Тёмный

ಸಿದ್ದರಾಮಯ್ಯ ಪರ ಜಿಟಿ ದೇವೇಗೌಡ ಬ್ಯಾಟಿಂಗ್‌, ಸತ್ಯ ಬಿಚ್ಚಿಟ್ಟ H. Vishwanath | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 6 тыс.
50% 1

ಚಾಮುಂಡಿ ಬೆಟ್ಟದ ದಸರಾ ಸಭೆಯ ಪಾವಿತ್ರ್ಯತೆ ಹಾಳಾಗಿದೆ, ಇಡೀ ಕಾರ್ಯಕ್ರಮ ಹೊಲಸು ಕಾರ್ಯಕ್ರಮ ಆಗೋಯ್ತು, ಚಾಮುಂಡಿ ಮಹಿಮೆ, ಜನರ ಸಹಕಾರದ ಮಾತುಗಳೇ ಇರಲಿಲ್ಲ, ಇನ್ನೆಂದು ದಸರಾ ಉದ್ಘಾಟನೆ ಕಾರ್ಯಕ್ರಮವೇ ಬೇಡ ಅನಿಸಿದೆ, ಸಿಎಂ ಸಿದ್ದರಾಮಯ್ಯ ನಾನು ತಪ್ಪೇ ಮಾಡಿಲ್ಲ ಅಂತಾ ಹೇಳಿದ್ರು, ಇನ್ನ ಶಾಸಕ ಜಿ.ಟಿ.ದೇವೇಗೌಡ ಭಾಷಣ ಅಬ್ಬಬ್ಬಾ, ಪರಾಕ್ರಮ ನೋಡಿದ್ರೆ GTDಯೂ ಮುಡಾ ಫಲಾನುಭವಿ ಇರಬೇಕು ಎಂದು ಎಚ್‌ ವಿಶ್ವನಾಥ್‌ ಕಿಡಿಕಾರಿದ್ದಾರೆ.
#siddaramaiah #hvishwanath #gtdevegowda
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 108   
@govindaraj-k3b
@govindaraj-k3b Час назад
ಹೌದು ಸರ್, ತುಂಬಾ ಕೀಳು ಮಟ್ಟದ ಬಾಷಣ ಮಾಡಿದರು.ಇದು ನಾಡು ಹಬ್ಬ ಅಲ್ಲ ಕಾಂಗ್ರೆಸ್ ಹಬ್ಬ
@narasimhamurthynarasimhamu8308
ದಸರಾ ಬಗ್ಗೆ ಅದರ ಔಚಿತ್ಯ ಕುರಿತು ಆಡಳಿತ ವ್ಯವಸ್ಥೆ ಕೆಳಮಟ್ಟಕ್ಕಿಳಿಸಿತು.ಅಸಹ್ಯಮಯವಾಗಿತ್ತು.ನಿಮ್ಮ ನಿರ್ಭೀತ ನಿಲುವು ಸಮಯೋಚಿತ.ಧನ್ಯವಾದಗಳು ಸಾರ್.
@GururajacharGB
@GururajacharGB 36 минут назад
Muda ಮುಚ್ಚಿಡುವ ಕಾರ್ಯಕ್ರಮ ಇದು
@narayanbyrappa506
@narayanbyrappa506 Час назад
ಧನ್ಯವಾದಗಳು ಸ್ವಾಮಿ ರಾಜಕಾರಣಿ ಗಳ ರಾಜಕೀಯ ವಿಧಾನ ಸೌದ ಇದೇ ಅಲ್ಲಿ ಮಾಡಲಿ
@ajosephalexander2704
@ajosephalexander2704 Час назад
ಮುಂದೆ ಅಕಸ್ಮಾತ್ ಮೈಸೂರ್ ಉಸ್ತುವಾರಿ ಮಂತ್ರಿ ಆದರೆ ದಸರಾ ಪವಿತ್ರವಾಗಿ ಮಾಡಿ!!
