Media Masters is a unique RU-vid channel. unveil the hidden secrets, easy and traditional health tips and the science behind Indian practices. Please subscribe to get instant updates of unknown facts.
ನೀವು ಹೊಸದೇನನ್ನೂ ಮಾಡುವ ಅವಶ್ಯವಿಲ ಗುರುಗಳೇ...ಬದಲಿಗೆ ಶ್ರ್ರೀಗಳು ಮಾಡಿರುವ ಹೆಸರನ್ನು ಹಾಗೂ ಸತ್ಕಾರ್ಯಗಳನ್ನು ಹಾಗೇ ಉಳಿಸಿಕೊಂಡು ಹೋದರೆ ಸಾಕು....ನಿಮ್ಮ ಕಾರ್ಯದಲ್ಲಿ ನೀವು ಯಶಸ್ವಿತಾದಂತೆ!
ಮಾನ್ಯರೆ ನಿಮ್ಮ ಮಾಹಿತಿಗೆ ನನ್ನದೊಂದು ನಮನ...ದಯವಿಟ್ಟು ಇನ್ನು ಮುಂದೆ ನಿಮ್ಮ ಎಲ್ಲಾ ಶೀರ್ಷಿಕೆಗಳನ್ನು ಕನ್ನಡದಲ್ಲಿ ಕೋಡಿ... ಉದಾಹರಣೆಗೆ ಇದೇ ಶೀರ್ಷಿಕೆಯಲ್ಲಿ ನೀವು ಕಂಪ್ಲೀಟ್ ಡಿಟೇಲ್ಸ್ ಅನ್ನೊದರ ಬದಲು ಸಂಪೂರ್ಣ ಮಾಹಿತಿ ಎಂಬ ಪದವನ್ನು ಬಳಸಬಹುದಿತ್ತಲ್ಲವೇ?
ಹೂಂ... ಮೊಬೈಲ್ ಫೋನ್ ಅನ್ನಬೇಡಿ. ಜಂಗಮ ವಾಣಿ ಅನ್ನಿ. ಕಾರ್ ಅನ್ನಬೇಡಿ ಯಂತ್ರ ರಥ ಅನ್ನಿ. ಬಸ್ಸು ಅನ್ನೋಕೆ ಆರುಚಕ್ರಗಳ ಹೊಗೆ ಬಂಡಿ ಅನ್ನಿ..ಪೆಟ್ರೋಲ್ ಡೀಸೆಲ್ ಗೆ ಏನನ್ನಬೇಕು..? ನಾಗಣ್ಣರಿಗೆ ಕೇಳಿ.
The great Shivakumar swamiji has laid down the foundation and i am hopeful that you will navigate the ship with great accountability and dedication....