Тёмный

ಸುಂಡೇಕಾಯಿ / ಉಸ್ತೀಕಾಯಿ ಪಲ್ಯದ ರುಚಿನೂ 👌 ಆರೋಗ್ಯಕ್ಕೂ 👌 | Tasty & Healthy Curry Recipe | Sundakkai Curry 

Sudha's Kitchen
Подписаться 488 тыс.
Просмотров 26 тыс.
50% 1

ಟರ್ಕಿ ಬೆರಿ / ಸುಂಡೆಕಾಯಿ ಪಲ್ಯ | Sundekayi Palya | Tasty & Healthy Turkey Berry Recipe
Sundekayi Palya Recipe / Palya Recipe in Kannada.
Health benefits :
Sundekayi / Turkey Berry is rich in vitamin A and carotenoids, improves eyesight, skin texture and averts chronic disorders. It holds ample quantities of vitamin C, helps in immunity and flushing out harmful free radicals from the system. Turkey berry comprises vast reserves of vital trace mineral iron, for improving red blood cell in addition to calcium for strong bones. It aids in electrolyte balance in the body, sodium and potassium, are also supplied in generous amounts .
ಸುಂಡೆಕಾಯಿಯಲ್ಲಿ ಅತ್ಯುತ್ತಮ ಮಟ್ಟದ ಕಬ್ಬಿನಾಂಶವಿದ್ದು ರಕ್ತಹೀನತೆ ನಿವಾರಣೆ ಮಾಡಲು ತುಂಬಾ ಒಳ್ಳೆಯದು ಮತ್ತು ಕೆಂಪುರಕ್ತ ಕಣಗಳ ಉತ್ಪತ್ತಿಯನ್ನು ಉತ್ತೇಜಿಸುವುದು.ಗ್ಯಾಸ್ಟ್ರಿಕ್ ನಿಂದ ಆಗಿರುವ ಅಲ್ಸರ್ ಗೆ ಇದು ಒಳ್ಳೆಯ ಪರಿಹಾರ.
ಮಧುಮೇಹ ನಿಯಂತ್ರಿಸಲು ನೀವು ಬೇಯಿಸಿದ ಬೆರ್ರಿಗಳಿಗೆ ಅದೇ ಗಿಡದ ಸಸ್ಯದ ಎಲೆಗಳ ಪುಡಿ ಹಾಕಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು ಅಲ್ಲದೆ ಜ್ವರ ಮತ್ತು ಶೀತದಿಂದ ರಕ್ಷಣೆ ನೀಡಬಲ್ಲದು.
ಕ್ಯಾನ್ಸರ್ ಕಾರಕ ಅಂಗಾಂಶಗಳು ಬೆಳೆಯದಂತೆ ತಡೆಯುತ್ತದೆ. ಇದು ಶ್ವಾಸಕೋಶದ ಕ್ಯಾನ್ಸರ್ ತಡೆಯಲು ತುಂಬಾ ಪರಿಣಾಮಕಾರಿ ಎಂದು ಅಧ್ಯಯನಗಳು ಹೇಳಿವೆ.
Ingredients :
Turkey Berry /ಸುಂಡೆಕಾಯಿ 250 gm
Mustered seeds 1/4 tsp
Curry leaves 2 strings
Chana dal 1 tbsp
Red Chilli 2
Salt as required
Tamarind small lemon sized
Oil 3 tbsp
Turmeric 1/4 tsp
Coriander leaves 1/4 bunch
Onion 1 medium sized
Fresh coconut - grated 1/2 cup
Tasty Tomato Curry Recipe link :
• ಹೊಸ ಸ್ಟೈಲ್ ಟೊಮೇಟೊ ಕರ್ರ...
Simple & Tasty Tomato Rice :
• ಸಿಂಪಲ್ ಟೊಮೇಟೊ ರೈಸ್ | ...

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 29   
Далее
How Many Twins Can You Spot?
00:17
Просмотров 23 млн
TRENDNI BOMBASI💣🔥 LADA
00:28
Просмотров 866 тыс.
Health Benefits of Bottle Gourd | Vijay Karnataka
6:12