ನಾವು ಕರಾವಳಿಯ ಭಾಗದವರಾದರೂ ಇಲ್ಲಿಯವರೆಗೂ, ಇದನ್ನು ಮಾಡಲಿಲ್ಲ.ಸೌತೆಕಾಯಿ ಮನೆಯಲ್ಲಿ ರೆಡಿ ಇತ್ತು.ಸಾರು ಮಾಡೇ ಬಿಟ್ಟೆ.ಸೂಪರ್ ಆಗಿದೆ,ಎಲ್ರೂ ಇಷ್ಟ ಪಟ್ಟು ತಿಂದ್ರು,ನಿಮ್ಗೆ ತುಂಬು ಹೃದಯದ ಧನ್ಯವಾದ. 🙏🏼
No....ಸಿಹಿ ಕುಂಬಳಕಾಯಿ, ಬೂದುಕುಂಬಳ ಕಾಯಿ ಸಿಪ್ಪೆ ತಿನ್ನುವ ರೂಡಿ ಇಲ್ಲಾ.... ಮತ್ತೆ ಇವೆರಡರ ಸಿಪ್ಪೆ ದಪ್ಪ ಹಾಗಾಗಿ ರುಚಿ ಸಹ ಚನ್ನಾಗಿ ಇರಲ್ಲಾ.... ಇದೇ ಮಸಾಲೆಯೊಂದಿಗೆ ಸಿಪ್ಪೆ ಸುಡದೆ ಹೋಳು ಮಾಡಿ ಹುಳಿ ಮಾಡಬಹುದು...
Very nice and new recipe for we bangaloreans. Are you from south Canara ? Which place ? I like the fact that you post authentic recipes. Please maintain it that way.
Brahmanaru recipes helikododilla nimma chanel inda nange tumba use aytu Nanna sose assam navalu yaava recipes madodu illa heli kododu illa so maane u tube noodi Maaduttene avalige ista aytu but amma maduvastu chennagi bandilla antale en madodu Hosa ruchi kaliyok nange ista
Nice madam very nice, we must prepare, but in Mumbai saute kai 60 rupees per kg. Manglore we get 10 rupees big sautekai. And ur speech, voice and presentation very clear and easily understood