@badu1947
@badu1947 Час назад
ಸತ್ಯವಾದ ಮಾತು ಅಂದರೆ ಇದು.
@nagendraswamyml3182
@nagendraswamyml3182 Час назад
ಸತ್ಯವಾಗಿ ಹೇಳಿದಿರಿ
@bapugoudap7044
@bapugoudap7044 Час назад
ಜೆ ಟಿ ದೇವೇಗೌಡ ಮುಟ್ಟಾಳ
@maruthimaruthi3710
@maruthimaruthi3710 Час назад
ನಾನು ಸಮಾಜವಾದಿ ಎಂದು ಹೇಳಿಕೊಂಡು ಬಂದ ಸಿದ್ರಾಮುಲ್ಲ. ಸಮಾಜವ್ಯಾದಿಯಾದ 😂😂
@nagarajacha7020
@nagarajacha7020 Час назад
ಸಾಮಾಜಿಕ ಭೇದಿಯ ಸಂಸ್ಕಾರದ ಆರೋಪ
@kashivishwanath5749
@kashivishwanath5749 Час назад
ಇದು ನಾಡು ಹಬ್ಬ ಅಲ್ಲ ಕಾಂಗ್ರೆಸ್ ಹಬ್ಬ
@nagendraa9470
@nagendraa9470 Час назад
Very good viswanath sir ❤
@govindraykamat4811
@govindraykamat4811 34 минуты назад
Jai Vishwanath Sir. 🙏🙏🙏
@kirankc3684
@kirankc3684 Час назад
Yalla kallaru onde kade seri kondidare, muda scam alli
@LingaRaju-es7fs
@LingaRaju-es7fs 10 минут назад
Sir ನೀವು ಇತರ ವಿಮರ್ಶೆ ಮಾಡ್ಕೊಂಡು ಇರ್ಬೇಕು ಅಷ್ಟೇ, ಇನ್ನೇನು ಸಿಗಲ್ಲ ನಿಮಿಗೆ
@nagendraswamyml3182
@nagendraswamyml3182 Час назад
ಹೌದು ಸರ್, ತುಂಬಾ ಕೀಳು ಮಟ್ಟದ ಬಾಷಣ ಮಾಡಿದರು.
@nagarajacha7020
@nagarajacha7020 Час назад
ನೀಚ ವ್ಯಕ್ತಿತ್ವಗಳ ಆರ್ತನಾದ
@HosmaneRaghu
@HosmaneRaghu Час назад
Jai Vishwanath
@eshwardala4899
@eshwardala4899 Минуту назад
ಅಣ್ಣ ನೀನು ರಾಜಕೀಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ... ನೀನು ಯಾವಾಗ ಏನ್ ಮಾತಾಡ್ತೀಯಾ ಅಂತ ನಿನಗೆ ಅರಿವಿಲ್ಲ.
@gvravi8205
@gvravi8205 Минуту назад
ಮನೆಯಲ್ಲಿ ಅರಾಮ್ ಇರ್ರೋ ಅಧಿಕ prasangi
@ravimanvikar5810
@ravimanvikar5810 5 минут назад
Super sir super h vishwanath ji hats off to you sir
@vilashegde5366
@vilashegde5366 33 минуты назад
It looked like a Congress function. Not a cultural programme. G T Devegowda added special syphophantic flavour . 3:16
@sreenivasamurthy77
@sreenivasamurthy77 22 минуты назад
RAYAJINAME KOTTARE SIDDU, BOMBAY BITTU GUJARYATH GE KUDURE WEAPARA MADABAHUDU ANKONDIDRA !?
