾಗಲಕೋಟ ವಿಡಿಯೋ ಶಿವು ಪುತ್ರ ಮಲ್ಲು ಜಮಖಂಡಿ ವಿಡಿಯೋ ಮಿಸ್ ಮಾಡದೇ ನೋಡ್ತೀನಿ all tha best 💐💐
@GirishKumarGirishKumar-d8y
@GirishKumarGirishKumar-d8y Месяц назад
Yaa movie gu kamme ell.oooo mama 🔥🔥🔥🔥🔥
@user-tj1pf1tz9t
@user-tj1pf1tz9t Месяц назад
ಸೂಪರ್ ಅಣ್ಣ ❤👍
@sidruhulikatti9896
@sidruhulikatti9896 27 дней назад
ಸೂಪರ್ anna 🔥🔥👌👌😢😢
@gouthamkuranagi4699
@gouthamkuranagi4699 Месяц назад
Nija ninu madidu, 💯nija Guru🤝
@huzefaittangiwale5410
@huzefaittangiwale5410 Месяц назад
Raju annna benki benki anna full heart touching story .....😢 Dandeliii
Далее
what will you choose? #tiktok
00:14
Просмотров 2,4 млн
СМАЗАЛ ДВЕРЬ
00:31
Просмотров 263 тыс.