@trnagesha5227
@trnagesha5227 20 минут назад
ಈ ಪರಿಜ್ಞಾನ ನಿನಗೆ ಮೊದಲೇ ಅರಿವಾಗಿದ್ದರೆ ಚೆನ್ನಾಗಿರ್ತಿತ್ತು. ಈಗ ಸಿದ್ಧರಾಮಯ್ಯ ನಿನಗೆ ಕ್ಯಾರೇ ಅಂತಿಲ್ಲ ಅಂತ ಹೀಗೆ ಮಾತಾಡ್ತಾ ಇದೀಯ. ಸಿದ್ದ ಮೊದಲೂ ಅಯೋಗ್ಯನಾಗಿಯೇ ಇದ್ದ, ಈಗಲೂ ಅಯೋಗ್ಯನೇ. ಆದರೆ, ಈ ಮುಂಚೆ ಯಾಕೆ ಅವನ ಕಾಲು ನೆಕ್ತಿದ್ದೆ? ಆಗಲೇ ಉಗಿದು ಬರಬೇಕಾಗಿತ್ತು ಅಲ್ವಾ? ಬಿಜೆಪಿಗೆ ಸೇರಿ ದ್ರೋಹ ಬಗೆದೆ. ನಾಚಿಕೆಯಾಗಬೇಕು ನಿನ್‌ ಜನ್ಮಕ್ಕೆ.
@narasegowda9657
@narasegowda9657 54 минуты назад
Viswanath sir nimma tilavalike berevarige yakilla sir nanu nimma abimani
@manjup7399
@manjup7399 33 минуты назад
Edu dasar alla edu congress samarthane sabe aste
@ShivaramuG
@ShivaramuG 9 минут назад
U are right
@manjup7399
@manjup7399 28 минут назад
Edu dasara madthila avaru avarna samarthane madkolo karyakrama madthavre
@manjup7399
@manjup7399 31 минуту назад
Ugiri kalruge
@mamathamamatha8449
@mamathamamatha8449 45 минут назад
Super, speech
@BasavarajChigannavar
@BasavarajChigannavar Час назад
Yes sir
@krinteriordecorandmanageme9961
Great , Great
@parashurama7141
@parashurama7141 Минуту назад
10:45 yr rt sir 🙏
@VankteshTg
@VankteshTg Час назад
True
@sreenivasamurthy77
@sreenivasamurthy77 28 минут назад
SAYI VAVARIGE YANU BEKILLA !?
@ramakrishnaannegowda794
@ramakrishnaannegowda794 21 минуту назад
Better please take rest
@murthyg9906
@murthyg9906 Час назад
Bedre sir mimantha vidvamsaruu yaruu ella
@ravimanvikar5810
@ravimanvikar5810 6 минут назад
History yali e thra kahada Sarkar yalu noodila thoo pimp gala function
@basavarjas4631
@basavarjas4631 7 минут назад
Ninoba lekake baradha rajikarani
@BasavarajChigannavar
@BasavarajChigannavar Час назад
ಕಾಂಗ್ರೆಸ್ ಕಾರ್ಯಕ್ರಮ
@SharnagoudaRaichur
@SharnagoudaRaichur 19 минут назад
Yes sir nonsense speech all
@sreenivasamurthy77
@sreenivasamurthy77 21 минуту назад
YAST BANTHU KISEGE?
@manjunathaa5483
@manjunathaa5483 31 минуту назад
Using all his knowledge to!!???
@prasanakumar4900
@prasanakumar4900 Час назад
Sidrmaya natkeya manushaya Adhekarkhgage enhu Bakadhru Madhuthra Haludhu neethee madhdu Anachara natkeya Sidrmaya
@naagraaj34
@naagraaj34 42 минуты назад
Evnobba vichithra person
@chikkaswamychikku6492
@chikkaswamychikku6492 9 минут назад
ರಸಿಕ ರಾಜ😂
@KuchelaVarun
@KuchelaVarun 11 минут назад
Loo. Visva thikamuchkondu manege hogoo lofar
@manjup7399
@manjup7399 29 минут назад
Jevanadalli edanna sariyag helidri yavude paksha agli edu nam samskruthine haal madthavre
@RamamurthyMurthy-l5u
@RamamurthyMurthy-l5u 40 минут назад
Avanu samaaj vadi alla. Avanu samaaj vyadi.
@r5a5t2hg3
@r5a5t2hg3 15 минут назад
You.allso..incipding. ... Samaya..saadakka
@manjukalegowdru9718
@manjukalegowdru9718 Час назад
ಬೂತದ ಬಾಯಲ್ಲಿ ಭಗವ್ತಗೀತೆ 😂😂😂
@mgowda784
@mgowda784 Час назад
@ajosephalexander2704
@ajosephalexander2704 Час назад
ನಿಮ್ ಕಾಲದಿಂದಲೇ muda ನಾರಲು ಶುರುವಾಯ್ತು ಬಿಡಿ 😂
@shivannashivanna5061
@shivannashivanna5061 Час назад
ಥರ್ಡ್ಕ್ಲಾಸ್ ವಿಶ್ವನಾಥ್😊😊😊
@sathishk79
@sathishk79 49 минут назад
Mr Modi ವೇದಿಕೆ ಸಿಕ್ಕಿದ್ರೆ, ವೋಟ್ ಕೇಳ್ತಾರೆ. ಮಾತಾಡಿದ್ದೀರಾ???
@LokeshNaik-xx4cr
@LokeshNaik-xx4cr 57 минут назад
nee yav kachadano
@UmeshGowdaUmeshGowda-m2k
@UmeshGowdaUmeshGowda-m2k Час назад
ಸುಪರ್ ❤❤❤❤❤❤❤❤
@ajosephalexander2704
@ajosephalexander2704 59 минут назад
1000ಕೋಟಿ ಬಸವರಾಜ್ ಪಾಟೀಲ್ ಯತ್ನಾಳ್ ಕೇಳಿ!!
@VenkateshK-bl7jt
@VenkateshK-bl7jt Час назад
ನೀವು ಯಾಕ್ ಹೋಗಿದ್ದಿರಿ ಬಾಂಬೆಗೆ
@manjup7399
@manjup7399 31 минуту назад
Avaru hogidru but dasara bagge mathadudre neen bombay kelthiya, avaru nam samskruthi hal madthavre antha helthaerodu
@chikkegowda7892
@chikkegowda7892 42 минуты назад
Superb boss
@ajosephalexander2704
@ajosephalexander2704 Час назад
ನೀವು ಬಾರಿ ಪವಿತ್ರ ಬಿಡಿ ಸಾರ್!!
@udayashankarauday9464
@udayashankarauday9464 Час назад
Director, Producer, Distributor of Bombay Boys, who destabilised a Coalition Govt. Of his Own Government, A betrayor to the Core, betrayed Congress, JDS and BJP. Pathetic to Hear from Such Personalities, about Morality and Honesty. Disgusting. ..🙏🏻🙏🏻
@ajosephalexander2704
@ajosephalexander2704 58 минут назад
ನಿಮ್ಮ ಆಸೆ ಪೂರೈಕೆ ಆಗಲಿಲ್ಲ ವಲ್ಲಾ!!
@Pranuvinu1
@Pranuvinu1 Час назад
Evaru yava paksha?
@manjup7399
@manjup7399 30 минут назад
Paksha bekila avaru helthirodu thayi chamudi habbada bagge sariyage helidare alve
@jayaprakashprakash6322
@jayaprakashprakash6322 56 минут назад
100%kula kalla
@samiullakhan6542
@samiullakhan6542 52 минуты назад
Looo swamy Sumanirappa
@capriworld
@capriworld 49 минут назад
Neenu yaake jds bitte. Ade gtd madiddu. Don't talk non sense.
@ashokar2044
@ashokar2044 Час назад
Parvathi Siddaramaiah has done the right thing by returning 14 sites .Vishwanath seems to be disturbed by the turn of events. Nobody seems to care for him.Nobody knows he is in which Party.
Далее
Вопрос Ребром - Серго
43:16
Просмотров 1,8 млн
Обменялись песнями с POLI
00:18
Просмотров 535 тыс.